ಸೊಳ್ಳೆ ಓಡಿಸುವ ‘ಮಹಾನಿಲ’ ವೀರ!


Team Udayavani, Dec 16, 2019, 8:00 AM IST

Hoose-15-12

ಭಯಾನಕ ಕಾಯಿಲೆಗಳನ್ನು ಹರಡುವ ಸೊಳ್ಳೆಗಳನ್ನು ಓಡಿಸಲು ನಾವೆಲ್ಲಾ ಅದೆಷ್ಟೋ ಹರಸಾಹಸ ಪಡುತ್ತೇವಲ್ಲವೇ? ಆದರೆ, ದೂರದ ಉಗಾಂಡದ ಹಳ್ಳಿಯೊಂದರಲ್ಲಿರುವ ಜೋ ಎಂಬಾತ, ತಾನು ಬಿಡುವ ಅಪಾನವಾಯುವಿನಿಂದಲೇ (ಹೂಸು) ಸುತ್ತಲಿನ ಸೊಳ್ಳೆಗಳನ್ನು ಕೊಲ್ಲುತ್ತಿರುವುದಾಗಿ ಹೇಳಿಕೊಂಡಿದ್ದಾನೆ! ಆತ ಹೇಳುವ ಪ್ರಕಾರ, ಆತ ಬಿಡುವ ಅಪಾನವಾಯುವು ಆರು ಮೈಲುಗಳಷ್ಟು ದೂರವಿರುವ ಸೊಳ್ಳೆಗಳನ್ನೂ ನಾಶ ಮಾಡಬಲ್ಲದು ಎಂದಿದ್ದಾನೆ.

ಅಷ್ಟೇ ಅಲ್ಲ, ಈತನ ಈ ಅಗಾಧ ಪ್ರತಿಭೆ (!)ಯನ್ನು ಗುರುತಿಸಿರುವ ಸುತ್ತಲಿನ ಹಳ್ಳಿಗಳ ಜನರು, ಹಣ ಕೊಟ್ಟು ಸೊಳ್ಳೆಗಳನ್ನು ಕೊಲ್ಲಲು ಕರೆದೊಯ್ಯುತ್ತಾರಂತೆ. ಅಷ್ಟೇ ಅಲ್ಲ, ಸುತ್ತಮುತ್ತಲಿನ ಜನರೆಲ್ಲರೂ ಈತನನ್ನು ಸೊಳ್ಳೆಗಳ ನಿವಾರಕ ಎಂದೇ ಕರೆಯುತ್ತಾರಂತೆ!

ಹೀಗೆ, ಹಿಟ್ಲರ್‌ನ ‘ಗ್ಯಾಸ್‌ ಚೇಂಬರ್‌’ಗೇ ಸೆಡ್ಡು ಹೊಡೆಯುವಂಥ ಶಕ್ತಿಶಾಲಿ ‘ಅನಿಲ’ ಗೋಡೌನನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡಿರುವ ಈತನಿಂದಾಗಿ ಆತನ ಹಳ್ಳಿ ಮಲೇರಿಯಾ ಮುಂತಾದ ರೋಗಗಳಿಂದ ಮುಕ್ತವಾಗಿದೆ ಎಂದು ಕೆಲ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.