ಹೊಟೇಲ್ ಒಳಗೆಲ್ಲಾ ಓಡಾಡಿದ ಕಾಡಾನೆ
Team Udayavani, Jan 21, 2020, 7:25 AM IST
ಮನೆಯೊಳಗೆ ಮೊಸಳೆ, ಹೆಬ್ಟಾವು ಬಂದಿದ್ದ ಸುದ್ದಿಗಳನ್ನು ನೀವು ಓದಿದ್ದೀರಿ. ಈಗ ಹೋಟೆಲ್ ಒಂದಕ್ಕೆ ಕಾಡಾನೆ ಬಂದು, ಹೋಟೆಲ್ನೊಳಗಿನ ವಿವಿಧ ವಸ್ತುಗಳ ಪರಿಶೀಲನೆ ನಡೆಸಿದೆ. ಈ ಘಟನೆ ಶ್ರೀಲಂಕಾದ ಐಷಾರಾಮಿ ಹೋಟೆಲ್ ಜೆಟ್ವಿಂಗ್ ಯಾಲಾದಲ್ಲಿ ನಡೆದಿದೆ.
ಈ ವೀಡಿಯೋ ವೈರಲ್ ಆಗುತ್ತಲೇ ಜನರು ಹೋಟೆಲ್ನಲ್ಲಿ ಗ್ರಾಹಕರ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಹೋಟೆಲ್ ಆಡಳಿತ, ಈ ಆನೆ ಕಾಡಾನೆ ಆದರೂ ಈ ಹೋಟೆಲ್ಗೆ ಸದಾ ಬಂದು ಹೋಗುವ ಅತಿಥಿ. ಇದು ಎಂದೂ ಹೋಟೆಲ್ನಲ್ಲಿ ತಂಗಿರುವವರಿಗೆ ತೊಂದರೆ ನೀಡಿಲ್ಲ. ಜತೆಗೆ ಜನರೂ ಅದರ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ ಎಂದಿದೆ.
woke up to a text from my mom about how a wild elephant went into a Sri Lankan hotel and gently wandered around while poking stuff with his trunk pic.twitter.com/C2biQT8C30
— Upuli ?? (@upidaisy) January 19, 2020
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ