Udayavni Special

ವಿಲ್ಲಾ ಖರೀದಿಸಿದ್ದಾಗಿ ಬೀಗಿದವನಿಗೆ ಸಿಕ್ಕಿದ್ದು ಅಂಗೈ ಅಗಲ ಜಾಗ


Team Udayavani, Jun 21, 2019, 2:05 PM IST

alala

ಕಡಿಮೆ ಬೆಲೆ ಎಂದು ಹಣ ಹೂಡಿ ಮೋಸ ಹೋಗುವವರು ಅಮೆರಿಕದಲ್ಲೂ ಇದ್ದಾರೆ. ಕೇವಲ 6.3 ಲಕ್ಷ ರೂ.ಗೆ ವಿಲ್ಲಾ ಕೊಂಡು ನಾನೇ ಬುದ್ಧಿವಂತ ಎಂದು ಬೀಗುತ್ತಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬ ಮೋಸ ಹೋದ ಕಥೆ ಇಲ್ಲಿದೆ. ವ್ಯಕ್ತಿ ಕೆರ್ವಿಲ್‌ ಹೋಲ್ನೆಸ್‌ ದೊಡ್ಡದೊಂದು ವಿಲ್ಲಾವನ್ನು ಆನ್‌ಲೈನ್‌ ಹರಾಜಿ ನಲ್ಲಿ ಖರೀದಿಸಿದ್ದರು. ಆದರೆ ಅವರು ಕೊಂಡಿದ್ದು ವಿಲ್ಲಾವಲ್ಲ, ಬದಲಾಗಿ 1×10 ಅಡಿ ಅಗಲದ ಹುಲ್ಲುಹಾಸಿನ ಪಟ್ಟಿ. ಇದು ಅರಿವಾಗುತ್ತಲೇ, “ನನಗೆ ಮೋಸವಾಗಿದೆ. ನನ್ನ ಹಣ ನನಗೆ ವಾಪಸ್ಸು ಬೇಕು’ ಎಂದು ಅವರು ಕೋರ್ಟ್‌ ಮೆಟ್ಟಿಲು ಹತ್ತಿ ದರು. ಆದರೆ ಕಾನೂನಿನ ಪ್ರಕಾರ, ಅವರ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರಂತೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಚಿನ್ನದ ಬೆಲೆ ದಾಖಲೆ ಏರಿಕೆ

ಚಿನ್ನದ ಬೆಲೆ ದಾಖಲೆ ಏರಿಕೆ

ಪೆರೋಲ್ ಮೇಲೆ‌ ತೆರಳಿದ್ದ 10 ಕೈದಿಗಳಿಗೆ ಕೋವಿಡ್ ಸೋಂಕು ಪತ್ತೆ!

ಪೆರೋಲ್ ಮೇಲೆ‌ ತೆರಳಿದ್ದ 10 ಕೈದಿಗಳಿಗೆ ಕೋವಿಡ್ ಸೋಂಕು ಪತ್ತೆ!

ಕಾರವಾರದಲ್ಲಿ ಕೋವಿಡ್ ಗೆ ಮತ್ತೊಂದು ಬಲಿ

ಕಾರವಾರದಲ್ಲಿ ಕೋವಿಡ್ ಗೆ ಮತ್ತೊಂದು ಬಲಿ

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು!

ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣ : ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ಬಂದ್

ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣ : ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ಬಂದ್

ಹೃದಯಾಘಾತದಿಂದ ಬಿಳಿಕೆರೆ ಠಾಣೆಯ ಎಎಸ್ಐ ಕೃಷ್ಣೇಗೌಡ ಸಾವು!

ಹೃದಯಾಘಾತದಿಂದ ಬಿಳಿಕೆರೆ ಠಾಣೆಯ ಎಎಸ್ಐ ಕೃಷ್ಣೇಗೌಡ ಸಾವು!





MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani



ಹೊಸ ಸೇರ್ಪಡೆ

ಸ್ಥಳಾಂತರಕ್ಕೆ ತೆಂಕಿಲ ದರ್ಖಾಸಿನ 13 ಕುಟುಂಬ ನಕಾರ

ಸ್ಥಳಾಂತರಕ್ಕೆ ತೆಂಕಿಲ ದರ್ಖಾಸಿನ 13 ಕುಟುಂಬ ನಕಾರ

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಕ್ವಾರಂಟೈನ್‌ ಕೇಂದ್ರದ ಹಾಸ್ಟೆಲ್‌ಗ‌ಳಲ್ಲಿ “ಕೇರ್‌ ಸೆಂಟರ್‌’

ಕ್ವಾರಂಟೈನ್‌ ಕೇಂದ್ರದ ಹಾಸ್ಟೆಲ್‌ಗ‌ಳಲ್ಲಿ “ಕೇರ್‌ ಸೆಂಟರ್‌’

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

upa-akrama

ಉಪಕರಣಗಳ ಖರೀದಿಯಲ್ಲಿ ಅಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.