ಬೃಹತ್ ಮೀನು ಹಿಡಿದು ಪ್ರಸಿದ್ಧಳಾದ ಯುವತಿ
Team Udayavani, Aug 5, 2019, 5:02 PM IST
ಕೆಲವೊಬ್ಬರು ಯಾವುದೇ ನಿರ್ಧರಿತ ಯೋಜನೆಗಳಿಲ್ಲದೆಯೇ ಅಚಾನಕ್ಕಾಗಿ ಪ್ರಸಿದ್ಧಿಗೆ ಬರುತ್ತಾರೆ. ವನ್ಯಜೀವಿ ಶಿಕಾರಿ, ಮೀನುಹಿಡಿಯುವ ಹವ್ಯಾಸ ಹೊಂದಿದ್ದ 23 ವರ್ಷ ವಯಸ್ಸಿನ ಬ್ರಿಟನ್ ಹುಡುಗಿ ಹನ್ನಾಹ್ ಬೇರನ್ ಈ ರೀತಿ ಆಕಸ್ಮಿಕವಾಗಿ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನೂ ಪಡೆದಿದ್ದಾಳೆ.
ಸರೋವರಕ್ಕೆ ಇಳಿದ ಇವಳು ದೊಡ್ಡ ಗಾತ್ರದ, ವಿಕಾರವಾಗಿ ಕಾಣುವ ಮೀನು “ಕ್ಯಾಟ್ಫಿಶ್’ ಅನ್ನು ಬರಿಗೈಲಿ ಹಿಡಿದು, ಭುಜದ ಮೇಲೆ ಹೊತ್ತು ಸರೋವರದ ಮೇಲೆ ತಂದಿದ್ದಾಳೆ. ಈ ವಿಡಿಯೋ ಜಾಲತಾಗಳಲ್ಲಿ ವೈರಲ್ ಆಗಿದೆ. ಆಕೆ ಮೀನಿನ ಬಾಯಲ್ಲಿ ಕೈಹಾಕಿರುವುದನ್ನು ನೋಡಿ ಕೆಲ
ಜಾಲತಾಣಿಗರು ಆಕೆಯ ಶೌರ್ಯ ಕೊಂಡಾಡಿದ್ದರೆ. ಇನ್ನು ಕೆಲವರು ಆಕೆಯ ಶಿಕಾರಿ ಗೀಳನ್ನು ಖಂಡಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್