ಜೋರಾಗಿ ನಕ್ಕರೆ ದವಡೆಕೀಲು ತಪ್ಪುತ್ತದೆ, ಜೋಕೆ…
Team Udayavani, Sep 12, 2019, 6:54 PM IST
ನಗು ಉತ್ತಮ ಔಷಧಿ ಎಂದು ಸಾಮಾನ್ಯವಾಗಿ ಎಲ್ಲರೂ ಹೇಳುತ್ತಾರೆ. ಆದರೆ ಇದು ಯಾವಾಗಲೂ ಔಷಧವಲ್ಲ, ಕೆಲವೊಮ್ಮೆ ಅಪಾಯಕ್ಕೆ ಆಹ್ವಾನ ಎಂಬುದಕ್ಕೆ ನಿದರ್ಶನ ಇಲ್ಲಿದೆ. ಚೀನಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಜೋರಾಗಿ ನಕ್ಕಿದ್ದೇ ಎಡವಟ್ಟಾಯಿತು.
ಅವರು ನಗುತ್ತಿದ್ದಂತೆ ಅವರ ದವಡೆ ಕೀಲು ತಪ್ಪಿ ದವಡೆ ಜೋತು ಬಿದ್ದಿತು. ಮಹಿಳೆಯ ಅದೃಷ್ಟ ಚೆನ್ನಾಗಿದ್ದ ಕಾರಣ ವೈದ್ಯರೊಬ್ಬರು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಮಹಿಳೆಯ ದವಡೆಯನ್ನು ಯಥಾಸ್ಥಾನದಲ್ಲಿ ಜೋಡಿಸಿದ್ದಾರೆ. ಮೊದಲಿಗೆ ನಾನು ಅವರಿಗೆ ಪಾರ್ಶ್ವವಾಯು ಆಗಿದೆ ಎಂದು ತಿಳಿದೆ. ಆದರೆ ಅವರ ರಕ್ತದೊತ್ತಡ ನೋಡಿದಾಗ ಪಾರ್ಶ್ವವಾಯುವಲ್ಲ ಎಂದು ತಿಳಿಯಿತು. ಬಳಿಕ ಚಿಕಿತ್ಸೆ ನೀಡಿದೆ ಎಂದು ವೈದ್ಯರು ಹೇಳಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ