ಖೋಟಾ ನೋಟು ನೀಡಿ ಆಡಿಕಾರು ಕೊಳ್ಳಲು ಹೋಗಿದ್ದಳು
Team Udayavani, Jul 24, 2019, 11:37 AM IST
ಕರೆನ್ಸಿ ನೋಟಿನಂತೆ ಕಾಣುವ ಎಲ್ಲ ಹಾಳೆಯೂ ನೋಟಿನಂತೆಯೇ ಪರಿಗಣಿಸಲ್ಪಡುತ್ತದೆ ಎಂದು ತಿಳಿದ ಜರ್ಮನಿ ಮಹಿಳೆಯೊಬ್ಬಳು ಮನೆಯಲ್ಲೇ ಕೂತು ಕರೆನ್ಸಿ ನೋಟು ಅಚ್ಚು ಹಾಕಿದ್ದಾಳೆ. ಈ ಮಹಾತಾಯಿ ತಾನು ಅಚ್ಚು ಮಾಡಿದ ಕರೆನ್ಸಿ ನೋಟು ಬಳಸಿ ಆಡಿ ಕಾರನ್ನು ಕೊಳ್ಳಲು ಕಾರಿನ ಶೋರೂಂಗೆ ತೆರಳಿದ್ದಳು. ಈಕೆ ಒಟ್ಟು 11.54 ಲಕ್ಷ ರೂ. ಅಚ್ಚು ಮಾಡಿ ಕಾರಿನ ಡೀಲರ್ಗೆ ನೀಡಿದ್ದಳು.
ನೋಡಿದ ಕೂಡಲೇ ಇವುಗಳನ್ನು ಖೋಟಾ ನೋಟು ಎಂದು ಗ್ರಹಿಸಿದ ಕಾರ್ ಡೀಲರ್ ಪೊಲೀಸರಿಗೆ ದೂರು ನೀಡಿದ್ದರು, ಪೊಲೀಸರು ಈಕೆಯ ಮನೆಯನ್ನು ಶೋಧ ಮಾಡಿದಾಗ, ವಾಣಿಜ್ಯ ಬಳಕೆಯ ಇಂಕ್ಜೆಟ್ ಪ್ರಿಂಟರ್ ಬಳಸಿ ನೋಟುಗಳನ್ನು ಅಚ್ಚು ಮಾಡಿದ್ದು ತಿಳಿಯಿತು.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ