ವೈರಲ್‌ ಆಯ್ತು “ಕೆಲವೊಮ್ಮೆ ಮನೆ ಊಟ ಮಾಡಿ’ ಟ್ವೀಟ್‌

Team Udayavani, Jul 9, 2019, 11:05 AM IST

ಗ್ರಾಹಕರಿಗೆ ಆಹಾರ ತಲುಪಿಸುವ ಆನ್‌ಲೈನ್‌ ಆ್ಯಪ್‌ ಝೊಮ್ಯಾಟೊ ಇತ್ತೀಚೆಗಷ್ಟೇ ಒಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಬಳಸಿ ಜಾಲತಾಣಿಗರು ಪುಂಖಾನುಂಪುಂಖವಾಗಿ ಜೋಕುಗಳನ್ನು ರಿಟ್ವೀಟ್‌ ಮಾಡುತ್ತಿದ್ದಾರೆ. “ಗೈಸ್‌, ಕೆಲವೊಮ್ಮೆ ಮನೆಯಲ್ಲಿ ತಯಾರಿಸಿದ ಆಹಾರವನ್ನೂ ಸೇವಿಸಿ’ ಎಂದು ಝೋಮ್ಯಾಟೊ ತನ್ನ ಹೊಸ ಯೋಜನೆಯೊಂದರ ಕುರಿತು ಟ್ವೀಟ್‌ ಮಾಡಿತ್ತು. ಇದನ್ನು ಬಳಸಿ ಜನರು, ಕೆಲವೊಮ್ಮೆ ನೀವೇ ಆಹಾರ ತಯಾರಿಸಿಕೊ ಳ್ಳಿ. ಕೆಲವೊಮ್ಮೆ ರಾತ್ರಿ 3 ಗಂಟೆಗೆ ಫೋನ್‌ ಪಕ್ಕಕ್ಕಿಟ್ಟು ನಿದ್ದೆ ಮಾಡಿ. ಕೆಲವೊಮ್ಮೆ ಸರತಿ ಸಾಲಿನಲ್ಲಿ ನಿಂತು ವಿದ್ಯುತ್‌ ಶುಲ್ಕ ಪಾವತಿಸಿ, ಕೆಲವೊಮ್ಮೆ ಕೇಬಲ್‌ನಲ್ಲೂ ಧಾರಾವಾಹಿ ವೀಕ್ಷಿಸಿ ಮುಂತಾದ ತಮಾಷೆಭರಿತ ಟ್ವೀಟ್‌ಗಳನ್ನು ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ