• ವಿದ್ಯಾರ್ಥಿಯ ಮಗು ಎತ್ತಿಕೊಂಡು ಪಾಠ ಮಾಡಿದ ಪ್ರೊಫೆಸರ್‌

  ಅಮೆರಿಕದ ಅಟ್ಲಾಂಟಾದ ಮೋರ್‌ಹೌಸ್‌ ಕಾಲೇಜಿನ ಗಣಿತ ಪ್ರೊಫೆಸರ್‌ ನಾಥನ್‌ ಅಲೆಕ್ಸಾಂಡರ್‌ ತಮ್ಮ ಸಹೃದಯದಿಂದ ಜಾಲತಾಣಿಗರ ಮನಸ್ಸನ್ನು ಸೂರೆಗೈದಿದ್ದಾರೆ. ತರಗತಿಯಲ್ಲಿ ಹೇಯರ್‌ ಎಂಬ 26 ವರ್ಷ ವಯಸ್ಸಿನ ವಿದ್ಯಾರ್ಥಿ ಫೋನು ಬಳಸುವ ವೇಳೆ ಪ್ರೊಫೆಸರ್‌ ಅಲೆಕ್ಸಾಂಡರ್‌ ಕೈಗೆ ಸಿಕ್ಕಿಬಿದ್ದರು. ಹೇಯರ್‌…

 • ಓರಿಯೋ ಆಸೆಗೆ ಸಿಕ್ಕಿಬಿದ್ದ ಹಂದಿ: ವಿಡಿಯೋ ವೈರಲ್‌!

  ಅಮೆರಿಕದ ಪೋರ್ಟ್‌ಮಿಡಲ್‌ಟನ್‌ನ ಗುಂಡಗಿನ ಹಂದಿಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರೀತಿಗೆ ಪಾತ್ರವಾಗಿದೆ. ಅದೂ ಓರಿಯೊ ಬಿಸ್ಕಿಟ್‌ ಕದ್ದ ಕಾರಣಕ್ಕೆ ಅದಕ್ಕೆ ಈ ಮಟ್ಟಿಗಿನ ಜನಪ್ರಿಯತೆ ದೊರೆಯುತ್ತಿದೆ. ಮಿಡಲ್‌ಟನ್‌ ಪೊಲೀಸರು ಈ ಹಂದಿಯ ಫೋಟೋವನ್ನು ಫೇಸ್‌ ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಹಂದಿ ತನ್ನ…

 • ಹಿಮದಲ್ಲಿ ಪ್ರೇಮ ನಿವೇದನೆ, ಜಾಲತಾಣಗಳಲ್ಲಿ ಹಿಟ್‌

  ವಿನೂತನ ಶೈಲಿಯಲ್ಲಿ ಪ್ರೇಮಿಗಳು ಪ್ರೇಮ ನಿವೇದನೆ ಮಾಡುವುದು ಸುದ್ದಿಯಾಗುತ್ತಲೇ ಇರುತ್ತವೆ. ಹಲವಾರು ಬಾರಿ ಇಂಥ ನಿವೇದನೆಗಳು ಎಷ್ಟೋ ಜನರಿಗೆ ಮಾದರಿಯಾಗುತ್ತವೆ. ಅಂಥ ಸಾಲಿಗೆ ಷಿಕಾಗೋದ ಬಾಬ್‌ ಲೆಂಪ ಕೂಡ ಸೇರುತ್ತಾರೆ. ಅವರು ಹಿಮ ಆವರಿಸಿದ ನೆಲದಲ್ಲಿ “ಮ್ಯಾರಿ ಮೀ’…

 • ಆ್ಯಂಟೆನಾದಲ್ಲಿ ನೇತಾಡಿ ಹಕ್ಕಿ ಕಬಳಿಸಿದ ಹೆಬ್ಬಾವು!

  ಹೆಬ್ಬಾವುಗಳು ಕಮೋಡ್‌ಗಳಲ್ಲಿ ಕಾರಿನ ಎಂಜಿನ್‌ ಒಳಗೆ ಸೇರಿದ್ದ ಸುದ್ದಿಗಳನ್ನು ನೀವು ಓದಿರುತ್ತೀರಿ. ಆ ಘಟನೆಗಳು ಆಶ್ಚರ್ಯ ತರಿಸಿದರೂ ತೀರಾ ಅಸ್ವಾಭಾವಿಕ ಎಂದು ನಿಮಗೆ ಅನಿಸಿರಲಾರವು. ಆಸ್ಟ್ರೇಲಿಯಾದ ಕಿಂಗ್ಸ್ ಕ್ಲಿಫ್ ನ ಮನೆಯೊಂದರ ಮೇಲೆ ನಿಲ್ಲಿಸಿದ್ದ ಟೀವಿ ಆ್ಯಂಟೆನಾದಲ್ಲಿ ದೈತ್ಯ ಹೆಬ್ಬಾವೊಂದು ಜೋತಾಡುತ್ತಿದ್ದ ದೃಶ್ಯವನ್ನು ಮನೆಯ ಮಾಲೀಕರಾದ…

 • ವಿಯೆಟ್ನಾಂನಲ್ಲಿ ಉಚಿತ ಕಿಮ್‌, ಟ್ರಂಪ್‌ ಹೇರ್‌ಕಟ್‌

  ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಬರೀ ವಿವಾದಗಳಿಗಷ್ಟೇ ಅಲ್ಲ, ತಮ್ಮ ಕೇಶ ವಿನ್ಯಾಸ ಶೈಲಿಯಿಂದಲೂ ಖ್ಯಾತರೇ. ಹಲವಾರುಕ್ಷೌರಿಕರು ಈ ವಿನ್ಯಾಸಗಳನ್ನು ತಮ್ಮ ಗ್ರಾಹಕರ ಮೇಲೆ ಪ್ರಯೋಗಿಸಿದ್ದಾರೆ. ಮುಂದಿನ ವಾರ…

 • ಮನೆ ಬಾಗಿಲು ಬಡಿದ 10 ಅಡಿ ಉದ್ದದ ಮೊಸಳೆ!

  ಬಾಗಿಲನ್ನು ಯಾರಾದರೂ ಜೋರಾಗಿ ಬಡಿಯುತ್ತಿದ್ದರೆ ಒಳಗಿದ್ದವರಿಗೆ ಆತಂಕವಾಗುವುದು ಸಹಜ. ಅಮೆರಿಕದ ಫ್ಲೊರಿಡಾದಲ್ಲಿ ಮಹಿಳೆಯೊಬ್ಬರಿಗೆ ಇದೇ ಅನುಭವವಾಗಿದೆ. ಬಾಗಿಲಾಚೆ ನಿಂತಿದ್ದ ಆಗುಂತಕನ ಬಗ್ಗೆ ತಿಳಿದಾಗ ಅವರಿಗೆ ಭೂಮಿಯೇ ಬಾಯ್ಬಿಟ್ಟಂತೆ ಆಗಿದೆ. ಇಲ್ಲಿಯ ಮೆರ್ರಿಟ್‌ ಐಲ್ಯಾಂಡ್‌ನ‌ ಗೆರಿ ಸ್ಟಾಪಲ್ಸ್‌ ಎಂಬ ಮಹಿಳೆ ಮನೆಯೊಳಗೆ ಕೆಲಸಕಾರ್ಯದಲ್ಲಿ ಮಗ್ನರಾಗಿದ್ದಾಗ, ಯಾರೋ ಜೋರಾಗಿ ಬಾಗಿಲು…

 • ಜಾಲತಾಣದಲ್ಲಿ  ಕಿಂಗ್‌ ಆಯ್ತು ಶತದಿನದ ಮಗು!

  ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಫೋಟೊ, ವಿಡಿಯೋಗಳು ವೈರಲ್‌ ಆಗುತ್ತವೆ. ಜನರು ಮುದ್ದು ಮಕ್ಕಳನ್ನು ನೋಡಿ ಸಂತಸ ಪಡುತ್ತಾರೆ. ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ತನ್ನ 100ನೇ ದಿನದ ಜನ್ಮದಿನ ವನ್ನು ಆಚರಿಸಿಕೊಂಡು ಎಲಿಯಟ್‌ ನೋಹ್‌ ಯೆ ಜಾಲತಾಣಿಗರಿಂದ “ರಾಜ’ ಎಂದು ಬಿರುದು…

 • ದೆವ್ವದ ಮುಖವಾಡ ಧರಿಸಿ ಲಾಟರಿ ಹಣ ಪಡೆದರು!

  ಲಾಟರಿ ಗೆಲ್ಲುವುದು ಬಹುತೇಕರ ಕನಸಾಗಿರುತ್ತದೆ. ಕೆಲವರು ಸತತವಾಗಿ ಲಾಟರಿ ಸೋತ ಬಳಿಕವೂ ಲಾಟರಿ ಕೊಂಡು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಾರೆ. ಜಮೈಕಾದಲ್ಲಿ ಭಾರಿ ಮೊತ್ತದ ಲಾಟರಿ ಅಂದರೆ, 7.76 ಕೋಟಿ ರೂ. ಗೆದ್ದ ವ್ಯಕ್ತಿ ಹಣ ಪಡೆಯಲು ಮುಸುಕುಧಾರಿಯಾಗಿ ಬಂದದ್ದ ಫೋಟೊ ಜಾಲತಾಣಗಳಲ್ಲಿ ಭಾರಿ ವೈರಲ್‌…

 • ಕೊರಳಿಗೆ ಹಾವು ಸುತ್ತಿ ಕಳ್ಳನ ವಿಚಾರಣೆ

  ಕಳ್ಳರ ವಿಚಾರಣೆ ನಡೆಸುವಾಗ ಪೊಲೀಸರು ಕೆಲವೊಮ್ಮೆ  ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂಡೊನೇಷ್ಯಾದ ಪಾಪುವಾ ಪೊಲೀಸರು ಕಳ್ಳನ ಬಾಯಿ ಬಿಡಿಸಲು ಅನುಸರಿಸಿದ ಕ್ರಮ ಜಗತ್ತಿನಾದ್ಯಂತ ಟೀಕೆಗೆ  ಗುರಿಯಾಗಿದೆ. ಜೀವಂತ ಹಾವನ್ನು ಕಳ್ಳನ ಕೊರಳಿಗೆ ಸುತ್ತಿ…

 • ಹಸೆಮಣೆ ಏರಬೇಕಿದ್ದವರ ಚರಂಡಿಗೆ ಬಿದ್ದ!

  ತನ್ನ ಮದುವೆಯ ಸಂಭ್ರಮದಲ್ಲಿದ್ದ ವರನೊಬ್ಬ ಹಸೆಮಣೆ ಏರಲು ಕೆಲವೇ ನಿಮಿಷಗಳಿರುವ ಮುನ್ನವೇ ಚರಂಡಿಯೊಳಗೆ ಬಿದ್ದ ಘಟನೆ ನೋಯ್ಡಾದ ಸೆಕ್ಟರ್‌ 2ನಲ್ಲಿರುವ ಹೋಶಿಯಾಪುರ್‌ ಎಂಬ ಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ರಾತ್ರಿ ವೇಳೆ ನಡೆದ ಈ ಮದುವೆಯನ್ನು ಓಲಿವ್‌ ಗಾರ್ಡನ್‌ ವೆಡ್ಡಿಂಗ್‌ ಬ್ಯಾಂಕ್ವೆಟ್‌…

 • ಬಾಲಿವುಡ್‌ ಹಾಡು ಬಳಸಿ ಅಮೆರಿಕದಲ್ಲಿ ಫ್ಲ್ಯಾಶ್‌ ಮಾಬ್‌

  ವಿದೇಶಗಳಲ್ಲಿ ನಡೆವ ಫ್ಲ್ಯಾಶ್‌ ಮಾಬ್‌(ಜನನಿಬಿಡ ಸ್ಥಳದಲ್ಲಿತಂಡವೊಂದು ಇದ್ದಕ್ಕಿದ್ದ ಹಾಗೆ ನೃತ್ಯದಲ್ಲಿ ತೊಡಗುವುದು) ಜಾಲತಾಣಗಳಲ್ಲಿ ನೋಡಿರುತ್ತೀರಿ. ನಮ್ಮ ದೇಶದಲ್ಲಿಯೂ ಇತ್ತೀಚೆಗೆ ಈ ಟ್ರೆಂಡ್‌ ಹೆಚ್ಚುತ್ತಿದೆ. ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಮಾಲ್‌ ಒಂದರಲ್ಲಿ “ಅರೌಂಡ್‌ ದ ವರ್ಲ್ಡ್ ಇನ್‌ 80 ಡ್ಯಾನ್ಸಸ್‌’ ಎಂಬ…

 • ಸ್ಯಾಂಡ್‌ವಿಚ್‌ನಲ್ಲಿ ಮಣ್ಣು ಪತ್ತೆ ಮಾಡಿದ ಮಹಿಳೆ

  ಬರ್ಗರ್‌, ಸ್ಯಾಂಡ್‌ವಿಚ್‌ಗಳಂಥ ಫಾಸ್ಟ್‌ಫ‌ುಡ್‌ಗಳು ಆರೋಗ್ಯಕ್ಕೆ ಮಾರಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೂ ಅವುಗಳನ್ನು ತಿನ್ನುವವರಿಗೇನೂ ಕಡಿಮೆಯಿಲ್ಲ. ಅಮೆರಿಕದ ಟೆಕ್ಸಾಸ್‌ನ ಮಹಿಳೆಯೊಬ್ಬರು ತಾವು ಹೋಂ ಡೆಲಿವರಿ mಮೂಲಕ ಪಡೆದ ಸ್ಯಾಂಡ್ವಿಚ್‌ನಲ್ಲಿ ಮಣ್ಣು ಪತ್ತೆಯಾಗಿರುವುದನ್ನು ಫೇಸ್‌ಬುಕ್‌ನಲ್ಲಿ ಫೋಟೋ  ಸಮೇತ ಪೋಸ್ಟ್‌…

 • ಕನ್ಯಾದಾನ ಮಾಡದ ಅಪ್ಪ: ಟ್ವೀಟ್ ವೈರಲ್‌

  ಪಶ್ಚಿಮ ಬಂಗಾಳದಲ್ಲಿ ನಡೆದ ಮದುವೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಮದುವೆಯಲ್ಲಿ ತಂದೆ “ಕನ್ಯಾದಾನ’ ಪದ್ಧತಿ ನಡೆಸಲು ನಿರಾಕರಿಸಿದ್ದಾರೆ. “ಹಸ್ತಾಂತರ ಮಾಡಲು ನಮ್ಮ ಮಗಳು ಆಸ್ತಿಯಲ್ಲ ‘ ಎಂದು ಅವರು ಹೇಳಿದ್ದಾರೆ. ಜೊತೆಗೆ ಮದುವೆಯಲ್ಲಿ ಪಾಲ್ಗೊಂಡಿದ್ದ ಪುರೋಹಿತರೆಲ್ಲರೂ…

 • ಇಂದು ” ‘ ಬೇಡ ಹೀಗಂದ್ರೆ ಏನು ಗೊತ್ತಾ?

  ಮನಸ್ಸಿನಲ್ಲಿದ್ದುದನ್ನು ಮತ್ತೂಬ್ಬರಿಗೆ ಹೇಳಲು ಭಾಷೆ ಅತ್ಯಗತ್ಯವೇನಲ್ಲ ಎಂಬುದನ್ನು ಚೀನಾದ ಶುಶ್ರೂಷಕಿಯೊಬ್ಬರು ಸಾಬೀತುಪಡಿಸಿದ್ದಾರೆ. ವಿದೇಶಿ ರೋಗಿಯೊಬ್ಬರಿಗೆ ಮರುದಿನ ಕೈಗೊಳ್ಳಬೇಕಿದ್ದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಹಿಂದಿನ ರಾತ್ರಿ ಅವರು ಕೈಗೊಳ್ಳಬೇಕಿದ್ದ ಮುನ್ನೆಚ್ಚರಿಕೆಗಳ ಬಗ್ಗೆ ಒಂದು ಟಿಶ್ಯೂ ಪೇಪರಿನಲ್ಲಿ, ಚಿತ್ರಗಳ ಮೂಲಕ ಹೇಳಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. “ನಾಳೆ…

 • ಸತ್ತ ಮರಿಯನ್ನು ಹೊತ್ತು ಸಾಗಿದ ತಾಯಿ ಡಾಲ್ಫಿನ್!

  ನಿರುಪದ್ರವಿ ಜೀವಿಗಳಾದ ಡಾಲ್ಫಿನ್‌ಗಳನ್ನು ಮಾನವರು ಮನರಂಜನೆಯ ಸರಕಿನಂತೆ ಬಳಸಿಕೊಳ್ಳುವ ಚಾಳಿ ಎಲ್ಲೆಡೆ ಇದೆ. ಅವುಗಳಿಗಾಗುವ ತೊಂದರೆಗಳನ್ನು ಯಾರೂ ಲೆಕ್ಕಿಸುವುದಿಲ್ಲ ನ್ಯೂಜಿಲೆಂಡ್‌ನ‌ ಬೇ ಆಫ್ ಐಲ್ಯಾಂಡ್‌ನ‌ಲ್ಲಿ ಡಾಲ್ಫಿನ್‌ ಒಂದು ಸತ್ತ ತನ್ನ ಮರಿಯನ್ನು ಹೊತ್ತು ಸಾಗುತ್ತಿದ್ದ ಮನಕಲಕುವ ವಿಡಿಯೋವೊಂದು ಹೊರಬಿದ್ದಿದೆ. ಸತ್ತ ತನ್ನ ಮರಿಯನ್ನು ಹೊತ್ತು ಸಾಗುವ ವೇಳೆ…

 • ಜಾಲತಾಣದಲ್ಲಿ ಅಲೆ ಸೃಷ್ಟಿಸಿದ ಒಂದು ವರ್ಣಚಿತ್ರ

  ತ‌ನ್ನ ತಾಯಿಯು ಆಕೆ ಬಿಡಿಸಿದ್ದ ವರ್ಣಚಿತ್ರ ಹಿಡಿದು ತೆಗೆಸಿಕೊಂಡಿದ್ದ ಫೋಟೋವನ್ನು ಅಮೆರಿಕದ ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, “ಇದನ್ನು ಯಾರೂ ಇಷ್ಟ ಪಡುವುದಿಲ್ಲ ಎಂದು ಅಮ್ಮ ನಂಬಿದ್ದಾಳೆ’ ಎಂದು ಬರೆದಿದ್ದ. ಈ ಪೋಸ್ಟ್‌ ಎಲ್ಲೆಡೆ ಹರಿದಾಡಿ ಕಡೆಗೆ…

 • ಕಡೇ ದಿನ ಕಚೇರಿಗೆ ಸ್ಪೈಡರ್‌ ಮ್ಯಾನ್‌ ಆಗಿ ಬಂದ!

  ಕೆಲಸ ಮಾಡುವ ಕಚೇರಿಯಲ್ಲಿಯ ಕಡೇ ದಿನವನ್ನು ಬಹಳ ಉದ್ಯೋಗಿಗಳು ನೆನಪಿನಲ್ಲುಳಿಯುವಂತೆ ಮಾಡಿಕೊಳ್ಳುವುದಿಲ್ಲ. ಆದರೆ, ಬ್ರೆಜಿಲ್‌ನ ಸಾವೊ ಪೌಲೊದ ಬ್ಯಾಂಕೊಂದರ ಉದ್ಯೋಗಿಯೊಬ್ಬರು ಕಚೇರಿಯ ತಮ್ಮ ಕಡೇ ದಿನವನ್ನು ತಮಗಷ್ಟೇ ಅಲ್ಲ, ಕಚೇರಿಯ ಸಹೋದ್ಯೋಗಿಗಳಿಗೂ ನೆನಪಿನಲ್ಲುಳಿಯುಂತೆ ಮಾಡಿದರು. ಕಡೇ ದಿನ ಸ್ಪೈಡರ್‌ಮ್ಯಾನ್‌ ವೇಷ…

 • ಖಾಲಿ ತಿಜೋರಿ ಕದ್ದು ಓಡಿದ ಕಳ್ಳ

  ಹಲವಾರು ಕಳ್ಳರು ಕನ್ನ ಹಾಕಲು ಬಂದು ವಿಫ‌ಲವಾಗಿ ನಗೆಪಾಟಲಿಗೀಡಾಗುವ ದೃಶ್ಯಗಳು ಅಂತರ್ಜಾಲದಲ್ಲಿ ಆಗಾಗ ಹರಿದಾಡುತ್ತಿರುತ್ತದೆ. ಆ ಸಾಲಿಗೆ ಫ್ಲೋರಿಡಾದ ಕಳ್ಳನೊಬ್ಬ ಸೇರಿದ್ದಾನೆ. ಮುಖಕ್ಕೆ ಮುಸುಕು ಹಾಕಿ, ಕಪ್ಪು ಬಟ್ಟೆ ಧರಿಸಿ, ಬೆರಳಚ್ಚು ಎಲ್ಲೂ ಬೀಳಬಾರದೆಂದು ಕೈಗೆ ಸಾಕ್ಸ್‌ ಧರಿಸಿ…

 • ರೋಡ್‌ರೋಲರ್‌ನಲ್ಲಿ ಬಂದು ಮದುವೆಯಾದ ಯುವಕ!

  ಕಳೆದ ವರ್ಷ, ದಕ್ಷಿಣ ಕನ್ನಡದಲ್ಲಿ ಜೆಸಿಬಿ ಯಂತ್ರಗಳ ಮಾಲೀಕನೊಬ್ಬ ತನ್ನ ಮದುವೆ ದಿನ  ಮದುವಣಗಿತ್ತಿಯೊಂದಿಗೆ ಜೆಸಿಬಿ ಯಂತ್ರದಲ್ಲೇ ಮೆರವಣಿಗೆ ಹೋಗಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈಗ, ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಅರ್ಕಾ ಪಾತ್ರಾ (30) ಎಂಬ ಮದುಮಗ, ಕಲ್ಯಾಣ…

 • ಮಕ್ಕಳು ಓದುವುದೇ ಇಲ್ಲ ಟಾಯ್ಲೆಟ್‌ನಲ್ಲೇ ಕೂತಿರ್ತಾರೆ

  ಮಕ್ಕಳು ಓದುವುದರಿಂದ, ಮನೆಗೆಲಸದಿಂದ, ಪೋಷಕರ ಬೈಗುಳಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಹೋಗಿ ಗಂಟೆಗಟ್ಟಲೆ ಕುಳಿತುಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ನಡೆಯುತ್ತದೆ. ಮಕ್ಕಳು ಈ ನಡೆಯಿಂದ ಬೇಸತ್ತಿರುವ ಬ್ರಿಟನ್‌ನ ತಾಯಿ ಶೌಚಾಲಯಕ್ಕೆ ಹೋಗುವ ತಮ್ಮ ಮಕ್ಕಳಿಗೆ ಸಮಯ ನಿಗಡಿಪಡಿಸಿ ಟಿಕೆಟ್‌ ನೀಡುವ ಯೋಚನೆಯನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ…

ಹೊಸ ಸೇರ್ಪಡೆ