• ನಗ್ನ ಮನೆಗೆಲಸದವರು ಬೇಕಾಗಿದ್ದಾರೆ!

  ಬರೀ ಓಟ, ಸೈಕಲ್‌ ಯಾತ್ರೆ, ಪಾರ್ಟಿ ಇಂಥ ಕಾರ್ಯಕ್ರಮ ಗಳನ್ನು ಮಾಡಿಕೊಂಡು ತಮ್ಮ ಕಡೆಗೆ ವಿಶ್ವದ ಗಮನ ಸೆಳೆಯುತ್ತ, ತಮ್ಮ ಇರುವಿಕೆಯ ಸಾಬೀತುಪಡಿಸುತ್ತಿದ್ದ ಲಂಡನ್‌ನ ನಗ್ನಪಂಥಿ ಸಮುದಾಯ ಸದ್ಯ ಏನನ್ನು ಸಾಧಿಸಲು ಹೊರಟಿದೆಯೋ ಗೊತ್ತಿಲ್ಲ. ನಗ್ನವಾಗಿ ಮನೆ ಸ್ವತ್ಛಗೊಳಿಸುವವರು…

 • ಬಿಗ್‌ಬಾಸ್‌ ಮನೆಯಲ್ಲೇ ಸ್ಪರ್ಧಿಗಳ ಮದುವೆ!

  ಬಿಗ್‌ಬಾಸ್‌ ಕಾರ್ಯಕ್ರಮ ಹಿಂದಿಯದ್ದಾಗಲಿ, ಕನ್ನಡದ್ದಾಗಲಿ, ಅಲ್ಲೊಂದು ಗಂಡು ಹೆಣ್ಣಿನ ಜೋಡಿ ಇರುತ್ತದೆ. ಅವರಿಬ್ಬರ ಸಂಬಂಧ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುತ್ತದೆ. ಸದ್ಯ ಪ್ರಸಾರವಾಗುತ್ತಿರುವ ಹಿಂದಿ ಬಿಗ್‌ಬಾಸ್‌ ಸೀಸನ್‌ 10ನಲ್ಲೂ ಇಂಥದೊಂದು ಜೋಡಿ ಇತ್ತು. ಅದು ಭೋಜ್‌ಪುರಿ ನಟಿ ಮೊನಾಲೀಸಾ…

 • ಕಾರ್‌ ಡಿಕ್ಕಿಯಲ್ಲಿ ಕತ್ತೆ ಮರಿ ತುರುಕಿದ!: Watch Video

  ಸಾಕುಪ್ರಾಣಿಗಳನ್ನು ಸಾಕಿದವರು ದೂರದೂರುಗಳಿಗೆ ಹೊರಡುವಾಗ ಎಂಥ ಸಂಕಷ್ಟ ಅನುಭವಿಸುತ್ತಾರೆ ಎಂದು ಪ್ರಾಣಿ ಸಾಕಿದವರಿಗೇ ಗೊತ್ತು. ಪಾಪ ಪ್ರಾಣಿ ಪ್ರಿಯರಿಂದಾಗಿ ಈ ಪ್ರಾಣಿಗಳಿಗೆ ಎಂಥ ಕಷ್ಟಗಳು ಬರುತ್ತವೆ ಎಂಬುದಕ್ಕೆ ಉದಾಹರಣೆಯಾಗು ವಂಥ ಘಟನೆಯೊಂದು ರಷ್ಯಾದಲ್ಲಿ ನಡೆದಿದೆ. ಹಳ್ಳಿ ಯೊಂದರಿಂದ ಮಾಸ್ಕೊಗೆ…

 • ವೃದ್ಧನ ಅವಾಂತರಕ್ಕೆ ವಿಮಾನ ತುರ್ತು ಭೂಸ್ಪರ್ಶ!: Must Watch

  ಪ್ರಯಾಣಿಕನೊಬ್ಬನ ಕಿರುಕುಳಕ್ಕೆ ಬೇಸತ್ತು 30 ಸಾವಿರ ಅಡಿ ಎತ್ತರದಿಂದ ವಿಮಾನವನ್ನು ಕೆಳಗಿಳಿಸಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಲಂಡನ್‌ನಿಂದ ಹೊರಟ್ಟಿದ್ದ ಬೈರೂತ್‌ನ ಮಿಡ್ಲ್ ಈಸ್ಟ್‌ ಏರ್‌ ಲೈನ್ಸ್‌ಗೆ ಸೇರಿದ ವಿಮಾನ ಟರ್ಕಿಯ ಇಸ್ತಾಂಬುಲ್‌ ನಲ್ಲಿ ತುರ್ತು ಭೂ ಸ್ಪರ್ಶವಾಗಿದೆ….

 • ಪ್ಯಾಂಟೊಳಗೆ ಹಾವು ಇಟ್ಕೊಂಡು ಕಳ್ಳ ಪರಾರಿ!

  ಇರಲಾರದೆ ಇರುವೆ ಬಿಟ್ಕೊಂಡ್ರು ಅನ್ನೋದು ನಮ್ಮ ಕಡೆ ಗಾದೆ. ಅಮೆರಿಕದಲ್ಲಿ ಇದನ್ನು “ಇರಲಾರದೆ ಹೆಬ್ಟಾವು ಬಿಟ್ಟುಕೊಂಡರು’ ಎಂದು ಬದಲಿಸಬಹುದೇನೊ. ಏಕೆಂದರೆ ಇಲ್ಲಿಯ ಕಳ್ಳನೊಬ್ಬ ಹೆಬ್ಟಾವನ್ನು ತನ್ನ ಪ್ಯಾಂಟ್‌  ಒಳಗೆ ಇಟ್ಟುಕೊಂಡು ಪರಾರಿಯಾಗಿದ್ದಾನೆ! ಇಲ್ಲಿಯ ಪೋರ್ಟ್‌ಲ್ಯಾಂಡ್‌ನ‌ ಎ ಟು ಝಡ್‌ ಸಾಕುಪ್ರಾಣಿಗಳ ಅಂಗಡಿಯಲ್ಲಿ ಹೆಬ್ಟಾವನ್ನು ಕದ್ದಿರುವ ಘಟನೆ…

 • ಟ್ರಂಪ್‌ ಸಹಿ ಮಾಡಿದ್ದ ವಿಸ್ಕಿಬಾಟಲ್‌ ಬೆಲೆ ಎಷ್ಟು ಗೊತ್ತೆ?

  ಅಮೆರಿಕ ಅಧ್ಯಕ್ಷರಾಗಿ ನಿಯೋಜಿತರಾಗಿರುವ ಡೋನಾಲ್ಡ್‌ ಟ್ರಂಪ್‌ಗಿರುವ ಬೆಲೆ ಆಗಿಂದಾಗ್ಗೆ ಸಾಬೀತಾಗುತ್ತಲೇ ಇದೆ. ಬರೀ ಅಮೆರಿಕ ಮಾತ್ರವಲ್ಲ, ಪ್ರಪಂಚದಾದ್ಯಂತ ಟ್ರಂಪ್‌ ಹವಾ ಕಡಿಮೆಯೇನಿಲ್ಲ. ಟ್ರಂಪ್‌ ಸಹಿ ಇರುವ 26 ವರ್ಷ ಹಳೆಯದಾದ ಗ್ಲೆನ್‌ಡ್ರೋನಚ್‌ ವಿಸ್ಕಿಯನ್ನು ಸ್ಕಾಟ್ಲೆಂಡ್‌ ನಲ್ಲಿ ನಡೆದ ಹರಾಜಿನಲ್ಲಿ…

 • ನಾಯಿ, ಮಾಲೀಕನ ವಿರುದ್ಧ ಕೊಲೆ ದೂರು!

  ನಾಯಿ ಕಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಾಯಿ ಹಾಗೂ ಅದರ ಮಾಲೀಕನ ವಿರುದ್ಧ ಪೊಲೀಸ್‌ದೂರು ನೀಡಿದ ಅಚ್ಚರಿಯ ಪ್ರಕರಣ ಜಾರ್ಖಂಡ್‌ದಲ್ಲಿ ನಡೆದಿದೆ.  ನಾಯಿ ಕಡಿದು ವಿಷ್ಣುಡಿಯೋ ಸಿಂಗ್‌ ಎಂಬ ಸೆಕ್ಯುರಿಟಿ ಗಾರ್ಡ್‌ ಇತ್ತೀಚೆಗೆ ಸಾವನ್ನಪ್ಪಿದ್ದರು. ಇದರಿಂದ ನೊಂದ ಮೃತ…

 • Sex ವೇಳೆ ಕಾಂಡೋಮ್‌ ತೆಗೆದು ವಂಚನೆ:ವ್ಯಕ್ತಿಯ ವಿರುದ್ಧ ರೇಪ್‌ ಕೇಸ್‌!

  ಲಾಸನ್ನೇ: ಲೈಂಗಿಕ ಕ್ರಿಯೆ ವೇಳೆ ಜೊತೆಗಾರ್ತಿಗೆ ತಿಳಿಯದಂತೆ ಕಾಂಡೋಮ್‌ ತೆಗದ ಕಾರಣಕ್ಕೆ ವ್ಯಕ್ತಿಯೊಬ್ಬನ ವಿರುದ್ಧ ರೇಪ್‌ ಕೇಸ್‌ ದಾಖಲಿಸಿದ ಅತ್ಯಪರೂಪದ ಪ್ರಕರಣ ಸ್ವಿಟ್ಜರ್‌ಲ್ಯಾಂಡ್‌ನ‌ಲ್ಲಿ ನಡೆದಿದೆ.  ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿದ ಲಾಸನ್ನೇಯ ಕ್ರಿಮಿನಲ್‌ ಕೋರ್ಟ್‌ ಲೈಂಗಿಕ ಕ್ರಿಯೆಯ…

 • ಜಾರ್ಖಂಡ್‌ ಕಲ್ಲುಕುಟಿಗನ ನಗದು ರಹಿತ ವಿವಾಹ!

  ನೋಟು ನಿಷೇಧದ ಬಳಿಕ ಎಲ್ಲೆಡೆಯೂ ನಗದು ರಹಿತ ವ್ಯವಹಾರದ್ದೇ ಮಾತು! ಇದನ್ನು ಜಾರ್ಖಂಡ್‌ನ‌ ಕಲ್ಲು ಕುಟಿಗ ವೃತ್ತಿಯ ಯುವಕರೊಬ್ಬರು ಭಾರೀ ಸೀರಿಯಸ್ಸಾಗಿ ತೆಗೆದುಕೊಂಡಿದ್ದೂ ಅಲ್ಲದೇ ಮದುವೆಯೂ ಆಗಿದ್ದಾರೆ! ನಗದು ರಹಿತ ವ್ಯವಹಾರಕ್ಕೆ ಇನ್ನೂ ಜನ ಆಲೋಚಿಸುವ ಹೊತ್ತಲ್ಲಿ ಇನ್ನೂ…

 • ಈ ಕಾಲೇಜಲ್ಲಿ ಗಡ್ಡ ಬಿಟ್ರೆ,ಗರ್ಲ್ ಫ್ರೆಂಡ್‌ ಇದ್ರೆ ದಂಡ

  ಕಾಲೇಜುಗಳಲ್ಲಿ ಮೊಬೈಲ್‌ ನಿಷೇಧ, ವಸ್ತ್ರಸಂಹಿತೆ ಹಲವು ಕಡೇ ಇದೆ. ಆದರೆ ಕೇರಳದ ತೃಶ್ಶೂರ್‌ನ ಪಂಬಾಡಿಯ ನೆಹರೂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಯುವಕರು ಗರ್ಲ್ಫ್ರೆಂಡ್‌ ಹೊಂದುವುದಕ್ಕೆ ಮತ್ತು ಗಡ್ಡ ಬಿಡುವುದಕ್ಕೂ ನಿಷೇಧ ಹೇರಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ…

 • ಸಚಿವರಿಗೇ ಡೆಬಿಟ್‌, ಕ್ರೆಡಿಟ್‌ಕಾರ್ಡ್‌ ಬಳಕೆ ಗೊತ್ತಿಲ್ವಂತೆ!

  ಅಪನಗದೀಕರಣ ಆಗಿ ದಿನಗಳಾಯ್ತು.. ಜನರೆಲ್ಲ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌, ಮೊಬೈಲ್‌ ಬ್ಯಾಂಕಿಂಗ್‌, ಚೆಕ್‌ ಅಂತೆಲ್ಲ ಹೇಳ್ತಿದ್ದಾರೆ. ಬಳಸ್ತಾನೂ ಇದ್ದಾರೆ. ಆದರೆ ಪುದುಚೇರಿ ಸಚಿವರು ಮಾತ್ರ ಇದೆಲ್ಲದಕ್ಕಿಂತ ಹಿಂದೆ ಇದ್ದಾರೆ! ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸೋದೇ ಹೇಗೆ ಅಂತ ಅವರಿಗೆ ಗೊತ್ತಿಲ್ವಂತೆ! ಪುದುಚೇರಿಯ ಎಮ್‌….

 • ಜಯಾ ಹೆಸರಿಡೋದು ಈಗ ತಮಿಳ್ನಾಡಲ್ಲಿ ಟ್ರೆಂಡ್‌!

  ಅಣ್ಣಾ ಡಿಎಂಕೆ ಅಧಿನಾಯಕಿಯಾಗಿದ್ದ ಜಯಲಲಿತಾ ಅವರ ಹೆಸರನ್ನು ನವಜಾತ ಶಿಶುಗಳಿಗೆ ಇಡೋದು ಈಗ ತಮಿಳುನಾಡಿನಲ್ಲಿ ಹೊಸ “ಟ್ರೆಂಡ್‌’ ಆಗಿಬಿಟ್ಟಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಪಕ್ಷದ ಕಾರ್ಯಕರ್ತರೊಬ್ಬರ ನವಜಾತ ಶಿಶುವಿಗೆ ಜಯ ಲಲಿತಾ ಎಂದು ಭಾನುವರ ನಾಮಕರಣ ಮಾಡಿದರು. ಅದೂ ಕೂಡ ಜಯಾ ಶೈಲಿಯಲ್ಲೇ. ಜಯಾರಂತೆ…

 • ಜೈಲಿನಲ್ಲೇ ಆರ್‌ಜೆಡಿ ಮುಖಂಡನ ಸೆಲ್ಫಿ!

  ಬಂಧೀಖಾನೆ ಪಲಾಗಿರುವ ರಾಜಕೀಯ ನಾಯಕರಿಗೆ ಜೈಲಲ್ಲೇ ಸಕಲ ಸೌಲಭ್ಯಗಳು ಸಿಗುವುದುಂಟು. ಅಂತೆಯೇ ಆರ್‌ಜೆಡಿ ನಾಯಕ ಮಹಮ್ಮದ್‌ ಶಹಾಬುದ್ದೀನ್‌ಗೆ ಬಿಹಾರದ ಜೈಲಲ್ಲಿ ಭಾರಿ ಸವಲತ್ತುಗಳು ಸಿಕ್ಕಿವೆ. ಮೊಬೈಲ್‌ ನಿಷೇಧ ಇದ್ದರೂ ಜೈಲಿನಲ್ಲಿ ಸೆಲ್ಫಿ ತೆಗೆಸಿಕೊಂಡು ಸಾಮಾಜಿಕ ತಾಣಗಳಲ್ಲಿ ಹಾಕುವ ಮೂಲಕ…

 • ನವದಂಪತಿಗೆ ಸರ್ಕಾರದಿಂದ ಕಾಂಡೋಮ್‌ ವಿತರಣೆ!

  ಜನಸಂಖ್ಯೆ ನಿಯಂತ್ರಣಕ್ಕೆ ರಾಜಸ್ಥಾನ ಸರ್ಕಾರ ಒಂದು ವಿಶಿಷ್ಟ ಕ್ರಮ ಕೈಗೊಂಡಿದೆ. ನವ ದಂಪತಿಗಳಿಗೆ ಕಾಂಡೋಮ್‌, ಗರ್ಭನಿರೋಧಕ ಮಾತ್ರೆ ಮತ್ತು ವ್ಯಾನಿಟಿ ಕಿಟ್‌ಗಳನ್ನು 14 ಜಿಲ್ಲೆಗಳಲ್ಲಿ ಶೀಘ್ರದಲ್ಲೇ ವಿತರಿಸಲಿದೆ. ಎರಡು ಜೊತೆ ಕಾಂಡೋಮ್‌ ಪ್ಯಾಕೆಟ್‌ಗಳು, 28 ಗರ್ಭನಿರೋಧಕ ಮಾತ್ರೆಗಳ ಎರಡು…

 • ಕಮೋಡು ಬಿಚ್ಚಿ ಕೈದಿಗಳು ಪರಾರಿ!

  ಪ್ರಪಂಚದಾದ್ಯಂತ ಎಲ್ಲಾ ಕಳ್ಳರೆಲ್ಲರೂ ಒಂದೇ. ಭಾರತದ ಕಳ್ಳರಾದರೂ ಸರಿಯೇ ಅಮೆರಿಕ ಕಳ್ಳರಾದರೂ ಸರಿಯೇ. ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಲು ಬಹುತೇಕ ಕಳ್ಳರೂ ಒಂದಿಲ್ಲೊಂದು ದಾರಿ ಹುಡುಕುವವರೇ. ಕ್ರಿಸ್‌ಮಸ್‌ ದಿನ ಬೆಳಗ್ಗೆ ಅಮೆರಿಕದ ಕೋಕ್‌ಕೌಂಟಿಯಲ್ಲಿನ ಬಂದೀಖಾನೆಯಲ್ಲಿ 6 ಕೈದಿಗಳು ಕಮೋಡನ್ನು ತೆಗೆದು…

 • ಪರೀಕ್ಷೆ  ಕಾಪಿ ತಡೆಯಲು ಪೇಪರ್‌ ಹ್ಯಾಟ್‌ ಭದ್ರತೆ!

  ಪರೀಕ್ಷೆಯಲ್ಲಿ ಕಾಪಿ ಹೊಡೆಯೋದನ್ನು ತಡೆಯಲು ಮಾಸ್ಟ್ರೆಗಳು ಏನೆಲ್ಲಾ ಕಸರತ್ತು ಮಾಡ್ತಾನೇ ಇರ್ತಾರೆ. ಆದ್ರೆ ಮಾಸ್ಟ್ರೆ ಚಾಪೆ ಕೆಳಗೆ ನುಸುಳಿದರೆ, ಕಾಪಿ ಪ್ರಿಯರು ರಂಗೋಲಿ ಕೆಳಗೆ ನುಸಿಯೋದಲ್ಲಿ ಚಾಣಾಕ್ಷರು. ಹೀಗಾಗಿಯೇ ಮಾಸ್ಟ್ರೆ ಏನೆಲ್ಲಾ ಉಪಾಯ ಮಾಡಿದ್ರೂ, ವಿದ್ಯಾರ್ಥಿಗಳು ತಮ್ಮ ಹಳೆ…

 • ಫ್ಲಾಟ್‌ನಲ್ಲೇ ಗಾಂಜಾ ತೋಟ ಬೆಳೆಸಿ ಪೊಲೀಸರಿಗೆ ಸಿಕ್ಕಿ ಬಿದ್ದ !

  ಫ್ಲಾಟ್‌ನಲ್ಲಿ ಅಲಂಕಾರಕ್ಕೆಂದು ಒಂದೆರಡು ಗಿಡಗಳನ್ನು ಬೆಳೆಸುವುದು ಮಾಮೂಲಿ. ಆದರೆ, ಯಾರಾದರೂ ಮನೆಯಲ್ಲೇ ಗಾಂಜಾ ತೋಟ ಬೆಳೆಸಿದ್ದನ್ನು ಕೇಳಿದ್ದೀರಾ? ಇಲ್ಲೊಬ್ಬ ಆಸಾಮಿ ಈ ಸಾಹಸ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಹೈದರಾ ಬಾದ್‌ನ ಮನಿ ಕೊಂಡಾದಲ್ಲಿರುವ ಮೂರು ಬೆಡ್‌ ರೂಮ್‌…

 • ತಲೆಗೂದಲು ಕತ್ತರಿಸುವ ವೇಳೆ ಮಕ್ಕಳು ಅತ್ತರೆ ಹೆಚ್ಚು  ದುಡ್ಡು!

  ತಲೆಗೂದಲು ಕತ್ತರಿಸ್ತಾರೆ ಅಂತ ಗೊತ್ತಾದ್ರೆ ಸಾಕು.. ಮಕ್ಕಳು ಗೋಳ್ಳೋ… ಅಂತ ಅಳ್ತವೆ. ಅವುಗಳನ್ನು ಸಲೂನ್‌ಗೆ ಕರೆದೊಯ್ಯೋದು ಒಂದು ದೊಡ್ಡ ಸಾಹಸ! ಮಕ್ಕಳು ಹೀಗೆ ಅಳ್ತಾ ಇದ್ರೆ ಕ್ಷೌರಿಕನಿಗೂ ಬೇಜಾನ್‌ ಕಿರಿಕಿರಿ.. ಮಕ್ಕಳ ಇಂತಹ ಕಿರಿಕ್‌ ಗೆ ಬೇಸತ್ತ ಆಸ್ಟ್ರೇಲಿಯಾದ…

 • ಕೃಷ್ಣನ ವೇಷತೊಟ್ಟು ಕೊಳಲುಊದಿದ ಲಾಲು ಪುತ್ರ!

  ಆರ್‌ಜೆಡಿ ಅಧ್ಯಕ್ಷ ಲಾಲು ಪುತ್ರ ಬಿಹಾರ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಈಗ ಕೃಷ್ಣನ ವೇಷ ತೊಟ್ಟು, ದನದ ದೊಡ್ಡಿಯಲ್ಲಿ ಕೊಳಲನ್ನು ಊದುವ ಮೂಲಕ ಸುದ್ದಿಯಾಗಿದ್ದಾರೆ. ಅಷ್ಟಕ್ಕೂ ಅವರು ಕೃಷ್ಣನ ವೇಷ ತೊಡಲು ಒಂದು ಕಾರಣವಿದೆ. “ಬೃಂದಾವನದ ಭಕ್ತೆಯೊಬ್ಬರು ನನಗೆ ಕೃಷ್ಣನ…

 • ಅವಳಿ ಸೋದರಿಯರಿಗೆ ಒಬ್ನೇ ಹುಡುಗ ಬೇಕಂತೆ!

  ಇವರು ಆಸ್ಟ್ರೇಲಿಯಾದ ಪರ್ತ್‌ನಲ್ಲಿಯ ಅವಳಿ ಮಹಿಳೆಯರಾದ ಆ್ಯನಾ ಮತ್ತು ಲೂಸಿಯ. ಇವರಿಬ್ಬರೂ ಒಬ್ಬನೇ ಹುಡುಗನನ್ನು ಮದುವೆಯಾಗಲು ನಿರ್ಧರಿಸಿದ್ದಾ ರಂತೆ. ವಿಷಯ ಇಷ್ಟೇ ಅಲ್ಲ. ಅವರಿಬ್ಬರೂ ಆ ಹುಡು ಗನ ಜೊತೆ 5 ವರ್ಷದಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ಅಲ್ಲದೇ ಅವನ…

ಹೊಸ ಸೇರ್ಪಡೆ