Viral News: ಸಿಗದ ಸೂಕ್ತ ವರ, 10 ಲಕ್ಷ ಖರ್ಚು ಮಾಡಿ ತನ್ನನ್ನು ತಾನೇ ವಿವಾಹವಾದ ಮಹಿಳೆ.! 

Team Udayavani, Oct 16, 2023, 4:23 PM IST

tdy-19

ಲಂಡನ್:‌ ನಾವು ದೊಡ್ಡವರಾಗುತ್ತಾ ಹೋದಂತೆ ವಯಸ್ಸಿಗೆ ತಕ್ಕ ಏನಾಗಬೇಕೋ ಅದು ನಡೆಯಬೇಕು. ಮದುವೆ, ಮಕ್ಕಳು ಇತ್ಯಾದಿ ವಿಚಾರಕ್ಕೂ ಇದು ಅನ್ವಯವಾಗುತ್ತದೆ. ಕೆಲವರು ಮದುವೆ ಆಗಲು ಒಂದು ಒಂದೊಳ್ಳೆ, ಹುಡುಗ- ಹುಡುಗಿ ಸಿಗಬೇಕೆಂದು ಕಾಯುತ್ತಾರೆ. ಇನ್ನು ಕೆಲವರು ಜೀವನದಲ್ಲಿ ಏನಾದರೂ ಸಾಧಿಸಿ ಅಥವಾ ಸೆಟಲ್‌ ಆದ್ಮೇಲೆ ಮದುವೆಯ ಬಗ್ಗೆ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬರು ತನ್ನನ್ನು ತಾನೇ ಮದುವೆ ಆಗಿದ್ದಾರೆ.!

ಕೇಳಲು ಅಚ್ಚರಿಯಾದರೂ ಯುನೈಟೆಡ್ ಕಿಂಗ್ಡಮ್ ನಲ್ಲಿ (ಇಂಗ್ಲೆಂಡ್)‌ ಇಂಥದ್ದೊಂದು ಮದುವೆ ನಡೆದಿದೆ.

ವೃತ್ತಿಯಲ್ಲಿ ಕ್ರೆಡಿಟ್ ಕಂಟ್ರೋಲರ್ ಆಗಿರುವ ಯುನೈಟೆಡ್ ಕಿಂಗ್ಡಮ್ ನಲ್ಲಿರುವ 42 ವರ್ಷದ ಸಾರಾ ವಿಲ್ಕಿನ್ಸನ್ ಅವರು ಎರಡು ದಶಕದ ಕಾಯುವಿಕೆಯ ಬಳಿಕ ತನ್ನ ಕನಸಿನಂತೆ ಮದುವೆಯನ್ನು ಆಗಿದ್ದಾರೆ.

ಸಾರಾ ವಿಲ್ಕಿನ್ಸನ್ ಅವರು ತಾನು ಮದುವೆ ಆಗಬೇಕೆಂದು ಪ್ರತಿ ತಿಂಗಳು ಹಣ ಜೋಡಿಸಿಕೊಂಡು ಬಂದಿದ್ದಾರೆ. ಆದರೆ 20 ವರ್ಷದಿಂದ ಅವರಿಗೆ ಪರ್ಫೆಕ್ಟ್‌ ಸಂಗಾತಿಯೇ ಸಿಕ್ಕಿಲ್ಲ. ಸಾರಾ ತನ್ನ 40ನೇ ಹುಟ್ಟುಹಬ್ಬದ ಸಂದರ್ಭದಲ್ಲಿ( ಕೋವಿಡ್‌ ಲಾಕ್‌ ಡೌನ್‌ ವೇಳೆ) ಡೈಮಂಡ್ ಎಂಗೇಜ್‌ ಮೆಂಟ್‌ ರಿಂಗ್‌ ವೊಂದನ್ನು ಖರೀದಿಸಿದ್ದರು. ಅಂದಿನಿಂದ ಅವರು ಬೇರೆ ಅವರನ್ನು ಹುಡುಕುವುದಕ್ಕಿಂತ ತನ್ನನ್ನು ತಾನೇ ಮದುವೆ ಆಗಬಹುದೆನ್ನುವ ನಿರ್ಧಾರದ ಬಗ್ಗೆ ಯೋಚನೆ ಮಾಡುತ್ತಿದ್ದರು.

ಅದರಂತೆ ಇತ್ತೀಚೆಗೆ ಸಾರಾ ತಾನು ದುಡಿದು ಮದುವೆಗೆಂದು ಪ್ರತಿ ತಿಂಗಳು ಉಳಿಸಿಟ್ಟಿದ್ದ ಹಣದಿಂದ ಅದ್ಧೂರಿಯಾಗಿಯೇ ತನ್ನನ್ನು ತಾನೇ ವಿವಾಹವಾಗಿದ್ದಾರೆ. ಸುಮಾರು 10 ಲಕ್ಷ ರೂ.ಖರ್ಚು ಮಾಡಿ ಗ್ರ್ಯಾಂಡ್‌ ಆಗಿ ಸಾರಾ ವಿವಾಹವಾಗಿದ್ದಾರೆ.

ಸಮಾರಂಭದಲ್ಲಿ ವಿಲ್ಕಿನ್ಸನ್ ಅವರ 40 ಹತ್ತಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು. ವಿವಾಹದ ವೇಳೆ ತನ್ನ ತಾಯಿಯ ಜೊತೆಯಲ್ಲಿ ಬಂದು ವಧುವಾಗಿ ಕಂಗೊಳಿಸಿದ ಸಾರಾ ಅವರು 14 ಪ್ರತಿಜ್ಞೆಗಳನ್ನು ಮಾಡಿದ್ದಾರೆ.

ಟಾಪ್ ನ್ಯೂಸ್

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Halappa-Visit

Danger Dengue: ರಾಜ್ಯ ಸರ್ಕಾರ ಡೆಂಗ್ಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

Lord Jagannath: ಭಗವಾನ್‌ ಜಗನ್ನಾಥನ ಕೃಪೆಯಿಂದ ಟ್ರಂಪ್‌ ಜೀವ ಉಳಿಯಿತು: ಇಸ್ಕಾನ್!

1-dog-fff

Australia; ನಾಯಿಗಳ ರೇಪ್‌: ವಿಜ್ಞಾನಿಗೆ 249 ವರ್ಷ ಜೈಲು ಶಿಕ್ಷೆ?!!

1–sdsdsa

US; ಹತ್ಯೆಯ ಯತ್ನ ಟ್ರಂಪೇ ಮಾಡಿಸಿದ್ದು: ಆರೋಪ

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.