Airport Runway ನಲ್ಲೆ ನಾಗರ ಹಾವು ಮತ್ತು ಮುಂಗುಸಿಗಳ ಕಾಳಗ: ವಿಡಿಯೋ ವೈರಲ್
Team Udayavani, Aug 12, 2024, 5:19 PM IST
ಪಾಟ್ನಾ: ಪಾಟ್ನಾ ವಿಮಾನ ನಿಲ್ದಾಣದ ರನ್ ವೇ ನಲ್ಲಿ ನಾಗರ ಹಾವು ಮತ್ತು ಮೂರು ಮುಂಗುಸಿಗಳ ನಡುವಿನ ಜಿದ್ದಾ ಜಿದ್ದಿನ ಕಾಳಗದ ವಿಡಿಯೋದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆರಗುಗೊಳಿಸುವಂತಿದೆ.
ಮೊದಲಿಗೆ ಒಂದು ಮುಂಗುಸಿ ಮತ್ತು ಹಾವಿನ ನಡುವಿನ ಮುಖಾಮುಖಿಯಾಗಿ ಕಂಡುಬರುತ್ತದೆ. ಆ ಬಳಿಕ ಇನ್ನೂ ಎರಡು ಮುಂಗುಸಿಗಳು ಹೋರಾಟಕ್ಕೆ ಸೇರುತ್ತವೆ. ಒಂದು ಹಾವಿನ ಮೇಲೆ ಮೂರು ಮುಂಗುಸಿಗಳು ಮುಗಿ ಬಿದ್ದಿವೆ. ಹಾವು ತನ್ನ ಹೆಡೆಯನ್ನು ಹೊಡೆದು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಮುಂಗುಸಿಗಳು ದಾಳಿಯಲ್ಲಿ ಮುಂದುವರಿಸಿವೆ.
#viralvideo | Three mongooses fighting with a snake on the runway at Patna Airport.
नेवला और सांप की दुश्मनी के आज तक किसी ही सुने थे, आज देख भी लिया। pic.twitter.com/U8j5BqbBGz
— Neetu Khandelwal (@T_Investor_) August 12, 2024
ಹಾವುಗಳು ಮತ್ತು ಮುಂಗುಸಿಗಳು ವಿಕಾಸ ಕಾಲದಿಂದಲೇ ಬದ್ದ ನೈಸರ್ಗಿಕ ಶತ್ರುಗಳಾಗಿವೆ. ಅವುಗಳ ಪೈಪೋಟಿಗೆ ಮುಖ್ಯ ಕಾರಣವೆಂದರೆ ಪರಭಕ್ಷಕ. ಹಾವುಗಳು ಮುಂಗುಸಿಗಳು ಮತ್ತು ಅವುಗಳ ಮರಿಗಳನ್ನು ಬೇಟೆಯಾಡುತ್ತವೆ, ಮುಂಗುಸಿಗಳು ಹಾವುಗಳನ್ನು ಬೇಟೆಯಾಡಿ ತಿನ್ನುತ್ತವೆ. ಈ ಪರಭಕ್ಷಕ-ಬೇಟೆಯ ಸಂಬಂಧವು ಆಕ್ರಮಣ ಮತ್ತು ಹೋರಾಟಕ್ಕೆ ದಾರಿ ಮಾಡಿಕೊಟ್ಟಿದೆ. ಮುಂಗುಸಿಗಳು ಮತ್ತು ಹಾವುಗಳೆರಡೂ ಆಹಾರ, ಆಶ್ರಯ ಮತ್ತು ಪ್ರದೇಶಕ್ಕಾಗಿ ಪೈಪೋಟಿ ನಡೆಸುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar: ಯೂಟ್ಯೂಬ್ ನೋಡಿ ಶಸ್ತ್ರ ಚಿಕಿತ್ಸೆ: ನಕಲಿ ವೈದ್ಯನ ಸಾಹಸಕ್ಕೆ 15ರ ಬಾಲಕ ಬಲಿ
Video: ರೀಲ್ಸ್‌ಗಾಗಿ ಹಾವನ್ನು ಬಾಯಿಯಲ್ಲಿ ಕಚ್ಚಿ ಹಿಡಿದ ಯುವಕ; ಮಧ್ಯಾಹ್ನದ ವೇಳೆಗೆ ಮೃತ್ಯು
ಕೂದಲೆಳೆ ಅಂತರದಲ್ಲಿ ಪಾರಾದ ಆಂಧ್ರ ಸಿಎಂ; ಪ್ರವಾಹ ವೀಕ್ಷಣೆ ವೇಳೆ ಪಕ್ಕದಲ್ಲೇ ಸಂಚರಿಸಿದ ರೈಲು
Karachi ‘ಡ್ರೀಮ್ ಬಜಾರ್’ ಉದ್ಘಾಟನ ದಿನದಂದೇ ಭಗ್ನ!
Gujarat ಪ್ರವಾಹ; ಬೃಹತ್ ಮೊಸಳೆ ರಕ್ಷಿಸಿ ಸ್ಕೂಟರ್‌ನಲ್ಲೇ ಸಾಗಾಟ!!: ವಿಡಿಯೋ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.