ಮೊದಲ ರಾತ್ರಿಯ ಫೋಟೋ, ವಿಡಿಯೋ ಅಪ್ ಲೋಡ್ ಮಾಡಿದ ಜೋಡಿಗೆ ನೆಟ್ಟಿಗರ ಶಾಸ್ತಿ
Team Udayavani, Feb 9, 2023, 7:00 PM IST
ವಿವಾಹ ಎನ್ನುವುದರ ಬಗ್ಗೆ ಭಾರತೀಯರಲ್ಲಿ ಇನ್ನೂ ಪವಿತ್ರ ಭಾವನೆ ಇದೆ. ಆದರೆ, ಆಧುನಿಕತೆ ಭ್ರಮೆಯಲ್ಲಿ ಆ ಪವಿತ್ರ ಭಾವನೆಯನ್ನು ಮರೆಯತೊಡಗಿದ್ದೇವೆ ಮತ್ತು ಅಂಥವರಿಗೆ ತಕ್ಕ ಶಾಸ್ತಿಯೂ ಆಗಿದೆ.
ದಾಂಪತ್ಯ ಜೀವನ ಪ್ರವೇಶಿಸಿದ ನವ ದಂಪತಿ ಇನ್‌ಸ್ಟಾ ಗ್ರಾಂನಲ್ಲಿ “ನಮ್ಮ ಮೊದಲ ರಾತ್ರಿಯನ್ನು ಹೇಗೆ ಕಳೆದೆವು’ ಎಂಬ ಶೀರ್ಷಿಕೆಯ ಜತೆಗೆ ವೀಡಿಯೋ ಮತ್ತು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ದೃಶ್ಯಾವಳಿಗಳಲ್ಲಿ ಕಂಡು ಬಂದಿರುವ ಪ್ರಕಾರ ವಧು ಆಭರಣಗಳನ್ನು ಬಿಚ್ಚಿ ಇಡುತ್ತಿದ್ದಾಳೆ. ಅದಕ್ಕೆ ಆಕೆಯ ಪತಿ ಕೂಡ ಸಹಾಯ ಮಾಡಿದ್ದಾನೆ. ನಂತರ ಇಬ್ಬರು ಆಲಿಂಗನದಲ್ಲಿ ಇದ್ದುಕೊಂಡು ಚುಂಬಿಸಿಕೊಂಡಿರುವ ಫೋಟೋಗಳಿವೆ. ನೆಟ್ಟಿಗರಿಂದ ಅದಕ್ಕೆ ಕಟು ಟೀಕೆಗಳು ವ್ಯಕ್ತವಾಗಿವೆ.
ಕೇವಲ ಜಾಲತಾಣಗಳಲ್ಲಿ ಲೈಕ್‌ಗಳನ್ನು ಪಡೆಯುವ ನಿಟ್ಟಿನಲ್ಲಿ ಇಂಥ ಕೀಳು ಅಭಿರುಚಿಯ ವ್ಯವಸ್ಥೆ ಬೇಕಾಗಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ನಿಮ್ಮ ಖಾಸಗಿ ಕ್ಷಣಗಳು ಅಗತ್ಯವಿಲ್ಲವೆಂದಿದ್ದಾರೆ. ಹುಚ್ಚಾಟದ ವಿಡಿಯೋ ವೈರಲ್ ಆಗಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚರಂಡಿ ಮೂಲಕ ಸುರಂಗ ತೋಡಿ…ಲಕ್ಷಾಂತರ ರೂಪಾಯಿ ಚಿನ್ನಾಭರಣ ದರೋಡೆ! ಪ್ರತಿಭಟನೆ
ಕರ್ನಾಟಕದ ನರಸಾಪುರದಲ್ಲಿ ಆರಂಭವಾಗಲಿದೆ ಹೊಂಡಾ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕ
ಬ್ಯಾಂಕ್ ಖಾತೆ ಆಧಾರಿತ UPI ಪಾವತಿಗಳಿಗೆ ಯಾವುದೇ ಶುಲ್ಕವಿಲ್ಲ: NPCI ಸ್ಪಷ್ಟನೆ
ಸಾಶಾ ಅಗಲುವಿಕೆಯ ಬೆನ್ನಲ್ಲೇ ನಾಲ್ಕು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾದಿಂದ ತಂದ ಚೀತಾ
ಗೋವಾ ವಿಧಾನಸಭೆಯಲ್ಲಿ ಮಹಾದಾಯಿ ವಿಷಯದ ಕುರಿತು ಭಾರಿ ಚರ್ಚೆ