Karachi ‘ಡ್ರೀಮ್ ಬಜಾರ್’ ಉದ್ಘಾಟನ ದಿನದಂದೇ ಭಗ್ನ!
Team Udayavani, Sep 2, 2024, 6:55 AM IST
ಕರಾಚಿ: ಪಾಕಿಸ್ಥಾನದ ಕರಾಚಿಯಲ್ಲಿ ಪ್ರಾರಂಭವಾದ ವಸ್ತ್ರ ಮಳಿಗೆಯೊಂದು ಉದ್ಘಾಟನೆ ದಿನವೇ ಧ್ವಂಸಗೊಂಡಿದೆ. ಇಡೀ ಮಳಿಗೆಯನ್ನು ಜನಸಮೂಹವೇ ಕೊಳ್ಳೆ ಹೊಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವೀಡಿಯೋ ವೈರಲ್ ಆಗಿದೆ. “ಡ್ರೀಮ್ ಬಜಾರ್’ ಹೆಸರಿನ ಈ ಮಳಿಗೆ ಉದ್ಘಾಟನೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಜನರು ಏಕಾಏಕಿ ಖರೀದಿಗಾಗಿ ಮುಗಿಬಿದ್ದರು. ಹೆಚ್ಚಿನ ಜನಸಮೂಹವನ್ನು ನಿಭಾ ಯಿಸಲಾಗದೇ ಕೆಲಹೊತ್ತಲ್ಲೇ ಮಳಿಗೆಯನ್ನು ಸಿಬಂದಿ ಮುಚ್ಚಲು ಹೊರಟಾಗ ಜನಸಮೂಹ ಬಲವಂತವಾಗಿ ಒಳಪ್ರವೇಶಿಸಿ ಮಳಿಗೆಯನ್ನು ಲೂಟಿಗೈದಿದ್ದಾರೆ.
The opening of Dream Bazaar in Karachi Gulistan-e-Johar turned chaotic as baton-wielding individuals stormed the venue, leading to chaos and vandalism, the opening of #DreamBazaar was marketed through social media platforms to attract the public attentions pic.twitter.com/2PujAAJlgx
— Your Senpai x (@Asawermughal92) August 30, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಒಂದೇ ದಿನ 23 ಹಲ್ಲನ್ನು ಕಿತ್ತುಹಾಕಿದ ವೈದ್ಯ… ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Frog Leg: ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆ… ಕಂಗಾಲಾದ ಗ್ರಾಹಕ, ವಿಡಿಯೋ ವೈರಲ್
ಅಕ್ರಮ ಮದ್ಯದ ನಾಶದ ವೇಳೆಯೇ ಬಾಟಲಿ ದೋಚಿದ ಮದ್ಯಪ್ರಿಯರು, ಪೊಲೀಸರು ತಬ್ಬಿಬ್ಬು!
Rare case; ಅವಳಿ ಮಕ್ಕಳಿಗೆ ಜನ್ಮ ನೀಡಿದ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ
ID Card ಇಲ್ಲದೇ ರೂಂ ಕೊಡಲ್ಲ ಎಂದ ಮ್ಯಾನೇಜರ್ ಗೆ ಹಿಗ್ಗಾಮುಗ್ಗಾ ಥಳಿತ: ನಾಲ್ವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.