• ಮಂಡಕ್ಕಿ ವೈವಿಧ್ಯ

  ಸಾಮಾನ್ಯವಾಗಿ ಮಂಡಕ್ಕಿ ಎಂದರೆ ಎಲ್ಲಾ ವಯೋಮಾನದವರೂ ಇಷ್ಟಪಟ್ಟು ಸವಿಯುತ್ತಾರೆ. ಈ ಮಂಡಕ್ಕಿಯನ್ನು ಹಲವಾರು ರೀತಿಯಲ್ಲಿ ಬಳಸಿ ಸಂಜೆಯ ಟೀಯೊಂದಿಗೆ ಸವಿಯಬಹುದು. ಮಂಡಕ್ಕಿ ಚಾಟ್‌ ಬೇಕಾಗುವ ಸಾಮಗ್ರಿ: ಮಂಡಕ್ಕಿ- ಒಂದು ಕಪ್‌, ಸ್ವೀಟ್‌ಕಾರ್ನ್- ಆರು ಚಮಚ, ಖರ್ಜೂರ-ಹುಣಸೆಬೆಲ್ಲ ಸೇರಿಸಿ ರುಬ್ಬಿದ…

 • ಟೊಮ್ಯಾಟೊ ಕೀ ಬಾತ್‌

  ನಿಮ್ಮ ಮನೆಯಲ್ಲಿ ಏನು ಅಡುಗೆ ಇವತ್ತು’ ಎಂದು ಪಕ್ಕದ ಮನೆಯ ಹೆಂಗಸು ನನ್ನನ್ನು ಕೇಳಿದ ದಿನಕ್ಕೂ ನಾ ಮಾಡುವ ಅಡುಗೆಗೂ ಏನೋ ಸಂಬಂಧವೆಂಬಂತೆ ಆ ದಿನ ನಾನು ಟೊಮ್ಯಾಟೊ ಸಾರು ಮಾಡಿರುತ್ತೇನೆ ಎಂದರೆ ನೀವು ನಂಬುತ್ತೀರೋ ಇಲ್ಲವೋ! ಟೊಮ್ಯಾಟೊ…

 • ಕ್ಯಾನ್ಸರ್‌ನಿಂದ ಗೆದ್ದು ಬಂದ ಸ್ಫೂರ್ತಿಯ ಕಥೆ ತೆರೆದಿಟ್ಟ ಮನೀಶಾ

  ಕೆಲ ವರ್ಷಗಳ ಹಿಂದೆ ಬಾಲಿವುಡ್‌ನ‌ ಖ್ಯಾತ ನಟಿ ಮನೀಶಾ ಕೊಯಿರಾಲಾ ಮಹಾಮಾರಿ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿದ್ದು, ಬಳಿಕ ಅದರ ವಿರುದ್ಧ ಹೋರಾಡಿ ಗೆದ್ದು ಬಂದಿದ್ದು ನಿಮಗೆ ನೆನಪಿರಬಹುದು. ಅದಾದ ನಂತರ ಮತ್ತೆ ಸಿನಿ ಬದುಕಿಗೆ ರೀ ಎಂಟ್ರಿಯಾಗಿರುವ ಮನೀಶಾ…

 • ಘಾಗ್ರಾ, ಲೆಹೆಂಗಾ, ಚುಂದರ್‌

  ಹರಿಯಾಣ ರಾಜ್ಯವು ಭಾರತದ ಸಿರಿವಂತ ರಾಜ್ಯಗಳಲ್ಲಿ ಒಂದು. ಅಂತೆಯೇ ಸಾಂಸ್ಕೃತಿಕ ವಾಗಿಯೂ ಸಿರಿವಂತವಾಗಿರುವ ಈ ರಾಜ್ಯದ ಉಡುಗೆ- ತೊಡುಗೆಯೂ ತನ್ನದೇ ಆದ ವೈಶಿಷ್ಟé ಹೊಂದಿದೆ. ಹರಿಯಾಣದ ಮುಖ್ಯ ಒಂದು ಪಂಗಡವಾಗಿರುವ ಜಾಟ್‌ ಜನಾಂಗದ ಸಮುದಾಯದಲ್ಲಿ ಮಹಿಳೆಯರು ದಾಮನ್‌ ಎಂಬ…

 • ರಿಸಾ, ರಿಗ್ನೈ, ರಿಕುಟು

  ತ್ರಿಪುರಾ ರಾಜ್ಯವು ಪರ್ವತಗಳಿಂದ ಆವೃತವಾದ ಸುಂದರ ರಾಜ್ಯ. ಈ ರಾಜ್ಯದ ಸಾಂಪ್ರದಾಯಿಕ ತೊಡುಗೆಯ ವೈಶಿಷ್ಟ್ಯವೆಂದರೆ ಈ ರಾಜ್ಯದಲ್ಲಿರುವ ಹಲವು ಬುಡಕಟ್ಟು ಜನಾಂಗಗಳ ತಮ್ಮದೇ ಆದ ವೈಶಿಷ್ಟ್ಯಮಯ ವಸ್ತ್ರಾಲಂಕಾರದ ಛಾಪು! ಖಾಕ್ಲೂ ಮಹಿಳೆಯರ ಉಡುಗೆ ಪರ್ವತ ರಾಜ್ಯವಾದ ತ್ರಿಪುರಾದಲ್ಲಿ ಆರಾಮದಾಯಿಕವಾಗಿ…

 • ಮನೆಯೊಡತಿಯ ನಿತ್ಯೋತ್ಸವ

  ಒಮ್ಮೆ ಮಾರ್ಕೆಟ್‌ಗೆ ವರಮಹಾಲಕ್ಷ್ಮಿ ಹಬ್ಬದ ಹೂವುಹಣ್ಣು ತರಲು ಹೋಗಿದ್ದೆ. ಸ್ವಲ್ಪ ಹೆಚ್ಚೇ ಹೂವು ಬೇಕೆಂದುಕೊಂಡು ಒಂದು ಮಾರು ಹೂವು ಕೇಳಿದ ನನ್ನನ್ನು ವಿಚಿತ್ರವಾಗಿ ನೋಡಿದಳು ಹೂವಿನವಳು. ‘ನೀವು ಹಬ್ಬ ಮಾಡೋಲ್ವಾ ಅಕ್ಕ?’ ಎಂಬ ಅವಳ ಪ್ರಶ್ನೆ ಅರ್ಥವಾಗದೆ ಕಣ್‌ಕಣ್‌…

 • ಸಾರಿ ಹೇಳುವ ಕತೆ

  ಹಿಂದೆ ಹೊಸ ಸೀರೆ ಎಂದಾಕ್ಷಣ ಹೆಂಗಳೆಯರ ಮೊಗದಲ್ಲಿ ಮಂದಹಾಸ ಮೂಡುತ್ತಿತ್ತು. ಕಣ್ಣುಗಳು ಮಿನುಗುತ್ತಿದ್ದವು. ಖುಷಿ ಉಕ್ಕೇರುತ್ತಿತ್ತು. ಆಗ ಕೂಡು ಕುಟುಂಬ. ಮನೆಗೊಬ್ಬ ಯಜಮಾನ. ಮನೆಯ ಮಹಿಳೆಯರಿಗೆಲ್ಲ ಸೀರೆ ತರುತ್ತಿದ್ದದ್ದು ವರುಷಕ್ಕೊಮ್ಮೆ. ತಪ್ಪಿದರೆ ಎರಡು ಬಾರಿ. ತಾರತಮ್ಯವಿರಲಿಲ್ಲ. ಆದರೆ ಆಯ್ಕೆಯ…

 • ಹಾಗಲಕಾಯಿ ಸ್ಪೆಷಲ್‌

  ಮಧುಮೇಹದಿಂದ ನರಳುತ್ತಿರುವ ರೋಗಿಗಳು ಹಾಗಲಕಾಯಿಯನ್ನು ಪ್ರತಿದಿನವೂ ಬಳಸುತ್ತಿದ್ದರೆ ರೋಗ ಪ್ರಬಲಿಸುವುದಿಲ್ಲ. ಅತಿಸಾರ, ಮೂಲವ್ಯಾಧಿ, ಕೆಮ್ಮು , ದಮ್ಮು ಈ ರೋಗಗಳಿಂದ ನರಳುತ್ತಿರುವವರು ಹಾಗಲಕಾಯಿಯನ್ನು ತಪ್ಪದೇ ಸೇವಿಸುತ್ತಿದ್ದರೆ ರೋಗ ಶಮನವಾಗುವುದು. ಹಾಗಲಕಾಯಿ ಪಲಾವ್‌ ಬೇಕಾಗುವ ಸಾಮಗ್ರಿ: ಹಾಗಲಕಾಯಿ- 1, ಎಣ್ಣೆ-…

 • ಕಾರ್ಗಿಲ್‌ನಲ್ಲಿ ಕಾದಾಟಕ್ಕಿಳಿದ ಶ್ರೀದೇವಿ ಪುತ್ರಿ

  ದಢಕ್‌ ಚಿತ್ರದ ಮೂಲಕ ನಾಯಕ ನಟಿಯಾಗಿ ಬಾಲಿವುಡ್‌ ಅಂಗಳಕ್ಕೆ ಕಾಲಿಟ್ಟ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌, ಮೊದಲ ಚಿತ್ರದಲ್ಲೇ ಒಂದಷ್ಟು ಭರವಸೆ ಮೂಡಿಸುವಲ್ಲಿ ಯಶಸ್ವಿಯಾದ ನಟಿ. ಬಳಿಕ ತಖ್‌¤ ಚಿತ್ರದಲ್ಲೂ ಚಿಕ್ಕ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಕಪೂರ್‌, ಈಗ…

 • ವಸ್ತ್ರಸಂಹಿತೆಯ ಮಿತ್ರ ಸಮ್ಮಿತೆ 

  ಎರಡು-ಮೂರು ವರ್ಷಗಳ ಹಿಂದೆ ಕಚೇರಿ ವಸ್ತ್ರ ಸಂಹಿತೆಯ ಕುರಿತಾದ ಚರ್ಚೆ ಜೋರಾಗಿ ನಡೆಯುತ್ತಿದ್ದ ಕಾಲ. ಆ ಸಮಯದಲ್ಲಿ ನಮ್ಮ ಶಾಲಾ ಶಿಕ್ಷಕರಿಗೊಂದು ಸಮವಸ್ತ್ರ ಮಾಡುವ ಪ್ರಸ್ತಾಪವನ್ನು ನಮ್ಮ ಮುಖ್ಯಶಿಕ್ಷಕರು ಮುಂದಿಟ್ಟರು. ಕಚೇರಿಗೆ ಮಹಿಳೆಯರು (ಸೀರೆ ಅಥವಾ ಚೂಡಿದಾರ್‌) ಸಭ್ಯವಾದ…

 • ಹಬ್ಬಕ್ಕಾಗಿ ಖಾರ, ಸಿಹಿ ಖಾದ್ಯಗಳು

  ಶ್ರಾವಣ, ಭಾದ್ರಪದ, ಆಶ್ವಯುಜ ಮಾಸಗಳಲ್ಲಿ ವಿವಿಧ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಈ ತಿಂಗಳುಗಳಲ್ಲಿ ದೊರೆಯುವ ವಿವಿಧ ಸೊಪ್ಪು , ತರಕಾರಿಗಳ ಸಿಹಿ-ಖಾರ ಖಾದ್ಯಗಳನ್ನು ತಯಾರಿಸುವರು. ದೇವರಿಗೆ ನೈವೇದ್ಯ ಮಾಡಿ ಹಬ್ಬದಡುಗೆ ಹಂಚಿ ತಿನ್ನುವ ಪದ್ಧತಿ ಇದೆ. ಹೋಳಿಗೆ,…

 • ಸೋಪ್‌ ಸೂಪರ್‌

  ಸೋಪು-ಸ್ನಾನಕ್ಕೆ, ಬಟ್ಟೆ-ಪಾತ್ರೆ ತೊಳೆಯೋಕೆ ಮಾತ್ರ ಬಳಸುವ ವಸ್ತು ಅಂತ ಭಾವಿಸಿದ್ದೀರಾ? ಹಾಗಾದ್ರೆ, ನೀವು ತಪ್ಪು ಭಾವಿಸಿದ್ದೀರಿ. ಸೋಪಿನಿಂದ ಬಹಳಷ್ಟು ಉಪಯೋಗಗಳಿವೆ. ಅದರಲ್ಲೂ ಗೃಹಿಣಿಯರು ಒಂದು ತುಂಡು ಸೋಪ್‌ನಿಂದ ಬಹಳಷ್ಟು ಕೆಲಸಗಳನ್ನು ಸುಲಭವಾಗಿ ಮಾಡಬಹುದು. .ಒಣ ಸಾಬೂನನ್ನು ಕಾಲು-ಕೈಗೆ ಉಜ್ಜಿದರೆ…

 • ರಾಣಿ ಲಕ್ಷ್ಮೀಬಾಯಿ ಗೆಟಪ್‌ನಲ್ಲಿ ಅನುಷ್ಕಾ ಶೆಟ್ಟಿ

  ಬಾಹುಬಲಿ ಮತ್ತು ಭಾಗಮತಿ ಚಿತ್ರಗಳ ನಂತರ ಯಾವ ಚಿತ್ರಗಳಲ್ಲೂ ಕಾಣಿಸಿಕೊಂಡಿರದ ಸೌತ್‌ ಸುಂದರಿ ಅನುಷ್ಕಾ ಶೆಟ್ಟಿ ಈಗ ಮತ್ತೂಂದು ಬಿಗ್‌ ಬಜೆಟ್‌ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಿದ್ಧತೆಯಲ್ಲಿದ್ದಾರೆ. ಹೌದು, ಭಾಗಮತಿ ಚಿತ್ರದ ನಂತರ ಅನುಷ್ಕಾ ಶೆಟ್ಟಿ,…

 • ಫ್ಯಾನ್‌ ಗಾಳಿ !

  ಬಿಸಿಲಾದರೇನು, ಮಳೆಯಾದರೇನು… ಕೆಲವರಿಗಂತೂ ಫ್ಯಾನ್‌ ಬೇಕೇ ಬೇಕು. ಮೈಕೊರೆಯುವ ಚಳಿ ಇದ್ದರೂ, ಫ್ಯಾನು ತಿರುಗದಿದ್ದರೆ, ಅದರ ಶಬ್ದ ಕಿವಿಗೆ ಬೀಳದಿದ್ದರೆ ನಿದ್ದೆ ಬರುವುದಿಲ್ಲ ಅನ್ನುವವರಿದ್ದಾರೆ. ಆದರೆ, ಹೀಗೆ ಹಗಲೂ ರಾತ್ರಿ ಫ್ಯಾನ್‌ನ ಗಾಳಿ ಸೇವಿಸುವುದು ಒಳ್ಳೆಯದಲ್ಲ ಅನ್ನುತ್ತವೆ ಸಂಶೋಧನೆಗಳು….

 • ಪಾಕ ಪಾಠ

  ಬೆಲ್ಲಕ್ಕೆ ನೀರು ಹಾಕಿ ಒಲೆಯ ಮೇಲೆ ಕುದಿಯಲು ಬಿಟ್ಟು , ಕಾಯುತ್ತ ನಿಂತೆವು. ಆದರೆ, ಎಷ್ಟು ಹೊತ್ತಾದರೂ ಕುದಿ ಬಾರದೇ ಬೇಸರವಾದ್ದರಿಂದ ಟಿ. ವಿ. ನೋಡಲು ಹೋದೆವು… ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಪಿ. ಜಿ. ಒಂದರಲ್ಲಿ ಬದುಕಿಕೊಂಡಿದ್ದ…

 • ಧರ್ಮಾವರಂ, ಮಂಗಲಗಿರಿ, ವೆಂಕಟಗಿರಿ ಸೀರೆಗಳು

  ದಕ್ಷಿಣ ಭಾರತದ ದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಆಂಧ್ರಪ್ರದೇಶ 1965ರಲ್ಲಿ ತೆಲಂಗಾಣದೊಂದಿಗೆ ಜೊತೆಗೂಡಿತು. ದಕ್ಷಿಣಭಾರತದ ಉಡುಗೆಯೊಂದಿಗೆ ಬೆರೆತಿರುವ ಆಂಧ್ರದ ಮಹಿಳೆಯ ಸಾಂಪ್ರದಾಯಿಕ ಉಡುಗೆ, ಆ ಮಣ್ಣಿನ ಸೊಗಡು ಹಾಗೂ ಸಂಸ್ಕೃತಿಯ ಚಿತ್ತಾರವನ್ನು ಬಿಂಬಿಸುವ ವೈಶಿಷ್ಟ್ಯದೊಂದಿಗೆ ಮಹತ್ವಪೂರ್ಣವೆನಿಸುತ್ತದೆ. 14ನೇ ಶತಮಾನದ ಸಮಯದಲ್ಲಿ…

 • ಪಾತ್ರೆ ಪಗಡಿಯ ತಾಳ ಮೇಳ

  ಅಡುಗೆ ಮನೆಯ ಪಾತ್ರೆಪಗಡಿಯ ತಾಳಮೇಳದೊಂದಿಗೆ ಪ್ರಾರಂಭವಾಗುವ ಗೃಹಿಣಿಯ ದಿನಚರಿ ಎಲ್ಲವನ್ನೂ ತೆರೆಯುವ, ತುಂಬಿಸುವ, ಪಕ್ವಗೊಳಿಸುವ, ಹದ ಮಾಡುವ ಕಾಯಕದಲ್ಲಿ ಕಾರ್ಯ ವಿಸ್ತರಿಸುತ್ತಾ, ಕೊನೆಗೆ ಎಲ್ಲವನ್ನೂ ಮುಚ್ಚಿ ಭದ್ರಪಡಿಸುವ ನಾಳೆಯ ನಿರೀಕ್ಷೆಯ ಚಪಾತಿಗೆ ಸಜ್ಜಾಗುವಂಥ ತರಬೇತಿಯ ಹಿಟ್ಟನ್ನು ಕಲಸಿಡುತ್ತ, ನಿಶ್ಚಿಂತ…

 • ಹೊಣೆ ಹೊರುವ ಹಣೆಬರಹ

  ಅಂದು ಶುಕ್ರವಾರ. ಮನೆಯಲ್ಲಿ ಹೆಂಗಳೆಯರಿಗೆ ವಿಶೇಷ ದಿನ. ಮುಸ್ಸಂಜೆ ಏಳು ಗಂಟೆಗೆ ಗೆಳತಿ ನಯನಾಳ ಮನೆಯಲ್ಲಿ ವ್ರತದ ಉದ್ಯಾಪನೆಗೆಂದು ಕರೆದಿದ್ದರು. ಎಲ್ಲಿಯಾದರೂ ಹೋಗುವಾಗ ನನಗೆ ಸೀರೆ ಆರಿಸಿ ಕೊಡುವ ಕೆಲಸ ಸಹಾಯಕಿ ರುಕ್ಮಿಣಿಯದ್ದು. ನನ್ನ ಜೊತೆ ಅವಳು ಗೆಳತಿ,…

 • ಅಷ್ಟಮಿ ಹಬ್ಬಕ್ಕಾಗಿ ಅವಲಕ್ಕಿ ವೈವಿಧ್ಯ

  ಅಷ್ಟಮಿ ಬಂತೆಂದರೆ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ನೆನಪಾಗುತ್ತದೆ. ಅವಲಕ್ಕಿಯನ್ನು ಉಪಯೋಗಿಸಿ ಬಹಳ ಸುಲಭವಾಗಿ ಸಿಹಿಯನ್ನು ತಯಾರಿಸಬಹುದು. ಅವಲಕ್ಕಿ ಪೊಂಗಲ್‌ ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ- ಅರ್ಧ ಕಪ್‌, ಹೆಸರುಬೇಳೆ- ಅರ್ಧ ಕಪ್‌, ಬೆಳ್ತಿಗೆ ಅಕ್ಕಿ- ಅರ್ಧ ಕಪ್‌,…

 • ಶ್ರೀದೇವಿ ಕಥಾಮೃತ

  ಬಾಲಿವುಡ್‌ನ‌ಲ್ಲಿ ನಿಧನದ ಬಳಿಕವೂ ಆಗಾಗ್ಗೆ ಸುದ್ದಿಯಾಗಿ ಸಿನಿಪ್ರಿಯರನ್ನು, ಬಾಲಿವುಡ್‌ ಮಂದಿಯನ್ನು ಕಾಡುತ್ತಿರುವ ನಟಿ ಶ್ರೀದೇವಿ. ಶ್ರೀದೇವಿಯ ವೈಯಕ್ತಿಕ ಬದುಕು, ಸಿನಿಮಾ ಜನಪ್ರಿಯತೆ, ಆಕೆಯ ನಿಗೂಢ ಸಾವಿನ ಬಗ್ಗೆ ಹಲವು ಅಂತೆ-ಕಂತೆಗಳು ಇಂದಿಗೂ ಹರಿದಾಡು ತ್ತಿರುವಂತೆಯೇ ಶ್ರೀದೇವಿಯ ಕುರಿತಾಗಿ ಪುಸ್ತಕವೊಂದು…

ಹೊಸ ಸೇರ್ಪಡೆ