ಇಮೋಜಿಗಳ ಮೂಲಕ ಇಂಗ್ಲೆಂಡ್‌ ತಂಡದ ಆಯ್ಕೆ ಸ್ಪರ್ಧೆ!

Team Udayavani, May 22, 2019, 10:34 AM IST

ಲಂಡನ್‌: ಆತಿಥೇಯ ಇಂಗ್ಲೆಂಡ್‌ ಈಗಾಗಲೇ ತನ್ನ ವಿಶ್ವಕಪ್‌ ತಂಡವನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗಾಗಿ ತಂಡದ ಅಧಿಕೃತ ಟ್ವಿಟರ್‌ ಮೂಲಕ ಸ್ಪರ್ಧೆಯೊಂದನ್ನು ಘೋಷಿಸಿತ್ತು. ಈ ವಿಶ್ವಕಪ್‌ಗಾಗಿ ಆಯ್ಕೆಯಾಗಲಿರುವ ಆಟಗಾರರನ್ನು ಇಮೋಜಿಗಳ ಮೂಲಕ ಸೂಚಿಸುವ ರಂಜನೀಯ ಸ್ಪರ್ಧೆ ಇದಾಗಿತ್ತು. ಅಷ್ಟೇ ಕಠಿನವೂ ಆಗಿತ್ತು.

ಇಂಗ್ಲೆಂಡ್‌ ಕ್ರಿಕೆಟಿಗರಿಗೆ ಯಾವ ಇಮೋಜಿಗಳು ಹೊಂದಿಕೊಳ್ಳುತ್ತಿದ್ದವು ಎಂಬುದನ್ನು ಸೂಚಿಸುವುದರಲ್ಲಿ ಕ್ರಿಕೆಟ್‌ ಅಭಿಮಾನಿಗಳು ಸುಸ್ತಾಗಿದ್ದರು. ಆದರೂ ಇದರಲ್ಲಿ ಅನೇಕರು ಸರಿಯಾದ “ಉತ್ತರ’ವನ್ನೇ ನೀಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಇದರಲ್ಲಿ ಎಲ್ಲರ ಗಮನ ಸೆಳೆ ಇಮೋಜಿಯೆಂದರೆ ಅವಳಿ ಕರಡಿಯ ಮುಖ. ಇದು ಜಾನಿ ಬೇರ್‌ಸ್ಟೊ ಅವರನ್ನು ಸೂಚಿಸುತ್ತಿತ್ತು!

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ