ಮಳೆ ಕಾಟ ತಪ್ಪಿಸಲು ಗಂಗೂಲಿ ಸಲಹೆ


Team Udayavani, Jun 15, 2019, 5:26 AM IST

World-Cup,-Sourav-Ganguly,-Rain

ಲಂಡನ್‌: ವಿಶ್ವಕಪ್‌ ಕೂಟ ಶುರುವಾಗಿ ಎರಡು ವಾರ ಆಗಿದೆಯಷ್ಟೆ. ಆಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳೆಲ್ಲ ತೀವ್ರ ನಿರಾಶೆಯಲ್ಲಿದ್ದಾರೆ. ಇಂಗ್ಲೆಂಡ್‌ನ‌ ಹವಾಮಾನವನ್ನು ನೋಡುವಾಗ ಮುಂದಿನ ಪಂದ್ಯಗಳು ಕೂಡಾ ಪೂರ್ತಿಯಾಗಿ ನಡೆಯುವ ಖಾತರಿಯಿಲ್ಲ. ಮಳೆಯಾಟವೇ ಜೋರಾಗಿರುವ ಸಂದರ್ಭದಲ್ಲೇ ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಇದಕ್ಕೊಂದು ಸರಳವಾದ ಪರಿಹಾರ ಸೂಚಿಸಿದ್ದಾರೆ.

ಮಳೆ ಬಂದಾಗ ಪಿಚ್ಗೆ ಹೊದಿ ಸುವ ಹೊದಿಕೆಗಳನ್ನು ಬದಲಿಸಿ ದರೆ ಮಳೆಯಿಂದಾಗಿ ಪಂದ್ಯ ರದ್ದಾಗುವ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದೇ ಗಂಗೂಲಿಯ ಸಲಹೆ.

ಭಾರತದಲ್ಲಿ ಈ ಮಾದರಿಯ ಹೊದಿಕೆಗಳನ್ನು ಬಳಸುವುದರಿಂದ ಮಳೆಯಿಂದಾಗಿ ಪಂದ್ಯ ರದ್ದಾಗುವುದು ಬಹಳ ಅಪರೂಪ. ವಿಶೇಷವೆಂದರೆ ಈಡನ್‌ ಗಾರ್ಡನ್‌ನಲ್ಲಿ ಉಪಯೋಗಿಸುತ್ತಿರುವ ಈ ಹೊದಿಕೆಯನ್ನು ಇಂಗ್ಲೆಂಡ್‌ನಿಂದಲೇ ತರಿಸಿಕೊಂಡಿದ್ದಾರಂತೆ.

ಇದು ತುಂಬ ಹಗುರವಾಗಿರುವ ಹೊದಿಕೆ. ಬೆಲೆಯೂ ಅಗ್ಗ, ಇಂಗ್ಲೆಂಡ್‌ನ‌ಲ್ಲಿ ತೆರಿಗೆ ವಿನಾಯಿತಿಯೂ ಇದೆ. ಭಾರತದಲ್ಲಿ ಎಲ್ಲ ಪಂದ್ಯಗಳಿಗೆ ಇದೇ ಹೊದಿಕೆಯನ್ನು ಉಪಯೋಗಿಸುತ್ತಿದ್ದೇವೆ. ಹೀಗಾಗಿ ಮಳೆ ನಿಂತ 10 ನಿಮಿಷಗಳಲ್ಲಿ ಪಂದ್ಯ ಪುನರಾರಂಭ ವಾಗುತ್ತದೆ. ಹಗುರವಾಗಿರುವುದರಿಂದ ಎತ್ತಿಕೊಂಡು ಹೋಗಲು ಹೆಚ್ಚು ಜನರ ಅಗತ್ಯವೂ ಇಲ್ಲ. ಹಿಂದೆ ಉಪಯೋಗಿ ಸುತ್ತಿದ್ದ ನೀಲಿ ಹೊದಿಕೆಗಿಂತ ಈಗಿನ ಹೊದಿಕೆ 10 ಪಾಲು ಹೆಚ್ಚು ಅನುಕೂಲಕಾರಿ ಎಂದು ವಿವರಿಸಿದ್ದಾರೆ ಗಂಗೂಲಿ.

ಈಡನ್‌ ಗಾರ್ಡನ್‌ನಲ್ಲಿ ಉಪಯೋಗಿಸುವ ಹೊದಿಕೆ ಪಾರದರ್ಶಕವಾಗಿರುವುದರಿಂದ ಸೂರ್ಯ ಕಿರಣ ಹಾದು ಹೋಗುತ್ತದೆ. ಹೀಗಾಗಿ ಹುಲ್ಲು ಒಣಗಿ ಬಣ್ಣ ಬದಲಾಯಿಸುವು ದಿಲ್ಲ. ಪದೇ ಪದೇ ಮಳೆ ಸುರಿಯುವ ಇಂಗ್ಲಂಡ್‌ನ‌ಂಥ ದೇಶಗಳಲ್ಲಿ ವಿಶ್ವಕಪ್‌ ಕೂಟಗಳಂಥ ಮಹತ್ವದ ಪಂದ್ಯ ನಡೆಯುವಾಗ ಆಧುನಿಕ ಹೊದಿಕೆ ಬಳಸುವುದು ಸೂಕ್ತ ಎನ್ನುವುದು ಗಂಗೂಲಿ ಸಲಹೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.