ಭಾರತದೆದುರಿನ ಗೆಲುವಿನಿಂದ ಹೆಚ್ಚಿದ ಆತ್ಮವಿಶ್ವಾಸ: ಟ್ರೆಂಟ್‌ ಬೌಲ್ಟ್

Team Udayavani, May 27, 2019, 6:00 AM IST

ಲಂಡನ್‌: ಭಾರತದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಸಾಧಿಸಿದ ಗೆಲುವು ಇಡೀ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ನ್ಯೂಜಿಲ್ಯಾಂಡ್‌ ವೇಗಿ ಟ್ರೆಂಟ್‌ ಬೌಲ್ಟ್ ಹೇಳಿದ್ದಾರೆ.

“ಭಾರತ ಬಲಿಷ್ಠ ತಂಡವಾಗಿದೆ. ಇವರೆದುರು ಸಾಧಿಸಿದ ಗೆಲುವು ಸಹಜವಾಗಿಯೇ ನಮ್ಮಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ’ ಎಂದು ಬೌಲ್ಟ್ ಹೇಳಿದರು. ಶನಿವಾರದ ಈ ಪಂದ್ಯದಲ್ಲಿ ಬೌಲ್ಟ್ 33 ರನ್ನಿಗೆ 4 ವಿಕೆಟ್‌ ಉರುಳಿಸಿ ಭಾರತವನ್ನು ಕಾಡಿದ್ದರು.

“ಈ ಪಿಚ್‌ ಬೌಲಿಂಗಿಗೆ ಯೋಗ್ಯ ವಾಗಿತ್ತು. ಚೆಂಡು ಉತ್ತಮ ರೀತಿಯಲ್ಲಿ ಸ್ವಿಂಗ್‌ ಆಗುತ್ತಿತ್ತು. ಇಂಥದೇ ಟ್ರ್ಯಾಕ್‌ ಕೂಟದುದ್ದಕ್ಕೂ ಲಭಿಸಲಿ ಎಂದು ನಾನು ಆಶಿಸುತ್ತೇನೆ. ಚೆಂಡು ಸ್ವಿಂಗ್‌ ಆಗದೇ ಹೋದರೆ ನಮ್ಮಂಥ ಬೌಲರ್‌ಗಳಿಗೆ ಭಾರೀ ಸವಾಲು ಎದುರಾ ಗುತ್ತದೆ’ ಎಂದು ಬೌಲ್ಟ್ ಹೇಳಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ