ರಶೀದ್‌ಗೆ ಕೊಹ್ಲಿ ನೀಡಿದ ಬ್ಯಾಟ್ ಕಳುವಾದ ಕಥೆ


Team Udayavani, Jun 2, 2019, 10:35 AM IST

Kohlir-Rashid

ಲಂಡನ್‌: ಆಫ್ಘಾನಿಸ್ತಾನ ಎಂದ ಕೂಡಲೇ ಕ್ರಿಕೆಟ್ ಪರಿಚಯವಿರುವ ದೇಶಗಳಲ್ಲಿ ರಶೀದ್‌ ಖಾನ್‌ ಎಂಬ ಹೆಸರು ಕೇಳಿಬರುತ್ತದೆ. ತಮ್ಮ ತಂಡಕ್ಕಿಂತ ರಶೀದ್‌ ಅವರೇ ಜನಪ್ರಿಯವಾಗಿದ್ದಾರೆ. ತಮ್ಮ ಆಲ್ರೌಂಡ್‌ ಆಟದ ಮೂಲಕ, ಅವರು ಈಗ ವಿಶ್ವವಿಖ್ಯಾತರು. ಸದ್ಯ ಕ್ರಿಕೆಟ್ ವಿಶ್ವಕಪ್‌ ನಡೆಯುತ್ತಿರುವ ಹೊತ್ತಿನಲ್ಲಿ, ಅವರ ಸಂದರ್ಶನವನ್ನು ವೆಬ್‌ಸೈಟೊಂದು ನಡೆಸಿದೆ. ಅದರಲ್ಲಿ ತಮಗೆ ಕೊಹ್ಲಿ ನೀಡಿದ ಬ್ಯಾಟ್ ಕಳುವಾದ ಪ್ರಸಂಗವನ್ನು ಹೇಳಿಕೊಂಡಿದ್ದಾರೆ.

ರಶೀದ್‌ ಬ್ಯಾಟಿನ ಕಥೆ: ‘ನಾವು ಬ್ಯಾಟಿಂಗ್‌ ಕಲಿಯುತ್ತಿರುವಾಗ, ಒಳ್ಳೆಯ ಬ್ಯಾಟ್ ಹೊಂದಿರುವುದು ಅನಿವಾರ್ಯ. ಹಾಗೆ ನನಗೆ ಹಲವು ಬ್ಯಾಟ್‌ಗಳು ಸಿಕ್ಕಿವೆ. ಕೊಹ್ಲಿಯೂ ಒಂದು ಬ್ಯಾಟ್ ನೀಡಿದ್ದಾರೆ. ಡೇವಿಡ್‌ ವಾರ್ನರ್‌, ಕೆ.ಎಲ್.ರಾಹುಲ್ರಿಂದಲೂ ಸಿಕ್ಕಿವೆ. ಅವೆಲ್ಲ ಬಹಳ ವಿಶೇಷ ಬ್ಯಾಟ್‌ಗಳು. ಈ ವಿಶ್ವಕಪ್‌ನಲ್ಲಿ ಆ ಬ್ಯಾಟ್‌ಗಳೆಲ್ಲ ಚೆನ್ನಾಗಿ ರನ್‌ ಗಳಿಸಲು ನೆರವು ನೀಡುವ ಭರವಸೆಯಿದೆ. ಒಮ್ಮೆ ಹೀಗಾಯಿತು. ನಾನು ಐರ್ಲೆಂಡ್‌ ವಿರುದ್ಧ ಬ್ಯಾಟಿಂಗ್‌ ಮಾಡುತ್ತಿದ್ದೆ. ಆಗ ಬೌಂಡರಿ ಹೊಡೆಯಲೆಂದು ಬಾರಿಸಿದೆ. ಅದು ನೋಡಿದರೆ ಸಿಕ್ಸರ್‌ ಆಗಿ ಬದಲಾಯಿತು. ಏನಾಯಿತು? ಹ್ಯಾಗೆ ಸಿಕ್ಸರ್‌ ಹೋಯಿತು? ಈ ಬ್ಯಾಟ್‌ನಲ್ಲಿ ಏನಾದರೂ ವಿಶೇಷವಿದೆಯಾ ಎಂದೆಲ್ಲ ಅನಿಸಿತು. ಮುಂದೆ ನಾನು ಬಾರಿಸಿದಾಗೆಲ್ಲ ಸಿಕ್ಸರ್‌ ಹೋಗುವಂತಹ ಅನುಭೂತಿಯುಂಟಾಯಿತು. ಹಾಗಾಗಿ ಆ ಬ್ಯಾಟ್ ಕಂಡರೆ ನನಗೆ ಬಹಳ ಪ್ರೀತಿ. ಆ ಪಂದ್ಯ ಮುಗಿದ ಮೇಲೆ ಆಗಿನ ನಾಯಕ ಅಸ್ಗರ್‌ ಆಫ‌್ಗನ್‌ ನನ್ನ ಬಳಿ ಬಂದು ಆ ಬ್ಯಾಟ್ ಕೊಡುವಂತೆ ಕೇಳಿದರು. ನಾನು ಕೊಡಲ್ಲ ಎಂದೆ. ಅಷ್ಟರಲ್ಲಾಗಲೇ ಅವರು ಅದನ್ನು ಎಗರಿಸಿ ತಮ್ಮ ಬ್ಯಾಗ್‌ಗೆ ಸೇರಿಸಿಕೊಂಡಾಗಿತ್ತು. ಅದು ನನಗೆ ವಿಶೇಷ ವ್ಯಕ್ತಿಯೊಬ್ಬನಿಂದ ಸಿಕ್ಕ ವಿಶೇಷ ಬ್ಯಾಟ್. ಅದನ್ನು ನನಗೆ ಮತ್ತೆ ವಾಪಸ್‌ ನೀಡುತ್ತಾರೆಂಬ ನಂಬಿಕೆಯಲ್ಲಿದ್ದೇನೆ’ ಎಂದು ರಶೀದ್‌ ಹೇಳಿದರು.

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.