ಅಂಪಾಯರ್ ವಿರುದ್ಧ ಆಕ್ರೋಶ: ಕೊಹ್ಲಿಗೆ ದಂಡ
Team Udayavani, Jun 24, 2019, 5:30 AM IST
ಲಂಡನ್: ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅಂಪಾಯರ್ ಅಲೀಮ್ ದಾರ್ ಜತೆ ಲೆಗ್ ಬಿಫೋರ್ ವಿಚಾರ ದಲ್ಲಿ ಮಿತಿ ಮೀರಿದ ಮನವಿ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ.
ಡಿಆರ್ಎಸ್ ಮನವಿ ವಿಫಲ ವಾದಾಗ ಕೊಹ್ಲಿ ಅಂಪಾಯರ್ ಮುಂದೆ ತಮ್ಮ ಆಕ್ರೋಶ ಹೊರಗೆಡಹಿದ್ದರು. ಕೊಹ್ಲಿ ಅವರ ಈ ಅಶಿಸ್ತಿನ ವರ್ತನೆಗೆ ಒಂದು “ಕಳಂಕ ಅಂಕ’ ಲಭಿಸಿತು. ಅವರ ಈ ಅಂಕವೀಗ ಎರಡಕ್ಕೇರಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಿಟೋ ರಿಯಾ ಟೆಸ್ಟ್ ವೇಳೆ ಮೊದಲ ಸಲ ಕೊಹ್ಲಿಗೆ ಈ ಅಂಕ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ