• ಆಸೀಸ್‌ ಸಂಸತ್ತಿಗೆ ಕಾಲಿಟ್ಟ ಮೊದಲ ಭಾರತೀಯ!

  ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಭಾರತ ಮೂಲದ ಡೇವ್‌ ಶರ್ಮಾ (43), ಸಿಡ್ನಿ ಕ್ಷೇತ್ರದಿಂದ ಗೆಲುವು ಸಾಧಿಸಿ ದ್ದಾರೆ. ಈ ಮೂಲಕ, ಆಸ್ಟ್ರೇಲಿಯಾ ಸಂಸತ್ತನ್ನು ಪ್ರವೇಶಿಸಿದ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಿಗೂ ಅವರು ಭಾಜನರಾಗಿದ್ದಾರೆ….

 • ಐಫೆಲ್‌ ಟವರನ್ನೇ ಗುಜರಿಗೆ ಮಾರಿದ ಭೂಪ!

  ಪ್ಯಾರಿಸ್‌: ಪ್ಯಾರಿಸ್‌ನಲ್ಲೊಬ್ಬ ಖದೀಮ ಆ ಬೃಹತ್‌ ನಗರದ ಕಣ್ಮಣಿಯಾಗಿರುವ ಹಾಗೂ ವಿಶ್ವದ 8 ಅದ್ಭುತಗಳಲ್ಲೊಂದಾದ ಐಫೆಲ್‌ ಟವರ್‌ ಅನ್ನು ಎರಡು ಗುಜರಿ ಡೀಲಿಂಗ್‌ ಕಂಪೆನಿಗಳಿಗೆ ಪ್ರತ್ಯೇಕವಾಗಿ ಮಾರಿರುವ ಪ್ರಕರಣ ಬೆಳಕಿಗೆ ಬಂದಿದೆ. ಆತನ ಹೆಸರು ರಾಬರ್ಟ್‌ ವಿ. ಮಿಲ್ಲರ್‌….

 • ಚೀನದ ಅಲಿಪೇ, ವೀಚ್ಯಾಟ್‌ ಡಿಜಿಟಲ್‌ ವ್ಯಾಲೆಟ್‌ ನಿಷೇಧಿಸಿದ ನೇಪಾಲ

  ಕಾಠ್ಮಂಡು : ನೇಪಾಲಕ್ಕೆ ಭೇಟಿ ನೀಡುವ ಸಹಸ್ರಾರು ಚೀನಿ ಪ್ರವಾಸಿಗರಿಂದ ಭಾರೀ ಪ್ರಮಾಣದ ವಿದೇಶೀ ಕರೆನ್ಸಿ ಆದಾಯ ನಷ್ಟವಾಗುವ ಭೀತಿಯಲ್ಲಿ ನೇಪಾಲದ ಸೆಂಟ್ರಲ್‌ ಬ್ಯಾಂಕ್‌ ಚೀನದ ಆಲಿಪೇ ಮತ್ತು ವೀಚ್ಯಾಟ್‌ ಎಂಬೆರಡು ಡಿಜಿಟಲ್‌ ವ್ಯಾಲೆಟ್‌ ಗಳನ್ನು ನಿಷೇಧಿಸಿದೆ. ನೇಪಾಲದ…

 • ದುಬಾೖನಲ್ಲಿ ಭಾರತೀಯನ ಗಿನ್ನೆಸ್‌ ದಾಖಲೆ

  ದುಬಾೖ: ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ನಡೆಸುತ್ತಿರುವ ದತ್ತಿ ಸಂಸ್ಥೆಯೊಂದು ಗಿನ್ನೆಸ್‌ ದಾಖಲೆಯಲ್ಲಿ ಹೆಸರು ಗಿಟ್ಟಿಸಿಕೊಂಡಿದೆ. ಜೋಗಿಂದರ್‌ ಸಿಂಗ್‌ ಸಲಾರಿಯಾ ಸ್ಥಾಪಿಸಿರುವ ಪಿಸಿಟಿ ಹ್ಯುಮಾನಿಟಿ ಎಂಬ ದತ್ತಿ ಸಂಸ್ಥೆ ಈ ರಮ್ಜಾನ್‌ ಮಾಸದಂದು ಬಡವರಿಗಾಗಿ…

 • ದಾಳಿ ಮಾಡಿದ್ರೆ ಇರಾನ್‌ ನಾಶ: ಟ್ರಂಪ್‌

  ವಾಷಿಂಗ್ಟನ್‌: ಇರಾನ್‌ ವಿರುದ್ಧ ಅಮೆರಿಕ ನಿಷೇಧದ ಪರಿಣಾಮ ದಿನದಿಂದ ದಿನಕ್ಕೆ ತೀವ್ರವಾಗುತ್ತಾ ಸಾಗುತ್ತಿದೆ. ಕೆಲವೇ ದಿನಗಳ ಹಿಂದೆ ಇರಾನ್‌ ಪ್ರೇರಿತ ಬಂಡುಕೋರರು ಸೌದಿ ಅರೇಬಿಯಾ ಕರಾವಳಿಯಲ್ಲಿ ತೈಲ ಪೈಪ್‌ಗ್ಳನ್ನು ಸ್ಫೋಟಿಸಿ ಆತಂಕ ಹುಟ್ಟಿಸಿದ್ದರೆ, ಈಗ ಅಮೆರಿಕ, ಇರಾನ್‌ ಮಧ್ಯೆ…

 • ಐಫೆಲ್‌ ಟವರ್‌ ಏರುತ್ತಿದ್ದ ಆಗಂತುಕ

  ಪ್ಯಾರಿಸ್‌: ವ್ಯಕ್ತಿಯೊಬ್ಬ ಪ್ಯಾರಿಸ್‌ನ ಐತಿಹಾಸಿಕ ಐಫೆಲ್‌ ಟವರ್‌ ಅನ್ನು ಅಕ್ರಮವಾಗಿ ಏರುತ್ತಿದ್ದ ದೃಶ್ಯವೊಂದು ಸೋಮವಾರ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಫೆಲ್‌ ಟವರ್‌ನಲ್ಲಿದ್ದ ಎಲ್ಲರನ್ನೂ ಹೊರಕಳಿಸಲಾಗಿದೆ ಎಂದು ಐಫೆಲ್‌ ಟವರ್‌ನ ನಿರ್ವಹಣೆ ನಡೆಸುತ್ತಿರುವ ಸಂಸ್ಥೆ ಸೋಮವಾರ ತಿಳಿಸಿದೆ….

 • ಬ್ರೆಜಿಲ್ ಬಾರ್ ನಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ; 11 ಮಂದಿ ಬಲಿ

  ಬೆಲೆಮ್:ಶಸ್ತ್ರ ಸಜ್ಜಿತ ಗನ್ ಮ್ಯಾನ್ ಗಳು ಏಕಾಏಕಿ ಬಾರ್ ವೊಂದಕ್ಕೆ ನುಗ್ಗಿ ಗುಂಡು ಹಾರಿಸಿದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿರುವ ಘಟನೆ ಉತ್ತರ ಬ್ರೆಜಿಲ್ ನ ಪಾರಾ ರಾಜ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಏಳು…

 • ತಾಜಿಕಿಸ್ಥಾನ ಜೈಲಿನಲ್ಲಿ ದೊಂಬಿ, 24 ಐಸಿಸ್‌ ಉಗ್ರರು ಸೇರಿದಂತೆ 32 ಸಾವು

  ದುಶಾನ್‌ಬೆ (ತಾಜಿಕಿಸ್ಥಾನ್‌) : ತಾಜಿಕಿಸ್ಥಾನದ ದುಶಾನ್‌ಬೆ ಯಲ್ಲಿನ ಬಂಧೀಖಾನೆಯಲ್ಲಿ ನಡೆದಿರುವ ಭಾರೀ ದೊಂಬಿ, ಮಾರಾಮಾರಿಯಲ್ಲಿ 32 ಜನರು ಮೃತಪಟ್ಟಿದ್ದಾರೆ. ಇವರಲ್ಲಿ 24 ಮಂದಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಮತ್ತು ಮೂವರು ಗಾರ್ಡ್‌ ಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ…

 • ಪಾಕ್‌ ಕರಾವಳಿಯಲ್ಲಿಲ್ಲ ತೈಲ ನಿಕ್ಷೇಪ

  ಕರಾಚಿ: ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೇಶವನ್ನು ತೈಲ ನಿಕ್ಷೇಪಗಳು ಕೈ ಹಿಡಿಯಲಿವೆ ಎಂದು ನಂಬಿದ್ದ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ಗೆ ಈಗ ಆಘಾತಕಾರಿ ಸುದ್ದಿ ಬಂದಿದೆ. ಕರಾಚಿ ಕರಾವಳಿಯಲ್ಲಿ ಕೆಕ್ರಾ -1 ಶೋಧದಲ್ಲಿ ಯಾವುದೇ ತೈಲ ನಿಕ್ಷೇಪ ಕಂಡುಬಂದಿಲ್ಲ….

 • ಸಿಖ್ಬರ ಕೃಪಾಣ್‌ ಬಳಕೆಗೆ ಯು.ಕೆ ಅಸ್ತು

  ಲಂಡನ್‌: ಯು.ಕೆ.ಯಲ್ಲಿರುವ ಸಿಖ್‌ ಸಮುದಾಯದ ವ್ಯಕ್ತಿಗಳು ಕೃಪಾಣ್‌ಗಳನ್ನು (ಧಾರ್ಮಿಕ ಮಹತ್ವವುಳ್ಳ ಕತ್ತಿಗಳು) ತಮ್ಮೊಂದಿಗೆ ಕೊಂಡೊಯ್ಯಲು ಹಾಗೂ ಧಾರ್ಮಿಕ, ಸಾಂಸ್ಕೃತಿಕ ಸಂದರ್ಭಗಳಲ್ಲಿ ಅವುಗಳನ್ನು ಬಳಸಲು ಅಲ್ಲಿನ ಸರ್ಕಾರ ಅನುವು ಮಾಡಿ ಕೊಟ್ಟಿದೆ. ಇದಕ್ಕಾಗಿ, ತನ್ನ ಶಸ್ತ್ರಾಸ್ತ್ರ ಕಾಯ್ದೆಗೆ ಯು.ಕೆ. ಸರ್ಕಾರ ತಿದ್ದುಪಡಿ…

 • ಆಸ್ಟ್ರೇಲಿಯಾಗೆ ಮತ್ತೆ ಸ್ಕಾಟ್‌ ಮಾರಿಸನ್‌ ಪ್ರಧಾನಮಂತ್ರಿ

  ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಯಲ್ಲಿ ನಿರೀಕ್ಷೆಯನ್ನೂ ಮೀರಿ ಹಾಲಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ಗೆಲುವು ಸಾಧಿಸಿದ್ದು, ಮತ್ತೂಮ್ಮೆ ಅಧಿಕಾರಕ್ಕೇರಿದ್ದಾರೆ. ವಿಪಕ್ಷ ಲೇಬರ್‌ ಪಾರ್ಟಿಯ ಮುಖ್ಯಸ್ಥ ಬಿಲ್‌ ಶಾರ್ಟನ್‌ ಸೋಲಿನ ಹೊಣೆ ಹೊತ್ತು, ಹುದ್ದೆಗೆ ರಾಜೀ ನಾಮೆ…

 • ಸೇನೆಯ ರಹಸ್ಯ ಮಾಹಿತಿ ಚೀನಾಕ್ಕೆ ಮಾರಿದ ಮಾಜಿ ಸಿಐಎ ಅಧಿಕಾರಿಗೆ 20 ವರ್ಷ ಜೈಲು

  ವಾಷಿಂಗ್ಟನ್:ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿಯ(ಸಿಐಎ) ಮಾಜಿ ಅಧಿಕಾರಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ. ಚೀನಾದ ಗುಪ್ತಚರ ಏಜೆಂಟ್ ಗೆ ಅಮೆರಿಕದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿಯನ್ನು 25 ಸಾವಿರ ಅಮೆರಿಕನ್ ಡಾಲರ್…

 • ಇಂಟರ್ನೆಟ್ ಸೆನ್ಸೇಷನ್‌ಆಗಿದ್ದ ಬೆಕ್ಕು ಇನ್ನಿಲ್ಲ

  ವಾಷಿಂಗ್ಟನ್‌: ಇಂಟರ್‌ನೆಟ್‌ನಲ್ಲಿ ಗ್ರಂಪಿ ಕ್ಯಾಟ್ ಎಂದೇ ಜನಪ್ರಿಯವಾಗಿದ್ದ ಬೆಕ್ಕು ಸಾವನ್ನಪ್ಪಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಬೆಕ್ಕು 24 ಲಕ್ಷ ಫಾಲೋವರ್‌ಗಳನ್ನು ಹೊಂದಿತ್ತು. ಅಷ್ಟೇ ಅಲ್ಲ, ಒಮ್ಮೆ ಟಿವಿಯಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಹಾಗೂ ಸಿನಿಮಾದಲ್ಲಿ ಕಾಣಿಸಿ ಕೊಂಡಿತ್ತು. 2012ರಲ್ಲಿ ಒಮ್ಮೆ ಈ…

 • ಎಲ್ಲರಿಗೂ ಎಚ್ಐವಿ?

  ರಟೊ ಡೆರೊ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದ ಲರ್ಕಾನಾ ಎಂಬ ಜಿಲ್ಲೆಯ ರಟೊ ಡೆರೊ ಎಂಬ ತಾಲೂಕಿನ ವಸಾಯೋ ಎಂಬ ಹಳ್ಳಿಯಲ್ಲಿ ವೈದ್ಯರೊಬ್ಬರ ನಿರ್ಲಕ್ಷ್ಯದಿಂದಾಗಿ ಈ ಹಳ್ಳಿಯ ಮಕ್ಕಳೂ ಸೇರಿದಂತೆ ಸುಮಾರು 400 ಜನರಿಗೆ ಎಚ್ಐವಿ ಸೋಂಕು ತಗುಲಿರುವ ಪ್ರಕರಣ…

 • ಟ್ರಂಪ್‌ ಹೊಸ ವಲಸೆ ನೀತಿಯಿಂದ ಭಾರತಕ್ಕೆ ಅನುಕೂಲ

  ವಾಷಿಂಗ್ಟನ್‌: ಭಾರತದಿಂದ ಅಮೆರಿಕಕ್ಕೆ ತೆರಳುವ ಪ್ರತಿಭಾವಂತರಿಗೆ ಅನುಕೂಲ ಕಲ್ಪಿಸುವ ಮಹತ್ವದ ಪೌರತ್ವ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಪರಿಚಯಿಸಿದ್ದಾರೆ. ಮೆರಿಟ್ ಹಾಗೂ ಪಾಯಿಂಟ್ ಆಧರಿಸಿದ ವಲಸೆ ನೀತಿ ಇದಾಗಿರಲಿದ್ದು, ಈಗ ಇರುವ ಗ್ರೀನ್‌ ಕಾರ್ಡ್‌ ವೀಸಾ ನೀತಿಯನ್ನು…

 • ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್‌ ವಿಫ‌ಲ ಎಂದ ಎಪಿಜಿ

  ಇಸ್ಲಾಮಾಬಾದ್‌: ಹಣಕಾಸು ವಿಚಕ್ಷಣಾ ಕಾರ್ಯಪಡೆ (ಎಫ್ಎಟಿಎಫ್) ಪ್ರಾದೇಶಿಕ ಸಂಘಟನೆಯಾದ ಏಷ್ಯಾ ಪೆಸಿಫಿಕ್‌ ಗ್ರೂಪ್‌ ಎದುರು ಪಾಕಿಸ್ತಾನ ಭಾರಿ ಹಿನ್ನಡೆ ಅನುಭವಿಸಿದೆ. ಚೀನಾದಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಶಬ್ದಗಳಲ್ಲಿ ಎಪಿಜಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಉಗ್ರ ಸಂಘಟನೆಗಳ…

 • ಅಮೆಜಾನ್‌: ಹಿಂದೂ ದೇವರಿಗೆ ಅಪಮಾನ

  ವಾಷಿಂಗ್ಟನ್‌: 2017ರಲ್ಲಿ ಹಿಂದೂ ದೇವತೆಗಳ ಫೋಟೋಗಳನ್ನು ಮ್ಯಾಟ್‌ಗಳ ಮೇಲೆ, ಚಪ್ಪಲಿಗಳ ಮೇಲೆ ಹಾಕಿ ಭಾರತ ಸರಕಾರದಿಂದ ಛೀಮಾರಿಗೊಳಗಾಗಿದ್ದ ಅಮೆರಿಕದ ದೈತ್ಯ ಇ-ಮಾರಾಟ ಜಾಲತಾಣ ಅಮೆಜಾನ್‌, ಈ ಬಾರಿಯೂ ಉದ್ಧಟತನ ಪುನರಾವರ್ತಿಸಿದೆ. ಹಿಂದೂ ದೇವರುಗಳ ಫೋಟೋಗಳು ಮುದ್ರಿತಗೊಂಡಿರುವ ಟಾಯ್ಲೆಟ್‌ ಮುಚ್ಚಳಗಳು…

 • ಚಂದ್ರನ ಹಿಂಭಾಗದ ಅಧ್ಯಯನ ಮಾಡಿದ ಚೀನದ ಚೇಂಜ್‌ 4

  ಬೀಜಿಂಗ್‌: ಇದೇ ಮೊದಲ ಬಾರಿಗೆ ಚಂದ್ರನ ಹಿಂಭಾಗದಲ್ಲಿ ಇಳಿದ ಚೀನದ ಚೇಂಜ್‌ 4 ರೋವರ್‌ ಯುತು ಮಹತ್ವದ ಅಧ್ಯಯನಗಳನ್ನು ನಡೆಸಿದೆ. ಇಲ್ಲಿನ ರಾಸಾಯನಿಕ ಹಾಗೂ ಖನಿಜ ಗುಣಲಕ್ಷಣಗಳ ವಿವರಗಳನ್ನೂ ಭೂಮಿಗೆ ಕಳುಹಿಸಿದೆ. ಇದು ಭೂಮಿ ಹಾಗೂ ಇತರ ನೈಸರ್ಗಿಕ…

 • ಯೆಮೆನ್‌ ಮೇಲೆ ಸೌದಿ ವಾಯುದಾಳಿ

  ರಿಯಾದ್‌: ಕೆಲವೇ ದಿನಗಳ ಹಿಂದೆ ಸೌದಿ ಅರೇಬಿಯಾ ತೈಲ ಪೂರೈಕೆ ಮಾಡುವ ಪೈಪ್‌ಲೈನ್‌ಗಳ ಮೇಲೆ ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಯೆಮೆನ್‌ ಹೌತಿ ಬಂಡುಕೋರರ ನೆಲೆಗಳ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ. ಯೆಮೆನ್‌ ರಾಜಧಾನಿ ಸನಾದ ನಾಗರಿಕ ವಸತಿ…

 • ಅಮೆರಿಕದಿಂದ 52 ಅಕ್ರಮ ಪಾಕ್‌ ವಲಸಿಗರು ಪಾಕಿಸ್ಥಾನಕ್ಕೆ ಗಡೀಪಾರು; ಮಾಧ್ಯಮ

  ಇಸ್ಲಾಮಾಬಾದ್‌ : ಅಮೆರಿಕದಿಂದ ಗಡೀಪಾರಾಗಿರುವ 52 ಮಂದಿ ಅಕ್ರಮ ಪಾಕ್‌ ವಲಸಿಗರು ಇಂದು ಗುರುವಾರ ವಿಶೇಷ ವಿಮಾನದಲ್ಲಿ ಬಿಗಿ ಭದ್ರತೆಯೊಂದಿಗೆ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿರುವುದಾಗಿ ಎಂದು ಪಾಕ್‌ ಮಾದ್ಯಮಗಳು ವರದಿ ಮಾಡಿವೆ. ವಲಸೆ ನಿಯಮ ಉಲ್ಲಂಘನೆ,…

ಹೊಸ ಸೇರ್ಪಡೆ