Updated at Tue,27th Jan, 2015 8:28PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

 • ನವದೆಹಲಿ: ಇದೀಗ ಶಂಖದಿಂದಲೇ ತೀರ್ಥ ಬಂದಿದೆ! ಐಬಿಎಂ ಕಂಪನಿ ಅಪಾರ ಸಂಖ್ಯೆಯ ನೌಕರರನ್ನು ವಜಾ ಮಾಡಲಿದೆ ಎನ್ನುವ ವರದಿ ಖಚಿತವಾಗಿದೆ.
 • ಮೂತ್ರ ವಿಸರ್ಜನೆಯನ್ನು ನಿಂತುಕೊಂಡು ಮಾಡಬೇಕೇ ಅಥವಾ ಕುಳಿತುಕೊಂಡು ಮಾಡಬೇಕೆ ಎಂಬುದು ಜರ್ಮನಿಯಲ್ಲಿ ಚರ್ಚಾ ವಿಷಯವಾಗಿದೆ. ಅರೆ, ಇದೆಂಥ ಚರ್ಚೆ ಎಂದು ಹುಬ್ಬೇರಿಸಬೇಡಿ. ಇದು ಖಂಡಿತ ತಮಾಷೆಯ ವಿಷಯವಲ್ಲ.
 • ನಾನು ಸೇನೆಯ ಡಾಕ್ಟರ್‌ ಮಗಳು. ಅಪ್ಪನಿಗೆ ಎರಡು ವರ್ಷಕ್ಕೊಮ್ಮೆ ಊರಿಂದೂರಿಗೆ ವರ್ಗಾವಣೆಯಾಗುತ್ತಿತ್ತು. ನಾವೂ ಅವರ ಜೊತೆ ಹೋಗುತ್ತಿದ್ದೆವು. ಹಾಗಾಗಿ ಎರಡು ವರ್ಷಕ್ಕೊಮ್ಮೆ ನನ್ನ ಶಾಲೆ ಬದಲಾಗುತ್ತಿತ್ತು.
 • ಎಲ್ಲೋ ಎಂದೋ ಓದಿದ ಚಿಕ್ಕಕಥೆ - ಬಾಗ್ಧಾದ್‌ ನಗರದಲ್ಲಿ ಕಂಜೂಸ್‌ ವ್ಯಾಪಾರಿಯೊಬ್ಬನಿದ್ದ. ಆತ ಕೊಳಕಾದ ಹರಿದುಹೋದ ಚಪ್ಪಲಿಗಳನ್ನೇ ಧರಿಸುತ್ತಿದ್ದ. ಪದೇ ಪದೇ ರಿಪೇರಿ ಮಾಡಿದ ಅವನ ಚಪ್ಪಲಿಗಳನ್ನು ಕಂಡು ಇತರರು ಗೇಲಿ ಮಾಡುತ್ತಿದ್ದರು.
 • ಗಣರಾಜ್ಯೋತ್ಸವ ಅಂಗವಾಗಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ "ಪಿಂಕಥಾನ್‌'ನಲ್ಲಿ ಖ್ಯಾತ ಮಾಡೆಲ್‌ ಮಿಲಿಂದ್‌ ಸೋಮನ್‌ ಇತರರು ಪಾಲ್ಗೊಂಡಿದ್ದರು.
 • ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಾಟಾಳ್‌ ನಾಗರಾಜ್‌ ಮತ್ತು ಸಂಗಡಿಗರು ಒಂದು ರೂಪಾಯಿಗೆ ಒಂದು ದೋಸೆ ಹಂಚಿ ಪ್ರತಿಭಟಿಸಿದರು.
 • ಹಾವೇರಿ: ಗಣರಾಜ್ಯೋತ್ಸವದ ದಿನವಾದ ಸೋಮವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಜೋಡಿಯೊಂದು ವಿವಾಹವಾದ ಅಪರೂಪದ ಘಟನೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆಯಿತು.
 • ಹೊಳೆನರಸೀಪುರ: ಬರೋಬ್ಬರಿ 1360 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ವಿಶಿಷ್ಟವಾಗಿ 66ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
 • ಬೆಂಗಳೂರು: ಮೈಕೊರೆಯುವ ಚಳಿಯ ಮೈಯೊಡ್ಡಿದ್ದಾಯ್ತು. ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಎದುರಾಗುವ ಮೈಸುಡುವ ಬಿಸಿಲಿನ ಧಗೆ ಎದುರಿಸಲು ಈಗಿನಿಂದಲೇ ಜನ ಸಜ್ಜಾಗಬೇಕಿದೆ.
 • ಬೆಂಗಳೂರು: ಅನಾಥ ಮಕ್ಕಳನ್ನು ದತ್ತು ಪಡೆದು ಮಕ್ಕಳಿಲ್ಲವೆಂಬ ಕೊರಗು ನೀಗಿಸಿಕೊಳ್ಳಬೇಕೆಂದಿದ್ದವರಿಗೆ ರಾಜ್ಯದಲ್ಲಿ ಮಕ್ಕಳ ಭಾಗ್ಯ ದೊರೆಯದಂತಾಗಿದೆ.
 • ಚೆನ್ನೈ: "ಲಿಂಗಾ' ಚಿತ್ರ ಪ್ರದರ್ಶನದಿಂದ ಚಿತ್ರ ವಿತರಕರು ಅನುಭವಿಸಿದ ನಷ್ಟವನ್ನು ಭರಿಸುವ ಸುಳಿವನ್ನು ರಜನೀಕಾಂತ್‌ ನೀಡಿದ್ದಾರೆ.
 • ಭಾರತೀಯ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‌ಪಿಯರ್‌ ಎಂದೇ ಜನಪ್ರಿಯರಾಗಿದ್ದವರು ರಾಶಿಪುರಂ ಕೃಷ್ಣಸ್ವಾಮಿ ಐಯ್ಯರ್‌ ಲಕ್ಷ್ಮಣ್‌ . ಸುಮಾರು ಐದು ದಶಕಗಳ ಕಾಲ ವ್ಯಂಗ್ಯಚಿತ್ರಕಾರರಾಗಿ ಅವರು ಮೂಡಿಸಿದ ಛಾಪು ಅದ್ವೀತಿಯ.

ಬೆಂಗಳೂರು: ಖಾಕಿ ಪಡೆಯ ಸರ್ಪಗಾವಲು, ಎಲ್ಲೆಲ್ಲೂ ಕಾಣಿಸುತ್ತಿದ್ದ ತ್ರಿವರ್ಣ ಧ್ವಜ, ಕಣ್ಮನ ಸೆಳೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ. ಇದು ಮಾಣೆಕ್‌ ಷಾ ಮೈದಾನದಲ್ಲಿ ನಡೆದ 66ನೇ ಗಣರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳು. ಉಗ್ರರ ಭೀತಿ ನಡುವೆಯೂ ನಗರದಲ್ಲಿ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ...

ಬೆಂಗಳೂರು: ಖಾಕಿ ಪಡೆಯ ಸರ್ಪಗಾವಲು, ಎಲ್ಲೆಲ್ಲೂ ಕಾಣಿಸುತ್ತಿದ್ದ ತ್ರಿವರ್ಣ ಧ್ವಜ, ಕಣ್ಮನ ಸೆಳೆದ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ. ಇದು ಮಾಣೆಕ್‌ ಷಾ ಮೈದಾನದಲ್ಲಿ ನಡೆದ 66ನೇ ಗಣರಾಜ್ಯೋತ್ಸವದಲ್ಲಿ ಕಂಡುಬಂದ ದೃಶ್ಯಗಳು....
ಮಾಣೆಕ್‌ ಷಾ ಪೆರೇಡ್‌ ಮೈದಾನದಲ್ಲಿ ಅಂಬಿಕಾ ಪ್ರೌಢಶಾಲೆ ಹಾಗೂ ಬಸವೇಶ್ವರ ಶಾಲೆಯ 750 ಮಕ್ಕಳು ಯೋಗ ಪ್ರದರ್ಶನ ನಡೆಸಿಕೊಟ್ಟರು.
ಗಣರಾಜ್ಯೋತ್ಸವದ ಅಂಗವಾಗಿ ಸೆಂಟ್ರಲ್‌ ಇಂಡಸ್ಟ್ರಿಯಲ್‌ ಸೆಕ್ಯುರಿಟಿ ಫೋರ್ಸ್‌ (ಸಿಐಎಸ್‌ಎಫ್)ನ ಸಿಬ್ಬಂದಿ ನಗರದ ಇಸ್ರೋ ಘಟಕದ ಆವರಣದಲ್ಲಿ ಶಸ್ತ್ರಾಸ್ತ್ರಗಳ ಜೋಡಣೆ ಮತ್ತು ಬಳಕೆ ಕುರಿತ ಪ್ರಾತ್ಯಕ್ಷಿಕೆ ನೀಡಿದರು.
ಬೆಂಗಳೂರು: ಹೈಕೋರ್ಟ್‌, ಲೋಕಾ ಯುಕ್ತ, ಬೆಂಗಳೂರು ವಿಶ್ವವಿದ್ಯಾಲಯ, ತುಳು ಕೂಟ, ಬೆಂಗಳೂರು ವಕೀಲರ ಸಂಘ ಸೇರಿದಂತೆ ನಗರದ ವಿವಿಧ ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳು ವಿಜೃಂಭಣೆಯಿಂದ 66ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಿದರು....
ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಬಲವರ್ಧನೆ ಮಾಡುವು ದಕ್ಕೆ ನಾಯಾಧೀಶರು ಹಾಗೂ ವಕೀಲರು ಮಹತ್ವದ ಪಾತ್ರ ನಿರ್ವಹಿಸಬೇ ಕಾಗುತ್ತದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಅಭಿಪ್ರಾಯಪಟ್ಟಿದ್ದಾರೆ. ಹೈಕೋರ್ಟ್...
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಮವಾರ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ವಾಟಾಳ್‌ ನಾಗರಾಜ್‌ ಮತ್ತು ಸಂಗಡಿಗರು ಒಂದು ರೂಪಾಯಿಗೆ ಒಂದು ದೋಸೆ ಹಂಚಿ ಪ್ರತಿಭಟಿಸಿದರು.
ಗಣರಾಜ್ಯೋತ್ಸವ ಅಂಗವಾಗಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ "ಪಿಂಕಥಾನ್‌'ನಲ್ಲಿ ಖ್ಯಾತ ಮಾಡೆಲ್‌ ಮಿಲಿಂದ್‌ ಸೋಮನ್‌ ಇತರರು ಪಾಲ್ಗೊಂಡಿದ್ದರು.

ಕರ್ನಾಟಕ

ರಾಜ್ಯ ವಾರ್ತೆ

ರಾಜ್ಯ - 27/01/2015

ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ಅಬಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ತಮ್ಮ ಖಾತೆಗೆ ಫ್ಯಾಕ್ಸ್ ಮುಖಾಂತರ ದಿಢೀರ್ ರಾಜೀನಾಮೆ ಸಲ್ಲಿಸುವ ಮುಲಕ ಕಾಂಗ್ರೆಸ್ ಸಂಪುಟಕ್ಕೆ ಶಾಕ್ ನೀಡಿದ್ದಾರೆ.  ತಮ್ಮ ಖಾತೆಯ ವಿಷಯದಲ್ಲಿ ಅಸಮಾಧಾನ ಹೊಂದಿದ್ದ ಸಚಿವ ಜಾರಕಿಹೊಳಿಯವರು ನಿನ್ನೆಯಷ್ಟೆ ರಾಜೀನಾಮೆಯ ಸುಳಿವು...

ರಾಜ್ಯ - 27/01/2015
ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ಅಬಕಾರಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು ತಮ್ಮ ಖಾತೆಗೆ ಫ್ಯಾಕ್ಸ್ ಮುಖಾಂತರ ದಿಢೀರ್ ರಾಜೀನಾಮೆ ಸಲ್ಲಿಸುವ ಮುಲಕ ಕಾಂಗ್ರೆಸ್...
ರಾಜ್ಯ - 27/01/2015
ಬೆಂಗಳೂರು:ರಾಜ್ಯದಲ್ಲಿ ಸೆಟಲ್ ಮೆಂಟ್ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂಬ ಬಿಜೆಪಿ ಮುಖಂಡ ಶಂಕರ ಬಿದರಿ ಆರೋಪಕ್ಕೆ ಗೃಹಸಚಿವ ಕೆ.ಜೆ.ಜಾರ್ಜ್ ಮಂಗಳವಾರ ಗರಂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿನಾ ಕಾರಣ ಆರೋಪ...
ರಾಜ್ಯ - 27/01/2015
ಹೈದರಾಬಾದ್: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.  ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಈ ಸಂದರ್ಭದಲ್ಲಿ ಸುದ್ದಿಗಾರರು...
ರಾಜ್ಯ - 27/01/2015
ಬೆಂಗಳೂರು: "ಅರ್ಕಾವತಿ ಡಿ- ನೋಟಿಫಿಕೇಷನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಬಳಿ ಕಾನೂನಿಗೆ ವಿರುದ್ಧವಾದ ಯಾವುದೇ ದಾಖಲೆಗಳಿದ್ದರೆ, ಲೋಕಾಯುಕ್ತ ಅಥವಾ ಇನ್ನಾವುದೇ ತನಿಖಾ ಸಂಸ್ಥೆಗಳಿಗೆ ಸಲ್ಲಿಸಲಿ' ಎಂದು ಕೆಪಿಸಿಸಿ ಅಧ್ಯಕ್ಷ...
ರಾಜ್ಯ - 27/01/2015
ಬೆಂಗಳೂರು: ಇದೇ ಮೊದಲ ಬಾರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರಿಗೆ "ಸರ್ವೋತ್ತಮ ಸೇವಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಪ್ರಶಸ್ತಿಯು 25 ಸಾವಿರ ನಗದು ಮತ್ತು ಫ‌ಲಕವನ್ನು ಒಳಗೊಂಡಿದ್ದು, ಪ್ರಶಸ್ತಿ...
ರಾಜ್ಯ - 27/01/2015
ಬೆಂಗಳೂರು: ದೇಶದ ಸಂವಿಧಾನ ಅಂಗೀಕರಿಸಿದ ದಿನವನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಆಚರಿಸಲಾಗುತ್ತಿರುವ ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಗೌರವ ಸಲ್ಲಿಸಿಲ್ಲ ಎಂದು ಆಕ್ರೋಶ...
ರಾಜ್ಯ - 27/01/2015
ಹಾವೇರಿ: ಗಣರಾಜ್ಯೋತ್ಸವದ ದಿನವಾದ ಸೋಮವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಜೋಡಿಯೊಂದು ವಿವಾಹವಾದ ಅಪರೂಪದ ಘಟನೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆಯಿತು. ಧ್ವಜಾರೋಹಣದ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ವರನ ಹೆಸರು ಆದರ್ಶ....

ದೇಶ ಸಮಾಚಾರ

ತಿರುವನಂತಪುರ : ಬಾರ್‌ ಮಾಲಕರಿಂದ ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿರುವ ರಾಜ್ಯದ ಹಣಕಾಸು ಸಚಿವ ಕೆ.ಎಂ.ಮಾಣಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಹರತಾಳಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಹೆಚ್ಚಿನೆಲ್ಲ ಜಿಲ್ಲೆಗಳಲ್ಲಿ ಹರತಾಳ ಯಶಸ್ವಿಯಾಗಿದ್ದು ಜನಜೀವನ ಸಂಪೂರ್ಣ ಸ್ಥಗಿತಗೊಂಡಿತು. ಮಂಗಳವಾರ ರಾಜ್ಯಾದ್ಯಂತ ಬಸ್...

ತಿರುವನಂತಪುರ : ಬಾರ್‌ ಮಾಲಕರಿಂದ ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿರುವ ರಾಜ್ಯದ ಹಣಕಾಸು ಸಚಿವ ಕೆ.ಎಂ.ಮಾಣಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಕರೆ ನೀಡಿದ್ದ ಹರತಾಳಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ...
ತಿರುವನಂತಪುರ: ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಕಣ್ಣೂರಿನಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಇ.ಮನೋಜ್‌ ಅವರ ಹತ್ಯೆಯ ಹಿಂದೆ ರಾಜಕೀಯ ಷಡ್ಯಂತ್ರವಿರುವ ಬಗೆಗೆ ಶಂಕೆ ವ್ಯಕ್ತಪಡಿಸಿರುವ ಸಿಬಿಐ ತನ್ನ ತನಿಖೆಯನ್ನು ಇತ್ತ...
ಬಾರ್‌ವೆುರ್‌, ರಾಜಸ್ಥಾನ್‌: ರಾಜಸ್ಥಾನದ ಬಾರ್‌ವೆುರ್‌ ಜಿಲ್ಲಾ ಕೇಂದ್ರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಮಹಾಬಾರ್‌ ಗ್ರಾಮದಲ್ಲಿ ಮಿಗ್‌ 27 ಫೈಟರ್‌ ಜೆಟ್‌ ಪತನಗೊಂಡಿರುವುದಾಗಿ ವರದಿಯಾಗಿದೆ. ಭಾರತೀಯ ವಾಯು ಪಡೆಯು ಮಿಗ್‌...
ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ಮೂರು ದಿನಗಳ ಐತಿಹಾಸಿಕ ಭಾರತದ ಪ್ರವಾಸದಲ್ಲಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ದಂಪತಿಗಳ ಭೇಟಿ ಮಂಗಳವಾರ ಅಂತ್ಯಗೊಂಡಿದ್ದು, ಮಧ್ಯಾಹ್ನ 1.50ಕ್ಕೆ ಬರಾಕ್ ದಂಪತಿ ಏರ್ ಫೋರ್ಸ್ 1 ವಿಮಾನ ಏರುವ...
ನವದೆಹಲಿ: ಭಾರತ ಮತ್ತು ಅಮೆರಿಕ ಕೇವಲ ಸಹಜ ಗೆಳೆಯರಲ್ಲ, ನನ್ನ ಪ್ರಕಾರ ಅಮೆರಿಕ ಭಾರತದ ಬೆಸ್ಟ್ ಫ್ರೆಂಡ್...ಹೀಗೆ ಹೊಗಳಿದ್ದು ಬೇರಾರು ಅಲ್ಲ ಅಮೆರಿಕ ಅಧ್ಯಕ್ಷ ಬರಾಕ್ ಹುಸೇನ್ ಒಬಾಮಾ. ಅವರು ಮಂಗಳವಾರ ಇಲ್ಲಿನ ಸಿರಿಪೋರ್ಟ್ ನಲ್ಲಿ...
ನವದೆಹಲಿ: ಜಗತ್ತಿನ ನಂ 1 ಸಾಮಾಜಿಕ ಜಾಲ ತಾಣ ಪೇಸ್ ಬುಕ್, ಭಾರತದಲ್ಲಿ 5 ಕೋಟಿ ಬಳಕೆದಾರರನ್ನು ಹೊಂದಿರುವ ಫೇಮಸ್ ವೆಬೈಸೈಟ್ ಸ್ವಲ್ಪ ಸಮಯದಹಿಂದೆ ಕ್ಷಮೆಯಾಚಿಸುತ್ತಿತ್ತು..! ಯಾಕೆ ಅಂತೀರಾ..? ಫೇಸ್ ಬುಕ್ ಆ ಸಮಯದಲ್ಲಿ ಡೌನ್...
ಹಿಸಾರ್‌: ಇಲ್ಲಿಂದ 30 ಕಿ.ಮೀ. ದೂರದ ಧಾನಾ ಕಲಾನ್‌ ಗ್ರಾಮದಲ್ಲಿ ರೆಡ್‌ ಕ್ರಾಸ್‌ ವಾಹನಕ್ಕೆ ಶಾಲಾ ಬಸ್‌ ಢಿಕ್ಕಿಯಾಗಿ 14 ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಗಾಯಗೊಂಡರು. ಗಾಯಾಳು ಮಕ್ಕಳಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆರು...

ವಿದೇಶ ಸುದ್ದಿ

ಜಗತ್ತು - 27/01/2015

ಅಲ್‌ ಬೈದಾ: ಪೂರ್ವ ಲಿಬಿಯಾದ ನಗರವಾಗಿರುವ ಅಲ್‌ ಬೈದಾದಲ್ಲಿ ಭಾನುವಾರ ಬಂದೂಕುಧಾರಿಗಳು ಲಬಿಯದ ಉಪ ವಿದೇಶ ಸಚಿವ ಹಸನ್‌ ಅಲ್‌ ಸಗೀರ್‌ ಅವರನ್ನು ಅವರ ಹೊಟೇಲ್‌ ಕೋಣೆಯಿಂದ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಒಯ್ದಿರುವುದಾಗಿ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಸಚಿವ ಸಗೀರ್‌  ಅವರ ಅಪಹರಣಕ್ಕೆ ಸಂಬಂಧಿಸಿದಂತೆ ಈ ತನಕ ಯಾವುದೇ ಉಗ್ರ ಸಂಘಟನೆ ಹೊಣೆಗಾರಿಕೆಯನ್ನು...

ಜಗತ್ತು - 27/01/2015
ಅಲ್‌ ಬೈದಾ: ಪೂರ್ವ ಲಿಬಿಯಾದ ನಗರವಾಗಿರುವ ಅಲ್‌ ಬೈದಾದಲ್ಲಿ ಭಾನುವಾರ ಬಂದೂಕುಧಾರಿಗಳು ಲಬಿಯದ ಉಪ ವಿದೇಶ ಸಚಿವ ಹಸನ್‌ ಅಲ್‌ ಸಗೀರ್‌ ಅವರನ್ನು ಅವರ ಹೊಟೇಲ್‌ ಕೋಣೆಯಿಂದ ಅಪಹರಿಸಿ ಅಜ್ಞಾತ ಸ್ಥಳಕ್ಕೆ ಒಯ್ದಿರುವುದಾಗಿ ಸಚಿವಾಲಯದ...
ಜಗತ್ತು - 27/01/2015
ಟ್ರಿಪೋಲಿ: ಇನ್ನೊಂದು ಉಗ್ರ ಒತ್ತೆಯಾಳು ಬಿಕ್ಕಟ್ಟು ಇದೀಗ ಸಂಭವಿಸಿದ್ದು ಲಿಬಿಯಾದ ಟ್ರಿಪೋಲಿ ಪ್ರಾಂತ್ಯದಲ್ಲಿನ ಕೊರಿಂಥಿಯಾ ಹೊಟೇಲ್‌ಗೆ ಬುಲೆಟ್‌ಪ್ರೂಫ್ ಉಡುಗೆ ತೊಟ್ಟುಕೊಂಡು ನುಗ್ಗಿರುವ ಭಯೋತ್ಪಾದಕರು ಗುಂಡಿನ ಸುರಿಮಳೆಗೈದು...
ಜಗತ್ತು - 27/01/2015
ಕರಾಚಿ: ಕಳೆದ ವಾರವಷ್ಟೇ ಪಾಕಿಸ್ಥಾನ ಸರಕಾರದಿಂದ ನಿಷೇಧ ಹೇರಲ್ಪಟ್ಟ 2008ರ ಮುಂಬೈ ದಾಳಿಯ ಪ್ರಧಾನ ಸಂಚುಕೋರ ಹಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ (ಜುಡ್‌) ಇದೀಗ ದೇಶದ ಬಂದರು ನಗರಿಯಾದ ಕರಾಚಿಯಲ್ಲಿ ಅಂಬುಲೆನ್ಸ್‌...
ಜಗತ್ತು - 27/01/2015
ಬೀಜಿಂಗ್‌ : ವಿವಾದಿತ ದಕ್ಷಿಣ ಚೀನ ಸಾಗರದಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಕುರಿತಾಗಿನ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಹೇಳಿಕೆಗೆ ಆಕ್ಷೇಪವನ್ನು ವ್ಯಕ್ತಪಡಿಸಿರುವ ಚೀನ ಈ ಪ್ರದೇಶದಲ್ಲಿ ಸಾಗರಯಾನ ಎಂದಿಗೂ...
ಜಗತ್ತು - 27/01/2015
ಇಸ್ಲಾಮಾಬಾದ್‌: ಭಾರತದ ವೈರಿ ದೇಶ ಪಾಕಿಸ್ತಾನದ ಪತ್ರಿಕೆಗಳಲ್ಲೂ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಭೇಟಿ ವಿಚಾರ ಮುಖಪುಟದಲ್ಲಿ ಪ್ರಮುಖವಾಗಿ ಪ್ರಕಟಗೊಂಡಿದೆ. ದ ನ್ಯೂಸ್‌,...
ಜಗತ್ತು - 27/01/2015
ಮಯಾಮಿ: ಕೊಲಂಬಿಯಾದ ಪೌಲಿನಾ ವೆಗಾ 63ನೇ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ನೊಯೊನಿತಾ ಲೋಧ್‌ ಅವರು ಟಾಪ್‌- 10ರಲ್ಲಿ ಸ್ಥಾನ ಪಡೆಯಲೂ ವಿಫ‌ಲವಾಗಿದ್ದಾರೆ....
ಜಗತ್ತು - 27/01/2015
ಇಸ್ಲಾಮಾಬಾದ್‌: ಪೇಶಾವರ ದಾಳಿಯ ಬಳಿಕ ಉಗ್ರರ ದಮನಕ್ಕೆ ವ್ಯಾಪಕ ಕಾರ್ಯಾಚರಣೆ ಕೈಗೊಂಡಿರುವ ಪಾಕಿಸ್ತಾನ, 3000 ಮೌಲ್ವಿಗಳು ಸೇರಿದಂತೆ 9000 ಶಂಕಿತ ಉಗ್ರರನ್ನು ಸೆರೆಹಿಡಿದಿದೆ. ಕಳೆದ ತಿಂಗಳು ಪೇಶಾವರದ ಶಾಲೆಯ ಮೇಲಿನ ದಾಳಿಯಲ್ಲಿ...

ಕ್ರೀಡಾ ವಾರ್ತೆ

ಸಿಡ್ನಿ: ಮಳೆಯ ಆಟದಿಂದ ಭಾರತ ಹಾಗೂ ಆತಿಥೇಯ ಆಸ್ಟ್ರೇಲಿಯ ನಡುವಿನ ಏಕದಿನ ತ್ರಿಕೋನ ಸರಣಿ ಸೋಮವಾರದ ಪಂದ್ಯ ರದ್ದುಗೊಂಡಿದೆ. ಇದರಿಂದ ಉಭಯ ತಂಡಗಳಿಗೆ ತಲಾ 2 ಅಂಕವನ್ನು ಹಂಚಲಾಗಿದೆ.  ಈ ಪಂದ್ಯ ರದ್ದಾದ್ದರಿಂದ ಭಾರತ ಫೈನಲ್‌ ಕನಸಿಗೆ ಜೀವ...

ವಾಣಿಜ್ಯ ಸುದ್ದಿ

ಮುಂಬಯಿ: ಭಾರತೀಯ ಶೇರು ಮಾರುಕಟ್ಟೆಗೆ ನಿರಂತರವಾಗಿ ವಿದೇಶೀ ಬಂಡವಾಳ ಹರಿದು ಬರುತ್ತಿರುವ ಪರಿಣಾಮವಾಗಿ ಮುಂಬಯಿ ಶೇರುಮಾರುಕಟ್ಟೆಯ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಮಂಗಳವಾರದ ಆರಂಭಿಕ ವ್ಯವಹಾರದಲ್ಲಿ ಹೊಸ ದಾಖಲೆಯ...

ವಿನೋದ ವಿಶೇಷ

ಭಾರತೀಯ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್‌ಪಿಯರ್‌ ಎಂದೇ ಜನಪ್ರಿಯರಾಗಿದ್ದವರು ರಾಶಿಪುರಂ ಕೃಷ್ಣಸ್ವಾಮಿ ಐಯ್ಯರ್‌ ಲಕ್ಷ್ಮಣ್‌ . ಸುಮಾರು ಐದು ದಶಕಗಳ ಕಾಲ...

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್‌ನ‌ಲ್ಲಿ ಕರ್ನಾಟಕದ ಚನ್ನಪಟ್ಟಣ ಬೊಂಬೆಗಳ ಸ್ತಬ್ಧ ಚಿತ್ರ...

ಕರೆಂಟ್‌ ಅಂದರೆ ಸಾಕು ಎಲ್ಲಿ ಶಾಕ್‌ ಹೊಡೆಯುತ್ತೋ ಎಂದು ಭಯ ಬೀಳುತ್ತೇವೆ. ಇನ್ನು ವಿದ್ಯುತ್‌ ಹರಿಯುತ್ತಿರುವ ವೈರ್‌ಗಳನ್ನು ಮುಟ್ಟುವುದೆಂದರೆ ಆಗಿ ಹೋಗದ ಕೆಲಸವೇ ಸರಿ. ಆದರೆ,...

ಮೈಸೂರು: ತಾಜಾ ಹಾಗೂ ಗುಣಮಟ್ಟದ ಮೀನು ಬಯಸುತ್ತಿದ್ದ ನಗರ ಪ್ರದೇಶಗಳ ಮೀನುಪ್ರಿಯರ ಬಹುದಿನಗಳ ಬೇಡಿಕೆ ಈಡೇರಿಸಲು ಮೀನುಗಾರಿಕೆ ಇಲಾಖೆ ಆರಂಭಿಸಿದ ಚೀನಾ ಮಾದರಿಯ ಪಂಜರ ಮೀನು ಕೃಷಿ...


ಸಿನಿಮಾ ಸಮಾಚಾರ

ಚೆನ್ನೈ: "ಲಿಂಗಾ' ಚಿತ್ರ ಪ್ರದರ್ಶನದಿಂದ ಚಿತ್ರ ವಿತರಕರು ಅನುಭವಿಸಿದ ನಷ್ಟವನ್ನು ಭರಿಸುವ ಸುಳಿವನ್ನು ರಜನೀಕಾಂತ್‌ ನೀಡಿದ್ದಾರೆ. ಚಿತ್ರದಿಂದ ಆದ ನಷ್ಟವನ್ನು ಲೆಕ್ಕಹಾಕಿ ಪರಿಹಾರ ನೀಡುವ ಸಂಬಂಧ ರಜನೀಕಾಂತ್‌ ಮತ್ತು ಚಿತ್ರದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ತಿರುಪುರ ಸುಬ್ರಮಣಿಯನ್‌ ಎನ್ನುವವರನ್ನು ನೇಮಿಸಿದ್ದಾರೆ. ಹೀಗಾಗಿ ವಿತರಕರು ನೆಮ್ಮದಿಯ ನಿಟ್ಟುಸಿರು...

ಚೆನ್ನೈ: "ಲಿಂಗಾ' ಚಿತ್ರ ಪ್ರದರ್ಶನದಿಂದ ಚಿತ್ರ ವಿತರಕರು ಅನುಭವಿಸಿದ ನಷ್ಟವನ್ನು ಭರಿಸುವ ಸುಳಿವನ್ನು ರಜನೀಕಾಂತ್‌ ನೀಡಿದ್ದಾರೆ. ಚಿತ್ರದಿಂದ ಆದ ನಷ್ಟವನ್ನು ಲೆಕ್ಕಹಾಕಿ ಪರಿಹಾರ ನೀಡುವ ಸಂಬಂಧ ರಜನೀಕಾಂತ್‌ ಮತ್ತು ಚಿತ್ರದ...
ಕನ್ನಡಕ್ಕೆ ಮಲಯಾಳಂ ಚಿತ್ರರಂಗದ ಅನೇಕ ನಟಿಮಣಿಗಳು ಎಂಟ್ರಿಕೊಟ್ಟಿದ್ದಾರೆ. ಆ ಸಾಲಿಗೆ ಈಗ ಮತ್ತೂಬ್ಬ ಮಲಯಾಳಿ ಬೆಡಗಿಯ ಆಗಮನವಾಗಿದೆ. ಹೆಸರು ಮರೀನಾ ಮೈಕೆಲ್‌. ಕನ್ನಡಕ್ಕೆ ರಕ್ಷಾ ಆಗಿ ಬದಲಾಗಿದ್ದಾರೆ. ಈ ನಟಿಗೆ ಚಿತ್ರರಂಗ ಹೊಸದಲ್ಲ...
ಇತ್ತೀಚೆಗಷ್ಟೇ 2013ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಘನಶ್ಯಾಮ ಬಾಂಡಗೆ ನಿರ್ಮಾಣದ "ಇಂಗಳೆ ಮಾರ್ಗ' ಚಿತ್ರವು...
"ಕಾಫಿ ವಿತ್‌ ಮೈ ವೈಫ್' ಎಂಬ ಸಿನಿಮಾ ಬಂದಿರೋದು ನಿಮಗೆ ಗೊತ್ತೇ ಇದೆ. ಈಗ ಅದೇ ರೀತಿಯ ಟೈಟಲ್‌ ಇರುವ ಮತ್ತೂಂದು ಸಿನಿಮಾ ಸೆಟ್ಟೇರುತ್ತಿದೆ. ಆದರೆ, ವೈಫ್ಸ್ಟೋರಿಯಲ್ಲ, ಲೈಫ್ಸ್ಟೋರಿ. ಹಾಗಾಗಿ ಈ ಚಿತ್ರದ ಹೆಸರು "ಕಾಫಿಲೈಫ‌ು'. ಇದು...
12 ಗಂಟೆ, 18 ಗಂಟೆ, ಸಿಂಗಲ್‌ ಟೇಕ್‌, ಒನ್‌ ಡೇ ... ಹೀಗೆ ಸಿನಿಮಾಗಳನ್ನು ನಿರ್ಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರಿಗೆ ದಾಖಲೆ ಮಾಡುವ ಆಸೆಯಾದರೆ, ಇನ್ನು ಕೆಲವರಿಗೆ ವಿಭಿನ್ನ ಪ್ರಯೋಗ ಮಾಡುವ ಮನಸ್ಸು. ಈಗ ಒಂದು ತಂಡ 11...
ಜನವರಿ ಅಂತ್ಯದಲ್ಲಿ ಒಂದಷ್ಟು ಹೊಸಬರ ಚಿತ್ರಗಳು ಸೆಟ್ಟೇರಿವೆ. ಅ ಸಾಲಿಗೆ " 7411190429' ಎಂಬ ಮೊಬೈಲ್‌ ಸಂಖ್ಯೆಯ ಸಿನಿಮಾ ಕೂಡ ಹೊಸ ಸೇರ್ಪಡೆ. ಇದು ಮೊಬೈಲ್‌ ಸಂಖ್ಯೆಯಿರುವ ಸಿನಿಮಾ ಆಗಿರುವುದರಿಂದ ಇದನ್ನು ಹಾರರ್‌ ಸಿನಿಮಾ...
ಕನ್ನಡದಲ್ಲಿ ದಿನ ಕಳೆದಂತೆ ಹೊಸಬರ ಚಿತ್ರಗಳ ಸಂಖ್ಯೆ ಹೆಚ್ಚುತ್ತಲೇ ಇವೆ. ಆ ಸಾಲಿಗೆ "ಮಾವಯ್ಯ ಬರ್ತಾನಯ್ಯ' ಚಿತ್ರವೂ ಒಂದು. ಇದು ಹೊಸಬರೇ ಸೇರಿ ಮಾಡುತ್ತಿರುವ ಸಿನಿಮಾ. ಈ ಚಿತ್ರವನ್ನು ದುರ್ಗಾ ಪಿ.ಎಸ್‌. ನಿರ್ದೇಶಿಸುತ್ತಿದ್ದಾರೆ...

ಹೊರನಾಡು ಕನ್ನಡಿಗರು

ಮುಂಬಯಿ: ಅಕ್ಷಯ ಪತ್ರಿಕೆಯ ಗೌ| ಪ್ರಧಾನ ಸಂಪಾದಕರಾದ ಎಂ. ಬಿ. ಕುಕ್ಯಾನ್‌ ಪ್ರಾಯೋಜಿಸಿ ಬಿಲ್ಲವರ ಅಸೋಸಿಯೇಶನ್‌ ಸಂಯೋಜಿಸುತ್ತಿರುವ 2014ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿ, ಚಿಂತಕ, ಶಿಕ್ಷಣ ತಜ್ಞ ಕೆ. ಟಿ. ಗಟ್ಟಿ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ರೂ.25,000 ನಗದು, ಪ್ರಶಸ್ತಿ ಫಲಕ, ಸಮ್ಮಾನ ಪತ್ರಗಳನ್ನೊಳಗೊಂಡಿದೆ...

ಮುಂಬಯಿ: ಅಕ್ಷಯ ಪತ್ರಿಕೆಯ ಗೌ| ಪ್ರಧಾನ ಸಂಪಾದಕರಾದ ಎಂ. ಬಿ. ಕುಕ್ಯಾನ್‌ ಪ್ರಾಯೋಜಿಸಿ ಬಿಲ್ಲವರ ಅಸೋಸಿಯೇಶನ್‌ ಸಂಯೋಜಿಸುತ್ತಿರುವ 2014ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಮಂಗಳೂರಿನ ಹಿರಿಯ ಸಾಹಿತಿ, ಚಿಂತಕ,...
ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಜಂಟಿ ಆಯೋಜನೆಯಲ್ಲಿ ಅರಸಿನ ಕುಂಕುಮ ಕಾರ್ಯಕ್ರಮವು ಜ. 23 ರಂದು ನಗರದ ಮಹಾರಾಷ್ಟ್ರ ಛೇಂಬರ್‌ ಆಫ್‌ ಕಾಮರ್ಸ್‌ನ ಪದುಮ್‌ಜೀ ಸಭಾಗೃಹದಲ್ಲಿ...
ಮುಂಬಯಿ: ಭರತನಾಟ್ಯ ಕಲಾವಿದೆ ನೇಹಾ ಭಟ್‌ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜ. 26ರಂದು ಅಪರಾಹ್ನ 3ರಿಂದ ಜುಹೂವಿನ ಭಕ್ಷಿ ಕಲಾಕ್ಷೇತ್ರದ ಹರೇ ಕೃಷ್ಣ ಸಭಾಂಗಣದಲ್ಲಿ ಜರಗಲಿದೆ. ಮರೋಲ್‌ ಎಜುಕೇಶನ್‌ ಅಕಾಡೆಮಿ ಹೈಸ್ಕೂಲ್‌ನ ಏಳನೇ...
ಮುಂಬಯಿ: ಬೊರಿವಲಿ (ಪೂ.) ಸಾವರ್‌ಪಾಡಾದ ಶ್ರೀ ಶನಿ ಮಂದಿರದ ದ್ವಾದಶ ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು 40ನೇ ವಾರ್ಷಿಕ ಶ್ರೀ ಶನಿಗ್ರಂಥ ಪಾರಾಯಣ ಜ. 23ರಿಂದ 25ರ ವರೆಗೆ ಶನಿಮಂದಿರದ...
ಭಾಷೆ ಎಂದರೆ ಅದೊಂದು ಸಂಸ್ಕೃತಿ - ನ್ಯಾಯಮೂರ್ತಿ ವಿ. ಗೋಪಾಲ ಗೌಡ ಮುಂಬಯಿ: ಸಾಂಸ್ಕೃತಿಕ ಭಾವನಾತ್ಮಕ ಸಂಬಂಧವು ಕರ್ನಾಟಕಕ್ಕೆ ಗಡಿ ರೇಖೆ ಇರುವುದಿಲ್ಲ. ಕನ್ನಡಿಗರು ಇಡೀ ವಿಶ್ವದಲ್ಲಿ ಎಲ್ಲಿರುತ್ತಾರೋ ಅಲ್ಲೆಲ್ಲ ಒಂದು ಸಾಂಸ್ಕೃತಿಕ...
ನವಿ ಮುಂಬಯಿ: ಪರಮಾತ್ಮ- ಈಶ್ವರನ ಏಕತೆಯಲ್ಲಿರುವ ಸತ್ಯವನ್ನು ಅರಿತುಕೊಂಡು, ಅದರಿಂದ ಮಾನವನ ಏಕತೆಯ ಸತ್ಯವನ್ನು ತಿಳಿದುಕೊಳ್ಳಬಹುದು. ಇಂದು ಸಮಾಜದಲ್ಲಿ ಈಶ್ವರ, ಧರ್ಮವೀರ ಪೈಗಂಬರ್‌ ಮತ್ತು ಪೂಜಾ ಸ್ಥಳಗಳ ಹೆಸರಿನಲ್ಲಿ...
ಮುಂಬಯಿ: ಮೀರಾರೋಡ್‌ ಪೂರ್ವದ ಪಲಿಮಾರು ಮಠ ಶಾಖೆಯ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಜ. 22 ರಂದು ವಿಶೇಷ ಪೂಜೆಯು ವಿದ್ವಾನ್‌ ರಮಣ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಸುಮಾರು 3.50 ಕಿ. ಗ್ರಾಂ ತೂಕದ...

ಸಂಪಾದಕೀಯ ಅಂಕಣಗಳು

ಕೆಲ ದಿನಗಳ ಹಿಂದೆ ಭಾರತದ ಅತಿದೊಡ್ಡ ಸಾಫ್ಟ್ವೇರ್‌ ಕಂಪನಿ ಟಿಸಿಎಸ್‌ ದಿಢೀರನೆ ತನ್ನ ಸುಮಾರು 3000 ನೌಕರರನ್ನು ಮನೆಗೆ ಕಳಿಸಿತು. ಇದೀಗ ಜಾಗತಿಕ ದೈತ್ಯ ಸಾಫ್ಟ್ವೇರ್‌ ಕಂಪನಿ ಐಬಿಎಂ 1.1 ಲಕ್ಷ ನೌಕರರನ್ನು ಬೇರೆ ಬೇರೆ ದೇಶಗಳಲ್ಲಿರುವ ತನ್ನ ಕಂಪನಿಗಳಿಂದ ವಜಾಗೊಳಿಸಲು ಸಿದ್ಧತೆ ನಡೆಸಿದೆ. ಇದರ ನಡುವೆಯೇ ವಿಪ್ರೋ, ಇನ್‌ಫೋಸಿಸ್‌ ಹಾಗೂ ಭಾರತದ ಇನ್ನಿತರ ಸಾಫ್ಟ್ವೇರ್...

ಕೆಲ ದಿನಗಳ ಹಿಂದೆ ಭಾರತದ ಅತಿದೊಡ್ಡ ಸಾಫ್ಟ್ವೇರ್‌ ಕಂಪನಿ ಟಿಸಿಎಸ್‌ ದಿಢೀರನೆ ತನ್ನ ಸುಮಾರು 3000 ನೌಕರರನ್ನು ಮನೆಗೆ ಕಳಿಸಿತು. ಇದೀಗ ಜಾಗತಿಕ ದೈತ್ಯ ಸಾಫ್ಟ್ವೇರ್‌ ಕಂಪನಿ ಐಬಿಎಂ 1.1 ಲಕ್ಷ ನೌಕರರನ್ನು ಬೇರೆ ಬೇರೆ...
ಗಣರಾಜ್ಯೋತ್ಸವದ ಅತಿಥಿಯಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಈ ಭೇಟಿಯನ್ನು ಕೇವಲ ಭಾರತದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ಸೀಮಿತಗೊಳಿಸದೆ ಅಮೆರಿಕದ ವ್ಯಾವಹಾರಿಕ ಹಿತಾಸಕ್ತಿಯ ನಾಗರಿಕ ಪರಮಾಣು...
ಎಲ್ಲೋ ಎಂದೋ ಓದಿದ ಚಿಕ್ಕಕಥೆ - ಬಾಗ್ಧಾದ್‌ ನಗರದಲ್ಲಿ ಕಂಜೂಸ್‌ ವ್ಯಾಪಾರಿಯೊಬ್ಬನಿದ್ದ. ಆತ ಕೊಳಕಾದ ಹರಿದುಹೋದ ಚಪ್ಪಲಿಗಳನ್ನೇ ಧರಿಸುತ್ತಿದ್ದ. ಪದೇ ಪದೇ ರಿಪೇರಿ ಮಾಡಿದ ಅವನ ಚಪ್ಪಲಿಗಳನ್ನು ಕಂಡು ಇತರರು ಗೇಲಿ ಮಾಡುತ್ತಿದ್ದರು...
ಅಭಿಮತ - 25/01/2015
ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಅಖೀಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ. ಇದು ಶತಮಾನ ಸಂಭ್ರಮದ ಸಮ್ಮೇಳನ. ಶಿಕ್ಷಣ ಮಾಧ್ಯಮದ ವಿಷಯದ ಪ್ರಶ್ನೆಯನ್ನೆತ್ತಿ ಅದಕ್ಕೆ...
ರಾಜ್ಯದ ಪಶ್ಚಿಮ ಘಟ್ಟದ ಸೆರಗಿನಲ್ಲಿರುವ ಪ್ರದೇಶಗಳಲ್ಲಿ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದ್ದ ಡಾ| ಕಸ್ತೂರಿರಂಗನ್‌ ವರದಿ ಜಾರಿ ಕುರಿತಾದ ಕರಡು ಅಧಿಸೂಚನೆಗಳನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆದಿರುವುದು ಆ ಪ್ರದೇಶಗಳ ಜನರಿಗೆ...
ಅಭಿಮತ - 24/01/2015
ಇತ್ತೀಚಿನ ದಿನಗಳಲ್ಲಿ ಎಟಿಎಂ ಕಾರ್ಡು ಹೊಂದಿರುವ ಬ್ಯಾಂಕ್‌ ಗ್ರಾಹಕರು ಮೋಸಕ್ಕೊಳಗಾಗುವ ಸುದ್ದಿಗಳು ಪತ್ರಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಬರುತ್ತಿವೆ. ಇವುಗಳು ಗ್ರಾಹಕರ ಸ್ಥೆ „ರ್ಯವನ್ನೇ ಅಲುಗಾಡಿಸುವ ಸಾಧ್ಯತೆ ಇದೆ. ಆದ್ದರಿಂದ ಈ...
ವಿಶೇಷ - 24/01/2015
ಕರ್ನಾಟಕವೇಕೆ ಕೇಂದ್ರ ಸರ್ಕಾರದಿಂದ ಯಾವಾಗಲೂ ನಿರ್ಲಕ್ಷ್ಯಕ್ಕೊಳಗಾಗಿದೆ ಗೊತ್ತಾ? ಎಪ್ಪತ್ತರ ದಶಕದಲ್ಲಿ ತಮಿಳುನಾಡಿನ ಸೇಲಂ, ಆಂಧ್ರದ ವಿಶಾಖಪಟ್ಟಣ ಮತ್ತು ಕರ್ನಾಟಕದ ಬಳ್ಳಾರಿಯ ಹೊಸಪೇಟೆಗೆ ಕೇಂದ್ರ ಸರ್ಕಾರ ಒಂದೊಂದು ಉಕ್ಕಿನ...

ನಿತ್ಯ ಪುರವಣಿ

ಜೋಶ್ - 27/01/2015

ನಾವು ಒಂದಷ್ಟು ಹುಡುಗೀರು 5-6ನೇ ಕ್ಲಾಸ್‌ ಅಲ್ಲಿ ಸಕತ್‌ ಕಿಲಾಡಿಗಳು. ಆತ್ಮವಿಶ್ವಾಸ ಅಂದ್ರೆ ಏನು ಅಂತ ನಮ್ಮನ್ನ ನೋಡಿ ಕಲಿಬೇಕು ಅನ್ನೋತರ ಇರ್ತಿದ್ವಿ.   ಆಗ ಕಾನ್ವೆಂಟ್‌ ವಿದ್ಯಾರ್ಥಿಗಳಿಗೂ ನಮ್ಮ ಕನ್ನಡದ ಹುಡುಗೀರಿಗೂ ಒಂಥರ ಕೋಲ್ಡ್‌ ವಾರ್‌(ನಾವೇ ಹುಟ್ಟುಹಾಕ್ಕೊಂಡಿದ್ವಿ). ನಾವೆÇÉಾ ಒಂಥರ ಮಾಸ್‌ ಲೀಡರ್ಸ್‌ ಥರ! ಬಿಂಕ ಬಿಂಕದ ಮಾತುಗಳಾಡೋಕೆ ನಮಗೆ ಬರ್ತಿರ್ಲಿಲ್ಲ...

ಜೋಶ್ - 27/01/2015
ನಾವು ಒಂದಷ್ಟು ಹುಡುಗೀರು 5-6ನೇ ಕ್ಲಾಸ್‌ ಅಲ್ಲಿ ಸಕತ್‌ ಕಿಲಾಡಿಗಳು. ಆತ್ಮವಿಶ್ವಾಸ ಅಂದ್ರೆ ಏನು ಅಂತ ನಮ್ಮನ್ನ ನೋಡಿ ಕಲಿಬೇಕು ಅನ್ನೋತರ ಇರ್ತಿದ್ವಿ.   ಆಗ ಕಾನ್ವೆಂಟ್‌ ವಿದ್ಯಾರ್ಥಿಗಳಿಗೂ ನಮ್ಮ ಕನ್ನಡದ ಹುಡುಗೀರಿಗೂ ಒಂಥರ...
ಜೋಶ್ - 27/01/2015
ಫೇಸ್‌ಬುಕ್‌ ಎಷ್ಟು ಜನಪ್ರಿಯವೆಂದರೆ ಸಣ್ಣ ಹಳ್ಳಿಯಲ್ಲಿರುವ ವ್ಯಕ್ತಿಗಳಿಗೂ ಗೊತ್ತು. ಫೇಸ್‌ಬುಕ್‌ ಅಂತ ಹೇಳ್ಳೋಕೆ ಬರದವರು ಕೂಡ ಎಂಥಧ್ದೋ ಬುಕ್‌ ಅಂತೆ ಎಂದು ಮಾತಾಡುತ್ತಾರೆ. ಅಂಥಾ ಫೇಸ್‌ಬುಕ್‌ ಬೃಹದಾಕಾರವಾಗೆ ಬೆಳೆದಿದೆ....
ಜೋಶ್ - 27/01/2015
ಜೀವನಭೀಮಾ ನಗರ ಮೂರನೇ ಮೇನ್‌, ನಾಲ್ಕನೇ ಕ್ರಾಸ್‌ ಎಲ್ಲಿದೆ?ಅಲ್ಲೊಂದು ಕಾಸೆ¾ಟಿಕ್ಸ್‌ ಅಂಗಡಿ ಇದೆಯಂತೆ. ಅದರ ಪಕ್ಕದಲ್ಲೇ ಅಪಾರ್ಟ್‌ಮೆಂಟು ...ಈ ರೀತಿ ರಸ್ತೆ ತುದಿಯಲ್ಲಿ ಗಾಡಿ ನಿಲ್ಲಿಸಿ, ನಿಲ್ಲಿಸಿ ಅಡ್ರೆಸ್‌ ಹುಡುಕುವ...
ಜೋಶ್ - 27/01/2015
ಪಿಯುಸಿ ಮುಗಿಸಿ ಡಿಗ್ರಿಗೆ ಕೋ-ಎಜುಕೇಶನ್‌ಗೆ ಹೊಸದಾಗಿ ಎಂಟ್ರಿ ಕೊಟ್ಟಿ¨ªೆ. ಭಯದ ಜೊತೆಗೆ ಹೊಸ ವಾತಾವರಣದ ಅನುಭವ. ಮನೇಲಿರಲಿ ಅಂತ ಇಟ್ಟಿರೋ ಮೊಬೈಲ್‌ನ ಹಠ ಮಾಡಿ ಕಾಲೇಜ್‌ಗೆ ತಗೊಂಡು ಹೋಗ್ತಿದ್ದೆ. ತಗೊಂಡ್‌ ಹೋಗದೆ ಇದ್ದಿದ್ರೆ...
ಜೋಶ್ - 27/01/2015
ತರುಣರಿಗೆ ಆತಂಕ. ತರುಣಿಯರಿಗೆ ಬೇಸರ. ಯಾರಿಗೆ ಯಾವಾಗ ಯಾವ ಭಾವ ಕಾಡುತ್ತದೆ ಎಂದು ಹೇಳುವುದು ಸುಲಭವಲ್ಲ. ಒಮ್ಮೆ ಖುಷಿಯಲ್ಲಿದ್ದರೆ ಮತ್ತೂಮ್ಮೆ ದುಃಖ. ಮಧ್ಯಾಹ್ನ ಸುಸ್ತಾಗಿದ್ದರೆ ಸಂಜೆ ಹೊತ್ತಿಗಾಗಲೇ ಗಾಬರಿ. ಕೆಲವು ಜೀವಗಳು...
ಜೋಶ್ - 27/01/2015
ಪ್ರೀತಿಯ ಪಾಪು, ನೀ ನನಗೆ ಸಿಕ್ಕಿದ್ದು ಆ ಕರಾಳ ರಾತ್ರಿಯಲ್ಲಿ, ನನ್ನ ಕಣ್ಣೀರಿನ ಕಡಲಿನಲ್ಲಿ. ವಾಟ್ಸಾಪಂತೂ ಹೊಸ ಸ್ನೇಹವನ್ನು ಬೆಸೆಯುವಲ್ಲಿ ನನ್ನ ಮಟ್ಟಿಗೆ ದೇವರಾಗಿ ಕಂಡಿದ್ದಂತು ಸುಳ್ಳಲ್ಲ. ನಿನ್ನ ಆ ಮಾತು ನನ್ನ ಘಾಸಿಯಾದ...
ಜೋಶ್ - 27/01/2015
ಆರಂಭದಲ್ಲಿ ಕಾಲೇಜು ಎಂದರೆ ತುಂಬಾ ಪ್ರೀತಿ ಇತ್ತು ನಂಗೆ. ಆದರೆ ಈಗ ಆ ಕಾಲೇಜು ಎಂದರೆ ನನಗೆ ತುಂಬಾ ಬೋರು. ಗೆಳೆಯ ಗೆಳತಿಯರೊಂದಿಗೆ ನಲಿದು ಸಂಭ್ರಮಿಸಬೇಕಿದ್ದ ನನಗೆ ಇಂದು ಕಾಲೇಜಿಗೆ ಹೋಗಬೇಕಾದರೆ ಕಣ್ಣಲ್ಲಿ ನೀರು ತುಂಬುತ್ತದೆ.ನಾನು...
Back to Top