Updated at Mon,5th Oct, 2015 7:36PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಈಗಿನ ತಾಜಾ 20

ಬೆಂಗಳೂರು: ತಾವರೆಕೆರೆಯಲ್ಲಿ ಬೈಕ್‌ ಕಳವು ಮಾಡಿ ಮಲ್ಲೇಶ್ವರದಲ್ಲಿ ಹೋಟೆಲ್‌ ನೌಕರನ ಹತೈಗೆದು ಶನಿವಾರ ರಾತ್ರಿ ಆಂತಕ ಸೃಷ್ಟಿಸಿದ್ದ ದುಷ್ಕರ್ಮಿಗಳನ್ನು ಈ ಎರಡೂ ಕೃತ್ಯ ನಡೆದ ಮೂರೇ ತಾಸಿನೊಳಗೆ ಸೆರೆ ಹಿಡಿಯುವಲ್ಲಿ ಮಲ್ಲೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಶ್ರೀರಾಮಪುರದ ಶಿವು ಅಲಿಯಾಸ್‌ ಪೊರ್ಕಿ, ಮಣಿಕಂಠ ಅಲಿಯಾಸ್‌ ಸ್ಟೇಷನ್‌ ಮಣಿ, ಲಿಖೀತ್‌ ಹಾಗೂ...

ಬೆಂಗಳೂರು: ತಾವರೆಕೆರೆಯಲ್ಲಿ ಬೈಕ್‌ ಕಳವು ಮಾಡಿ ಮಲ್ಲೇಶ್ವರದಲ್ಲಿ ಹೋಟೆಲ್‌ ನೌಕರನ ಹತೈಗೆದು ಶನಿವಾರ ರಾತ್ರಿ ಆಂತಕ ಸೃಷ್ಟಿಸಿದ್ದ ದುಷ್ಕರ್ಮಿಗಳನ್ನು ಈ ಎರಡೂ ಕೃತ್ಯ ನಡೆದ ಮೂರೇ ತಾಸಿನೊಳಗೆ ಸೆರೆ ಹಿಡಿಯುವಲ್ಲಿ ಮಲ್ಲೇಶ್ವರ...
ಬೆಂಗಳೂರು: ರಾಜಧಾನಿಯಲ್ಲಿ ಸತತ ಎರಡನೇ ದಿನ ಅಬ್ಬರಿಸಿದ ಮಳೆಗೆ ಭಾನುವಾರ ನಗರದ ಪೂರ್ವಭಾಗ ದಿಢೀರ್‌ ನೆರೆಗೆ ತುತ್ತಾಯಿತು. ನೂರಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಕೆಲವೇ ಹೊತ್ತು ರಭಸವಾಗಿ ಸುರಿದ...
ಬೆಂಗಳೂರು: ಈ ಭಾನುವಾರ ಕಬ್ಬನ್‌ ಉದ್ಯಾನದ ಕೇಂದ್ರ ಗ್ರಂಥಾಲಯದ ಮುಂದಿನ ಆವರಣ "ಶ್ವಾನಗಳ ಹುಟ್ಟುಹಬ್ಬ'ಕ್ಕೆ ವೇದಿಕೆಯಾಗಿತ್ತು. ಸುಮಾರು 42 ಬಗೆಯ ತಳಿಯ ಶ್ವಾನಗಳು ಕೇಕ್‌ ಕಟ್‌ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡವು...! ಇದು...
ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಜನಿಸಿದ ಹಸುಗೂಸನ್ನು ಮದ್ದು ಮಾಡುವ ಸೋಗಿನಲ್ಲಿ ಆ ಕಂದನ ತಾಯಿಯಿಂದ ಪಡೆದು ಅಪರಿಚಿತ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ಶಿವಾಜಿನಗರದ ಬೌರಿಂಗ್‌ ಆಸ್ಪತ್ರೆಯಲ್ಲಿ ಭಾನುವಾರ ನಡೆದಿದೆ. ಕಾಡುಗೋಡಿ...
ಬೆಂಗಳೂರು: ಲೇಖಕರ ಮೇಲೆ ಅನಗತ್ಯ ಕಟ್ಟುಪಾಡು ಮತ್ತು ಪೂರ್ವಾಗ್ರಹ ಪೀಡಿತ ನಿರ್ಬಂಧ ಹೇರುವುದರಿಂದ ಸಾಹಿತ್ಯ ಕ್ಷೇತ್ರ ದುರ್ಬಲವಾಗುತ್ತದೆ ಎಂದು ಕವಿ ಡಾ. ಸಿದ್ದಲಿಂಗಯ್ಯ ಹೇಳಿದ್ದಾರೆ. ಅಂಕಿತ ಪುಸ್ತಕ ಪ್ರಕಾಶನವು ಭಾನುವಾರ...
ಬೆಂಗಳೂರು: ರಾಜ್ಯದಲ್ಲಿ ಸ್ಥಾಪನೆಯಾಗುವ ಕೇಂದ್ರ ಸ್ವಾಮ್ಯದ ಉದ್ದಿಮೆ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಅರ್ಹತೆ ಆಧಾರದಲ್ಲಿ ಸ್ಥಳೀಯರಿಗೆ ಬಹುಪಾಲು ಉದ್ಯೋಗ ನೀಡುವ ನಿಯಮವನ್ನು ಕಡ್ಡಾಯಗೊಳಿಸಲು "ಹೊಸ ರಾಷ್ಟ್ರೀಯ ಉದ್ಯೋಗ ನೀತಿ'...
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಜರ್ಮನ್‌ ರಾಷ್ಟ್ರದ ಚಾನ್ಸೆಲರ್‌ ಅವರ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ಸೋಮವಾರ ಮತ್ತು ಮಂಗಳವಾರ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿದೆ. ನಗರದಲ್ಲಿ...

ಕರ್ನಾಟಕ

 

ರಾಜ್ಯ ವಾರ್ತೆ

ರಾಜ್ಯ - 05/10/2015

ಬೆಂಗಳೂರು: ಸಾಲಬಾಧೆಯಿಂದಾಗಿ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಸುಮಾರು 516 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ವರದಿ ಪ್ರಕಟಿಸಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಸಾವಿಗೆ ಶರಣಾಗಿದ್ದಾರೆ. ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗಿನ ಅಂಕಿಅಂಶವನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಸಾಲದಿಂದಾಗಿ ಆತ್ಮಹತ್ಯೆಗೆ...

ರಾಜ್ಯ - 05/10/2015
ಬೆಂಗಳೂರು: ಸಾಲಬಾಧೆಯಿಂದಾಗಿ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಸುಮಾರು 516 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಅಧಿಕೃತವಾಗಿ ವರದಿ ಪ್ರಕಟಿಸಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ರೈತರು ಸಾವಿಗೆ...
ರಾಜ್ಯ - 05/10/2015
ಕುಣಿಗಲ್‌(ತುಮಕೂರು):ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರ ಸಾವು ಕೊಲೆಯಲ್ಲಿ ಆತ್ಮಹತ್ಯೆ ಎಂದು ಸಿಬಿಐ ನಿರ್ಧರಿಸಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ರವಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ....
ರಾಜ್ಯ - 05/10/2015
ಬೆಂಗಳೂರು: ರಾಜ್ಯದಲ್ಲಿನ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ನಿಖರವಾಗಿ ಗುರುತಿಸುವ ಉದ್ದೇಶದಿಂದ ಇತ್ತೀಚೆಗೆ ನಡೆದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವೇಳೆ 14.07 ಲಕ್ಷ ಕುಟುಂಬಗಳ ಜಾತಿ ಕಾಲಂ...
ರಾಜ್ಯ - 05/10/2015
ಬೆಂಗಳೂರು: ನಾಡಹಬ್ಬ ದಸರಾ ವಿಚಾರದಲ್ಲಿ ಸರ್ಕಾರ ಗೊತ್ತು-ಗುರಿ ಇಲ್ಲದ ತುಘಲಕ್‌ ದರ್ಬಾರ್‌ನಂತೆ ವರ್ತಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ. ಮೈಸೂರು ದಸರಾ...
ರಾಜ್ಯ - 05/10/2015
ಮೈಸೂರು: ಅರಮನೆ ಜ್ಯೋತಿಷಿಗಳ ಮಾತು ಕೇಳಿ ಅ.22ರಂದು ಜಂಬೂಸವಾರಿ ನಡೆಸುವ ನಿರ್ಧಾರ ತಳೆದಿದ್ದ ಸರ್ಕಾರ, ಭಾನುವಾರ ರಾಜಮಾತೆ ಜತೆ ಮಾತುಕತೆ ನಡೆಸಿದ ಬಳಿಕ ತನ್ನ ನಿರ್ಧಾರ ಬದಲಿಸಿದೆ. ಇದಕ್ಕೆ ಕಾರಣವೇನು ಎಂಬುದು ಈಗ ಜಿಜ್ಞಾಸೆಯ...
ರಾಜ್ಯ - 05/10/2015
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಅ.23ರಂದೇ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರು ಭಾನುವಾರ ಅರಮನೆಗೆ ಭೇಟಿ ನೀಡಿ, ರಾಜವಂಶಸ್ಥರ ಜತೆ ಸುದೀರ್ಘ‌ ಮಾತುಕತೆ...
ರಾಜ್ಯ - 05/10/2015
ಬೆಂಗಳೂರು: ಪತ್ನಿ ಅಂದವಾಗಿ ಉಡುಗೆ ತೊಡುತ್ತಿದ್ದ ಕಾರಣಕ್ಕೆ ಆಕೆಯ ನಡತೆಯ ಬಗ್ಗೆಯೇ ಶಂಕಿಸುತ್ತಿದ್ದ ಪತಿರಾಯನೊಬ್ಬನಿಗೆ ಹೈಕೋರ್ಟ್‌ ನೀಡಿದ ಕೊಡುಗೆ ವಿಚ್ಛೇದನ! ಹೌದು, ತನ್ನ ಪತ್ನಿ ಅಂದವಾಗಿ ಉಡುಗೆ ತೊಟ್ಟರೆ ಈ ಪತಿರಾಯ...

ದೇಶ ಸಮಾಚಾರ

ಹೊಸದಿಲ್ಲಿ: ಜಾಗತೀಕರಣ ಕುರಿತಾಗಿ ಕ್ರೆಡಿಟ್‌ ಸ್ವಿಸ್‌ ಇತ್ತೀಚೆಗೆ ಪ್ರಕಟಿಸಿರುವ ವರದಿಯ ಪ್ರಕಾರ ಭಾರತೀಯ ಸೇನಾ ಪಡೆ ವಿಶ್ವದಲ್ಲೇ ಐದನೇ ಅತ್ಯಂತ ಬಲಿಷ್ಠ ಪಡೆಯಾಗಿದೆ. ಈ ವರದಿಯು ನೆರೆಯ ಪಾಕಿಸ್ಥಾನಕ್ಕೆ ಎಚ್ಚರಿಕೆಯ ಗಂಟೆ ಎಂದು ತಿಳಿಯಲಾಗಿದೆ. ವಿಶª ಅತ್ಯಂತ ಬಲಿಷ್ಠ ಸೇನಾಪಡೆಗಳ ಪಟ್ಟಿಯಲ್ಲಿ ಅಮೆರಿಕ ನಂಬರ್‌ ಒನ್‌ ಸ್ಥಾನದಲ್ಲಿದೆ. ಅನಂತರದ ಸ್ಥಾನಗಳು ರಶ್ಯ, ಚೀನ...

ಹೊಸದಿಲ್ಲಿ: ಜಾಗತೀಕರಣ ಕುರಿತಾಗಿ ಕ್ರೆಡಿಟ್‌ ಸ್ವಿಸ್‌ ಇತ್ತೀಚೆಗೆ ಪ್ರಕಟಿಸಿರುವ ವರದಿಯ ಪ್ರಕಾರ ಭಾರತೀಯ ಸೇನಾ ಪಡೆ ವಿಶ್ವದಲ್ಲೇ ಐದನೇ ಅತ್ಯಂತ ಬಲಿಷ್ಠ ಪಡೆಯಾಗಿದೆ. ಈ ವರದಿಯು ನೆರೆಯ ಪಾಕಿಸ್ಥಾನಕ್ಕೆ ಎಚ್ಚರಿಕೆಯ ಗಂಟೆ ಎಂದು...
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯನ್ನು ಮಹಾಭಾರತದ ದೃತರಾಷ್ಟ್ರನಿಗೆ ಹೋಲಿಕೆ ಮಾಡಿರುವ ರಾಷ್ಟ್ರೀಯ ಜನತಾ ದಳ(ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಮೋದಿ ಕೇವಲ ಕುರುಡ ಮಾತ್ರವಲ್ಲ, ಕಿವುಡರೂ ಹೌದು ಜೊತೆಗೆ ಮೂಕನೂ(...
ಹೊಸದಿಲ್ಲಿ: ದಿಲ್ಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಸಯ್ಯದ್‌ ಅಹ್ಮದ್‌ ಬುಖಾರಿ ಅವರ ಪುತ್ರ ಶಾಬಾನ್‌ ಬುಖಾರಿ ಗಾಜಿಯಾಬಾದ್‌ ನ ಹಿಂದೂ ಹುಡುಗಿಯನ್ನು ಮದುವೆಯಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 20ರ ಹರೆಯದ ಶಾಬಾನ್‌...
ನವದೆಹಲಿ: ರಾಜ್ಯದಲ್ಲಿ ಗೋ ಮಾಂಸ ಮಾರಾಟ ನಿಷೇಧಿಸುವಂತೆ ಜಮ್ಮು ಕಾಶ್ಮೀರ ಹೈಕೋರ್ಟ್ ನೀಡಿದ್ದ ಆದೇಶವನ್ನು ಸೋಮವಾರ ಸುಪ್ರೀಂಕೋರ್ಟ್ ಅಮಾನತಿನಲ್ಲಿಟ್ಟು, ಜಮ್ಮು ಕಾಶ್ಮೀರದಲ್ಲಿ 2 ತಿಂಗಳ ಕಾಲ ಗೋ ಮಾಂಸ ಮಾರಾಟ ಮಾಡಲು ಅವಕಾಶ ನೀಡಿ...
ಲಕ್ನೋ:ಗೋಮಾಂಸ ಭಕ್ಷಣೆ ವದಂತಿಯಿಂದಾಗಿ ಹತ್ಯೆಗೀಡಾದ ಉತ್ತರಪ್ರದೇಶದ ದಾದ್ರಿ ಸಮೀಪದ ಬಿಸಾಡಾ ಗ್ರಾಮದ ಮುಸ್ಲಿಂ ವ್ಯಕ್ತಿ ಇಖ್ಲಾಕ್ ಪ್ರಕರಣ ರಾಜಕೀಯವಾಗಿ ಮತ್ತೊಂದು ಹಂತಕ್ಕೆ ತಲುಪಿದೆ. ದಾದ್ರಿ ಘಟನೆ ಬಾಬ್ರಿ ಮಸೀದಿ ಧ್ವಂಸ...
ಹೊಸದಿಲ್ಲಿ: ಗೋಮಾಂಸ ಸೇವನೆಯ ಸುಳ್ಳು ಸುದ್ದಿ ಕೇಳಿ ವಿವೇಚನೆಯನ್ನು ಕಳೆದುಕೊಂಡ ಉದ್ರಿಕ್ತ ಜನರ ಗುಂಪೊಂದರಿಂದ ಮಾರಣಾಂತಿಕ ಹಲ್ಲೆಗೆ ಗುರಿಯಾಗಿ ಚಚ್ಚಿ ಸಾಯಿಸಲ್ಪಟ್ಟಿದ್ದ ದಾದ್ರಿಯ ನಿವಾಸಿ ಮೊಹಮ್ಮದ ಇಖ್‌ಲಾಕ್‌ ಅವರು ತನ್ನ...
ಶ್ರೀನಗರ: ಗೋಮಾಂಸ ನಿಷೇಧ ಆದೇಶ ಮತ್ತು ಪ್ರವಾಹ ಸಂತ್ರಸ್ಥರ ನಿಧಿಯಲ್ಲಿ ಅವ್ಯವಹಾರ ಆಗಿದೆ ಎಂದು ಆರೋಪಿಸಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಪಕ್ಷ ಸೋಮವಾರ ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಬ್ಯಾನರ್ ಪ್ರದರ್ಶಿಸಿ...

ವಿದೇಶ ಸುದ್ದಿ

ಜಗತ್ತು - 04/10/2015

ವಾಷಿಂಗ್ಟನ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ನಿರಂತರ ಭಯದಲ್ಲಿಯೇ ಕಾಲ ಕಳೆಯುತ್ತಿದ್ದು, ಮಾನವಹಕ್ಕುಗಳ ತುಂಬಾ ಹದಗೆಡುತ್ತಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರನ್ನು ಬಲವಂತದಿಂದ ಮತಾಂತರ ಮಾಡುತ್ತಿದ್ದು, ಅಲ್ಲಿ ಹಿಂದೂಗಳು ನಿರಂತರವಾಗಿ ಆತಂಕದಲ್ಲಿಯೇ ಕಳೆಯುವಂತಾಗಿದೆ ಎಂದು...

ಜಗತ್ತು - 04/10/2015
ವಾಷಿಂಗ್ಟನ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ನಿರಂತರ ಭಯದಲ್ಲಿಯೇ ಕಾಲ ಕಳೆಯುತ್ತಿದ್ದು, ಮಾನವಹಕ್ಕುಗಳ ತುಂಬಾ ಹದಗೆಡುತ್ತಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಸಿಂಧ್ ಪ್ರಾಂತ್ಯದಲ್ಲಿ...
ಜಗತ್ತು - 04/10/2015
 ಮಾಸ್ಕೊ : ಸಿರಿಯಾ ದಲ್ಲಿ ಐಸಿಸ್‌ ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವ ರಷ್ಯಾ ಐಸಿಸ್‌ನ ಪ್ರಧಾನ ಕಚೇರಿಯ ಮೇಲೆ ನಡೆಸಿರುವ ಭಾರೀ ವೈಮಾನಿಕ ದಾಳಿಯ ವಿಡಿಯೋವೊಂದು ವಿಶ್ವಾದ್ಯಂತ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿ...
ಜಗತ್ತು - 04/10/2015
ಲಂಡನ್‌: ಈಗಲ್ಲದಿದ್ದರೆ ಮುಂದೊಂದು ದಿನ ಭಾರತ ಪಾಕಿಸ್ತಾನದ ಜತೆಗೆ ಮಾತು ಕತೆಗೆ ಬಂದೇ ಬರುತ್ತದೆ ಎಂದು ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಶನಿವಾರ ಹೇಳಿದ್ದಾರೆ. ಲಂಡನ್‌ನಿಂದ ಪಾಕಿಸ್ತಾನಕ್ಕೆ ಮರಳುವು ದಕ್ಕೂ ಮುನ್ನ ಸುದ್ದಿಗಾರರ...
ಢಾಕಾ:ಉತ್ತರ ಬಾಂಗ್ಲಾದೇಶದಲ್ಲಿ ಇಂದು ಮೋಟಾರ್‌ಬೈಕಿನಲ್ಲಿ ಬಂದ ಮುಸುಕುಧಾರಿ ದುಷ್ಕರ್ಮಿಯೋರ್ವ 66ರ ಹರೆಯದ ಜಪಾನೀ ಪ್ರಜೆಯನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾನೆ. ಕೆಲ ದಿನಗಳ ಹಿಂದಷ್ಟೇ ಇಟಲಿಯ ನೆರವು...
ಜಗತ್ತು - 03/10/2015
ಬೀಜಿಂಗ್: ಇದು ಸಾಮಾನ್ಯ ಸೇತುವೆ ಅಲ್ಲ. ಪ್ರವಾಸಿಗರ ಎದೆ ಝಲ್ಲೆನಿಸುವಂತಹ ಗಾಜಿನ ಸೇತುವೆಯನ್ನು ಚೀನಾ ನಿರ್ಮಿಸಿದೆ. ಹೌದಿ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಪ್ರವಾಸಿಗರಿಗಾಗಿ 600 ಅಡಿ ಎತ್ತರದಲ್ಲಿ 980 ಅಡಿ ಉತ್ತದ ಗಾಜಿನ ಸೇತುವೆ...
ಜಗತ್ತು - 03/10/2015
ವಿಶ್ವಸಂಸ್ಥೆ: ಉಗ್ರವಾದದ ವಿಷಯದಲ್ಲಿ ಪಾಕಿಸ್ತಾನದ ಬಣ್ಣವನ್ನು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಅಭಿಷೇಕ್‌ ಸಿಂಗ್‌ ಎಳೆಎಳೆಯಾಗಿ ಬಯಲು ಮಾಡಿದ್ದರೂ, ಮೊಂಡು ಹಟ ನಿಲ್ಲಿಸದ...

ಕ್ರೀಡಾ ವಾರ್ತೆ

ಕಟಕ್‌: ತವರಿನ ಸರಣಿಯನ್ನು ಸೋಲಿನೊಂದಿಗೆ ಆರಂಭಿಸಿದ ಟೀಮ್‌ ಇಂಡಿಯಾ ಸೋಮವಾರ ಕಟಕ್‌ನಲ್ಲಿ ನಡೆಯುವ ದ್ವಿತೀಯ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಕುಟುಕಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಲ್ಲವಾದರೆ ಸರಣಿ ಹರಿಣಗಳ ಪಾಲಾಗಲಿದ್ದು,...

ವಾಣಿಜ್ಯ ಸುದ್ದಿ

ಮುಂಬಯಿ: ಇಂದು ಸೋಮವಾರದ ವಹಿವಾಟಿನಲ್ಲಿ ಸೂಪರ್‌ ರಾಲಿ ಕಂಡಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ 564.60 ಅಂಕಗಳ ಭಾರೀ ಮುನ್ನಡೆಯನ್ನು ದಾಖಲಿಸಿ 26,785.55 ಅಂಕಗಳ ಮಟ್ಟಕ್ಕೇರಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ...

ವಿನೋದ ವಿಶೇಷ

ವಸ್ತ್ರೋದ್ಯಮ ಇದೀಗ ಪ್ರಪಂಚದ ಪ್ರಮುಖ ಉದ್ದಿಮೆಗಳಲ್ಲೊಂದು. ಭಾರತವೂ ಇದರ ಲಾಭ ಪಡೆಯುತ್ತಿದ್ದು, ಪ್ರಪಂಚದಲ್ಲೇ ಅತಿ ದೊಡ್ಡ ರಫ್ತು ಮತ್ತು ಉತ್ಪಾದಕ ರಾಷ್ಟ್ರವಾಗಿ ಭಾರತ...

ಕೋಲ್ಕತಾ: ಪಶ್ಚಿಮಬಂಗಾಳದ ಅಯೋಧ್ಯಾ ಹಿಲ್ಸ್ ನ ಪುರೋಲಿಯಾ ಎಂಬ ಊರಿನ ಜನರು ವಿದ್ಯುತ್ ಅನ್ನೇ ಕಂಡಿರಲಿಲ್ಲ. ಸರಿಯಾದ ರಸ್ತೆ, ಸಾರಿಗೆ ವ್ಯವಸ್ಥೆ ಯಾವುದೂ ಇಲ್ಲ. ಈ ಊರಿನಿಂದ...

ಹೌದು ಇದೀಗ ಬೆಂಗಳೂರು ಸೇರಿದಂತೆ ದೇಶಾದ್ಯಂತ ಕಸದ ಸಮಸ್ಯೆ ದೊಡ್ಡದಾಗಿದೆ. ಅದರಲ್ಲೂ ಪ್ಲಾಸ್ಟಿಕ್ ನದ್ದು ಮತ್ತೂ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಆದರೆ ಎಲ್ಲದಕ್ಕೂ ಪರಿಹಾರ ಇದೆ...

ಏಲೂರು, ಆಂಧ್ರಪ್ರದೇಶ : ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ವಾಗತಿಸಲು ವಿಚಿತ್ರವಾದ ಆದರೆ ಅತ್ಯಂತ ವೇದನಾಮಯವೆನಿಸುವ ಹೊಸ ತಂತ್ರವೊಂದನ್ನು ಅನ್ವೇಷಿಸಿದ್ದಾರೆ.


ಸಿನಿಮಾ ಸಮಾಚಾರ

ಸ್ಯಾಂಡಲ್ ವುಡ್'ನಲ್ಲಿ ರಾಜಾಹುಲಿಯಾಗಿ ಮೆರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್'ಗೆ ನಟ ಆದಿತ್ಯ ಎದುರಾಳಿಯಂತೆ! ಈ ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ಸ್ ನಡುವೆ ಅಂತದ್ಹೇನಾಯ್ತು ಅಂತ ಯೋಚಿಸ್ಬೇಡಿ... ಅಷ್ಟಕ್ಕೂ ಡೆಡ್ಲಿ ಆದಿತ್ಯ ರಾಕಿಂಗ್ ಸ್ಟಾರ್'ರ ಮುಂದಿನ ಚಿತ್ರದಲ್ಲಿ ವಿಲನ್ ಆಗಲಿದ್ದಾರೆಂಬ ಸುದ್ದಿಯೊಂದು ಗಾಂಧಿನಗರದಿಂದ ಕೇಳಿ ಬಂದಿದೆ. ಹೀರೋ ಆಗಿ ಕೆಲ...

ಸ್ಯಾಂಡಲ್ ವುಡ್'ನಲ್ಲಿ ರಾಜಾಹುಲಿಯಾಗಿ ಮೆರೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್'ಗೆ ನಟ ಆದಿತ್ಯ ಎದುರಾಳಿಯಂತೆ! ಈ ಇಬ್ಬರು ಸ್ಯಾಂಡಲ್ ವುಡ್ ಸ್ಟಾರ್ಸ್ ನಡುವೆ ಅಂತದ್ಹೇನಾಯ್ತು ಅಂತ ಯೋಚಿಸ್ಬೇಡಿ... ಅಷ್ಟಕ್ಕೂ ಡೆಡ್ಲಿ ಆದಿತ್ಯ...
ಬಾಲಿವುಡ್'ನ ತ್ರಿವಳಿ ಖಾನ್'ಗಳಲ್ಲಿ ಸದಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಅಮೀರ್ ಖಾನ್ ಹಾಗೂ ಸಲ್ಮಾನ್ ಪಾರ್ಟಿವೊಂದರಲ್ಲಿ ಕಿತ್ತಾಡಿ ಕೊಂಡಿದ್ದಾರಾ? ಇವರಿಬ್ಬರು ದೋಸ್ತಿ ಬಿಟ್ಟು ದುಶ್ಮನ್ ಆದ್ರಾ? ಸದ್ಯ ಬಾಲಿವುಡ್ ಇಂತಹ...
ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರವು ಬಾಕ್ಸಾಫೀಸ್'ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ ಸ್ಯಾಂಡಲ್'ವುಡ್ ಮೂಲಗಳಿಂದ ತಿಳಿದು ಬಂದಿದೆ. ಗುರುವಾರ...
ಶರತ್‌ಲೋಹಿತಾಶ್ವ ಅಂದಾಕ್ಷಣ, ಥಟ್ಟನೆ ನೆನಪಿಗೆ ಬರೋದು ಅವರ ಕಂಚಿನಕಂಠ ಮತ್ತು ಅದ್ಭುತ ನಟನೆ. ಯಾವುದೇ ಪಾತ್ರವಿರಲಿ, ಅದಕ್ಕೆ ನ್ಯಾಯ ಸಲ್ಲಿಸುವ ಶರತ್‌, ನಾಯಕನ ಎದುರು ಅಬ್ಬರಿಸಿದರೆಂದರೆ, ಅಲ್ಲೊಂದು ದೊಡ್ಡ ಹೊಡೆದಾಟವೇ...
ಕನ್ನಡ ಚಿತ್ರರಂಗಕ್ಕೆ ಈ ವರ್ಷ ಸಾಕಷ್ಟು ಮಂದಿ ಹೊಸಬರು ಬಂದಿದ್ದಾರೆ. ಬಹುತೇಕ ಮಂದಿಯ ಸಿನಿಮಾಗಳು ಕೂಡಾ ರಿಲೀಸ್‌ ಆಗಿ ಸಾಕಷ್ಟು ಸಮಯ ಕಳೆದಿವೆ. ಸಿನಿಮಾ ನೋಡಿದವರು ಇವರ ಪರ್‌ಫಾರ್ಮೆನ್ಸ್‌ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿದ್ದಾರೆ...
ಒಂದಾನೊಂದು ಕಾಲದಲ್ಲಿ ಕರ್ನಾಟಕದ ಮನೆ ಮಗಳಾಗಿದ್ದ ಹುಡ್ಗಿಯ ಹೆಸರು ಬೇಬಿ ಶಾಮಿಲಿ. ಮುದ್ದು ಮುದ್ದು ಮಾತುಗಳಿಂದ ಕರ್ನಾಟಕವಷ್ಟೇ ಅಲ್ಲ ಇಡೀ ದೇಶದಲ್ಲೇ ಹವಾ ಮೇಂಟೇನ್‌ ಮಾಡಿದ್ದ ಪುಟಾಣಿ ಶಾಮಿಲಿ ಒಂದೊಮ್ಮೆ ಕಾಣೆಯಾಗಿದ್ದಳು....
ಸಿಂಧು ಲೋಕನಾಥ್‌ ಅಭಿನಯಿಸುತ್ತಿರುವ "ರಾಕ್ಷಸಿ' ಚಿತ್ರದ ಚಿತ್ರೀಕರಣ ಮುಗಿದು ಇದೀಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿ. ಈ ಮಧ್ಯೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ ಚಿತ್ರತಂಡ. ಹಾಡುಗಳನ್ನು ಬಿಡುಗಡೆ...

ಹೊರನಾಡು ಕನ್ನಡಿಗರು

ಮುಂಬಯಿ: ಆಸ್ರಣ್ಣರ ಸಂಸ್ಮರಣೆ ಕಟೀಲಿನ ದೇವಿಯ ಸ್ಮರಣೆ ಮಾಡಿದಂತೆ.  ಯಕ್ಷಗಾನ ಪ್ರಿಯರಾಗಿದ್ದ ಆಸ್ರಣ್ಣರು ಯಕ್ಷಗಾನ ಮೇಳಕ್ಕೂ ಸಾಕಷ್ಟು ಪ್ರೋತ್ಸಾಹ ನೀಡಿದವರು. ನೀರಿನ ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ದೇವಸ್ಥಾನದ ಮೂರ್ತಿಯನ್ನು ಭಕ್ತಿಯಿಂದ ಸಂರಕ್ಷಿಸಿದ ಗೋಪಾಲಕೃಷ್ಣ ಆಸ್ರಣ್ಣರು  ಭಕ್ತರೆಲ್ಲರಿಗೂ ದೇವ ಮಾನವರಾದರು. ಜಗತ್ತಿನಲ್ಲಿ ನಂಬಿಕೆಗಳು ದೂರವಾಗುತ್ತಿರುವ...

ಮುಂಬಯಿ: ಆಸ್ರಣ್ಣರ ಸಂಸ್ಮರಣೆ ಕಟೀಲಿನ ದೇವಿಯ ಸ್ಮರಣೆ ಮಾಡಿದಂತೆ.  ಯಕ್ಷಗಾನ ಪ್ರಿಯರಾಗಿದ್ದ ಆಸ್ರಣ್ಣರು ಯಕ್ಷಗಾನ ಮೇಳಕ್ಕೂ ಸಾಕಷ್ಟು ಪ್ರೋತ್ಸಾಹ ನೀಡಿದವರು. ನೀರಿನ ಪ್ರವಾಹದಿಂದ ಕೊಚ್ಚಿ ಹೋಗುತ್ತಿದ್ದ ದೇವಸ್ಥಾನದ...
ಮುಂಬಯಿ: ಅಪಘಾತಗೊಂಡು ಮೂಳೆ ಮುರಿತಕ್ಕೊಳಗಾದಾಗ ಅಗತ್ಯವಿ ರುವ ಫ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಬದಲಿಗೆ ತ್ರಿಡಿ ತಂತ್ರಜ್ಞಾನವನ್ನು ಇಮೇಜಿನೇ ರಿಯಂ ಸಂಸ್ಥೆ  ಹಾಗೂ ಡಾ| ವಿಜಯ್‌ ಶೆಟ್ಟಿ ಅವರು ಆವಿಷ್ಕರಿಸಿದ್ದಾರೆ. ಅಪಘಾತದಿಂದಾಗಿ...
ಮುಂಬಯಿ: ಸಾಂಸ್ಕೃತಿಕ ನಗರಿ ಪುಣೆಯಲ್ಲಿ  ಅ. 11ರಿಂದ 15ರ ತನಕ ಜರಗಲಿರುವ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯ ರೆಫ್ರಿಯಾಗಿ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಪ್ರಸಿದ್ಧ ವೇಟ್‌...
ಮುಂಬಯಿ: ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರ ಪತಿ, ಪೆರಾರ ಮುಂಡ ಬೆಟ್ಟುಗುತ್ತು ಮಹಾಬಲ ಆರ್‌. ಶೆಟ್ಟಿ (89)   ಅ. 2ರಂದು  ಕುರ್ಲಾ ಪೂರ್ವದ  ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ, ಇಬ್ಬರು...
ಮುಂಬಯಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ 14ನೇ ವಾರ್ಷಿಕ ಬಹಿರಂಗ ಅಧಿವೇಶನವು ಅ. 3ರಂದು ಸಂಜೆ  ಸಾಯನ್‌ನ ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ  ಜರಗಿತು.  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ  ಗೌರವಾಧ್ಯಕ್ಷ, ಪದ್ಮಭೂಷಣ ಡಾ...
ಮುಂಬಯಿ: ಸದಾ ಜನಜಂಗುಳಿಯಿಂದ ರಾರಾಜಿಸುತ್ತಿರುವ ಮಾಯಾನಗರಿ ನೋಡುಗರಿಗೆ ಥಳಕು - ಬಳುಕಿನ ನಗರಿಯಾಗಿ ಕಂಡರೂ, ಕಾಣದ ಅದೆಷ್ಟೋ ಮುಖಗಳು ಪರದೆಯ ಹಿಂದಿವೆ. ಅದನ್ನು ಸರಿಸಿ ಹೋದಾಗ ಮಾತ್ರ ಮಾಯಾನಗರಿಯ ಜೀವನಾನುಭವದ ನಿಜಾಂಶದ ಅರಿವು...
ಮುಂಬಯಿ: ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುವುದರಿಂದ ಸಮಾಜದ ಯುವಕರಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಮೂಡುತ್ತದೆ. ಅಲ್ಲದೆ  ಒಗ್ಗಟ್ಟು, ಪರಸ್ಪರ ಪರಿಚಯ, ಪ್ರೀತಿ, ವಿಶ್ವಾಸ, ಕ್ರೀಡಾಸಕ್ತಿ ಬೆಳೆಯುತ್ತದೆ....

Scented Candles India - Ekam Online

ಸಂಪಾದಕೀಯ ಅಂಕಣಗಳು

ಜಾತಿ ಆಧರಿತ ರಾಜಕೀಯಕ್ಕೆ ಪ್ರಸಿದ್ಧಿ ಪಡೆದ ಬಿಹಾರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲು ಹಾಗೂ ನಂತರದ ಕೆಲ ಬೆಳವಣಿಗೆಗಳು ಬದಲಾವಣೆಯ ನಿರೀಕ್ಷೆ ಮೂಡಿಸಿದ್ದವು. ಚುನಾವಣೆಯ ಸಿದ್ಧತೆ ವೇಳೆಯಲ್ಲಿ ನಿತೀಶ್‌ ಕುಮಾರ್‌ರ ಜೆಡಿಯುನಿಂದ ಹಿಡಿದು ನರೇಂದ್ರ ಮೋದಿಯವರ ಬಿಜೆಪಿವರೆಗೆ ಎಲ್ಲರೂ ಅಭಿವೃದ್ಧಿ, ಉತ್ತಮ ಆಡಳಿತ, ಜಂಗಲ್‌ ರಾಜ್‌ಗೆ ಅಂತ್ಯ ಹಾಡುವುದು...

ಜಾತಿ ಆಧರಿತ ರಾಜಕೀಯಕ್ಕೆ ಪ್ರಸಿದ್ಧಿ ಪಡೆದ ಬಿಹಾರದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಮೊದಲು ಹಾಗೂ ನಂತರದ ಕೆಲ ಬೆಳವಣಿಗೆಗಳು ಬದಲಾವಣೆಯ ನಿರೀಕ್ಷೆ ಮೂಡಿಸಿದ್ದವು. ಚುನಾವಣೆಯ ಸಿದ್ಧತೆ ವೇಳೆಯಲ್ಲಿ ನಿತೀಶ್‌ ಕುಮಾರ್...
ರಾಜನೀತಿ - 05/10/2015
ರಾಜಕಾರಣದಲ್ಲಿ ಯುವಕರು ಹಾಗೂ ಹೊಸ ಮುಖಗಳನ್ನು ಮೇಲಕ್ಕೆ ತರುತ್ತೇವೆ, ಅವರನ್ನೇ ಬಳಸಿಕೊಂಡು ಅಧಿಕಾರ ಹಿಡಿಯುತ್ತೇವೆ ಎಂದು ಹೇಳುವುದು ಸುಲಭ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಹೊರಟರೆ ತಳಮಟ್ಟದಲ್ಲಿ ಏನೆಲ್ಲಾ ಅಡ್ಡಿಗಳು,...
ಈ ವರ್ಷದ ಬಜೆಟ್‌ ಪ್ರಕಾರ ಇನ್ನು ಮುಂದೆ ಒಂದಷ್ಟು ಕರ ವಿನಾಯಿತಿ ಬಾಂಡ್‌ಗಳು ದೇಶದಲ್ಲಿ ಬಿಡುಗಡೆಯಾಗಲಿವೆ. ಈಗಾಗಲೇ ಸೆಪ್ಟೆಂಬರ್‌ 23ರಂದು ಈ ವರ್ಷದ ಮೊತ್ತ ಮೊದಲ ಕರವಿನಾಯಿತಿಯುಳ್ಳ ಬಾಂಡ್‌-ಎನ್‌ಟಿಪಿಸಿ ಕಂಪೆನಿಯದ್ದು,  ರೂ. 700...
ಅಭಿಮತ - 04/10/2015
ಗಾಂಧೀಜಿಯವರು ಮಹಿಳೆ, ಮಾನವತೆ, ಗ್ರಾಮೋದ್ಯಮ, ಗ್ರಾಮೋದ್ಧಾರದ ಪರವಾಗಿ, ಬ್ರಿಟಿಷರು, ಅಸ್ಪೃಶ್ಯತೆ ವಿರುದ್ಧ ಹೋರಾಟ ನಡೆಸಿದ್ದು ಮಾತ್ರವಲ್ಲ, ಗೋವುಗಳ ಕುರಿತೂ ಅನೇಕ ಸಕಾರಾತ್ಮಕ ನಿಲುವುಗಳನ್ನು ಪ್ರಕಟಿಸಿದ್ದರು. ಗೋವುಗಳ ರಕ್ಷಣೆ...
ನೇತ್ರಾವತಿಯ ತಿರುಗು ಇತ್ತೀಚೆಗಿನ ವಿದ್ಯಮಾನವಲ್ಲ. ಅದೆಷ್ಟೋ ವರ್ಷಗಳಿಂದ ಅದನ್ನು ತಿರುಗಿಸುತ್ತಾ ಇದ್ದೇವೆ. ಇತ್ತೀಚೆಗಿನ ಎತ್ತಿನಹೊಳೆಯ ಪೂರ್ವದಿಕ್ಕಿನ ತಿರುವು ಸ್ವಲ್ಪ ದೊಡ್ಡ ಪ್ರಮಾಣದ್ದು. ಈ ನಿಟ್ಟಿನಲ್ಲಿ ನೋಡಿದರೆ...
ವಿಶೇಷ - 04/10/2015
ಭಾರತದ ಆರ್ಥಿಕತೆ ಜಗತ್ತಿನಲ್ಲೇ ಅತ್ಯಂತ ಸದೃಢವಾಗುತ್ತಿದೆ ಎಂದು ಎಲ್ಲ ದೇಶಗಳೂ ಹೇಳುತ್ತಿವೆ. ಅದೇ ವೇಳೆ, ಕೇಂದ್ರ ಸರಕಾರ ತುಂಬಾ ಮಾತನಾಡುತ್ತಿದೆ ಆದರೆ, ಏನೂ ಮಾಡುತ್ತಿಲ್ಲ ಎಂದು ದೇಶದೊಳಗೆ ಟೀಕೆಯೂ ಹೆಚ್ಚುತ್ತಿದೆ. ಇವುಗಳ...
ಜಮ್ಮು ಕಾಶ್ಮೀರ ವಿವಾದದ ವಿಷಯದಲ್ಲಿ ಪಾಕಿಸ್ಥಾನದ ಜತೆ ಸದಾ 'ರಕ್ಷಣಾತ್ಮಕ ಆಟ' ಆಡುತ್ತ ಬಂದಿದ್ದ ಭಾರತ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ತಂತ್ರಗಾರಿಕೆಯನ್ನು ಬೇರೊಂದು ಸ್ತರಕ್ಕೆ ಕೊಂಡೊಯ್ಯುವ ಮೂಲಕ...

ನಿತ್ಯ ಪುರವಣಿ

ಐಸಿರಿ - 05/10/2015

ಕೃಷ್ಣಪಟ್ಟಣಂ. ಬಂಗಾಳಕೊಲ್ಲಿಯಲ್ಲಿ ಕಡಲ ತಡಿಯುದ್ದಕ್ಕೂ ಸಾಗುತ್ತಿದ್ದರೆ ನಿಮಗೆ ಮಚಲೀಪಟ್ಟಣ, ವಿಶಾಖಪಟ್ಟಣ, ಕೊತಪಟ್ಟಣ, ರಾಮಾಯ ಪಟ್ಟಣ, ನಿಜಾಮ್‌ ಪಟ್ಟಣ, ಕಾಳಿ ಪಟ್ಟಣ- ಹೀಗೆ ಹತ್ತಕ್ಕೂ ಹೆಚ್ಚು ಪಟ್ಟಣಗಳು ಎದುರಾಗುತ್ತವೆ. ಇವುಗಳ ಪೈಕಿ ಕೆಲವು ಬಂದರುಗಳು. ಕೆಲವು ವ್ಯಾಪಾರ ಕೇಂದ್ರಗಳು. ಇಂಥ ಪಟ್ಟಣಗಳ ಪೈಕಿ ಕರ್ನಾಟಕಕ್ಕೆ ನೇರ ಸಂಬಂಧ ಇಟ್ಟುಕೊಂಡಿದ್ದ...

ಐಸಿರಿ - 05/10/2015
ಕೃಷ್ಣಪಟ್ಟಣಂ. ಬಂಗಾಳಕೊಲ್ಲಿಯಲ್ಲಿ ಕಡಲ ತಡಿಯುದ್ದಕ್ಕೂ ಸಾಗುತ್ತಿದ್ದರೆ ನಿಮಗೆ ಮಚಲೀಪಟ್ಟಣ, ವಿಶಾಖಪಟ್ಟಣ, ಕೊತಪಟ್ಟಣ, ರಾಮಾಯ ಪಟ್ಟಣ, ನಿಜಾಮ್‌ ಪಟ್ಟಣ, ಕಾಳಿ ಪಟ್ಟಣ- ಹೀಗೆ ಹತ್ತಕ್ಕೂ ಹೆಚ್ಚು ಪಟ್ಟಣಗಳು ಎದುರಾಗುತ್ತವೆ....
ಐಸಿರಿ - 05/10/2015
ಜನರಿಗೆ ಕೆಟ್ಟದ್ದು ಮಾಡಿಯಾದರೂ ಲಾಭಮಾಡಿಕೊಳ್ಳಬೇಕು ಎಂದು ಮೋಸದ ವ್ಯಾಪಾರಕ್ಕಿಳಿದರೆ ಒಂದಲ್ಲಾ ಒಂದು ದಿನನೆಲ ಕಚ್ಚುವುದು ನಿಶ್ಚಿತ. ಟೋಪಿ ಹಾಕಿ ಉದಾಟಛಿರವಾದವರು ಯಾರೂ ಇಲ್ಲ. ಬಹಳ ಹಿಂದೆ ರಾಜಸ್ಥಾನದಲ್ಲೊಬ್ಬ ರಾಜನಿದ್ದ....
ಐಸಿರಿ - 05/10/2015
ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ವಸ್ತುಗಳನ್ನು ಎಲ್ಲೆಲ್ಲಿ, ಹೇಗೇಗೆ, ಎಷ್ಟೆಷ್ಟು ಕಡಿಮೆಗೆ ಸಿಗುತ್ತದೆ ಅಂತ ಹುಡುಕುವುದು ಒಂದು ಕೆಲಸವಾದರೆ, ಇನ್ನೊಂದು ಕಡೆ ಆಫ‌ರ್‌ಗಳು ಎಲ್ಲೆಲ್ಲಿವೆ ಅಂತ ತಡಕಾಡುವುದು ಇನ್ನೊಂದು ಕೆಲಸ.  ...
ಐಸಿರಿ - 05/10/2015
ಅನೇಕ ಬಳಕೆದಾರರು, ವಿಶೇಷವಾಗಿ ಮಾರಾಟಗಾರರು ತಾವು ತಯಾರಿಸುವ ಅಥವಾ ಸರಬರಾಜು ಮಾಡುವ ಸರಕುಗಳನ್ನು ವಿಮಾನದ ಮೂಲಕ ಗ್ರಾಹಕರಿಗೆ ತಲುಪಿಸುವುದು ಸಾಮಾನ್ಯ.  ಗ್ರಾಹಕರು ಕೂಡ ಅತ್ಯಂತ ವೇಗವಾಗಿ ಸರಕುಗಳು ತಮ್ಮ ಕೈಸೇರಲು...
ಐಸಿರಿ - 05/10/2015
ಮನೆ ಕಟ್ಟುವಾಗ ಪಾಯಕ್ಕೆ ಎಷ್ಟೇ ಹಣ ಸಾಮಗ್ರಿಗಳನ್ನು ಸುರಿದರೂ ಕೂಡ ಎಲ್ಲವೂ ಮಣ್ಣು ಪಾಲಾದಂತೆ ಕಂಡುಬರುತ್ತದೆ.  ಅಷ್ಟೊಂದು ಖರ್ಚು ಆದದ್ದರ ಬಗ್ಗೆ ಆತಂಕವೂ ಶುರುವಾಗಿರುತ್ತದೆ. ನಂತರ ಪ್ಲಿಂತ್‌ ಮಟ್ಟ ಬಂದಾಗ ಸ್ವಲ್ಪ ಸಮಾಧಾನ ಆಗಿ...
ಐಸಿರಿ - 05/10/2015
ನಂಬಿದರೆ ನಂಬಿ ಬಿಟ್ಟರೆ ಬಿಡಿ. ಹಲವು ಸಲ ಒಂದು ಮನೆಯ ವಾಸ್ತುವಿನ ದೋಷಗಳನ್ನು ಮಾತ್ರ ಒಂದು ತೊಂದರೆಯ  ವಿಷಯವಾಗಿ ಪರಿಗಣಿಸುವಂತಾಗಬಾರದು. ಒಳ್ಳೆಯ ಗಾಳಿ, ಬೆಳಕು, ಉತ್ತಮವಾದ ಅಗ್ನಿ ಗೌರವ, ಸ್ವತ್ಛವಾದ ನೀರು, ಮನೆಯನ್ನು ಉತ್ತಮವಾದ...
ಐಸಿರಿ - 05/10/2015
ಆನೆ ಭಾರ ಆನೆಗೆ ಸೊಳ್ಳೆ ಭಾರ ಸೊಳ್ಳೆಗೆ ಎನ್ನುವಂತೆ ಸತೀಶರದ್ದು ದೊಡ್ಡ ಮನೆತನ... ಸಾಹುಕಾರಿಕೆ ಮತ್ತು ಉದ್ಯಮಿ ಎನ್ನುವ ಗತ್ತುಗೈರತ್ತುಗಳನ್ನು ಬಿಟ್ಟು ಪಕ್ಕಾ ರಾಸಾಯನಿಕ ಇಲ್ಲದ... ಗೋಜಿಲ್ಲದ... ಸಾವಯವ ಪದ್ಧತಿಯಲ್ಲಿ ಒಕ್ಕಲುತನ...
 
Back to Top