• ಶೀಘ್ರ ಖಜಾನೆ-ಉಪನೋಂದಣಿ ಕಚೇರಿ

  ಕನಕಗಿರಿ: ಪಟ್ಟಣದಲ್ಲಿ ಖಜಾನೆ ಮತ್ತು ಉಪ ನೋಂದಣಿ ಕಚೇರಿಯನ್ನು ಪ್ರಾರಂಭಿಸಲು ಈಗಾಗಲೇ ಬಾಡಿಗೆ ಕಟ್ಟಡ ಪಡೆಯಲಾಗಿದೆ. ಶೀಘ್ರವೇ ಕಚೇರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳೀದರು. ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ 2018-19ನೇ ಸಾಲಿನ ಆರ್‌ಐಡಿಎಫ್‌-24 ಯೋಜನೆಯಡಿ…

 • ಯಲ್ಲಾಲಿಂಗ ಪ್ರಕರಣ ಸಿಬಿಐಗೆ ವಹಿಸಿ

  ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಕನಕಾಪೂರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಯಲ್ಲಾಲಿಂಗನ ತಾಯಿ ಕೆಂಚಮ್ಮಾ ಅಗಸಿಮಂದಿನ್‌ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೊಪ್ಪಳದ ರೈಲ್ವೆ…

 • ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ: ಗವಿಶ್ರೀ

  ಕೊಪ್ಪಳ: ಜೀವನದಲ್ಲಾದ ಆಕಸ್ಮಿಕ ಘಟನೆಗಳಲ್ಲಿ ದೈಹಿಕವಾಗಿ ಸಾಮರ್ಥ್ಯ ಕಳೆದುಕೊಂಡಿರುವವರು ನಮ್ಮೊಂದಿಗಿದ್ದಾರೆ. ಬದುಕಿನ ಇನ್ನೊಂದು ಹಂತದಲ್ಲಿ ಇನ್ನೊಬ್ಬರ ಮೇಲೆ ಅವಲಂಬಿತರಾಗುವುದು ಮನಸ್ಸಿಗೆ ನೋವಾಗುತ್ತದೆ. ಆದರೆ ಆಗಿಹೋಗಿದ್ದರ ಬಗ್ಗೆ ಚಿಂತಿಸುವುದಕ್ಕಿಂತ ಅದರಿಂದ ಹೊರಗೆ ಬರುವುದು ಬಹಳ ಮುಖ್ಯ. ಈ ಸ್ಥಿತಿಯಿಂದ ಹೊರಗೆ…

 • ಹೊಗೆ ಪ್ರಮಾಣ ತಪಾಸಣೆ ವಿರಳ

  ಕೊಪ್ಪಳ: ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿ ಮಾಡಿ ಪ್ರಯಾಣಿಕರಿಗೆ ಭಾರಿ ದಂಡ ಹಾಕುತ್ತಿದೆ. ಜನತೆಗೆ ವಾಹನ ಚಲಾವಣೆಯ ನಿಯಮಗಳೇ ಸರಿಯಾಗಿ ಗೊತ್ತಿಲ್ಲ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ 2,99,616 ವಾಹನಗಳಿದ್ದು, ಬಹುಪಾಲು ವಾಹನ ಮಾಲೀಕರು ತಮ್ಮ…

 • ಕೊಪ್ಪಳ : 4 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶಕ್ಕೆ

  ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರ ಸಮೀಪದ ಕಾಲಸಾ ಬಾಲ ಪಂಜಾಬ್ ಡಾಬಾದಲ್ಲಿ ಮಾದಕ ವಸ್ತುಗಳು ಇರುವ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ 4 ಲಕ್ಷ ರೂ….

 • ಕಲ್ಯಾಣ ಕರ್ನಾಟಕ ನಾಮಕರಣ ರಾಜ್ಯ ಸರ್ಕಾರ ಅವಿವೇಕಿತನದ ಕೆಲಸ

  ಕೊಪ್ಪಳ : ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ರಾಜ್ಯ ಸರ್ಕಾರ ಅವಿವೇಕಿತನದ ಕೆಲಸ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು,…

 • ಜಟಿಲವಾದ ಶಿಕ್ಷಕರ ನೇಮಕಾತಿ ಸಮಸ್ಯೆ

  ಗಂಗಾವತಿ: ಶೈಕ್ಷಣಿಕ ಬದಲಾವಣೆಗಾಗಿ ರಾಜ್ಯ ಸರಕಾರ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಭರ್ತಿ ಮಾಡಲಾಗುತ್ತಿದೆ. ಶೈಕ್ಷಣಿಕ ವ್ಯವಸ್ಥೆಯನ್ನು ಪೂರ್ವಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗವಾಗಿ ವಿಂಗಡಿಸಿ ಆಯಾ…

 • 15 ದಿನಗಳಿಂದ ಕಾದರೂ ಸಿಗುತ್ತಿಲ್ಲ ಅಡುಗೆ ಅನಿಲ

  ಕುಕನೂರು: ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹ ಪಟ್ಟಣದ ಜನರಿಗೂ ತಟ್ಟಿದೆ. ನೆರೆಯಿಂದ ಅಲ್ಲಲ್ಲಿ ರಸ್ತೆಗಳು ಕೆಟ್ಟು ಹೋಗಿದ್ದರಿಂದ ಸರಕು ಸಾಗಾಟ ವಾಹನಗಳ ಸಂಚಾರ ಸ್ಥಗಿತಗೊಂಡು ಪಟ್ಟಣ ಸೇರಿದಂತೆ ಹಲವೆಡೆ ಸಮಪರ್ಕವಾಗಿ ಸಿಲಿಂಡರ್‌ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಜನತೆ ಅಡುಗೆ ಅನಿಲಕ್ಕಾಗಿ…

 • ಮರಳು ದಂಧೆ: ಖಾಸಗಿ ದೂರು ದಾಖಲು

  ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಮೂಗುದಾರ ಹಾಕಲು ಜಿಲ್ಲಾಡಳಿತ ಮುಂದಾಗಿದ್ದು, ಯಲಬುರ್ಗಾ ತಾಲೂಕೊಂದರಲ್ಲೇ 32 ಖಾಸಗಿ ಪಟ್ಟಾದಾರರು ಸೇರಿದಂತೆ ಮರಳು ಪಡೆದ ಇಬ್ಬರು ಗುತ್ತಿಗೆದಾರರು, ಎನ್‌ಎಚ್ ಪಿಡಿ, ನೈಋತ್ಯ ರೈಲ್ವೇ ಹಿರಿಯ ಅಧಿಕಾರಿ ಮೇಲೆ ಯಲಬುರ್ಗಾ ನ್ಯಾಯಾಲಯದಲ್ಲಿ…

 • ಟ್ರಾಕ್ಟರ್ ಮೇಲೆ ಬಿದ್ದ ವಿದ್ಯುತ್ ತಂತಿ: ಮಗು ಸೇರಿ ಮೂವರ ದುರ್ಮರಣ

  ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಂದು ವಿದ್ಯುತ್ ಅವಘಡ ಸಂಭವಿಸಿದ್ದು, ಟ್ರಾಕ್ಟರ್ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳ ಸೇರಿ ಮೂವರು ಮೃತಪಟ್ಟ ಘಟನೆ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ತಂದೆ ಹನುಮಪ್ಪ…

 • ಮಳೆ ಇಲ್ಲದೆ ಒಣಗುತ್ತಿವೆ ಬೆಳೆ

  ಮಂಜುನಾಥ ಮಹಾಲಿಂಗಪುರ ಕುಷ್ಟಗಿ: ತಾಲೂಕಿನಲ್ಲಿ ಅನ್ನದಾತರ ಮೇಲೆ ಮಳೆರಾಯನ ಮುನಿಸು ಕಡಿಮೆಯಾಗಿಲ್ಲ. ಪ್ರಸಕ್ತ ಹುಬ್ಬಿ ನಕ್ಷತ್ರದ ಮಳೆ ಗುಬ್ಬಿ ತೊಯುವುಷ್ಟು ಸುರಿಯದ ಹಿನ್ನೆಲೆಯಲ್ಲಿ ಸಜ್ಜೆ, ಮೆಕ್ಕೆಜೋಳ ಒಣಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ. ತಾಲೂಕಿನಲ್ಲಿ ಮುಂಗಾರು ಆರಂಭದಿಂದ ಸಮರ್ಪಕವಾದ ಮಳೆಯಾಗಿಲ್ಲ. ಬಿದ್ದ…

 • ಇಲಾಖೆಯಲ್ಲಿ ಅಕ್ರಮ ನಡೆದರೆ ಪರಿಶೀಲನೆ

  ಕೊಪ್ಪಳ: ಸಣ್ಣ ನೀರಾವರಿ ಇಲಾಖೆಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆ ನಡೆದಿದೆ. ಈಗಷ್ಟೆ ನಾನು ಅಧಿಕಾರ ವಹಿಸಿಕೊಂಡಿದ್ದೇನೆ. ಇಲಾಖೆಯಲ್ಲಿ ಏನೇನಾಗಿದೆ ಎಂದು ಪರಿಶೀಲನೆ ಮಾಡಬೇಕಿದೆ. ಅಕ್ರಮದ ತನಿಖೆ ಸಿಬಿಐಗೆ ಕೊಡಬೇಕೆಂದರೆ ವಿವಿಧ ಇಲಾಖೆಗಳ ಅಭಿಪ್ರಾಯ ಪಡೆಯಬೇಕು ಎಂದು ಕಾನೂನು,…

 • ಕೈಕೊಟ್ಟ ಪ್ರೇಮಿಗಾಗಿ ಧರಣಿ

  ಕೊಪ್ಪಳ: ಪ್ರಿಯತಮ ಕೈಕೊಟ್ಟ ಎಂದು ಮನನೊಂದು ಪ್ರೇಯಸಿ ಹುಡುಗನ ಮನೆಯ ಮುಂದೆ ಸೋಮವಾರ ಇಡೀ ರಾತ್ರಿ ಧರಣಿ ನಡೆಸಿದ ಪ್ರಸಂಗ ಕುಕನೂರು ತಾಲೂಕಿನ ಭಾನಾಪೂರ ಗ್ರಾಮದಲ್ಲಿ ನಡೆದಿದೆ. ಹುಬ್ಬಳ್ಳಿಯಲ್ಲಿ ಪ್ಯಾರಾ ಮೆಡಿಕಲ್ ಅಭ್ಯಾಸ ಮಾಡುತ್ತಿರುವ ಭಾನಾಪೂರ ಗ್ರಾಮದ ಯುವತಿ…

 • ಮರಳು ದಂಧೆ ನಿಯಂತ್ರಿಸುವಲ್ಲಿ ವಿಫಲ

  ಕುಷ್ಟಗಿ: ಕೊಪ್ಪಳ ಜಿಲ್ಲೆಯಲ್ಲಿ ಮರಳು, ಕೆರೆಯಲ್ಲಿನ ಹೂಳು, ಮರಂ ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಸಂಬಂಧಿಸಿದ ಇಲಾಖೆಗಳ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಲೋಕಾಯುಕ್ತ ಸಿಪಿಐ ಎಚ್. ದೊಡ್ಡಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ತಾಪಂ ಕಚೇರಿ ಸಭಾಂಗಣದಲ್ಲಿ…

 • ಹೂಳಿನ ಪರ್ಯಾಯಕ್ಕೆ ನವಲಿ ಬಳಿ ಹೊಸ ಡ್ಯಾಂ

  ಕೊಪ್ಪಳ: ತುಂಗಭದ್ರಾ ಡ್ಯಾಂನ ಹೂಳಿಗೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸರ್ಕಾರದ ಮಟ್ಟದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದ್ದು, ಕರ್ನಾಟಕ ನೀರಾವರಿ ನಿಗಮವು ಗಂಗಾವತಿ ತಾಲೂಕಿನ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಕೈಗೊಳ್ಳಲು 14…

 • ಗಂಡ ದುಡಿಯಲಿಲ್ಲ ಎಂದು ಹೆತ್ತ ಮಗನನ್ನೆ ಕೊಂದ ತಾಯಿ

  ಕೊಪ್ಪಳ : ಗಂಡ ದುಡಿಯಲಿಲ್ಲ ಎಂದು ಹೆತ್ತ ಮಗನನ್ನೇ ತಾಯಿಯೋರ್ವಳು ಕೊಂದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆದಿದೆ. ಕವಿತಾ ಅಲಿಯಾಸ್ ಪ್ರತಿಮಾ ಮಗನನ್ನು ಕೊಂದ ತಾಯಿ. ಅಭಿನವ ಮೃತಪಟ್ಟ 16 ತಿಂಗಳ ಕಂದಮ್ಮ….

 • ನೀರಿಲ್ಲದೇ ಬತ್ತಿದ ಗದ್ದೆ

  ಕಾರಟಗಿ: ತಾಲೂಕಿನ ರೈತರು ವರುಣದೇವ ಕೃಪೆಗಾಗಿ ಕಾಯುತ್ತಿದ್ದಾರೆ. ಮುಂಗಾರು ಅಂತಿಮ ಹಂತಕ್ಕೆ ಬಂದರೂ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗದಿರುವುದು ರೈತರನ್ನು ಕಂಗಾಲಾಗಿಸಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗಿ ಎಡದಂಡೆ ನಾಲೆಗೆ ನೀರು ಹರಿಸಿದರೂ ವಿತರಣಾ ನಾಲೆಯ ಉಪ…

 • ಆರ್‌ಟಿಒ ಕಚೇರಿ ನಿವೇಶನ ಮಂಜೂರಿಗೆ ಮನವಿ

  ಕೊಪ್ಪಳ: ಕೊಪ್ಪಳ ಜಿಲ್ಲೆಯಾಗಿ 20 ವರ್ಷ ಕಳೆದರೂ ಆರ್‌ಟಿಒ ಕಚೇರಿಗೆ ಸ್ವಂತ ನಿವೇಶನ, ಕಟ್ಟಡವಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಡ್ರೈವಿಂಗ್‌ ಟ್ರ್ಯಾಕ್‌ ಹಾಗೂ ಆರ್‌ಟಿಒ ಕಚೇರಿ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿ ವಿಧಾನಸಭಾ ಕ್ಷೇತ್ರದ ಬೂತ್‌ ಸಮಿತಿ ಸಂಚಾಲಕ…

 • ತಂದೆಗೆ ಮಗಳ ಸಾವಿನ ಸುದ್ದಿ ತಿಳಿಸದೆನಿರ್ಲಕ್ಷ್ಯ ಮಾಡಿದ್ದ ಎಟಿಐ ಹೇಮಾವತಿ ಅಮಾನತು

  ಗಂಗಾವತಿ: ಮಗಳ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸದೆ ಡ್ಯೂಟಿ ಹಾಕಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಡಿಪೋ ನಿಯಂತ್ರಣಾಧಿಕಾರಿ ಹೇಮಾವತಿ ಅವರನ್ನು ಅಮಾನತು ಮಾಡಿ ಈಶಾನ್ಯ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಸಿ ಮಹಮದ್ ಫಯಾಜ್ ಆದೇಶ ಮಾಡಿದ್ದಾರೆ….

 • ಆಯುಕ್ತರ ಬಳಿ ಕೊಳೆಯುತ್ತಿದೆ 40 ಕೋಟಿ ಬೆಳೆವಿಮೆ

  ಕೊಪ್ಪಳ: ಜಿಲ್ಲೆಯಲ್ಲಿ 2016-17ನೇ ಹಿಂಗಾರು ಹಂಗಾಮಿನಲ್ಲಿ ಬರದ ಪರಿಸ್ಥಿತಿಯಿಂದ ರೈತರ ಖಾತೆಗೆ ಜಮೆಯಾಗಬೇಕಿದ್ದ 40 ಕೋಟಿ ಬೆಳೆ ವಿಮೆಯೂ ಕೃಷಿ ಇಲಾಖೆ ಆಯುಕ್ತರ ಬಳಿ ಕೊಳೆಯುತ್ತಿದೆ. 17,773 ರೈತರ ಖಾತೆಯಲ್ಲಿ ವ್ಯತ್ಯಾಸವಾಗಿದೆ ಎಂದು ಕೃಷಿ ಇಲಾಖೆ ನೆಪ ಹೇಳುತ್ತಿದ್ದು,…

ಹೊಸ ಸೇರ್ಪಡೆ