• ಎಸ್‌ಬಿಐ, ಮೈಕ್ರೋಸಾಫ್ಟ್ ಸಹಯೋಗ

  ಮುಂಬಯಿ: ಬ್ಯಾಂಕಿಂಗ್‌, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್ಎಸ್‌ಐ) ವಲಯಗಳಲ್ಲಿ ಉದ್ಯೋಗ ಬಯಸುವಂಥ ದಿವ್ಯಾಂಗ ವ್ಯಕ್ತಿಗಳಿಗೆ ತರಬೇತಿ ನೀಡಲು ಎಸ್‌ಬಿಐ ಜತೆಗೆ ಮೈಕ್ರೋಸಾಫ್ಟ್ ಕೈಜೋಡಿಸಿದೆ. ಜಾಗತಿಕ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ ಈ ಬಗ್ಗೆ ಪ್ರಕಟನೆ ನೀಡಿ ಮೊದಲ ವರ್ಷ…

 • ಮಾರ್ಚ್‌ 31ರೊಳಗೆ ಬಿಎಸ್‌-4 ವಾಹನ ನೋಂದಣಿ

  ದಿಲ್ಲಿ: ಮುಂಬರುವ ಎಪ್ರಿಲ್‌ ತಿಂಗಳ ಬಳಿಕ ಬಿಎಸ್‌ 6 ಮಾದರಿಯ ವಾಹನಗಳು ರಸ್ತೆಗಿಳಿಯಲಿವೆ. ಈ ಹಿನ್ನೆಲೆಯಲ್ಲಿ ಈಗಿರುವ ಬಿಎಸ್‌4 ವಾಹನಗಳು ಒಳ್ಳೆಯ ಮಾರುಕಟ್ಟೆಯನ್ನು ಪಡೆಯುವ ವಿಶ್ವಾಸದಲ್ಲಿವೆ. ಎಪ್ರಿಲ್‌ ತಿಂಗಳ ಬಳಿಕ ಯಾವುದೇ ಬಿಎಸ್‌ 4 ವಾಹನಗಳನ್ನು ಮಾರಾಟ ಮಾಡಲಾಗುವುದಿಲ್ಲ….

 • ಮುಂದಿನ ತಿಂಗಳು ಎಲ್‌ಪಿಜಿ ದರ ಇಳಿಕೆ: ಪ್ರಧಾನ್‌

  ರಾಯ್ಪುರ: ಮುಂದಿನ ತಿಂಗಳಲ್ಲಿ ಎಲ್‌ಪಿಜಿ ದರ ಕಡಿತಗೊಳ್ಳಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಛತ್ತೀಸ್‌ಗಡದಲ್ಲಿ ಮಾತನಾಡಿದ ಅವರು, ಎಲ್‌ಪಿಜಿ ದರ ಸತತವಾಗಿ ಏರಿಕೆಯಾಗುತ್ತಿದೆ ಎಂಬುದು ಸುಳ್ಳು, ಈ ತಿಂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಾದ…

 • ವಂದೇ ಭಾರತ ರೈಲಿಗೆ ವರ್ಷ ಪೂರ್ಣ; 92 ಕೋಟಿ ರೂ. ಗಳಿಕೆ

  ಹೊಸದಿಲ್ಲಿ: ಮೇಕ್‌ ಇನ್‌ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇವೆಗೆ ಒಂದು ವರ್ಷ ಸಂದಿವೆ. ಸಂಪೂರ್ಣ ಸ್ವದೇಶಿ ಖ್ಯಾತಿಯ ಈ ರೈಲು ದಿಲ್ಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ. ಶತಾಬ್ಧಿ ಎಕ್ಸ್‌ಪ್ರೆಸ್‌ ಬದಲು ಹಳಿಗೆ ಇಳಿದಿದ್ದ ವಂದೇ…

 • ಇನ್ನು ಭಾರತದಲ್ಲಿ ಬಳಕೆಯಾಗಲಿದೆ ವಿಶ್ವದಲ್ಲೇ ಅತೀ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್

  ಹೊಸದಿಲ್ಲಿ: ಮುಂದಿನ ಎಪ್ರಿಲ್‌ ತಿಂಗಳ ಬಳಿಕ ದೇಶ ಜಗತ್ತಿನ ಶುದ್ಧ ಪೆಟ್ರೋಲ್‌ ಹಾಗೂ ಡೀಸೆಲ್‌ಗ‌ಳನ್ನು ಹೊಂದಿರಲಿದೆ. ಲೀಪ್‌ಫ್ರಾಗ್‌ ಸ್ಟ್ರೈಟ್‌ ಯೂರೊ-6 ದರ್ಜೆಯ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟ ಆರಂಭವಾಗಲಿದೆ. ಈ ಶುದ್ಧ ಇಂಧನವು ವಾಯು ಮಾಲಿನ್ಯ ತಡೆಗೆ ಸಹಕಾರಿ…

 • ಮಾರ್ಚ್ 17ಕ್ಕೆ ಮಾರುಕಟ್ಟೆಗೆ ಬರಲಿದೆ ಹುಂಡೈ ಕ್ರೇಟಾ ಹೊಸ ಮಾದರಿ

  ನವದೆಹಲಿ: ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಹುಂಡೈ ಮುಂದಿನ ತಿಂಗಳು ತನ್ನ ಬಹು ನಿರೀಕ್ಷಿತ ಎಸ್.ಯು.ವಿ. ಕ್ರೇಟಾ ಕಾರಿನ ಹೊಸ ಮಾದರಿಯನ್ನು ದೇಶೀ ಮಾರುಕಟ್ಟೆಗೆ ಬಿಡುಗಡೆಮಾಡುತ್ತಿದೆ. ಹೊಸ ತಲೆಮಾರಿನ ಕ್ರೇಟಾ ಮಾದರಿಯನ್ನು ಇತ್ತೀಚೆಗೆ ನಡೆದ ಆಟೋ ಎಕ್ಸ್ ಪೋದಲ್ಲಿ…

 • ಮಾರುತಿ ಸುಝುಕಿ : ಬಿಎಸ್‌-6 ಇಂಜಿನ್‌ ಇಗ್ನಿಸ್‌

  ಹೊಸದಿಲ್ಲಿ: ಮಾರುತಿ ಸುಝುಕಿ ಸಂಸ್ಥೆ ತನ್ನ ಜನಪ್ರಿಯ ಮಾಡೆಲ್‌ ಆದ ಇಗ್ನಿಸ್‌ ಕಾರುಗಳನ್ನು ಬಿಎಸ್‌-6 ಕಾಂಪ್ಲಯನ್ಸ್‌ ಇಂಜಿನ್‌ ಯುಕ್ತ ಕಾರುಗಳನ್ನಾಗಿ ಮಾರ್ಪಾಟು ಮಾಡಿ ಮಾರುಕಟ್ಟೆಗೆ ಮಂಗಳವಾರ ಬಿಡುಗಡೆ ಮಾಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಈ ಹೊಸ ಕಾರಿನ ವಿವಿಧ ಮಾದರಿಗಳ…

 • ಬೆಂಗಳೂರು-ಸೀಟೆಲ್‌ ನಡುವೆ ವಿಮಾನ ಸೇವೆ

  ಹೊಸದಿಲ್ಲಿ: ಅಮೆರಿಕನ್‌ ಏರ್‌ಲೈನ್ಸ್‌ ಸಂಸ್ಥೆಯು ಇದೇ ಅಕ್ಟೋಬರ್‌ನಿಂದ ಬೆಂಗಳೂರು-ಸೀಟೆಲ್‌ ನಗರಗಳ ನಡುವೆ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ. ಸೀಟೆಲ್‌-ಬೆಂಗಳೂರು ನಡುವಿನ ಮೊದಲ ಮೊದಲ ವಿಮಾನಯಾನದ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೇವೆಯನ್ನು ಈ ಮಾಸಾಂತ್ಯಕ್ಕೆ ಶುರು ಮಾಡಲಾಗುವುದು ಎಂದು…

 • ಎಜಿಆರ್‌ ಬಾಕಿ ಮೊತ್ತ : ಅರ್ಧಂಬರ್ಧ ಪಾವತಿ

  ಹೊಸದಿಲ್ಲಿ: ಹೊಂದಾಣಿಕೆ ಮಾಡಲಾದ ಆದಾಯದ (ಎಜಿಆರ್‌) ಬಾಕಿ ಮೊತ್ತದ ರೂಪದಲ್ಲಿ ವೊಡಾಫೋನ್‌ ಐಡಿಯಾ ಮತ್ತು ಟಾಟಾ ಗ್ರೂಪ್‌ ಸೋಮವಾರ ಕ್ರಮವಾಗಿ 2,500 ಕೋಟಿ ರೂ. ಮತ್ತು 2,190 ಕೋಟಿ ರೂ. ಗಳನ್ನು ದೂರಸಂಪರ್ಕ ಇಲಾಖೆಗೆ ಪಾವತಿಸಿದೆ. ಭಾರ್ತಿ ಏರ್‌ಟೆಲ್‌…

 • ಜಿಡಿಪಿ ನಿರೀಕ್ಷೆ ಮತ್ತಷ್ಟು ಇಳಿಕೆ

  ಹೊಸದಿಲ್ಲಿ: ದೇಶದ ಆರ್ಥಿಕತೆಯು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿರುವ ಕಾರಣ, 2020ರ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಪ್ರಗತಿ ದರವನ್ನು ಮೂಡೀಸ್‌ ಮತ್ತಷ್ಟು ಇಳಿಕೆ ಮಾಡಿದೆ. ಈ ಹಿಂದೆ ದೇಶದ ಆರ್ಥಿಕ ಪ್ರಗತಿ ದರವನ್ನು ಶೇ.6.6 ಎಂದು ನಿರೀಕ್ಷಿಸಿದ್ದ…

 • ವೊಡಾಫೋನ್‌ ಸಲ್ಲಿಸಿದ ಪ್ರಸ್ತಾವಣೆಯನ್ನು ನಿರಾಕರಿಸಿದ ಸುಪ್ರೀಂ

  ಹೊಸದಿಲ್ಲಿ: ದೂರ ಸಂಪರ್ಕ ಕಂಪನಿಗಳು ತಮ್ಮ ಬಾಕಿಗಳನ್ನು ಸಕಾಲಕ್ಕೆ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು, ಆದರೆ ನಿಗದಿತ ಸಮಯಕ್ಕೆ ಬಾಕಿಯನ್ನು ಪಾವತಿಸಲು ವಿಫ‌ಲವಾಗಿರುವ ವೊಡಾಫೋನ್‌ನ ಪ್ರಸ್ತಾಪವನ್ನು ನ್ಯಾಯಾಲಯ ತಿರಸ್ಕರಿಸಿದೆ. ಸೋಮವಾರ ರಂದು 2,500 ಕೋಟಿ ರೂ….

 • ಚಿನ್ನದ ಆಮದು ಶೇ.9ರಷ್ಟು ಕುಸಿತ

  ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು 1.74 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ. 2018-19ರ…

 • ಮಹಾಕಾಲ್ ಎಕ್ಸ್ ಪ್ರೆಸ್ ರೈಲಿನ ಬಿ5 ಕೋಚ್ ನ 64ನೇ ನಂಬರ್ ಸೀಟು ಈಶ್ವರನಿಗೆ ಮೀಸಲು!

  ವಾರಾಣಸಿ:ಉತ್ತರಪ್ರದೇಶದ ವಾರಾಣಸಿ ಮತ್ತು ಮಧ್ಯಪ್ರದೇಶ ಸೇರಿದಂತೆ ಎರಡು ರಾಜ್ಯಗಳ ಮೂರು ಜ್ಯೋತಿರ್ಲಿಂಗ ತಾಣವನ್ನು ಸಂಪರ್ಕಿಸುವ ಕಾಶಿ ಮಹಾಕಾಲ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿದ್ದು, ಇದರಲ್ಲಿ ಬಿ5 ಕೋಚ್ ನ 64ನೇ ನಂಬರ್…

 • ಪ್ಲೀಸ್‌, ನಿಮ್ಮ ಹಣ ತಗೊಳ್ಳಿ ; ವಿಜಯ್‌ ಮಲ್ಯ ದುಂಬಾಲು

  ಲಂಡನ್‌: ಭಾರತೀಯ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ, ಎಲ್ಲಾ ಭಾರತೀಯ ಬ್ಯಾಂಕುಗಳಿಂದ ತಾವು ಪಡೆದ ಸಾಲದಲ್ಲಿನ ಅಸಲನ್ನು ಶೇ. 100ರಷ್ಟು ನೀಡುವುದಾಗಿ ಘೋಷಿಸಿದ್ದಾರೆ. ಶುಕ್ರವಾರ ಲಂಡನ್‌ನ ರಾಯಲ್‌ ಕೋರ್ಟ್ಸ್…

 • ಗರಿಷ್ಠ ಮಟ್ಟಕ್ಕೆ ಹಣದುಬ್ಬರ

  ಹೊಸದಿಲ್ಲಿ: ಸಗಟು ವ್ಯಾಪಾರ ಕ್ಷೇತ್ರದಲ್ಲಿನ ಹಣದುಬ್ಬರ (ಡಬ್ಲ್ಯೂಪಿಐ) ಹತ್ತು ತಿಂಗಳ ಗರಿಷ್ಠಕ್ಕೆ ಅಂದರೆ ಶೇ.3.1ಕ್ಕೆ ಜಿಗಿದಿದೆ. ಕಳೆದ ತಿಂಗಳು ಈರುಳ್ಳಿ, ಬಟಾಟೆ ದರಗಳಲ್ಲಿ ಏರಿಕೆ ಉಂಟಾಗಿರುವ ಕಾರಣ ಹೀಗಾಗಿದೆ. 2019ರ ಜನವರಿಯಲ್ಲಿ ಶೇ.2.76, ಅದೇ ವರ್ಷದ ಡಿಸೆಂಬರ್‌ನಲ್ಲಿ ಶೇ.2.59ರಷ್ಟು…

 • ನಮ್ಕೀನ್‌ಗೆ ಹೊಸ ಲೇಬಲ್‌

  ಹೊಸದಿಲ್ಲಿ: ಇನ್ನು ಮುಂದೆ ಸ್ವೀಟ್‌ ಸ್ಟಾಲ್‌ ಮತ್ತು ಇತರ ಮಳಿಗೆಗಳಲ್ಲಿ ಮಾರಾಟ ಮಾಡುವ ಸ್ವೀಟ್‌, ಕುರುಕುಲು ತಿಂಡಿಗಳಿಗೆ ಹೊಸ ಮಾದರಿಯ ಲೇಬಲ್‌ ಇರಲಿದೆ. ಅದನ್ನು ಸಿದ್ಧಪಡಿಸುವ ವೇಳೆ ಸಕ್ಕರೆ, ಫ್ಯಾಟ್‌, ಉಪ್ಪು ಮತ್ತು ಇತರ ವಸ್ತುಗಳನ್ನು ಯಾವ ಪ್ರಮಾಣದಲ್ಲಿ…

 • ಕೊರೋನಾ ಎಫೆಕ್ಟ್: ರೆಡ್ ಮಿ ನೋಟ್ 8 ಮೊಬೈಲ್ ಬೆಲೆ ಹೆಚ್ಚಳ

  ನವದೆಹಲಿ: ಚೀನಾವನ್ನು ತೀವ್ರ ಸ್ವರೂಪದಲ್ಲಿ ಬಾಧಿಸಿರುವ ಕೊರೋನಾ ವೈರಸ್ ಅಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೂ ಭಾರೀ ಹೊಡೆತವನ್ನು ನೀಡಿದೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಬಾಧೆ ಜಗತ್ತಿನ ಮೊಬೈಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮವನ್ನು ಬೀರಲು ಪ್ರಾರಂಭಿಸಿದೆ. ಇದೀಗ…

 • ಚಿಲ್ಲರೆ ಹಣದುಬ್ಬರ ಪ್ರಮಾಣದಲ್ಲಿ ಏರಿಕೆ

  ಹೊಸದಿಲ್ಲಿ: ಚಿಲ್ಲರೆ ಹಣದುಬ್ಬರ ಪ್ರಮಾಣ ಬುಧವಾರ ಐದು ವರ್ಷಗಳ ಗರಿಷ್ಠಕ್ಕೆ ಜಿಗಿದಿದೆ. ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ದತ್ತಾಂಶಗಳ ಪ್ರಕಾರ ಚಿಲ್ಲರೆ ಹಣದುಬ್ಬರ ಪ್ರಮಾಣ ಜನವರಿ ಮಾಸಕ್ಕೆ ಸಂಬಂಧಿಸಿದಂತೆ ಶೇ.7.59 ಆಗಿದೆ. ತರಕಾರಿ, ಬೇಳೆ ಕಾಳುಗಳು, ಮೀನು, ಮಾಂಸ…

 • ಚೇತರಿಕೆ ಕಾಣದ ವಾಹನೋದ್ಯಮ ಕ್ಷೇತ್ರ, ಜನವರಿ ಮಾಸಿಕದಲ್ಲಿ ಶೇ.6.2ರಷ್ಟು ಕುಸಿತ

  ಹೊಸದಿಲ್ಲಿ: ಜನವರಿ ಮಾಸಿಕದಲ್ಲಿ ದೇಶಿಯ ವಾಹನ ಮಾರಾಟವು ಶೇ.6.2ರಷ್ಟು ಕುಸಿತವಾಗಿದೆ ಎಂದು ಭಾರತೀಯ ವಾಹನ ಮಾರಾಟ ಸಂಘಟನೆ (ಸಿಯಾಮ್) ತಿಳಿಸಿದೆ. 17 ಸಾವಿರದಷ್ಟು ಇಳಿಕೆ ಕಳೆದ ವರ್ಷ ಇದೇ ಅವಧಿಯಲ್ಲಿ 2,80,091 ವಾಹನಗಳು ಮಾರಾಟ ಆಗಿದ್ದು, ಈ ವರ್ಷ…

 • ಬಿಎಸ್‌ಎನ್‌ಎಲ್, ಏರ್‌ ಇಂಡಿಯಾ ಮತ್ತು ಎಂಟಿಎನ್‌ಎಲ್ ನಷ್ಟ ಪ್ರಮಾಣ ಹೆಚ್ಚಳ

  ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ಲಿಮಿಟೆಡ್‌ (ಬಿಎಸ್‌ಎನ್‌ಎಲ್), ಏರ್‌ ಇಂಡಿಯಾ ಮತ್ತು ಮಹಾನಗರ ಟೆಲಿಫೋನ್‌ ನಿಗಮ್‌ ಲಿಮಿಟೆಡ್‌ (ಎಂಟಿಎನ್‌ಎಲ್) ಸತತ ಮೂರನೇ ವರ್ಷವೂ ಅತಿಹೆಚ್ಚು ನಷ್ಟ ಅನುಭ ವಿಸಿವೆ. ಸಾರ್ವಜನಿಕ ಉದ್ದಿಮಗಳ ಇಲಾಖೆ, ಕೈಗಾರಿಕೆ ಮತ್ತು…

ಹೊಸ ಸೇರ್ಪಡೆ