• ಪ್ರವಾಹ ಸಂತ್ರಸ್ತರಿಗೆ ಶೀಘ್ರ ಹೊಸ ಬದುಕು : ಸಚಿವ ಸವದಿ ಭರವಸೆ

  ಬೆಳಗಾವಿ: ಪ್ರವಾಹ ಮತ್ತು ಮಳೆಯಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ತಕ್ಷಣ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಬೇಕು ಎಂದು ನೂತನ ಸಚಿವ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹ ನಿರ್ವಹಣೆ ಮತ್ತು ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ…

 • ಹಲ್ಲೆಕೋರರ ಬಂಧನಕ್ಕೆ ಆಗ್ರಹಿಸಿ ಮನವಿ

  ಬೆಳಗಾವಿ: ಮಹಾನಗರ ಪಾಲಿಕೆ ಆವರಣದಲ್ಲಿ ವಕೀಲರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಮಂಗಳವಾರ ನಗರದ ನ್ಯಾಯವಾದಿಗಳು ಕೋರ್ಟ್‌ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸೋಮವಾರ ಕೆಲಸದ ಹಿನ್ನಲೆಯಲ್ಲಿ ಪಾಲಿಕೆಗೆ ತೆರಳಿದ್ದ ವಕೀಲರಾದ ಜಿ.ಎನ್‌.ಪಾಟೀಲ, ವಿ.ಬಿ.ದೇಸಾಯಿ…

 • ಗೊಣಗನೂರು ಗೋಳಾಟ!

  ಬೆಳಗಾವಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರು ರಸ್ತೆಯ ಮೇಲೆ ಸಾಲಾಗಿ ಕುಳಿತು ದಾನಿಗಳು ನೀಡುವ ಆಹಾರ ಬಟ್ಟೆ ಬರೆ ಬ್ರೆಡ್‌ ಬಿಸ್ಕಿಟ್ ತೆಗೆದುಕೊಳ್ಳುವದನ್ನು ನೋಡಿದಾಗ ಎಂಥವರ ಕರುಳೂ ಚುರುಕ್‌ ಎನ್ನದೇ ಇರದು. ಎಂದೂ ಯಾರ ಬಳಿಯೂ ಕೈ ಎತ್ತಿ…

 • ಸಂತ್ರಸ್ತರಿಗೆ ಗುಜರಿ ನೆರವು!

  ಬೆಳಗಾವಿ: ಸಂತ್ರಸ್ತರಿಗೆ ನೀಡುವ ನೆರವು ಗುಜರಿಯಲ್ಲ. ಬದಲಾಗಿ ಗುಜರಿ ಮಾರಿ ನೆರವು. ಇಂಥ ವಿನೂತನ ವಿಚಾರ ಹೊಳೆದದ್ದೇ ತಡ ಈ ಸಂಘಟನೆ ಕೆಲಸ ಆರಂಭಿಸಿಯೇ ಬಿಟ್ಟಿತು. ಹಳೆ ಕಬ್ಬಿಣ, ಪಾತ್ರೆ, ಪ್ಲಾಸ್ಟಿಕ್‌, ಫ್ಯಾನ್‌, ಸೈಕಲ್ಗಳಂಥ ಮೋಡಕಾ ವಸ್ತುಗಳನ್ನೇ ಲೋಡ್‌ಗಟ್ಟಲೇ…

 • ಮೌನವಾಯಿತು ಮಗ್ಗ

  ಬೆಳಗಾವಿ: ರೈತರು ಹಾಗೂ ನೇಕಾರರು ದೇಶದ ಎರಡು ಕಣ್ಣುಗಳು ಎನ್ನಲಾಗುತ್ತದೆ. ನೈಸರ್ಗಿಕ ವಿಕೋಪ ಈ ಬಾರಿ ಇವೆರಡೂ ಕಣ್ಣುಗಳಲ್ಲಿ ಈಗ ಬರೀ ನೋವು ತುಂಬಿಸಿದೆ. ಎರಡೂ ಕಣ್ಣುಗಳಲ್ಲಿ ವಿಶ್ವಾಸದ ಹೊಳಪು ಮತ್ತು ನೋಟ ಮಾಯವಾಗಿದೆ. ದಿನಪೂರ್ತಿ ಕಟಕಟ ಶಬ್ದ…

 • ನೆರೆ ಸಂತ್ರಸ್ತರಿಗೆ ನೆರವಾದ ವಾಣಿಜ್ಯ ತೆರಿಗೆ

  ಬೆಳಗಾವಿ: ಜಲಪ್ರಳಯಕ್ಕೆ ನಲುಗಿ ನಿರಾಶ್ರಿತಗೊಂಡವರಿಗೆ ಅನೇಕ ಸಂಘ-ಸಂಸ್ಥೆಗಳು ಸೇರಿದಂತೆ ಎಲ್ಲ ವಲಯದಿಂದಲೂ ಮಾನವೀಯ ಹೃದಯಗಳು ಸಹಾಯಕ್ಕೆ ನಿಂತಿವೆ. ಆದರೆ ಸರ್ಕಾರಿ ಇಲಾಖೆಯೊಂದರ ಅಧಿಕಾರಿಗಳೇ ಸ್ವತಃ ಫಿಲ್ಡ್ಗಿಳಿದು ಸುಮಾರು ಒಂದೂವರೆ ಕೋಟಿ. ರೂ. ಮೌಲ್ಯದ ವಸ್ತುಗಳನ್ನು ನೀಡಿ ನೆರವಾಗಿ ಕಷ್ಟಕ್ಕೆ…

 • ಪ್ರವಾಹದಲ್ಲಿ ಕೊಚ್ಚಿ ಹೋದ ಬದುಕು

  ಚಿಕ್ಕೋಡಿ: ಕಷ್ಟಪಟ್ಟ ಕಟ್ಟಿದ ಮನಿ ಕಣ್ಣುಮುಂದ ಮುಳುಗಿ ಹೋಯಿತು. ಮಕ್ಕಳಾಂಗ ಬೆಳೆಸಿದ ಬೆಳಿ ನೀರಪಾಲಾಯಿತು. ಬಂಗಾರದಂತಹ ಬಾಳ್ವೆ ಬೀದಿಗೆ ಬಿತ್ತು. ನಮ್ಮೂರು ನೀರಪಾಲಾಗಿ ನಮ್ಮನ್ನು ಜೀವಂತ ಕೊಂದ ಹಾಕಿತ್ರೀ, ನಿಮ್ಮ ಪರಿಹಾರ ನಮಗ ಬ್ಯಾಡರ್ರೀ, ನಮ್ಮ ಸಾಲ ಮನ್ನಾ…

 • ಬಳ್ಳಾರಿ ನಾಲಾ ಹಾಲಾಹಲ!

  ಬೆಳಗಾವಿ: ಬಳ್ಳಾರಿ ನಾಲಾ ವ್ಯಾಪ್ತಿಯಲ್ಲಿ ಬೆಳೆಯುವ ಬಾಸುಮತಿ ಅಕ್ಕಿಯಿಂದ ಬರುವ ಸುಮಧುರ ವಾಸನೆ ಈಗ ದುರ್ನಾತ ಬೀರುವಂತಾಗಿದೆ. ಬಳ್ಳಾರಿ ನಾಲಾ ಈ ಭಾಗದ ರೈತರಿಗೆ ದುಃಸ್ವಪ್ನದಂತಾಗಿದೆ. ಸಮಸ್ಯೆ ಚಿಕ್ಕದಾಗಿದ್ದರೂ ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಜಟಿಲವಾಗುತ್ತಲೇ ಇದೆ….

 • ಜೀವಕ್ಕೇ ಎರವಾಯ್ತು ಹಾರ್ಮೋನ್‌ ಸಮಸ್ಯೆ

  ಬೆಳಗಾವಿ: ವಯಸ್ಸು ಐದಾಗಿದ್ದರೂ ಅಸ್ವಾಭಾವಿಕವಾಗಿ ಹಾರ್ಮೋನ್‌ ಪ್ರಮಾಣ ಏರುತ್ತ ತೂಕ ಹೆಚ್ಚುವ ಸಮಸ್ಯೆ ಹೊಂದಿದ್ದ ಬಾಲಕ ಸಂಕೇತ ಮೋರಕರ ಚಿಕಿತ್ಸೆ ಫಲಿಸದೇ ಶನಿವಾರ ಕೊನೆಯುಸಿರೆಳೆದಿದ್ದಾನೆ. ಮೊದಲಿನಂತೆ ಆಹಾರ ಸೇವನೆಯಿದ್ದರೂ ಆಡ್ರೆನಾಲಿನ್‌ ಗ್ರಂಥಿಯಲ್ಲಿ ಕಾರ್ಟಿಸೋಲ್ ಪ್ರಮಾಣ ಜಾಸ್ತಿಯಾಗಿ ಈತನ ತೂಕ…

 • ಮನೆ ಮುಳುಗಿದರೂ ಮೆರೆದ ಸೇವಾ ಭಾವ

  ಚಿಕ್ಕೋಡಿ: ಕೃಷ್ಣಾ ನದಿ ಭೀಕರ ಪ್ರವಾಹದಲ್ಲಿ ಆಸ್ತಿಪಾಸ್ತಿ, ಮನೆ ಮುಳುಗಿದರೂ ಧೃತಿಗೆಡದ ವೈದ್ಯರೊಬ್ಬರು ಮಾನವೀಯತೆ ಆಧಾರದ ಮೇಲೆ ಬಾಣಂತಿಯರು, ವೃದ್ಧರು ಸೇರಿ ನೂರಾರು ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧೋಪಚಾರ ನೀಡಿ ಗಡಿ ಭಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ….

 • ಕಳಚಿ ಬಿದ್ದಿದೆ ಬದುಕಿನ ಬಂಡಿ

  ಚಿಕ್ಕೋಡಿ: ಇಡೀ ಗ್ರಾಮವನ್ನೇ ಕೃಷ್ಣಾ ನದಿ ನೀರು ಸುತ್ತು ಹಾಕಿದೆ. ಗ್ರಾಮದ ಮನೆಗಳು ನೀರಿನಲ್ಲಿ ತೇಲಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೇ ಸ್ವಲ್ಪ ಎತ್ತರದ ಪ್ರದೇಶದಲ್ಲಿ ಜಾನುವಾರುಗಳೊಂದಿಗೆ ಇದ್ದೆವು. ಕೇವಲ ಎರಡು ಅಡಿಯಷ್ಟು ನೀರು ಹೆಚ್ಚಾಗಿದ್ದರೆ ನಮ್ಮ ಜೀವ…

 • ನೇಕಾರರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ

  ರಾಮದುರ್ಗ: ಮಲಪ್ರಭಾ ನದಿ ಪ್ರವಾಹದಿಂದ ತಾಲೂಕಿನ ನೇಕಾರರ ಮನೆಗಳು ಹಾಗೂ ಜವಳಿ ಉದ್ಯಮದ ವಸ್ತುಗಳು ಹಾನಿಗೊಳಗಾಗಿದ್ದು, ಅವುಗಳಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ನೇಕಾರರ ವೇದಿಕೆಯ ಪದಾಧಿಕಾರಿಗಳು ತಹಶೀಲ್ದಾರ್‌ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ…

 • ಕೇಂದ್ರ ವಿಶೇಷ ಪ್ಯಾಕೇಜ್‌ ನೀಡಲಿ

  ಅಥಣಿ: ನಂತರ ಭಾರಿ ಮಳೆಯಿಂದಾಗಿ 118 ವರ್ಷಗಳ ನಂತರ ಕೃಷ್ಣಾ ನದಿಗೆ ಮಹಾ ಪ್ರವಾಹ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಪುನರ್‌ ನಿರ್ಮಾಣಕ್ಕೆ ಕೇಂದ್ರ ಸರಕಾರ ವಿಶೇಷ ಪ್ಯಾಕೇಜ್‌ ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹಿಸಿದರು. ತಾಲೂಕಿನ…

 • ಪುನರ್ವಸತಿಗೆ ಸಂಘ-ಸಂಸ್ಥೆ ಕೈ ಜೋಡಿಸಲಿ

  ಬೆಳಗಾವಿ: ಸಂಪೂರ್ಣ ಬೆಳಗಾವಿ ಜಿಲ್ಲೆ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದರಿಂದ ಅಲ್ಲಿನ ಜನರನ್ನು ರಕ್ಷಿಸಿ, ಸ್ಥಳಾಂತರಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಸ್ಥಳಾಂತರ ನಂತರ ಈಗ ಪುನರ್ವಸತಿ ನಮ್ಮ ಮುಂದಿರುವ ದೊಡ್ಡ ಸವಾಲಾಗಿದ್ದು, ಈ ಕೆಲಸಕ್ಕೆ ಸಂಘ-ಸಂಸ್ಥೆಗಳಿಂದ ಎಲ್ಲ ಅಗತ್ಯ ನೆರವನ್ನು…

 • ಬೀದಿಗೆ ಬಂತು ಬದುಕು

  ಚಿಕ್ಕೋಡಿ: ಬೇಸಿಗೆಯಲ್ಲಿ ನೀರು ಇಲ್ಲದೇ ವನವಾಸ ಅನುಭವಿಸಿದೆವು. ಈಗ ನೀರಿನಲ್ಲಿ ಮುಳುಗಿ ಮನೀ, ಬೆಳಿ ಹಾಳಾಗಿ ಹೋಗಿವೆ. ಪ್ರವಾಹ ನಮ್ಮ ಮಗ್ಗಲು ಮುರಿದ ಮೇಲೆ ಈ ಭೂಮಿ ಮೇಲೆ ಇದ್ದರೇನು ಸತ್ತರೇನು, ಎಲ್ಲ ಬದುಕು ಕೃಷ್ಣಾ ನದಿಯಲ್ಲಿ ಹರಿದು…

 • ಪರಿಹಾರ ಕೇಂದ್ರದಲ್ಲಿ ರಕ್ಷಾ ಬಂಧನ ಆಚರಣೆ

  ಚಿಕ್ಕೋಡಿ: ತಾಲೂಕಿನ ಮಲಿಕವಾಡ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಶಾಸಕ ಗಣೇಶ ಹುಕ್ಕೇರಿ ಕುಟುಂಬ ಸಂತ್ರಸ್ತರಿಗೆ ರಾಖೀ ಕಟ್ಟುವ ಮೂಲಕ ಪರಿಹಾರ ಕೇಂದ್ರದಲ್ಲಿ ರಕ್ಷಾ ಬಂಧನ ಹಬ್ಬ ಆಚರಿಸಿದರು. ದೂಧಗಂಗಾ ನದಿ ನೀರಿನ ಪ್ರವಾಹದಿಂದ ಮುಳುಗಡೆಗೊಂಡಿರುವ…

 • ಎಕರೆಗೆ 20 ಸಾವಿರ ಬೆಳೆ ಪರಿಹಾರ ಘೋಷಿಸಿ

  ರಾಮದುರ್ಗ: ಉತ್ತರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳು ಪ್ರವಾಹದಿಂದ ಜಲಾವೃತಗೊಂಡು ರೈತರು ಹಾಗೂ ಸಾರ್ವಜನಿಕರ ಬದುಕು ಸಂಕಷ್ಟದಲ್ಲಿದ್ದರೂ ಸರಕಾರ ಪರಿಹಾರ ನೀಡಲು ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ…

 • ನೆರೆ ನಿರ್ವಹಣೆ ತೃಪ್ತಿಕರ: ಬೊಮ್ಮನಹಳ್ಳಿ

  ಬೆಳಗಾವಿ: ಬೆಳಗಾವಿ ಜಿಲ್ಲೆ ಸೇರಿದಂತೆ ಇಡೀ ರಾಜ್ಯವೇ ಭೀಕರ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಲಕ್ಷಾಂತರ ಕುಟುಂಬಗಳು ಪುನರ್ವಸತಿಯ ನಿರೀಕ್ಷೆಯಲ್ಲಿವೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ, ಆಶ್ರಯ, ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ತಕ್ಷಣವೇ ಆರಂಭಿಸುವ ಮೂಲಕ…

 • ಮಳೆ ನಿಂತರೂ ನಿಲ್ಲದ ಕಣ್ಣೀರು

  ರಾಮದುರ್ಗ: ಮಲಪ್ರಭೆಯ ಪ್ರವಾಹ ಹೊಡೆತಕ್ಕೆ ಸಿಲುಕಿದ 30 ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಕೊಟ್ಯಂತರ ಆಸ್ತಿ-ಪಾಸ್ತಿ ನಾಶವಾಗಿ ಜನತೆ ಬದುಕಿ ಬರಿದಾಯಿತು ಎನ್ನುತ್ತಿದ್ದರೆ. ಹಾನಿಯ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ನಿರಾಶ್ರಿತರ ಬದುಕಿಗೆ ಆಸರೆಯಾಬೇಕಿದ್ದ ತಾಲೂಕಾಡಳಿತ ಮಾತ್ರ ಸರ್ಕಾರಕ್ಕೆ ರವಿವಾರದ…

 • ನೆರೆಯಲ್ಲಿ ಕರಗಿದ ಸಂತ್ರಸ್ತರ ಬದುಕು

  ಮಹಾದೇವ ಪೂಜೇರಿ ಚಿಕ್ಕೋಡಿ: ಶಾಂತವಾಗಿ ಹರಿಯಬೇಕಾಗಿದ್ದ ನದಿಗಳು ಕಳೆದ ಒಂದು ವಾರದಿಂದ ಸಾಗರೋಪಾದಿಯಲ್ಲಿ ಹರಿದು ಇತಿಹಾಸ ಕಂಡರಿಯದ ಭೀಕರ ಪ್ರವಾಹ ಎದುರಾಗಿದೆ. ಹೀಗಾಗಿ ಸಂತ್ರಸ್ತರ ಬದುಕು ಅತಂತ್ರವಾಗಿದೆ. ಮನೆ ಬಿಟ್ಟು ವಾರ ಕಳೆದರೂ ಗ್ರಾಮಗಳಲ್ಲಿಯ ನೀರು ಖಾಲಿಯಾಗುತ್ತಿಲ್ಲ, ಇದು…

ಹೊಸ ಸೇರ್ಪಡೆ