• “ದಶರಥ’ ಬಿಡುಗಡೆ ಈ ಬಾರಿ ಪಕ್ಕಾ

  ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ದಶರಥ’ ಚಿತ್ರ ತೆರೆಕಂಡು ಹಲವು ತಿಂಗಳುಗಳೇ ಕಳೆದಿರಬೇಕಿತ್ತು. ಮೂಲಗಳ ಪ್ರಕಾರ ಕಳೆದ ವರ್ಷಾಂತ್ಯಕ್ಕೆ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದ “ದಶರಥ’ನನ್ನು ಈ ವರ್ಷದ ಏಪ್ರಿಲ್‌ ಅಂತ್ಯದೊಳಗೆ ತೆರೆಗೆ ತರಲು ನಿರ್ಧರಿಸಲಾಗಿತ್ತು….

 • ಆಗಸ್ಟ್‌ 9ಕ್ಕೆ “ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’

  ವರಮಹಾಲಕ್ಷ್ಮೀ ಹಬ್ಬಕ್ಕೆ ಕನ್ನಡದಲ್ಲಿ ಯಾವ್ಯಾವ ಸಿನಿಮಾಗಳು ಬಿಡುಗಡೆಯಾಗುತ್ತಿವೆ ಎಂಬ ಕುತೂಹಲ ಅನೇಕರಲ್ಲಿತ್ತು. ಈಗ ಒಂದೊಂದೇ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸುತ್ತಿವೆ. ಈಗಾಗಲೇ ಕೋಮಲ್‌ ನಾಯಕರಾಗಿರುವ “ಕೆಂಪೇಗೌಡ-2′ ಬಿಡುಗಡೆಯಾಗುತ್ತಿದೆ. ಈಗ ಮತ್ತೂಂದು ಚಿತ್ರ ವರಮಹಾಲಕ್ಷ್ಮೀ ಹಬ್ಬದಂದು ತೆರೆಕಾಣುತ್ತಿದೆ. ಅದು “ಗುಬ್ಬಿ…

 • ಶ್ರೇಯಸ್‌ ಈಗ “ವಿಷ್ಣುಪ್ರಿಯ’

  ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದು ನಿಮಗೆ ನೆನಪಿರಬಹುದು. “ಪಡ್ಡೆಹುಲಿ’ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದಿದ್ದರೂ, ನಟ ಶ್ರೇಯಸ್‌ ನಟನೆ, ಎನರ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು….

 • ಸ್ಯಾಂಡಲ್‌ವುಡ್‌ “ಫೇಸ್‌ ಆ್ಯಪ್‌’ ಕ್ರೇಜ್‌

  ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಟ್ರೆಂಡ್‌ ಶುರು ಆಗುವುದು ಈಗಂತೂ ಮಾಮೂಲಿ. ಸದ್ಯ, ಈಗ ಟ್ರೆಂಡ್‌ ಆಗಿರುವುದೆಂದರೆ, ಅದು ಫೇಸ್‌ ಆ್ಯಪ್‌. ಈ ಫೇಸ್‌ ಆ್ಯಪ್‌ ಮೂಲಕ ಜನತೆ ತಮ್ಮ ಮುಪ್ಪಿನ ಫೋಟೋ ಹೇಗಿರುತ್ತದೆ ಎನ್ನುವುದನ್ನು ನೋಡುತ್ತಿದ್ದಾರೆ. ಕಳೆದ ಕೆಲ…

 • ರೆಬೆಲ್‌ ಭೀಷ್ಮ – ದುರ್ಯೋಧನ ನೋಡಲು ಕಾತುರ

  ಈಗ ಎಲ್ಲೆಡೆ “ಕುರುಕ್ಷೇತ್ರ’ ಚಿತ್ರದ್ದೇ ಜೋರು ಸುದ್ದಿ. ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಸದ್ಯದ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ. ಚಿತ್ರ ಯಾವಾಗ ಶುರವಾಯಿತೋ, ಅಂದಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ “ಕುರುಕ್ಷೇತ್ರ’ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಇತ್ತು. ಅದಕ್ಕೆ…

 • ದತ್ತಣ್ಣ ಬಗ್ಗೆ ಅಕ್ಷಯ್‌ಕುಮಾರ್‌ ಮೆಚ್ಚುಗೆ

  ಬಾಲಿವುಡ್‌ ನಟ ಅಕ್ಷಯ್‌ಕುಮಾರ್‌ ಕನ್ನಡದ ಹಿರಿಯ ನಟ ದತ್ತಣ್ಣ ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್‌ನ‌ ಅನೇಕ ನಟಿಮಣಿಯರು ಸಹ ದತ್ತಣ್ಣ ಅವರ ಸಾಧನೆ ಕೇಳಿ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದ್ದಾರೆ. ಹೌದು, ದತ್ತಣ್ಣ…

 • ಭಂಗವಿಲ್ಲದ ಸಿಂಗನ ಸಂಗ

  ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್‌ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ, ಕೆಟ್ಟವರನ್ನು ಸಿಂಗ ಬಿಡೋದಿಲ್ಲ. ಇಷ್ಟು ಹೇಳಿದ ಮೇಲೆ…

 • ಸುಳ್ಳು ಪುರಾಣದ ರಗಳೆ-ರಾದ್ಧಾಂತ

  “ಹಲೋ ನಿಮ್‌ ನಿಜವಾದ ಹೆಸರು ನಂದಿನಿ ಅಲ್ಲ ತಾನೇ?ಯಾಕೆಂದರೆ ಆ ಹೆಸರಿನ ಹುಡುಗಿಯರೇ ಹುಡುಗರಿಗೆ ಹುಚ್ಚು ಹಿಡಿಸಿರೋದು…’ ಚಿತ್ರದ ನಾಯಕ, ಮೊದಲ ಸಲ ನಾಯಕಿಯನ್ನು ನೋಡಿದ ತಕ್ಷಣ ಅವಳ ಹಿಂದೆ ಬಂದು ಹೇಳುವ ಡೈಲಾಗ್‌ ಇದು. ಅಲ್ಲಿಗೆ ಇದೊಂದು…

 • ಹರೆಯದ ಮನಸ್ಸುಗಳ ಪ್ರೇಮ್‌ ಕಹಾನಿ

  ಅವನ ಹೆಸರು ಸೂರ್ಯ. ಹೆಸರಿಗೆ ತಕ್ಕಂತೆ ಎಲ್ಲರೂ ಸೂರ್ಯನಿಗೆ ಆಕರ್ಷಿತರಾಗುತ್ತಾರೆ. ಇವಳ ಹೆಸರು ಭಾರ್ಗವಿ ನಡೆ-ನುಡಿಯಲ್ಲಿ ಭೂಮಿಯ ಗುಣದವಳು. ಇಷ್ಟು ಹೇಳಿದ ಮೇಲೆ ಸೂರ್ಯನಿಗೆ ಭೂಮಿ, ಭೂಮಿಗೆ ಸೂರ್ಯ ನೆರಳು-ಬೆಳಕಿನಂತೆ ಇರುವುದು ಪ್ರಕೃತಿಯ ನಿಯಮ. ಇದೇ ನಿಯಮದ ಜೊತೆಗೆ…

 • ಡ್ಯಾನ್ಸ್‌, ಫೈಟ್‌ಗೆ ನಾನ್‌ ರೆಡಿ

  ಶಿವರಾಜಕುಮಾರ್‌ ಅವರು ಲಂಡನ್‌ಗೆ ತೆರಳಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಸದ್ಯ ಲಂಡನ್‌ನಲ್ಲಿರುವ ಶಿವಣ್ಣ ಯಾವಾಗ ಬರುತ್ತಾರೆಂಬ ಪ್ರಶ್ನೆಯ ಜೊತೆಗೆ ಮತ್ತೆ ಡ್ಯಾನ್ಸ್‌, ಫೈಟ್‌ ಮಾಡುತ್ತಾರಾ ಎಂಬ ಪ್ರಶ್ನೆ ಕೂಡಾ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ…

 • “ಕಾಣದಂತೆ ಮಾಯವಾದನು’ ಟ್ರೇಲರ್‌ ಮೆಚ್ಚಿದ ಪುನೀತ್‌

  ಚಂದ್ರಶೇಖರ್‌ ನಾಯ್ಡು, ಸೋಮ್‌ ಸಿಂಗ್‌ ಹಾಗೂ ಪುಷ್ಪ ಸೋಮ್‌ ಸಿಂಗ್‌ ಅವರು ನಿರ್ಮಿಸಿರುವ “ಕಾಣದಂತೆ ಮಾಯವಾದನು’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೇಲರ್‌ ವೀಕ್ಷಿಸಿರುವ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಜ್‌ ಪ್ರತಿಪಾಠಿ ಕಥೆ…

 • ಇಂದಿನಿಂದ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ -2ಗೆ ಶುರು

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ (ಡಿಕೆಡಿ)ನ ಫ್ಯಾಮಿಲಿ ವಾರ್‌ ಸೀಜನ್‌-2 ಪ್ರಸಾರವಾಗಲು ವೇದಿಕೆ ಸಿದ್ಧವಾಗಿದೆ. ಈ ಹೊಸ ಸೀಜನ್‌ನಲ್ಲಿ ಜೀ ಕನ್ನಡ ವಾಹಿನಿಯ ಕುಟುಂಬದ ಪ್ರಮುಖ ತಾರೆಗಳು ಪಾಲ್ಗೊಂಡು ವೀಕ್ಷಕರನ್ನು…

 • ಮಾತು ಮುಗಿಸಿದ 19ರ ವಯಸ್ಸು!

  ಕನ್ನಡದಲ್ಲಿ ಈಗೀಗ ಬರುತ್ತಿರುವ ಚಿತ್ರಗಳ ಶೀರ್ಷಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ವಿಶೇಷ ಎನಿಸುತ್ತವೆ. ಆದರೆ, ಚಿತ್ರಗಳು ಹಾಗೆಯೇ ಇರುತ್ತವೆಯಾ? ಇದಕ್ಕೆ ಚಿತ್ರಮಂದಿರದಲ್ಲಿ ಚಿತ್ರ ಬಂದ ಬಳಿಕವಷ್ಟೇ ಉತ್ತರ ಸಿಗಲಿದೆ. ಇಲ್ಲೊಂದು ಹೊಸಬರ ತಂಡ ಸೇರಿಕೊಂಡು ಈ ಹಿಂದೆ “19 ಏಜ್‌…

 • ರವಿಚಂದ್ರನ್‌ ಪುತ್ರ ವಿಕ್ರಮ್‌ ಈಗ ತ್ರಿವಿಕ್ರಮ

  ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅವರು ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಸುದ್ದಿಯಾಗಿತ್ತು. ಆ ಚಿತ್ರವನ್ನು ಈ ಹಿಂದೆ “ರೋಜ್‌’ ಹಾಗೂ “ಮಾಸ್‌ ಲೀಡರ್‌ ‘ ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ ಅವರು…

 • ಡಾ. ರಾಜ್‌ ಮೊಮ್ಮಗಳ ಚಿತ್ರಕ್ಕೆ ಟೈಟಲ್‌ ಫಿಕ್ಸ್‌

  ಡಾ.ರಾಜಕುಮಾರ್‌ ಅವರ ಮೊಮ್ಮಗಳು, ನಟ ರಾಮ್‌ಕುಮಾರ್‌ ಅವರ ಪುತ್ರಿ ಧನ್ಯಾರಾಮ್‌ಕುಮಾರ್‌ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಡುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಈ ಚಿತ್ರಕ್ಕೆ ಸೂರಜ್‌ ಗೌಡ ಕಥೆ ಬರೆದು, ನಾಯಕರಾಗಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಫೋಟೋಶೂಟ್‌ ಕೂಡಾ ನಡೆದಿದೆ….

 • ಆ್ಯಕ್ಷನ್‌ಗೆ ಕೋಮಲ್ ರೆಡಿ

  ನಟ ಕೋಮಲ್‌ ಅವರ ಸಿನಿಮಾ ಬಿಡುಗಡೆಯಾಗದೇ ದೊಡ್ಡ ಗ್ಯಾಪ್‌ ಆಗಿತ್ತು. ಅದಕ್ಕೆ ಸರಿಯಾಗಿ ಕೋಮಲ್‌, ಕಾಮಿಡಿಯಿಂದ ಆ್ಯಕ್ಷನ್‌ ಹೀರೋ ಆದ “ಕೆಂಪೇಗೌಡ-2′ ಚಿತ್ರ ಕೂಡಾ ತಡವಾಗಿತ್ತು. ಕೋಮಲ್‌ ಮಾತ್ರ ಈ ಚಿತ್ರ ಬಿಡುಗಡೆಯಾಗುವವರೆಗೆ ಬೇರೆ ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ…

 • ಜಿಲ್ಲಾಧಿಕಾರಿಯಾದ ದಿಗಂತ್‌

  ಸದ್ಯ “ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಅಂತಿಮ ಹಂತದ ಶೂಟಿಂಗ್‌ನಲ್ಲಿರುವ ನಟ ದಿಗಂತ್‌ ಹೊಸ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ. ಇಲ್ಲಿಯವರೆಗೆ ಹಲವು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿರುವ ದಿಗಂತ್‌ ಈಗ ನಟ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರದಲ್ಲಿ…

 • ಗಾಂಧೀಜಿ ಬಾಲ್ಯದ ಹಿಂದೆ ಪಿ.ಶೇಷಾದ್ರಿ

  ಮಹಾತ್ಮಾ ಗಾಂಧಿಜೀಯವರ ಬದುಕು, ತತ್ವ ಮತ್ತು ಆದರ್ಶಗಳಿಂದ ಪ್ರೇರಣೆಗೊಂಡು ಬೇರೆ ಬೇರೆ ಭಾಷೆಗಳಲ್ಲಿ ತೆರೆಗೆ ಬಂದ ಹಲವು ಚಿತ್ರಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ, ನೋಡಿರುತ್ತೀರಿ. ಇನ್ನು ಕನ್ನಡದಲ್ಲಿ ಗಾಂಧಿ ವಿಚಾರಗಳನ್ನ ಇಟ್ಟುಕೊಂಡು “ಕೂರ್ಮಾವತಾರ’, “ನಾನೂ ಗಾಂಧಿ’ ಹೀಗೆ ಹಲವು…

 • “ಕಪಟ ನಾಟಕ’ ಮುಕ್ತಾಯ

  ಗರುಡ ಕ್ರಿಯೇಶನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಕಪಟ ನಾಟಕ’ ಪಾತ್ರಧಾರಿ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನ ಸುತ್ತಮುತ್ತ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ರಿಲೀಸ್‌ ಆಗಲಿದೆ. ಕ್ರಿಶ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ….

 • ಪರಬ್ರಹ್ಮನಿಗೆ ಸ್ಕ್ರಿಪ್ಟ್ ಪೂಜೆ

  ಮೈಸೂರು ಟೂರಿಂಗ್‌ ಟಾಕೀಸ್‌ ಲಾಂಛನದಲ್ಲಿ ಎಸ್‌.ಮಧುಮಾಲತಿ ಮತ್ತು ಶಶಿರೇಖಾ ಅವರು ನಿರ್ಮಿಸುತ್ತಿರುವ “ಜೈಹೋ ಪರಬ್ರಹ್ಮ’ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಚಾಮರಾಜಪೇಟೆ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ಈ ಹಿಂದೆ “ಜಮಾನ’, “ಗುಡ್‌ ಬೈ’ ಹಾಗೂ ಸದ್ಯದಲ್ಲೇ ತೆರೆಗೆ…

ಹೊಸ ಸೇರ್ಪಡೆ