• ಶಿಕ್ಷಣದೊಂದಿಗೆ ಸುಸಂಸ್ಕೃತರಾಗಿ ಬೆಳೆಯಿರಿ: ಭಾಸ್ಕರ್‌ ಶೆಟ್ಟಿ

  ಥಾಣೆ, ಫೆ. 25: ಶ್ರೀ ಆದಿಶಕ್ತಿ ಕನ್ನಡ ಮಾಧ್ಯಮಿಕ ಶಾಲೆಯ ಎಸ್‌ ಎಸ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮವು ಫೆ. 14 ರಂದು ಶಾಲಾ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಆದಿಶಕ್ತಿ ಕನ್ನಡ ಸಂಘ ಮತ್ತು ಶಾಲೆಯ…

 • ಚಿತ್ತ ಶುದ್ಧಿಯಿಂದ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ

  ಮುಂಬಯಿ, ಫೆ. 24: ದೇವಾಲಯಗಳು ಮಾನವನ ವ್ಯಕ್ತಿತ್ವ ವಿಕಾಸನಕ್ಕೆ ಪೂರಕವಾಗಿದ್ದು, ಸಂಸ್ಕೃತಿ, ಸಂಸ್ಕಾರಗಳನ್ನು ಬೋಧಿಸುವ ಗುರುಮಠವಾಗಿ ಬೆಳಗಬೇಕು. ಆರಾಧನೆಗಳು ಸುಪ್ತ ಮನಸ್ಸನ್ನು ಜಾಗೃತಗೊಳಿಸುತ್ತದೆ. ಚಿತ್ತ ಶುದ್ಧಿಯಿಂದ ಮಾತ್ರ ಅರಿಷಡ್ವರ್ಗಗಳನ್ನು ಗೆಲ್ಲಲು ಸಾಧ್ಯ ಎಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ…

 • ತುಳುವರು ಭಾಷಾ ಸಂಸ್ಕೃತಿಯನ್ನು ಪ್ರೀತಿಸುವವರು

  ಮುಂಬಯಿ, ಫೆ. 23: ವೈಶಿಷ್ಟ್ಯ ಪೂರ್ಣ ಬದುಕಿನ ನಡುವೆಯೂ ಕರಾವಳಿಯ ಭಾಷೆ ಸಂಸ್ಕೃತಿಯನ್ನು ಪ್ರೀತಿಸುವ ತುಳುವರು ಸಂಘ ಜೀವಿ ಬದುಕನ್ನು ಕಟ್ಟಿಕೊಂಡವರು. ವೈಯಕ್ತಿಕವಾಗಿ ಸಮಾಜ ಬಾಂಧವರಿಗೆ ಸಹಕರಿಸುವ ದೃಷ್ಟಿಯಿಂದ ಹುಟ್ಟಿಕೊಂಡ ಜಾತಿಯ ಸಂಸ್ಥೆಗಳು ಯಶಸ್ವಿಯಾಗಿವೆ. ಬೊರಿವಲಿ ಪರಿಸರದಲ್ಲಿ ತುಳು…

 • ಸಮಿತಿ ಕಾರ್ಯಕ್ರಮಗಳಿಗೆ ನನ್ನ ಸಹಕಾರ: ಡಾ| ರೇಣುಕಾ ಬಿ. ಅಮೀನ್‌

  ಮುಂಬಯಿ, ಫೆ. 22: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯಲ್ಲಿ ಮಹಿಳಾ ವಿಭಾಗದವರಿಂದ ಅರಸಿನ ಕುಂಕುಮ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ| ರೇಣುಕಾ ಬಿಸ್ವಜಿತ್‌ ಅಮೀನ್‌ ಹಾಗೂ…

 • ಹಗಲು ಉಪವಾಸ ರಾತ್ರಿ ಜಾಗರಣೆ ಇದರ ವೈಶಿಷ್ಟé: ರಾಧಾಕೃಷ್ಣ ಭಟ್‌

  ಮುಂಬಯಿ, ಫೆ. 21: ಕತ್ತಲು ಎಂಬ ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಬೆಳಗಿಸು ಎಂದು ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಇದು ಇಡೀ ದೇಶಾದ್ಯಂತ ಆಚರಿಸುವ ಹಬ್ಬವಾಗಿದೆ. ದಿನದಲ್ಲಿ ಉಪವಾಸ ರಾತ್ರಿಯಲ್ಲಿ ಜಾಗರಣೆ ಇದರ ವೈಶಿಷ್ಟವಾಗಿದೆ ಶಿವನು ಸರಳತೆ,…

 • ಡೊಂಬಿವಲಿ ತುಳುಕೂಟ: ಹಿರಿಯ ಸಾಧಕರಿಗೆ ಸಮ್ಮಾನ

  ಡೊಂಬಿವಲಿ, ಫೆ. 20: ಡೊಂಬಿವಲಿ ತುಳುಕೂಟದ ವತಿಯಿಂದ ವಾರ್ಷಿಕ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 12ರಂದು ಡೊಂಬಿವಲಿ ಪಶ್ಚಿಮದ ಜಾನಕಿ ಮಂಗಳ ಕಾರ್ಯಾ ಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಆರ್‌. ಬಿ….

 • ಮೀರಾರೋಡ್‌ ಶ್ರೀ ಲಕ್ಷ್ಮೀ ನಾರಾಯಣ ಭಜನ ಸಮಿತಿ: ಮಂಗಳ್ಳೋತ್ಸವ

  ಮುಂಬಯಿ, ಫೆ. 18: ಮೀರಾರೋಡ್‌ ಪೂರ್ವದ ಭಾರತಿ ಪಾರ್ಕಿನ, ಶ್ರೀ ಲಕ್ಷ್ಮೀನಾರಾಯಣ ಮಂದಿರ ಮಾರ್ಗ, ಯುನಿಟ್‌ ಅಪಾರ್ಟ್‌ಮೆಂಟ್‌ನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನ ಸಮಿತಿಯ 19ನೇ ವಾರ್ಷಿಕ ಮಂಗಳ್ಳೋತ್ಸವದ ಅಂಗವಾಗಿ ಫೆ. 15ರಂದು ಸೂರ್ಯೋದಯದಿಂದ ಮರುದಿನ ಸೂರ್ಯೋದಯದವರೆಗೆ ಏಕಾಹ ಭಜನೆಯು…

 • ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವುದು ನಮ್ಮ ಉದ್ದೇಶ : ಶಶಿಧರ ಕೆ. ಶೆಟ್ಟಿ

  ಮುಂಬಯಿ, ಫೆ. 17: ಸನಾತನ ಧರ್ಮವನ್ನು ಸಂರಕ್ಷಿಸುವ, ಭಾರತೀಯ ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಧ್ಯೇಯದೊಂದಿಗೆ ನಮ್ಮ ಸಂಸ್ಥೆ ಸ್ಥಾಪನೆಗೊಂಡಿದೆ. ಭರತನಾಟ್ಯ, ಯಕ್ಷಗಾನ, ಭಜನೆ, ಕ್ರೀಡೆ ಹಾಗೂ ಕರ್ನಾಟದ ವಿವಿಧ ಕಲಾ ಪ್ರಕಾರಗಳನ್ನು ಬೋಧಿಸುವ ತಜ್ಞ ಗುರುಗಳು ಶ್ರೀ…

 • ತುಳು ಸಂಘ ಪಿಂಪ್ರಿ-ಚಿಂಚಾಡ್‌: ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ

  ಪುಣೆ, ಫೆ. 16: ತುಳು ಸಂಘ ಪಿಂಪ್ರಿ-ಚಿಂಚ್ವಾಡ್‌ ಇದರ 9ನೇ ವಾರ್ಷಿಕೋತ್ಸವ ಸಮಾರಂಭವು ಫೆ. 15ರಂದು ರಾಮಕೃಷ್ಣ ಮೋರೆ ಸಭಾಗೃಹ, ಚಿಂಚ್ವಾಡ್‌ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌ ಇವರ…

 • ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ: 132ನೇ ವಾರ್ಷಿಕ ಮಹಾಸಭೆ

  ಮುಂಬಯಿ, ಫೆ. 14: ಪಡುಬಿದ್ರೆ ನಡಿಪಟ್ಣ ಮೊಗವೀರ ಸಭಾ ಮುಂಬಯಿ ಇದರ 132ನೇ ವಾರ್ಷಿಕ ಮಹಾಸಭೆ ಮತ್ತು ವಿಹಾರಕೂಟವು ಫೆ. 9 ರಂದು ಪೂರ್ವಾಹ್ನ 9.30 ರಿಂದ ಮಡ್‌ ಐಲ್ಯಾಂಡ್‌ನ‌ ರಾವತ್‌ಪಿಕ್‌ನಿಕ್‌ ಕಾಟೇಜ್‌ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನೆರವೇರಿತು….

 • ಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಳ್ಳಿ: ಮಧುಕರ ಶೆಟ್ಟಿ

  ಮುಂಬಯಿ, ಫೆ. 13: ಮೀರಾ-ಭಾಯಂದರ್‌ ಹೊಟೇಲ್‌ ಅಸೋಸಿಯೇಶನ್‌ ಇದರ ಹೊಟೇಲ್‌ ಕಾರ್ಮಿಕರಿಗಾಗಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಶಿಬಿರವು ಫೆ. 13 ರಂದು ಬೆಳಗ್ಗೆ ಮೀರಾ-ಭಾಯಂದರ್‌  ರೋಡ್‌, ಗೋಲ್ಡನ್‌ ನೆಸ್ಟ್‌ ಸಮೀಪದ ಪಯ್ಯಡೆ ರೆಸಿಡೆನ್ಸಿ ಹೊಟೇಲ್‌ನ ಸಭಾಂಗಣದಲ್ಲಿ…

 • ಮಹಿಳಾ ವಿಭಾಗದಿಂದ ಪ್ರತಿಭಾ ಸ್ಪರ್ಧೆ, ಅರಸಿನ ಕುಂಕುಮ

  ಮುಂಬಯಿ, ಫೆ. 11: ತೀಯಾ ಸಮಾಜ ಮುಂಬಯಿ ಇದರ ಪೂರ್ವ ಮತ್ತು ಪಶ್ಚಿಮ ವಲಯಗಳ ಮಹಿಳಾ ವಿಭಾಗದ ವತಿಯಿಂದ ಪ್ರತಿಭಾ ಸ್ಪರ್ಧೆ ಮತ್ತು ಅರಸಿನ ಕುಂಕುಮ ಸಂಭ್ರಮವು ಫೆ. ರಂದು ಆಲ್‌ ಇಂಡಿಯಾ ಇನ್‌ ಸ್ಟ ಟ್ಯೂಟ್‌ ಆಫ್‌…

 • ಬಂಟರ ಸಂಘದ “ಕ್ರೀಡೋತ್ಸವ-2020′ ಸಮಾರೋಪ: ಸಮ್ಮಾನ

  ಮುಂಬಯಿ, ಫೆ. 10: ಬಂಟರ ಸಂಘ ಮುಂಬಯಿ ಇದರ ಕ್ರೀಡಾ ಸಮಿತಿಯ 33 ನೇ ವಾರ್ಷಿಕ ಕ್ರೀಡಾ ಕೂಟವು ಕಾಂದಿವಲಿ ಪಶ್ಚಿಮದ ಪೊಯಿಸಾರ್‌ ಜಿಮ್ಖಾನದ ನೇತಾಜಿ ಸುಭಾಶ್ಚಂದ್ರ ಬೋಸ್‌ ಕ್ರೀಡಾಂಗಣದಲ್ಲಿ ಜರಗಿತು. ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ…

 • ಬಂಟರ ಸಂಘ ಪಿಂಪ್ರಿ -ಚಿಂಚಾÌಡ್‌ ವಾರ್ಷಿಕೋತ್ಸವ ಸಂಭ್ರಮಕ್ಕೆ ಅದ್ದೂರಿ ಚಾಲನೆ

  ಪುಣೆ, ಫೆ. 9: ಪಿಂಪ್ರಿ-ಚಿಂಚ್ವಾಡ್‌ ಬಂಟರ ಸಂಘದ 24ನೇ ವಾರ್ಷಿಕೋತ್ಸವ ಸಮಾರಂಭವು ಫೆ. 8ರಂದು ರಾಮಕೃಷ್ಣ ಮೋರೆ ಸಭಾಗೃಹ, ಹೋಟೆಲ್‌ ಅನ್ನಪೂರ್ಣದ ಹತ್ತಿರ ಚಿಂಚ್ವಾಡ್‌ ಇಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಘದ ಅಧ್ಯಕ್ಷರಾದ ವಿಜಯ್‌ ಎಸ್‌. ಶೆಟ್ಟಿ…

 • ಬಿಲ್ಲವರ ಅಸೋಸಿಯೇಶನ್‌ ವಸಾಯಿ ಸ್ಥಳೀಯ ಕಚೇರಿಯಲ್ಲಿ ಅರಸಿನ ಕುಂಕುಮ ಕಾರ್ಯಕ್ರಮ

  ಮುಂಬಯಿ, ಫೆ. 8: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಸಾಯಿ ಸ್ಥಳೀಯ ಕಚೇರಿಯ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 2ರಂದು ಅಪರಾಹ್ನ ವಸಾಯಿ ಪಶ್ಚಿಮದ, 100 ಪೀಟ್‌ ಅಂಬಾಡಿ ಕ್ರಾಸ್‌ ರೋಡ್‌, ಎವೆರ್‌ಶೈನ್‌ ಕಾಂಪ್ಲೆಕ್ಸ್‌ ಹಿಂದುಗಡೆ,…

 • ಮೀರಾರೋಡ್‌ ಶನೀಶ್ವರ ಮಂದಿರ: ನಾಗ ಪ್ರತಿಷ್ಠೆಯ ವರ್ಧಂತಿ ಉತ್ಸವ

  ‌ಮುಂಬಯಿ, ಫೆ. 7: ಮೀರಾರೋಡ್‌ ಪೂರ್ವದ, ನ್ಯೂ ಪ್ಲೆಸೆಂಟ್‌ ಪಾರ್ಕ್‌ನ ಮೀರಾ ಧಾಮ್‌ ಸೊಸೈಟಿಯಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್‌ ಟ್ರಸ್ಟ್‌ ಇದರ ಶ್ರೀ ಶನೀಶ್ವರ ಮಂದಿರದ ನಾಗ ಸನ್ನಿಧಿಯಲ್ಲಿ ಶ್ರೀ ನಾಗ ಪ್ರತಿಷ್ಠಾಪನೆಯ ದ್ವಿತೀಯ ವರ್ಧಂತಿ ಉತ್ಸವವು…

 • ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ

  ಮುಂಬಯಿ, ಫೆ. 6: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮವು ಫೆ. 1ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಬಿತಾ ಜಿ. ಪೂಜಾರಿ, ಉಪಾಧ್ಯಕ್ಷೆ ವಾರಿಜಾ ಎಸ್‌….

 • ಹೆಗ್ಗಡೆ ಸೇವಾ ಸಂಘ ಮುಂಬಯಿ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

  ನವಿ ಮುಂಬಯಿ, ಫೆ. 4: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕೋತ್ಸವ ಸಮಾರಂಭವು ಫೆ. 2ರಂದು ಬೆಳಗ್ಗೆ 7 ರಿಂದ ಐರೋಲಿಯ ಹೆಗ್ಗಡೆ ಭವನದ ಶ್ರೀಮತಿ ಜಯಂತಿ ವಿಟ್ಠಲ್‌ ಹೆಗ್ಡೆ ಮೆಮೋರಿಯಲ್‌ ಹಾಲ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ,ಸಾಮಾಜಿಕ…

 • ಪುಣೆ ದೇವಾಡಿಗ ಸಂಘ: 8ನೇ ವಾರ್ಷಿಕೋತ್ಸವಕ್ಕೆ ಅದ್ದೂರಿ ಚಾಲನೆ

  ಪುಣೆ, ಫೆ. 3: ದೇವಾಡಿಗ ಸಂಘ ಪುಣೆ ಇದರ 8ನೇ ವಾರ್ಷಿಕೋತ್ಸವ ಸಮಾರಂಭವು ಫೆ. 2ರಂದು ನಗರದ ಕೇತ್ಕರ್‌ ರೋಡ್‌ನ‌ಲ್ಲಿರುವ ಡಾ| ಶ್ಯಾಮ್‌ ರಾವ್‌ ಕಲ್ಮಾಡಿ ಹೈಸ್ಕೂಲ್‌ನ ಸಭಾ ಭವನದಲ್ಲಿ ಅಪರಾಹ್ನ 3ರಿಂದ ಮೊದಲ್ಗೊಂಡು ವಿವಿಧ ಸಾಂಸ್ಕೃತಿಕ, ಸಾಮಾಜಿಕ…

 • ನಿತ್ಯಾನಂದರು ವಿಶ್ವ ಕಂಡ ಶ್ರೇಷ್ಠ ಸಾಧಕರು: ಮಹಾಬಲ ಸಿ. ಸಮಾನಿ

  ಮುಂಬಯಿ, ಫೆ. 2: ನಿತ್ಯಾನಂದ ಸೇವಾ ಸಂಸ್ಥೆ ಮೀರಾ-ಭಾಯಂದರ್‌ ಇದರ 11ನೇ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆ. 1ರಂದು ರಾತ್ರಿ ನಮ್ಮಯ ನಡಿಗೆ ಸ್ವಾಮಿಯ ನಡೆಗೆ ಶ್ರೀ ಕ್ಷೇತ್ರ ಗಣೇಶಪುರಿ ಪಾದಯಾತ್ರೆಯು ಮೀರಾರೋಡ್‌ ಸಿಲ್ವರ್‌ ಪಾರ್ಕ್‌ ಆವರಣದಲ್ಲಿರುವ ಶ್ರೀ…

ಹೊಸ ಸೇರ್ಪಡೆ