• ಮೊಬೈಲ್‌ ಸಿಕ್ಕಿತು!

  ಆಫೀಸು ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಗದಗಿನಲ್ಲಿ ಮೆಡಿಕಲ್‌ ಓದುತ್ತಿರುವ ಮಗಳಿಗೆ ಪೋನ್‌ ಮಾಡೋಣ ಅಂತ ಮೊಬೈಲ್‌ ತೆಗೆಯಲು ಪ್ಯಾಂಟಿನ ಬಲ ಜೇಬಿಗೆ ಕೈ ಹಾಕಿದೆ ಸಿಗಲಿಲ್ಲ. ನಂತರ ಎಡ ಜೇಬು, ಅಲ್ಲಿ ಕೂಡ ಇಲ್ಲಾ ,…

 • ಅಪ್ಪಟ ಭಾರತೀಯನ ಪ್ರವಾಸ ಕಥನ

  ವಿಷ್ಣು ಭಟ್ಟ ಗೋಡ್ಸೆಯ ನನ್ನ ಪ್ರವಾಸ ಗ್ರಂಥ ಧಾರಾವಾಹಿಯಾ ಗಿಯೂ, ಇತಿಹಾಸ ಅಧ್ಯಯನಗ್ರಂಥವಾಗಿಯೂ ತೆರೆದು ಕೊಳ್ಳುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ “ಇಸಂ’ ಇಲ್ಲದ ಒಬ್ಬ ಸಾಮಾನ್ಯ ಮನುಷ್ಯ ಸಮಾಜವನ್ನು ಚಿತ್ರಿಸಿದರೆ ಅದೆಷ್ಟು ಸುಂದರ, ಸತ್ಯ ಇತಿಹಾಸವಾಗಬಹುದು ಎಂಬುದಕ್ಕೆ ಈ…

 • ಮರಳಿ ಮನೆಗೆ

  ಹೊರಗಡೆ ಧೋ ಧೋ ಎಂದು ಮಳೆ ಸುರಿಯುತ್ತಿತ್ತು. ಜೋರು ಗಾಳಿ-ಮಳೆಗೆ ಕರೆಂಟ್‌ ಹೋದ ಕಾರಣ ಸೊಳ್ಳೆ ಕಾಟ ಬೇರೆ. ಸಾಲದ್ದಕ್ಕೆ ಸಿಗ್ನಲ್‌ ಸಿಗದ ಅಪ್ಪನ ರೇಡಿಯೋ “ಕುಯ್ಯೋ’, “ಮುರ್ರೋ’ ಎಂದು ಕರ್ಕಶವಾಗಿ ಕೂಗುತ್ತಿತ್ತು. ಆದ್ರೆ ಬೆಳಗ್ಗೆ ಆರರ ಮುಂಜಾನೆ…

 • ಅರವತ್ತರಲ್ಲಿ ಮತ್ತೆ ಆರಂಭಗೊಳ್ಳುತ್ತಿದೆ ಬದುಕು

  ನೂರು ವರ್ಷ ದಾಟಿದರೂ ಕ್ರಿಯಾಶೀಲರಾಗಿರುವವರು ಇದ್ದಾರೆ. ಎಂಬತ್ತು ವರ್ಷದಲ್ಲಿ ಇನ್ನೆಷ್ಟು ಸಾಧಿಸುವುದಕ್ಕಿದೆ ಎಂದು ಕನಸು ಕಾಣುವವರಿದ್ದಾರೆ. ಎಪ್ಪತ್ತು ದಾಟಿದ ಬಳಿಕವೂ ಪರೀಕ್ಷೆ ಕಟ್ಟಿ ಪಾಸಾಗಿ ಪದವಿ ಪಡೆಯುವವ‌ರಿದ್ದಾರೆ. ಆದರೆ, ಕೆಲವರು ಮಾತ್ರ ಅರವತ್ತರ ಹರೆಯ ಬಂದ ಕೂಡಲೇ “ಇನ್ನು…

 • ಒಂದು ಬಸ್‌ ಪಯಣದ ಕತೆ

  ನಾವು ಪ್ರವಾಸ ಕಥನಗಳನ್ನು ಬರೆಯುತ್ತೇವೆ. ವಿಹಾರದ ಅನುಭವಗಳನ್ನು ಬರೆಯುತ್ತೇವೆ. ಆದರೆ, ಇಂಥಾದ್ದೊಂದು ಸಣ್ಣ ಘಟನೆ ಎಲ್ಲರ ಬದುಕಿನಲ್ಲಿಯೂ ಆಗಿರಬಹುದಲ್ಲ ! ಇದನ್ನು ಹೇಳಿಕೊಳ್ಳಬೇಕೆಂದು ಯಾಕೆ ಅನ್ನಿಸುವುದಿಲ್ಲ ! ನಲವತ್ತು ವರ್ಷಗಳ ಹಿಂದಿನ ಮಾತು. ಅದು ಮೇ ತಿಂಗಳ ಒಂದು…

 • ನೈಜೀರಿಯಾದ ಕತೆ: ಆಮೆ ಮತ್ತು ಡ್ರಮ್‌

  ಕಾಡಿನಲ್ಲಿ ಒಂದು ಸಲ ಭೀಕರ ಬರಗಾಲ ಆವರಿಸಿತು. ಯಾವ ಪ್ರಾಣಿಗೂ ಆಹಾರ ಸಿಗದೆ ಕಂಗಾಲಾದವು. ಆಹಾರವನ್ನು ಅರಸುತ್ತ ವಲಸೆ ಹೋಗಲಾರಂಭಿಸಿದವು. ಒಂದು ಆಮೆ ಕೂಡ ನಿಧಾನವಾಗಿ ಎಲ್ಲಿಯಾದರೂ ತಿನ್ನಲು ಏನಾದರೂ ಸಿಗಬಹುದೇ ಎಂದು ಹುಡುಕಿಕೊಂಡು ತುಂಬ ದೂರ ಹೋಯಿತು….

 • ಗಾಲಿಬ್‌ ಕೀ ಹವೇಲಿ

  ಸರಳವಾಗಿ ಹವೇಲಿ ಎಂದರೆ ಅದರಲ್ಲೇನಿದೆ ವಿಶೇಷ ಎಂದು ಯಾರಾದರೂ ಕೇಳಿಯಾರು. ಅದರಲ್ಲೂ ಈ ಶೈಲಿಯ ಸಾಕಷ್ಟು ಕಟ್ಟಡಗಳನ್ನು ಹೊಂದಿರುವ ಹಳೇದಿಲ್ಲಿಯಲ್ಲಿ ಇದು ಮಾಮೂಲು. ಹೀಗಾಗಿಯೇ ಈ ಒಂದು ಹವೇಲಿಯನ್ನು ವಿಶೇಷವಾಗಿ ಹೆಸರಿಸುವುದು ಅವಶ್ಯಕವೇ. ಹವೇಲಿಗೆ ಅಂಥಾ ಶ್ರೀಮಂತ ಹಿನ್ನೆಲೆಯೂ…

 • ದತ್ತ ಗುರುವಿನ ಚರಿತೆ

  ಅತ್ರಿ-ಅನಸೂಯೆಯರ ಅಲೌಕಿಕ ಮಹಿಮೆಯ ಸಾಕುಪುತ್ರನಾಗಿ ಅವತರಿಸಿದ ತ್ರಿಮೂರ್ತಿಸ್ವರೂಪಿ ಶ್ರೀ ದತ್ತಾತ್ರೇಯ, ಸರ್ವಜ್ಞ ಮೂರ್ತಿಯೆಂದು, ತ್ರಿಗುಣಾತೀತನೆಂದು, ಸರ್ವಾಭೀಷ್ಟ ಪ್ರದಾತನೆಂದು ಖ್ಯಾತಿವೆತ್ತವನು. ದತ್ತ ಗುರುವೆಂಬ ಅಭಿಧಾನಕ್ಕೆ ಪಾತ್ರನಾದವನು. ಗುರು ಪರಂಪರೆಯ ಮೂಲಪುರುಷ ಎಂಬ ಗೌರವಕ್ಕೂ ಭಾಜನನಾದವನು. ಗುರು ಚರಿತ್ರೆಯ ಪಾರಾಯಣ, ಶ್ರವಣ…

 • ಒಂದು ಝೆನ್‌ ಕತೆ

  ಒಬ್ಬ ಸಂತನಿದ್ದನಂತೆ. ಅವನ ದರ್ಶನ ಮಾತ್ರದಿಂದಲೇ ದೇವತೆಗಳಿಗೂ ಆನಂದವಾಗುತ್ತಿತ್ತು. ಅವನ ಉದಾತ್ತ ವ್ಯಕ್ತಿತ್ವ ಹೀಗಿತ್ತು- ಯಾವನೇ ವ್ಯಕ್ತಿಯನ್ನು ಮಾತನಾಡಿಸುವಾಗ ಅವರ ಹಿಂದಿನ ಕೃತ್ಯಗಳನ್ನು ಮರೆಯುತ್ತಿದ್ದ. ಈಗ ಅವರು ಹೇಗಿದ್ದಾರೆಂಬುದನ್ನಷ್ಟೆ ಗಮನಿಸುತ್ತಿದ್ದ. ಪ್ರತಿಯೊಬ್ಬರ ತೋರ್ಪಡಿಕೆಯ ಮೂಲಕ್ಕಿಳಿದು ಮುಗ್ಧತೆ ವಿರಾಜಿಸುತ್ತಿದ್ದ ಅವರ…

 • ಸಸ್ಯದಂತೆ ಮನುಜರ ಬದುಕು. ಬೆಳೆದು ಹಣ್ಣಾಗಿ ಉದುರುವುದು; ಮತ್ತೆ ಚಿಗುರುವುದು !

  ನಚಿಕೇತನಾಡಿದ ಮಾತುಗಳು- “”ಯಮನ ಬಳಿಗೆ ಮೊದಲಿಗನಂತೆ ಹುಮ್ಮಸದಿಂದ ಹೋಗುವೆ; ಆದರೆ ಈ ಮೊದಲೂ ಇಂತಹದು ನಡೆದಿರಬಹುದಾಗಿ “ಮಧ್ಯಮ’ನಂತೆ ಹೋಗುವೆ; ಅಲ್ಲಿ ಯಮನಿಗೆ ನಾನು ಸಲ್ಲಿಸಬೇಕಾದ ಸೇವೆ ಯಾವುದಿರಬಹುದೆನ್ನುವುದು ತಿಳಿಯುವುದು ಮಾತ್ರ ಮುಂದಿನ ಮಾತು”- ಎಂದು ಆಡಿದ ಮಾತುಗಳು ಶೋಕ…

 • ಮಳೆಗಾಲವೂ ಬಾಲಲೀಲೆಯೂ

  ಮೊನ್ನೆ ನಮ್ಮೂರು ಬಳಿಯ ಕತ್ತಲೆಕಾಡಲ್ಲಿ ಚಾರಣ ಮುಗಿಸಿ ಕಾಡಿನ ಪಕ್ಕದಲ್ಲೇ ಇದ್ದ ರಸ್ತೆ ತಲುಪಿದಾಗ ಕಾಡಿನ ತುಂಬೆಲ್ಲ ಮಳೆ, ಭೋರೋ ಭೋರೋ ಎಂದು ಸುರಿದು ಅರೆಕ್ಷಣದಲ್ಲಿ ಸುತ್ತಲಿನ ವಾತಾವರಣವನ್ನೇ ಬದಲು ಮಾಡಿಬಿಟ್ಟಿತ್ತು. ಅಷ್ಟೊತ್ತು ಮಳೆಗಾಲದ ಬಿಸಿಲಿನಲ್ಲಿಯೇ ಬೆಂದು ಹೋಗಿದ್ದ…

 • ಪಂಚ ಭಾಷೆಗಳಲ್ಲಿ ಮಿಂಚಲು ರೆಡಿಯಾದ ರಾಧಿಕಾ!

  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಜೊತೆ ಜೊತೆಗೇ ಬೇರೆ ಬೇರೆ ವಿಷಯ ಗಳಿಗೂ ಸುದ್ದಿಯಾಗಿದ್ದ ನಟಿ ರಾಧಿಕಾ ಉರೂಪ್‌ ರಾಧಿಕಾ ಕುಮಾರಸ್ವಾಮಿ. ಸುಮಾರು ಐದಾರು ವರ್ಷಗಳಿಂದ ಚಿತ್ರರಂಗದಿಂದ ಕೊಂಚ ಗ್ಯಾಪ್‌ ಪಡೆದುಕೊಂಡಿದ್ದ ರಾಧಿಕಾ ಕುಮಾರಸ್ವಾಮಿ, ಮತ್ತೆ ಕಳೆದ…

 • ಅಜ್ಜಿಯ ಕತೆ

  ಮೂರು ದಿನದ ರಜೆ ಸವೆಸಲು ಊರಿಗೆ ಬಂದಿದ್ದ ರಾಘವನಿಗೆ ಪಕ್ಕದ ಮನೆಯ ಸುಭದ್ರಮ್ಮ ಹೇಳುತ್ತಿದ್ದರು - “”ನೋಡಪ್ಪ ರಾಘವ, ಮೀನಾಕ್ಷಿಯವರನ್ನು ಈ ಸಲ ಮಾತ್ರ ನೀನು ಬೆಂಗಳೂರಿಗೆ ಕರ್ಕೊಂಡು ಹೋಗ್ಲೆಬೇಕಪ. ನೀವ್‌ ಇಲ್ಲಿ ಇದ್ದಾಗ ಚೆನ್ನಾಗಿ ಓಡಾಡಿಕೊಂಡು ಇರ್ತಾರೆ. ಆದ್ರೆ…

 • ಉಪಕಾರ ಸ್ಮರಣೆ

  ವೇಗವಾಗಿ ಬರುತ್ತಿರುವ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್‌. ಗರ್ವದಿಂದ ಚಾಲಕನ ಸೀಟಿನತ್ತ ಬರುತ್ತ ಡ್ರೈವಿಂಗ್‌ ಲೈಸನ್ಸ್‌ ತೋರಿಸುವಂತೆ ಕೇಳಿದ. ಆತ ಕಂದಾಯ ಇಲಾಖೆಯ ಉದ್ಯೋಗಿ. ಎಲ್ಲ ಕಾಗದ ಪತ್ರಗಳನ್ನು ತೋರಿಸಿದ. ಇನ್ಶೂರೆನ್ಸ್‌ ಮಾತ್ರ ಲ್ಯಾಪ್ಸ್‌ ಆಗಿತ್ತು.  ಪೊಲೀಸ್‌, ಕಂದಾಯ…

 • ಮನೆ ಮನೆಗೆ ಮೇಘಶ್ರೀ

  ಸಾಮಾನ್ಯವಾಗಿ ಮೊದಲೆಲ್ಲ ಕಿರುತೆರೆ ಕಲಾವಿದರು, ಹಿರಿತೆರೆಗೆ ಹೋಗಬೇಕು ಅಲ್ಲಿ ಮಿಂಚಬೇಕು ಎನ್ನುವ ಆಲೋಚನೆಯಲ್ಲಿ ಇರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ, ಹಿರಿತೆರೆಯಷ್ಟೇ ಸ್ಕೋಪ್‌ ಕಿರುತೆರೆಯಲ್ಲೂ ಇರುವುದರಿಂದ, ಅನೇಕ ಹಿರಿತೆರೆ ಕಲಾವಿದರು ಮತ್ತು ತಂತ್ರಜ್ಞರು ಕೂಡ ಕಿರುತೆರೆಯತ್ತ ಮುಖ ಮಾಡುತ್ತಿದ್ದಾರೆ….

 • ಜಪಾನಿನ ಕತೆ ನಾಯಿ ತಂದ ಭಾಗ್ಯ

  ಹ‌ಳ್ಳಿಯೊಂದರಲ್ಲಿ ಶಿರೋ ಎಂಬ ಬಡವ ಪತ್ನಿಯೊಂದಿಗೆ ವಾಸವಾಗಿದ್ದ. ಈ ದಂಪತಿಗೆ ಮಕ್ಕಳಿರಲಿಲ್ಲ. ಒಂದು ನಾಯಿಯನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಸಾಕಿಕೊಂಡಿದ್ದರು. ತಮ್ಮ ಜೊತೆಗೇ ಅದಕ್ಕೆ ಊಟ, ಸ್ನಾನ ಎಲ್ಲವನ್ನೂ ಮಾಡಿಸುತ್ತಿದ್ದರು. ನಾಯಿ ಅವರ ಪಕ್ಕದಲ್ಲೇ ಮಲಗಿಕೊಳ್ಳುತ್ತಿತ್ತು. ಹೀಗಿರುವಾಗ ಬಡವನಿಗೆ…

 • ಮುಂಗಾರು ಪ್ರವಾಸಕ್ಕೆ ಮತ್ತೂಂದು ವಿಳಾಸ ಹೊಸಗುಂದ

  ಮಳೆ ಅಂದ್ರೆ ಇಷ್ಟ. ಆದರೆ, ಬೆಂಗಳೂರಿನ ಮಳೆ ಅಂದ್ರೆ ಗಂಟೆಗಟ್ಟಲೆ ಟ್ರಾಫಿಕ್‌ ಜಾಮ್‌ ಕಿರಿಕಿರಿ. ರಸ್ತೆ ಮೇಲೆ ನದಿಗಳ ಹಾಗೆ ಪ್ರವಹಿಸುವ ನೀರು, ಡ್ರೈನೇಜಿನ ದುರ್ವಾಸನೆ, ಅಯ್ಯೋ ಬೇಡಪ್ಪಾ ಮಳೆ ಅನ್ನಿಸುತ್ತದೆಯೇ? ಬಾಲ್ಯದಲ್ಲಿ ಅನುಭವಿಸಿದ ಹಾಗೆ ಮಳೆಯನ್ನು ಸಂಭ್ರಮಿಸಿ,…

 • ಕತೆ: ಡೆಂಟಲ್‌ ಕ್ಲಿನಿಕ್‌

  ಈ ಮನೆಯ ಅಳಿಯ ನಾನು, ನನ್ನ ಮಾತಿಗೆ ಕಿಂಚಿತ್ತು ಬೆಲೆಯೂ ಇಲ್ಲ. ಓದುವುದೇ ಬೇಡ ಎಂದಿದ್ದೆ ನಾನು. ನೀವು ಕೇಳಿಲ್ಲ. ಶಾಲೆಗೆ ಕಳುಹಿಸಿದ್ರಿ. ಪಾಪ ಅಂತ ಸುಮ್ಮನಿದ್ದೆ. ಈಗ ಎಲ್ಲಾ ಬಿಟ್ಟು ಕೆಲಸಕ್ಕೆ ಹೋಗಲು ಬಿಟ್ರೆ ನನ್ನ ಮರ್ಯಾದೆ…

 • ಬಾಣವು ತನ್ನ ಗುರಿಯಲ್ಲಿ ತನ್ಮಯವಾಗಿರುವಂತೆ- ನೋವಿನಲ್ಲಿ ತನ್ಮಯನಾಗು!

  ಒಂದು ಘಟನೆಯನ್ನು ಬಣ್ಣಿಸುವಾಗ ಉಪನಿಷತ್ತು ಅದರ ಎಲ್ಲ ಬಹಿರ್ಮುಖ ವಿವರಗಳನ್ನೂ ನಮ್ಮ ಮುಂದಿಡುವುದಿಲ್ಲ. ಉಪನಿಷತ್ತು ಬಾಯ್ತುಂಬ ಮಾತನಾಡುವ ವಾಚಾಳಿಯಲ್ಲ. ಕತೆ ಚಲಿಸುತ್ತಿರುವಂತೆ ಅನೇಕ ನಡೆ-ನುಡಿಗಳನ್ನು ನಾವು ಕಲ್ಪಿಸಬೇಕಾಗುತ್ತದೆ. ಹೀಗೆ ಊಹಿಸಲು ಟಿಪ್ಪಣಿಕಾರರು ನೆರವಾಗುವರು. ತಂದೆ ವಾಜಶ್ರವಸ, ಮಗನನ್ನು ಕುರಿತು,…

 • ಪ್ರಬಂಧ: ಪತ್ರ ವಾತ್ಸಲ್ಯ

  ವೇಗವಾಗಿ ಬರುತ್ತಿರುವ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್‌. ಗರ್ವದಿಂದ ಚಾಲಕನ ಸೀಟಿನತ್ತ ಬರುತ್ತ ಡ್ರೈವಿಂಗ್‌ ಲೈಸನ್ಸ್‌ ತೋರಿಸುವಂತೆ ಕೇಳಿದ. ಆತ ಕಂದಾಯ ಇಲಾಖೆಯ ಉದ್ಯೋಗಿ. ಎಲ್ಲ ಕಾಗದಪತ್ರಗಳನ್ನು ತೋರಿಸಿದ. ಇನ್ಶೂರೆನ್ಸ್‌ ಮಾತ್ರ ಲ್ಯಾಪ್ಸ್‌ ಆಗಿತ್ತು. ಪೊಲೀಸ್‌, ಕಂದಾಯ ಇಲಾಖೆಯ…

ಹೊಸ ಸೇರ್ಪಡೆ