• ಉಕ್ಕಿಹರಿದ ರಾಜಕಾಲುವೆ: ಜನಜೀವನ ಅಸ್ತವ್ಯಸ್ತ

  ಕೆ.ಆರ್‌.ಪುರ: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ರಾಮಮೂರ್ತಿನಗರದ ಮುಖ್ಯರಸ್ತೆ ಹಾಗೂ ಸುತ್ತಮುತಲಿನ ತಗ್ಗು ಪ್ರದೇಶದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ರಾಜಕಾಲುವೆಯ ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದ ಪರಿಣಮ, ಸರ್‌ ಎಂ.ವಿ…

 • ಫ‌ಸ್ಟ್‌ ಓಟ್‌ ಬೆಸ್ಟ್‌ ಓಟ್‌

  ಬೆಂಗಳೂರು: ಕರ್ನಾಟಕದಲ್ಲಿ ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅದೆಷ್ಟೋ ಮಂದಿ ನವ ಯುವಕ-ಯುವತಿಯರಿಗೆ ಮೊದಲ ಮತದಾನದ ಚುನಾವಣೆಯಿದು. ಮೊದಲ ಮತದಾನದ ಬಗ್ಗೆ ಅವರಿಗೂ ಸಾಕಷ್ಟು ಕುತೂಹಲ ಇರುತ್ತದೆ. ಮೊದಲ ಬಾರಿಗೆ ಮತಗಟ್ಟೆಗೆ ತೆರಳಲು ಉತ್ಸುಕರಾಗಿರುವ ಯುವ ಜನತೆಗೆ…

 • ಯುವ ಸಂಘಟನೆಯಿಂದ ಗೋವುಗಳ ರಕ್ಷಣೆ

  ಬೆಂಗಳೂರು: ಗೋವುಗಳನ್ನುರಕ್ಷಿಸುವ ಉದ್ದೇಶದಿಂದ ಜೈನ್‌ ಯವ ಸಂಘಟನೆ ವಿಶೇಷ ಕಾಳಜಿ ವಹಿಸುತ್ತಿದೆ. ಕಳೆದ ಒಂದುವರೆ ದಶಕಗಳಿಂದ ಈ ಸಂಘಟನೆಯ ಸದಸ್ಯರು ಗೋಶಾಲೆಗಳಿಗೆ ದೇಣಿಗೆ ಮತ್ತು ಗೋವುಗಳಿಗೆ ಅಗತ್ಯವಿರುವ ಆಹಾರವನ್ನು ನೀಡುವುದರ ಮೂಲಕ ಸಹಾಯಹಸ್ತ ನೀಡಿದ್ದಾರೆ. “ಬೆಂಗಳೂರಿನಲ್ಲಿ 30 ಗೋಶಾಲೆಗಳಿದ್ದು,…

 • ಎಚ್ಚೆತ್ತುಕೊಳ್ಳದಿದ್ದರೆ ನೀರಿಗೆ ಪರದಾಟ ತಪ್ಪಲ್ಲ

  ಬೆಂಗಳೂರು: ನೀರಿನ ಸಂರಕ್ಷಣೆ ವಿಚಾರದಲ್ಲಿ ಈ ಕೂಡಲೇ ಬೆಂಗಳೂರಿನ ಜನ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡಬೇಕಾಗುತ್ತದೆ ಎಂದು ಜಲಮಂಡಳಿ ನಿವೃತ್ತ ಮುಖ್ಯ ಇಂಜಿನಿಯರ್‌ ಡಾ.ಪಿ.ಎನ್‌.ರವೀಂದ್ರ ಹೇಳಿದರು. ಕರ್ನಾಟಕ ಸೀನಿಯರ್‌ ಇಂಜಿನಿಯರ್ ಫೋರಂ ವತಿಯಿಂದ ಬುಧವಾರ ಕಮಲನಗರದ…

 • ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ ಪ್ರಕಟ

  ಬೆಂಗಳೂರು: ಅಂತಾರಾಷ್ಟ್ರೀಯ ಬಸವ ಪ್ರತಿಷ್ಠಾನದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿಗೆ ವಿಮರ್ಶಕಿ ಡಾ.ಎಂ.ಎಸ್‌.ಆಶಾದೇವಿ ಆಯ್ಕೆಯಾಗಿದ್ದಾರೆ. ಏ.27ರಂದು ಜಯನಗರದ 8ನೇ ಬಡಾವಣೆಯಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪದಲ್ಲಿ ಸಂಜೆ 6ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 25 ಸಾವಿರ ರೂ….

 • ತಪ್ಪದೇ ಮಾಡಿ ಮತದಾನ: ಇಂದು ಮತದಾನ ಹಬ್ಬ

  ಬೆಂಗಳೂರು: ಪ್ರಜಾತಂತ್ರ ಹಬ್ಬಕ್ಕೆ ಈಗ ಕ್ಷಣಗಣನೆ. ಈ ಹಬ್ಬದಲ್ಲಿ ನಗರದ ಎಲ್ಲ ವರ್ಗದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿಸುವ ಕೆಲಸ “ಉದಯವಾಣಿ’ಯಿಂದ ಕಳೆದ ಒಂದು ತಿಂಗಳು ನಡೆಯಿತು. ಗುರುವಾರ ಆ ಪ್ರಯತ್ನದ ಸಾರ್ಥಕತೆಗೆ ಸಕಾಲ. ಈ ಹಬ್ಬದಿಂದ ದೂರ…

 • ವೈದ್ಯ ಸಿಬ್ಬಂದಿ ಇಲ್ಲದೆ ರೋಗಿಗಳ ಪರದಾಟ

  ಯಲಹಂಕ: ಸರ್ಕಾರಿ ವೈದ್ಯ ಸಿಬ್ಬಂದಿಯನ್ನು ಚುನಾವಣೆ ಕರ್ತವ್ಯ, ತರಬೇತಿಗೆ ಬಳಸಿಕೊಂಡ ಪರಿಣಾಮ ಬುಧವಾರ ಇಲ್ಲಿನ ಇಲ್ಲಿನ ತಾಲೂಕು ಆಸ್ಪತ್ರೆಗೆ ಬಂದ ನೂರಾರು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಸಂಕಷ್ಟಕ್ಕೆ ಸಿಲುಕಿದರು. ತಾಲೂಕು ಸರ್ಕಾರಿ ಆಸ್ಪತ್ರೆಯ 24 ಅರೆ ವೈದ್ಯಕೀಯ…

 • ಶಾಯಿ ತೋರಿಸಿ ಅಭಿಯಾನ

  ಬೆಂಗಳೂರು: ಈ ಬಾರಿ ಶೇ. 80ರಷ್ಟು ಮತದಾನಕ್ಕೆ ಪಣತೊಟ್ಟಿರುವ ಬೆಂಗಳೂರು ಅಪಾರ್ಟ್‌ಮೆಂಟ್‌ ಫೆಡರೇಷನ್‌ (ಬಿಎಎಫ್), ಇದಕ್ಕಾಗಿ ಮತದಾರರನ್ನು ಪ್ರೋತ್ಸಾಹಿಸಲು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮತದಾನದಂದು ಅಂದರೆ ಗುರುವಾರ ಅಪಾರ್ಟ್‌ಮೆಂಟ್‌ಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗಾಗಿಯೇ ಉಚಿತ…

 • ಓಟ್‌ ಮಾಡಿದವರಿಗೆ ಕಾಫಿ, ಟೀ ಫ್ರೀ!

  ಕೆಂಗೇರಿ: ಓಟ್‌ ಮಾಡಿ, ಆಹಾರದ ಬೆಲೆಯಲ್ಲಿ ರಿಯಾಯಿತಿ ಪಡೆಯಿರಿ! ಇದು ಕೆಂಗೇರಿ ಉಪನಗರದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣ ಗ್ರಾಂಡ್‌ ಹೋಟೆಲ್‌ ಮಾಲೀಕರು ಮತದಾನ ಪ್ರಮಾಣ ಹೆಚ್ಚಳಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸಲು ನೀಡಿರುವ ಆಫ‌ರ್‌. ರಾಜ್ಯದಲ್ಲಿ…

 • ಶಂಕರ ನಾರಾಯಣನ್‌ ಕೆನರಾ ಬ್ಯಾಂಕ್‌ ಹೊಸ ಎಂಡಿ

  ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಆರ್‌.ಎ.ಶಂಕರ ನಾರಾಯಣನ್‌ ಅವರು ಏ.15ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಶಂಕರ ನಾರಾಯಣನ್‌ ಅವರು 2017ರ ಸೆಪ್ಟೆಂಬರ್‌ವರೆಗೆ ವಿಜಯ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ…

 • ಹದಿನೈದಕ್ಕೂ ಹೆಚ್ಚು ಮರ ಧರೆಗೆ

  ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸುರಿದ ಗಾಳಿ ಸಹಿತ ಮಳೆಗೆ ವಿವಿಧೆಡೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ, ನಿರಂತರವಾಗಿ ಎರಡು ಗಂಟೆ ಕಾಲ ಸುರಿದ ಪರಿಣಾಮ ಪ್ರಮುಖ ಜಂಕ್ಷನ್‌ಗಳು ಹಾಗೂ…

 • ಜನರ ದೂರುಗಳಿಗೆ ಸ್ಪಂದಿಸದ ಪಾಲಿಕೆ

  ಬೆಂಗಳೂರು: ನಗರದ ಜನತೆಯ ಸಮಸ್ಯೆಗಳಿಗೆ ಆನ್‌ಲೈನ್‌ ಮೂಲಕ ಶೀಘ್ರ ಪರಿಹಾರ ಒದಗಿಸುವಲ್ಲಿ ಬಿಬಿಎಂಪಿ ವಿಫ‌ಲವಾಗಿದ್ದು, ತಾನೇ ಜಾರಿಗೊಳಿಸಿದ ಗ್ಲೋಬಲ್‌ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಜಿಪಿಎಂಎಸ್‌) ವ್ಯವಸ್ಥೆ ಮೂಲೆಗುಂಪಾಗಿದೆ. ನಗರದ ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು…

 • ನಗರದಲ್ಲಿ ನಾನಾ ಗಣ್ಯರಿಂದ ಇಂದು ಮತದಾನ

  ಬೆಂಗಳೂರು: ರಾಜ್ಯದಲ್ಲಿ ಮೊದಲ ಸುತ್ತಿನ ಮತದಾನ ಗುರುವಾರ ನಡೆಯಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಡಿ.ವಿ.ಸದಾನಂದಗೌಡ ಸೇರಿದಂತೆ ಹಲವರು ನಗರದಲ್ಲಿ ಮತ ಚಲಾಯಿಸಲಿದ್ದಾರೆ. ನಿರ್ಮಲಾ ಸೀತಾರಾಮನ್‌ ಅವರು ಜಯನಗರದ ಭಾರತ್‌ ಎಜುಕೇಷನ್‌ ಸೊಸೈಟಿಯಲ್ಲಿ ಮತದಾನ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ…

 • ಅಹಿಂಸಾ ಮಾರ್ಗ ಇಂದಿನ ಪೀಳಿಗೆಗೆ ಅಗತ್ಯ

  ಬೆಂಗಳೂರು: ಯುವಕರು ಜೈನ ಧರ್ಮದ ತತ್ವಗಳನ್ನು ಹೆಚ್ಚಾಗಿ ಬಳಸುವ ಅವಶ್ಯಕತೆ ಇದೆ ಎಂದು ಸಾಧ್ವಿ ಮಂಜುರೇಖಾ ಅಭಿಪ್ರಾಯಪಟ್ಟರು. ಸ್ವಾತಂತ್ರ್ಯಉದ್ಯಾನದಲ್ಲಿ ಬುಧವಾರ ಜೈನ್‌ ಯುವ ಸಂಘಟನೆ ಆಯೋಜಿಸಿದ್ದ ಶ್ರಮಣ ಭಗವಾನ್‌ ಮಹಾವೀರರ 2618ನೇ ಜನ್ಮ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು,…

 • ಗ್ಯಾಸ್‌ ಸೋರಿಕೆಯಿಂದ ಅಗ್ನಿ ದುರಂತ: ಮೂವರ ಸಾವು

  ಬೆಂಗಳೂರು: ಮನೆಯಲ್ಲಿ ಎಲ್‌ಪಿಜಿ ಗ್ಯಾಸ್‌ ಸೋರಿಕೆಯಾದ ಪರಿಣಾಮ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಬಿಹಾರ ಮೂಲದ ಮೂವರು ಮೃತಪಟ್ಟಿದ್ದಾರೆ. ಸಂಜೀವ್‌ (35), ರಾಮ್‌ ಭಗತ್‌ (28), ಶಂಕರ್‌ ಭಗತ್‌ (17) ಮೃತಪಟ್ಟಿದ್ದು, ನಿರಂಜನ್‌ (28) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು…

 • ಯುವಕರ ಬಲಿ ಪಡೆದ ಭಾರೀ ಮಳೆ

  ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸಂಜೆ ಸುರಿದ ಈ ವರ್ಷದ ಮೊದಲ ಭಾರೀ ಮಳೆಗೆ ಇಬ್ಬರು ಯುವಕರು ಬಲಿಯಾಗಿದ್ದು, ಹದಿಮೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಗಾಳಿ ಸಹಿತ ಭಾರೀ ಮಳೆಯಿಂದಾಗಿ ಎರಡು ಪ್ರತ್ಯೇಕ ದುರಂತಗಳಲ್ಲಿ ಕೊರಿಯರ್‌ ಸಂಸ್ಥೆ ಉದ್ಯೋಗಿ ಹಾಗೂ…

 • ಗಾಂಧಿನಗರದಲ್ಲಿ ನಕಲಿ ಓಟರ್‌ ಐಡಿ ಸಿಕ್ಕಿಲ್ಲ

  ಬೆಂಗಳೂರು: “ಗಾಂಧಿನಗರದ ಪ್ರಭಾತ್‌ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ ರಾತ್ರಿ ನಡೆದಿರುವುದು ನಕಲಿ ಮತದಾರರ ಗುರುತಿನ ಚೀಟಿ ತಯಾರಿಕೆ ಅಥವಾ ನಕಲಿ ಮತದಾರರ ಚೀಟಿ (ಓಟರ್‌ ಸ್ಲಿಪ್‌) ತಯಾರಿಕೆ ಪ್ರಕರಣ ಅಲ್ಲ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಸ್ಪಷ್ಟಪಡಿಸಿದ್ದಾರೆ….

 • ಮತದಾನ ಮಾಡಲು ದಿವ್ಯಾಂಗರ ಆಸಕ್ತಿ

  ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಿವ್ಯಾಂಗರು ಮತ ಚಲಾವಣಗೆ ಹೆಚ್ಚಿನ ಉತ್ಸಾಹ ತೋರಿದ್ದಾರೆ. ಮತ ಕೇಂದ್ರಗಳಿಗೆ ದಿವ್ಯಾಂಗರನ್ನು ಕರೆತರುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಉಚಿತ ವಾಹನ ಸೌಕರ್ಯ ಕಲ್ಪಿಸಿದೆ. ವಾಹನಕ್ಕಾಗಿ ಚುನಾವಣಾ ಆಯೋಗದಲ್ಲಿ ಸಾವಿರಾರು ವಿಶಿಷ್ಟ ಮತದಾರರು ಹೆಸರು ನೋಂದಣಿ…

 • ಬೇಕಾಬಿಟ್ಟಿ ದರ: 15 ಬಸ್‌ಗಳ ವಿರುದ್ಧ ಪ್ರಕರಣ

  ಬೆಂಗಳೂರು: ಮತದಾನಕ್ಕೆ ತೆರಳುತ್ತಿರುವ ಪ್ರಯಾಣಿಕರಿಂದ ಬೇಕಾಬಿಟ್ಟಿ ಪ್ರಯಾಣ ದರ ವಸೂಲಿ ಮಾಡುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಮಂಗಳವಾರ ಕಾರ್ಯಾಚರಣೆ ನಡೆಸಿದ ಸಾರಿಗೆ ಅಧಿಕಾರಿಗಳು, ಏಕಕಾಲದಲ್ಲಿ ನಗರದ ಮೂರ್ನಾಲ್ಕು ಕಡೆ ನೂರಾರು ಬಸ್‍ಗಳನ್ನು ತಪಾಸಣೆಗೆ ಒಳಪಡಿಸಿದರು. ತುಮಕೂರು ರಸ್ತೆಯ ಗೊರಗುಂಟೆಪಾಳ್ಯ,…

 • ಗೋಪಾಲನ್‌ ಮಾಲ್‌ಗ‌ಳಲ್ಲಿ 18ಕ್ಕೆ ಉಚಿತ ಪಾರ್ಕಿಂಗ್‌

  ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಜತೆಗೆ ಮತಗಟ್ಟೆಗೆ ತೆರಳುವವರಿಗೆ ಉಚಿತ ಪಾರ್ಕಿಂಗ್‌ ಸೌಲಭ್ಯ ನೀಡಲು ಗೋಪಾಲನ್‌ ಮಾಲ್‌ ಮುಂದಾಗಿದೆ. ಬೆಂಗಳೂರು ಜನ ಮತದಾನದಿಂದ ಹಿಂದೆ ಉಳಿಯಲು ಪಾರ್ಕಿಂಗ್‌ ಸಮಸ್ಯೆ ಕೂಡ ಕಾರಣವಾಗಿದೆ. ಹೀಗಾಗಿ, ಮತದಾನ…

ಹೊಸ ಸೇರ್ಪಡೆ