
ಎಥೆನಾಲ್ ಮಿಶ್ರಿತ ಪೆಟ್ರೋಲ್ ಭಾರತ ಸಾಧಿಸಿದ್ದೇನು?ಎಥೆನಾಲ್ ಮಿಶ್ರಣ ಪೆಟ್ರೋಲ್ ಎಂದರೇನು
ಭಾರತದಲ್ಲಿ ಎಥೆನಾಲ್ ಅನ್ನು ಪ್ರಾಥಮಿಕವಾಗಿ ಹುದುಗುವಿಕೆ ಪ್ರಕ್ರಿಯೆಯ ಮೂಲಕ ಕಬ್ಬಿನಿಂದ ಪಡೆಯಲಾಗುತ್ತದೆ.
Team Udayavani

ಈ ಹಿಂದಿನ ವಿಶ್ವ ಪರಿಸರ ದಿನದ ಭಾಷಣದಲ್ಲಿ ಎಥೆನಾಲ್ ಮಿಶ್ರಣದ ಬಗ್ಗೆ ಘೋಷಣೆ ಮಾಡಿದ್ದ ಮೋದಿ ಅವರು, 2014ರ ವರೆಗೆ ಭಾರತದಲ್ಲಿ ಸರಾಸರಿ ಶೇ.1.5ರಷ್ಟು ಎಥೆನಾಲ್ ಅನ್ನು ಮಾತ್ರ ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡಲಾಗುತ್ತಿತ್ತು. ಈಗ ಈ ಪ್ರಮಾಣವು ಸುಮಾರು ಶೇ.8.5ರಷ್ಟು ತಲುಪಿದೆ ಎಂದಿದ್ದರು. ಆದ್ದರಿಂದ 2013-14 ರಲ್ಲಿ ದೇಶದಲ್ಲಿ ಸುಮಾರು 38 ಕೋಟಿ ಲೀಟರ್ ಎಥೆನಾಲ್ ಅನ್ನು ಸ್ಥಳೀಯರಿಂದಲೇ ಖರೀದಿಸಲಾಗಿತ್ತು, ಆದರೆ ಈ ಸಂಖ್ಯೆ ಈಗ 320 ಕೋಟಿ ಲೀಟರ್‌ಗಿಂತ ಹೆಚ್ಚಾಗಿದೆ ಎಂದಿದ್ದಾರೆ. ಅಲ್ಲದೆ ಸಕ್ಕರೆ ಉತ್ಪಾದನೆ ಹೆಚ್ಚಿರುವ 4ರಿಂದ 5 ರಾಜ್ಯಗಳಲ್ಲಿ ಹೆಚ್ಚಿನ ಎಥೆನಾಲ್ ಘಟಕಗಳು ಕೇಂದ್ರೀಕೃತವಾಗಿವೆ ಎಂದು ಉಲ್ಲೇಖಿಸಿದ್ದ ಪ್ರಧಾನಿಗಳು, ಕೃಷಿ ತ್ಯಾಜ್ಯದಿಂದ ಎಥೆನಾಲ್ ತಯಾರಿಸಲು ಆಧುನಿಕ ತಂತ್ರಜ್ಞಾನ ಆಧಾರಿತ ಸ್ಥಾವರಗಳೊಂದಿಗೆ ಆಹಾರ ಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಭಾರತದಾದ್ಯಂತ...
ಟಾಪ್ ನ್ಯೂಸ್
