• ಕುಸ್ತಿಪಟು ದಾದು ಚೌಗುಲೆ ನಿಧನ

  ಪುಣೆ: ರೆಸ್ಲರ್‌ ಲೆಜೆಂಡ್‌ ದಾದು ಚೌಗುಲೆ (73) ರವಿವಾರ ಕೊಲ್ಹಾಪುರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 1974ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಅವರು, ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್‌ ಕೇಸರಿ, ಮಹಾನ್‌ ಭಾರತ್‌ ಕೇಸರಿ ಮೊದಲಾದ ಪ್ರಶಸ್ತಿಗಳಿಗಗೆ…

 • ವಿಜಯ್‌ ಹಜಾರೆ: ಸೆಮಿಫೈನಲ್‌ಗೆ ಕರ್ನಾಟಕ

  ಬೆಂಗಳೂರು: ಕರ್ನಾಟಕ “ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯಾವಳಿ’ಯ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ರವಿವಾರದ ಕ್ವಾರ್ಟರ್‌ ಫೈನಲ್‌ನಲ್ಲಿ ಪಾಂಡೆ ಪಡೆ ಪುದುಚೇರಿಯನ್ನು 8 ವಿಕೆಟ್‌ಗಳಿಂದ ಸೋಲಿಸಿ ಮುನ್ನುಗ್ಗಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪುದುಚೇರಿ…

 • ವೀರೂ ಬರ್ತ್‌ಡೇಗೆ ಟ್ವೀಟ್‌ ಮಳೆ…

  ಹೊಸದಿಲ್ಲಿ: ಕ್ರಿಕೆಟಿನಿಂದ ದೂರವಾದ ಬಳಿಕ ಸೆಹವಾಗ್‌ ಟ್ವಿಟರ್‌ನಲ್ಲಿ “ಫೋರ್‌, ಸಿಕ್ಸ್‌’ ಬಾರಿಸಿ ಅಭಿಮಾನಿಗಳಿಗೆ ಧಾರಾಳ ಮನೋರಂಜನೆ ನೀಡುತ್ತಿದ್ದಾರೆ. ರವಿವಾರ ಅವರ 41ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರಿಗೆ ಬಂದ ಶುಭ ಹಾರೈಕೆಗಳು ಹಾಗೂ ಅವುಗಳಿಗೆ ಸೆಹವಾಗ್‌ ನೀಡಿರುವ ಚುರುಕಿನ…

 • ಡೆಲ್ಲಿ ಮ್ಯಾರಥಾನ್‌: ಬೆಲಿಹು, ಗೆಮೆಚು ಚಾಂಪಿಯನ್ಸ್‌

  ಹೊಸದಿಲ್ಲಿ: ರವಿವಾರ ಇಲ್ಲಿ ನಡೆದ ಡೆಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಇಥಿಯೋಪಿಯಾದ ಆ್ಯತ್ಲೀಟ್‌ಗಳಾದ ಅಂಡಮ್ಲಾಕ್‌ ಬೆಲಿಹು ಮತ್ತು ತ್ಸೆಹೆ ಗೆಮೆಚು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಬ್ಬರೂ ಹಾಲಿ ಚಾಂಪಿಯನ್ಸ್‌ ಆಗಿದ್ದರು. ಬೆಲಿಹು 59…

 • ಕೊನೆಯಲ್ಲಿ ಕಾಡಿದ ಉಮೇಶ್: ಭಾರತ ಡಿಕ್ಲೇರ್- ಸಂಕಷ್ಟದಲ್ಲಿ ಆಫ್ರಿಕಾ

  ರಾಂಚಿ: ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಚೊಚ್ಚಲ ದ್ವಿಶತಕ, ಅಜಿಂಕ್ಯ ರಹಾನೆ ಭರ್ಜರಿ ಶತಕ, ಜಡೇಜಾ ಅರ್ಧಶತಕ ಮತ್ತು ಕೊನೆಯಲ್ಲಿ ಅಬ್ಬರಿಸಿದ ಉಮೇಶ್ ಯಾದವ್ ನೆರವಿನಿಂದ ಭಾರತ ತೃತೀಯ ಟೆಸ್ಟ್ ಪಂದ್ಯದಲ್ಲಿ ಸುಸ್ಥಿತಿಯಲ್ಲಿದೆ. ಭಾರತ ಒಂಬತ್ತು ವಿಕೆಟ್…

 • ಟೆಸ್ಟ್ ನಲ್ಲಿ ಚೊಚ್ಚಲ ದ್ವಿಶತಕದ ಸಾಧನೆ ಮಾಡಿದ ರೋಹಿತ್ ಶರ್ಮಾ

  ರಾಂಚಿ: ಟೀಂ ಇಂಡಿಯಾ ಆರಂಭಿಕ ಆಟಗಾರ ರೊಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಲುಂಗಿ ಎನ್ ಗಿಡಿ ಬೌಲಿಂಗ್ ನಲ್ಲಿ ಭರ್ಜರಿ ಸಿಕ್ಸರ್ ಬಾರಿಸಿ ಶರ್ಮಾ ಈ ಮೈಲಿಗಲ್ಲು ನೆಟ್ಟರು. ಪ್ರವಾಸಿ ದಕ್ಷಿಣ…

 • ಬಹುಕಾಲದ ಗೆಳತಿಯನ್ನು ವಿವಾಹವಾದ ಟೆನ್ನಿಸ್ ತಾರೆ ರಫೆಲ್ ನಡಾಲ್

  ಮಲ್ಲೋರ್ಕಾ: ಟೆನ್ನಿಸ್ ಸೂಪರ್ ಸ್ಟಾರ್ ರಫೆಲ್ ನಡಾಲ್ ಕೊನೆಗೂ ವಿವಾಹ ಬಂಧನದಲ್ಲಿ ಸೆರೆಯಾಗಿದ್ದಾರೆ. ಶನಿವಾರ ನಡೆದ ವಿವಾಹ ಸಮಾರಂಭದಲ್ಲಿ ಬಹುಕಾಲದ ಗೆಳತಿ ಕ್ಸಿಸ್ಕಾ ಪೆರೆಲ್ಲೋ ಅವರನ್ನು ನಡಾಲ್ ವರಿಸಿದರು. ಕಳೆದ 14 ವರ್ಷಗಳಿಂದ ನಡಾಲ್- ಪೆರೆಲ್ಲೋ ಜೋಡಿ ಪ್ರಿತಿಯಲ್ಲಿದ್ದರು….

 • ನಿಖತ್‌ ನನಗೆ ಸ್ಪರ್ಧಿಯೇ ಅಲ್ಲ: ಮೇರಿ ಕೋಮ್‌

  ಹೊಸದಿಲ್ಲಿ: ಖ್ಯಾತ ಬಾಕ್ಸರ್‌ ಮೇರಿ ಕೋಮ್‌ಗೆ ಚೀನ ದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌ ಸುತ್ತಿಗೆ ನೇರ ಪ್ರವೇಶ ನೀಡಿದ ಬಿಎಫ್ಐ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. 51 ಕೆ.ಜಿ. ವಿಭಾಗದ ಮತ್ತೋರ್ವ ಬಾಕ್ಸರ್‌ ನಿಖತ್‌ ಜರೀನ್‌ ಇದರ ವಿರುದ್ಧ…

 • ರಾಂಚಿ: ರೋಹಿತ್‌ ಮಿಂಚಿನ ಶತಕ : ಸರಣಿಯಲ್ಲಿ ರೋಹಿತ್‌ 3ನೇ ಸೆಂಚುರಿ

  ರಾಂಚಿ: ರೋಹಿತ್‌ ಶರ್ಮ ಮತ್ತೆ ದಕ್ಷಿಣ ಆಫ್ರಿಕಾ ಮೇಲೆ “ಶತಕ ಸವಾರಿ’ ಮಾಡಿದ್ದಾರೆ. ರಾಂಚಿ ಟೆಸ್ಟ್‌ ಪಂದ್ಯದ ಮೊದಲ ದಿನ ಅಜೇಯ 117 ರನ್‌ ಬಾರಿಸಿ ಭಾರತವನ್ನು ದೊಡ್ಡ ಕುಸಿತದಿಂದ ಪಾರು ಮಾಡಿದ್ದಾರೆ. ಇವರಿಗೆ ಅಜಿಂಕ್ಯ ರಹಾನೆ ಅಮೋಘ…

 • ಪ್ರೊ ಕಬ್ಬಡ್ಡಿ : ಬೆಂಗಾಲ್ ವಾರಿಯರ್ಸ್ ಚಾಂಪಿಯನ್

  ಅಹ್ಮದಾಬಾದ್ : ಪ್ರೊ ಕಬ್ಬಡಿ 7ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮೊದಲ ಬಾರಿಗೆ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದೆ. ಶನಿವಾರ ನಡೆದ ರೋಚಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವು 39 -34 ಅಂಕಗಳ ಅಂತರದಿಂದ ಡೆಲ್ಲಿ…

 • ವೇಗಿಗಳು ಘಾತಕ: ಸಿಡಿದ ರೋಹಿತ್ ಮತ್ತೊಂದು ಶತಕ

  ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಶತಕ ಬಾರಿಸಿ ಭಾರತ ತಂಡವನ್ನು ಆಧರಿಸಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾದ ಲೆಕ್ಕಚಾರ ತಲೆಕೆಳಗಾಗುವಂತೆ ಮಾಡಿದ್ದು ಆಫ್ರಿಕನ್ ವೇಗಿಗಳು. ಕಾಗಿಸೋ…

 • ಅಂತಿಮ ಟೆಸ್ಟ್: ಟಾಸ್ ಗೆದ್ದ ಭಾರತ; ನದೀಂ ಪದಾರ್ಪಣೆ

  ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ತೃತೀಯ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಪಿನ್ನರ್ ಶಬಾಜ್ ನದೀಂ ಇದೇ ಮೊದಲ ಬಾರಿಗೆ ಟೆಸ್ಟ್ ಕ್ಯಾಪ್ ತೊಟ್ಟಿದ್ದಾರೆ. ಸತತ ಟಾಸ್ ಸೋಲಿನಿಂದ ಕಂಗೆಟ್ಟಿದ್ದ…

 • ಇಂದು ಡೆಲ್ಲಿ-ಬೆಂಗಾಲ್‌ ಫೈನಲ್‌; ಮೊದಲ ಕಬಡ್ಡಿ ಕಿರೀಟಕ್ಕೆ ಫೈಟ್‌

  ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್‌ ಹಂತಕ್ಕೆ ತಲುಪಿದೆ. ಕೌತುಕದ ಹೋರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್‌ನಲ್ಲಿ ಶನಿವಾರ ದಬಾಂಗ್‌ ಡೆಲ್ಲಿ-ಬೆಂಗಾಲ್‌ ವಾರಿಯರ್ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಲಿದ್ದು, ಅಭಿಮಾನಿಗಳು ಈ ರೋಚಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು…

 • ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ

  ರಾಂಚಿ: ಕ್ರಿಕೆಟ್‌ ಪ್ರೇಮಿಗಳ ಗಮನವೆಲ್ಲ ಧೋನಿ ತವರಾದ ರಾಂಚಿ ಮೇಲೆ ನೆಟ್ಟಿದೆ. ಶನಿವಾರದಿಂದ ಇಲ್ಲಿನ ಜೆ.ಎಸ್‌.ಸಿ.ಎ. ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ “ಗಾಂಧಿ-ಮಂಡೇಲ ಫ್ರೀಡಂ ಟ್ರೋಫಿ’ ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಮೊದಲೆರಡು ಪಂದ್ಯಗಳ…

 • ಬಾಕ್ಸರ್‌ ನಿಖತ್‌ ನೋವಿಗೆ ಕ್ರೀಡಾ ಸಚಿವ ರಿಜಿಜು ಸ್ಪಂದನೆ

  ಹೊಸದಿಲ್ಲಿ: ಬಾಕ್ಸರ್‌ ನಿಖತ್‌ ಜರೀನ್‌ ಅವರ ನೋವಿಗೆ ಕ್ರೀಡಾ ಸಚಿವ ಕಿರಣ್‌ ರಿಜಿಜು ಸ್ಪಂದಿಸಿದ್ದಾರೆ. ಅವರು ಟ್ವೀಟ್‌ ಮಾಡಿ ಪ್ರತಿಕ್ರಿಯಿಸಿದ್ದಾರೆ. “ಭಾರತೀಯ ಬಾಕ್ಸಿಂಗ್‌ ಒಕ್ಕೂಟಕ್ಕೆ ರಾಷ್ಟ್ರ ಹಾಗೂ ಕ್ರೀಡೆ ಹಿತದೃಷ್ಟಿಯಿಂದ ನಿರ್ಧಾರ ತೆಗೆದು ಕೊಳ್ಳುವಂತೆ ಸೂಚಿಸುತ್ತೇನೆ. ಸಚಿವನಾಗಿರುವು ದರಿಂದ…

 • ಮದ್ರಾಸ್‌ ವಿವಿಗೆ ಸತತ 4ನೇ ಪ್ರಶಸ್ತಿ

  ಮಣಿಪಾಲ: ಆತಿಥೇಯ ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ) ವಿರುದ್ಧ 3-0 ಅಂತರದ ಗೆಲುವು ಸಾಧಿಸಿದ ಮದ್ರಾಸ್‌ ವಿವಿ ಸತತ 4ನೇ ಬಾರಿಗೆ ಅಖೀಲ ಭಾರತ ಅಂತರ್‌ ವಿವಿ ವನಿತಾ ಸ್ಕ್ವಾಶ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮಾಹೆ…

 • ತಂಡಕ್ಕೆ ಮರಳಿದ ರೂಪಿಂದರ್‌ಪಾಲ್‌ ಸಿಂಗ್‌

  ಹೊಸದಿಲ್ಲಿ: ಹಾಕಿ ಒಲಿಂಪಿಕ್‌ ಕ್ವಾಲಿಫೈಯರ್ ಪಂದ್ಯಾವಳಿಗಾಗಿ ಭಾರತದ ಪುರುಷರ ಮತ್ತು ವನಿತಾ ತಂಡಗಳನ್ನು ಶುಕ್ರವಾರ ಪ್ರಕಟಿಸಲಾಗಿದೆ. ಇತ್ತೀಚಿನ ಯುರೋಪ್‌ ಪ್ರವಾಸದಿಂದ ಹೊರಗುಳಿದಿದ್ದ ರೂಪಿಂದರ್‌ಪಾಲ್‌ ಸಿಂಗ್‌ ತಂಡಕ್ಕೆ ಮರಳಿದರೆ, ಬೀರೇಂದ್ರ ಲಾಕ್ರಾ ಮತ್ತು ಕೊಥಜಿತ್‌ ಸಿಂಗ್‌ ಅವರನ್ನು ಕೈಬಿಡಲಾಗಿದೆ. ಪುರುಷರ…

 • ಫಿಕ್ಸಿಂಗ್‌: ದಕ್ಷಿಣ ಆಫ್ರಿಕಾ ಕ್ರಿಕೆಟಿಗ ಗುಲಾಮ್‌ ಬೋಡಿಗೆ ಜೈಲು

  ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ಪರ 3 ಸೀಮಿತ ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕ್ರಿಕೆಟಿಗ ಗುಲಾಮ್‌ ಬೋಡಿಗೆ ನ್ಯಾಯಾಲಯ ಮ್ಯಾಚ್‌ ಫಿಕ್ಸಿಂಗ್‌ ಹಗರಣಕ್ಕೆ ಸಂಬಂಧಿಸಿ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2015ರಲ್ಲಿ ಸ್ಥಳೀಯ ಟಿ20 ಪಂದ್ಯದ ವೇಳೆ…

 • ಚೀನದ ಲೀ ಕ್ಸುರುಯಿ ಬ್ಯಾಡ್ಮಿಂಟನ್‌ಗೆ ವಿದಾಯ

  ಬೀಜಿಂಗ್‌: ಚೀನದ ಖ್ಯಾತ ಮಹಿಳಾ ಬ್ಯಾಡ್ಮಿಂಟನ್‌ ತಾರೆ ಲೀ ಕ್ಸುರುಯಿ ವಿದಾಯ ಹೇಳಿದ್ದಾರೆ. ಇವರ ನಿವೃತ್ತಿಯನ್ನು ವಿಶ್ವ ಬ್ಯಾಡ್ಮಿಂಟನ್‌ ಒಕ್ಕೂಟ (ಬಿಡಬ್ಲ್ಯುಎಫ್) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಖಚಿತಪಡಿಸಿದೆ. ಲೀ ಒಟ್ಟಾರೆ 14 ಸೂಪರ್‌ಸೀರೀಸ್‌ ಗೆದ್ದಿದ್ದಾರೆ. ಅಮೋಘ ನಿರ್ವಹಣೆಗಾಗಿ 2013ರಲ್ಲಿ…

 • ರಾಂಚಿ ಟೆಸ್ಟ್‌: ಯೋಧರಿಗೆ ಉಚಿತ ಟಿಕೆಟ್‌

  ರಾಂಚಿ: ಶನಿವಾರದಿಂದ ಆರಂಭವಾಗಲಿರುವ ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್‌ ಪಂದ್ಯದ ವೇಳೆ ಜಾರ್ಖಂಡ್‌ ಕ್ರಿಕೆಟ್‌ ಸಂಸ್ಥೆ (ಜೆಎಸ್‌ಸಿಎ) ವಿಶಿಷ್ಟ ಹೆಜ್ಜೆ ಇರಿಸಿದೆ. ಈ ಪಂದ್ಯದ ವೀಕ್ಷಣೆಗೆ 5 ಸಾವಿರ ಸಿಆರ್‌ಪಿಎಫ್ ಪೊಲೀಸ್‌ ಹಾಗೂ ಸೈನಿಕರಿಗೆ ಉಚಿತ ಟಿಕೆಟ್‌ ನೀಡಲು ವ್ಯವಸ್ಥೆ…

ಹೊಸ ಸೇರ್ಪಡೆ