• ರೋಚಕ ದಾರಿಯಲ್ಲಿ ನೂರೆಂಟು ತಿರುವು

  ಅದು 1970. ಪುರಾತತ್ವ ಇಲಾಖೆಯಲ್ಲೊಂದು ಕೊಲೆಯಾಗುತ್ತದೆ. ಅದರ ಬೆನ್ನಲ್ಲೇ ಆ ಇಲಾಖೆಯ ಅಧಿಕಾರಿ ಹಾಗೂ ಆತನ ಕುಟುಂಬ ಕಾಣೆಯಾಗುತ್ತದೆ. ಘಟನೆ ನಡೆದ 40 ವರ್ಷದ ಬಳಿಕ ರಸ್ತೆ ಕಾಮಗಾರಿ ಸಮಯದಲ್ಲಿ ಮಣ್ಣಿನಡಿ ಮೂರು ತಲೆಬುರುಡೆಗಳು, ಎಲುಬು ಸಿಗುತ್ತವೆ. ಹಾಗಾದರೆ…

 • ಹಂಪಿಯ ಹುಡುಗರ ಆಟ-ಪಾಠ

  ಪಾಕ್ಷ ಮತ್ತು ರುಸ್ತುಂ ಇಬ್ಬರೂ ಹಂಪಿಯಲ್ಲಿರುವ ಆತ್ಮೀಯ ಸ್ನೇಹಿತರು. ಚುರುಕುಮತಿಯ ಹುಡುಗ ಪಾಕ್ಷನಿಗೆ ಹಂಪಿ ಎಂದರೆ ಪ್ರಾಣ. ಹಂಪಿಯ ಬಗ್ಗೆ ಪ್ರತಿಯೊಂದನ್ನೂ ತಿಳಿದುಕೊಳ್ಳುವ ಆಸಕ್ತಿ ಈ ಹುಡುಗನಿಗೆ. ಮತ್ತೂಬ್ಬ ಹುಡುಗ ರುಸ್ತುಂ ಮೂಗನಾದರೂ, ಹಂಪಿಯ ಸುಂದರ ದೃಶ್ಯಗಳನ್ನು ಚಿತ್ರರೂಪದಲ್ಲಿ…

 • ರಾತ್ರಿ ಹೊತ್ತಲ್ಲಿ ಆತ್ಮ ಹೇಳಿದ ಕಥೆ!

  “ಜೀವನ ಸತ್ಯ ಅಲ್ಲ, ಅದು ಪ್ರತಿಬಿಂಬ ಅಷ್ಟೇ…’ ನಾಯಕ ಈ ಡೈಲಾಗ್‌ ಹೇಳುವುದಕ್ಕೂ ಮುನ್ನ ಒಂದಷ್ಟು ಕಥೆ ಸಾಗಿರುತ್ತದೆ. ಹಗಲು-ರಾತ್ರಿಯ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿಗಳೂ ಬಂದು ಹೋಗಿರುತ್ತವೆ. ಆ ಫ್ಲ್ಯಾಶ್‌ಬ್ಯಾಕ್‌ ಸ್ಟೋರಿ ತೋರಿಸುವ ಮೂಲಕವೇ ನೋಡುಗರನ್ನೂ ಕೂಡ ರಾತ್ರಿ “ಗಸ್ತು’…

 • ಸಂಬಂಧಗಳ ಚೌಕಟ್ಟಿನಲ್ಲಿ ಕವಚ ಹೊಳಪು

  “ನನಗೆ ಕಣ್ಣಿಲ್ಲದೆ ಅವರನ್ನು ನೋಡಲಾಗಲಿಲ್ಲ ಎಂಬ ನೋವಿಗಿಂತ ಅವರು ಕಣ್ಣಿದ್ದೂ ನನ್ನನ್ನು ನೋಡಲಿಲ್ಲ ಎಂಬ ನೋವು ಜಾಸ್ತಿ ಇದೆ…’ – ಆ ಅಂಧ ಜಯರಾಮ ಕೋರ್ಟ್‌ ಆವರಣದಲ್ಲಿ ನಿಂತು ಹೀಗೆ ಭಾವುಕನಾಗಿ ಹೇಳುವ ಹೊತ್ತಿಗೆ, ಎಲ್ಲವನ್ನೂ ಮತ್ತು ಎಲ್ಲರನ್ನೂ…

 • ಲಂಬೋದರನ ಹಾಸ್ಯಪ್ರಸಂಗ

  ಬಾಲ್ಯದಿಂದಲೇ ಆತನಿಗೆ ಲಂಡನ್‌ ಕನಸು. ಅದಕ್ಕೆ ಕಾರಣ ಜ್ಯೋತಿಷ್ಯ. ಸಿಕ್ಕಾಪಟ್ಟೆ ಭವಿಷ್ಯ, ಜ್ಯೋತಿಷ್ಯ ನಂಬುವ ಲಂಬೋದರ ತುಂಬಾ ಸೊಂಬೇರಿ. ಈ ಸೊಂಬೇರಿ ಲಂಬೋದರನ ಬಾಲ್ಯದ ಕನಸು ಹೇಗೋ ನನಸಾಗಿ ಆತ ಲಂಡನ್‌ಗೆ ಹೋಗಿಯೇ ಬಿಡುತ್ತಾನೆ. ಅಲ್ಲಿಂದ ಆತನ ನಿಜವಾದ…

 • ನೋಡುಗರಿಗೆ ಧರ್ಮ ಸಂಕಟ

  “ಧಮ್ಕಿ ಬಿಡೋ ಜಾಯಮಾನ ನಮ್ಮದಲ್ಲ. ನಮ್ಮದೇನಿದ್ದರೂ ಧೂಳು ಎಬ್ಬಿಸೋ ಜಾಯಮಾನ…’ ಹೀಗೆ ಡೈಲಾಗ್‌ ಹೇಳುವ ನಾಯಕ, ಅದಾಗಲೇ ಭರ್ಜರಿ ಹೊಡೆದಾಟ ನಡೆಸಿ, ಮತ್ತೂಂದು ಫೈಟ್‌ಗೆ ರೆಡಿಯಾಗಿರುತ್ತಾನೆ. ಹಾಗಾಗಿ ಇಲ್ಲಿ “ಧೂಳು’ ಎಬ್ಬಿಸೋ ಫೈಟ್‌ಗಳ ಹೊರತಾಗಿ ಬೇರೇನೂ ರುಚಿಸಲ್ಲ. “ಧೂಳೇ’ ಇಲ್ಲಿ…

 • ಮಕ್ಕಳ ಬಾಯಲ್ಲಿ ಕಾಡಿನ ಕಥೆಗಳು

  “ಮಗೂ, ಇಲ್ಲಿರುವ ಪುಟ್ಟ ಗಿಡ ನನ್ನ ಕೊನೆಯ ಕುಡಿ. ಅದನ್ನು ಕಾಪಾಡು…’ ಇನ್ನೇನು ಧನದಾಹಿಗಳ ಕ್ರೌರ್ಯ, ಅಟ್ಟಹಾಸಕ್ಕೆ ಸಿಲುಕಿ ಧರೆಗುರುಳುವ ಗಂಧದ ಮರದ ಹೀಗೊಂದು ಆಂತರ್ಯದ ಧ್ವನಿ ಕೇಳಿದ ಪುಟ್ಟ ಹುಡುಗಿಯ ಹೃದಯವನ್ನು ತಟ್ಟುತ್ತದೆ. ಕೂಡಲೇ ಆ ಹುಡುಗಿ…

 • ನೀತಿಪಾಠದಲ್ಲಿ ಮನರಂಜನೆಯ ತಂತ್ರ

  ಆಮೆ ಮತ್ತು ಮೊಲ – ಇದು ಯೋಗರಾಜ್‌ ಭಟ್ಟರ “ಪಂಚತಂತ್ರ’ ಚಿತ್ರದ ಮೂಲ ತಿರುಳು. ಇಲ್ಲಿ ಆಮೆ ಎಂದರೆ ಹಿರಿಯರು, ಮೊಲ ಎಂದರೆ ಎಲ್ಲದರಲ್ಲೂ ವೇಗವಾಗಿರುವ ಇಂದಿನ ಯುವಕರು. ಎರಡು ಜನರೇಶನ್‌ನ ಮನಸ್ಥಿತಿಯ ಅನಾವರಣದ ಪ್ರಯತ್ನವಿದು. ಈ ಎರಡು…

 • ಇಲ್ಲಿ ದೇಹದಾರ್ಢ್ಯವೇ ಜೀವಾಳ

  “ನಿಮ್ದು ಸಿಕ್ಸ್‌ ಪ್ಯಾಕ್‌… ನಮ್‌ ಹುಡ್ಗಂದು ಏಯ್ಟ್ ಪ್ಯಾಕು… ಹುಷಾರ್‌!’ ಹೀಗೆ ನಾಯಕಿ ಎದುರಿಗೆ ಸಿಕ್ಸ್‌ ಪ್ಯಾಕ್‌ ದೇಹವನ್ನು ತೋರಿಸುತ್ತಿದ್ದ ಎಂಟತ್ತು ವಿಲನ್‌ಗಳಿಗೆ ವಾರ್ನ್ ಮಾಡುತ್ತಿದ್ದಂತೆ, ಇತ್ತ ನಾಯಕ ತನ್ನ ಅಂಗಿಯನ್ನು ಕಿತ್ತೆಸೆದು ಏಯ್ಟ್ ಪ್ಯಾಕ್‌ ದೇಹವನ್ನು ತೋರಿಸುತ್ತ…

 • “ಅಡಚಣೆ’ ಬದಿಗೊತ್ತಿ ನೋಡಲು ಅಡ್ಡಿಯಿಲ್ಲ

  ಅದು ಊರಿನಿಂದ ಹೊರಗೆ, ಬಹುದೂರದಲ್ಲಿರುವ ಸುಂದರ ಸ್ವತ್ಛ ವಾತಾವರಣದ ಪರಿಸರ. ಹಚ್ಚ ಹಸಿರಿನ ನಡುವೆ ಕಂಗೊಳಿಸುವ ಪ್ರಕೃತಿಯ ನಡುವೆ, ಅಷ್ಟೇ ಸುಂದರವಾಗಿರುವ ಹೋಮ್‌ ಸ್ಟೇ. ಅಂದಹಾಗೆ, ಅದರ ಹೆಸರು “ವೈಕುಂಠ’ ಹೋಮ್‌ ಸ್ಟೇ. ಸನ್ನಿವೇಶವೊಂದರಲ್ಲಿ, ಬೇರೆ ಬೇರೆ ಗುರಿ,…

 • ಮಧುವನದಲ್ಲಿ ದೇಶಪ್ರೇಮ

  “ವೀ ಆರ್‌ ಜಸ್ಟ್‌ ಫ್ರೆಂಡ್ಸ್‌.. ವೀ ಆರ್‌ ಬೆಸ್ಟ್‌ ಫ್ರೆಂಡ್ಸ್‌…’ ಚಿತ್ರದ ನಾಯಕ ಮತ್ತು ನಾಯಕಿ ಇಬ್ಬರೂ ತಮ್ಮ ಕೈ ಕುಲುಕಿಸಿ ಈ ಡೈಲಾಗ್‌ ಹೇಳಿಕೊಳ್ಳುವ ಹೊತ್ತಿಗೆ, ಇಬ್ಬರ ನಡುವೆ ಗೊತ್ತಿಲ್ಲದಂತೆಯೇ ಪ್ರೀತಿ ಚಿಗುರೊಡೆದಿರುತ್ತೆ. ಇದಾದ ಮೇಲೂ ಇಬ್ಬರು ಪರಸ್ಪರ…

 • ಸಸ್ಪೆನ್ಸ್‌ ಜರ್ನಿಯಲ್ಲಿ ಬಯಲಾದ ಕ್ರೈಂ ಸ್ಟೋರಿ…

  ಅದು ನ್ಯೂ ಇಯರ್‌ ಪಾರ್ಟಿ ನಡೆಯುತ್ತಿರುವ ರೆಸಾರ್ಟ್‌. ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲು ಎಲ್ಲರೂ ಅಲ್ಲಿ ಸೇರಿದ್ದಾರೆ. ಇದೇ ಪಾರ್ಟಿಯಲ್ಲಿ ತಾವೂ ಹೊಸ ವರ್ಷವನ್ನು ಸಂಭ್ರಮಿಸಲು ಆದಿತ್ಯ (ಅನೂಪ್‌ ಸಿಂಗ್‌ ಠಾಕೂರ್‌) ಮತ್ತು ರಶ್ಮಿ (ಸಾಯಿ ಧನ್ಸಿಕಾ) ಅಲ್ಲಿಗೆ…

 • ಅಮ್ಮನ ಅರಸಿ ಭಾವುಕ ಪಯಣ…

  ಅವನಿಗೆ ಜೀವನ ಕೊಟ್ಟವರು ಒಬ್ಬರಾದರೆ, ಜನ್ಮ ಕೊಟ್ಟವರು ಮತ್ತೂಬ್ಬರು…! ಅವನ ಲೈಫ‌ಲ್ಲಿ ಎಲ್ಲವೂ ಇದೆ. ಆದರೆ, ಮಹತ್ವದ್ದನ್ನೇನೋ ಕಳೆದುಕೊಂಡಂತಹ ನೋವು ಅವನದು. ಕಣ್ಣಲ್ಲಿ ಹುಡುಕಾಟದ ಛಾಯೆ, ಮನಸ್ಸಲ್ಲಿ ಕಳೆದುಕೊಂಡ ನೋವು. ದೊಡ್ಡ ಶ್ರೀಮಂತನೇನೋ ಹೌದು, ಆದರೆ ಸಂಭ್ರಮವಿಲ್ಲ. ದೂರದಲ್ಲೆಲ್ಲೋ…

 • ಚಾಣಾಕ್ಷನ ನ್ಯಾಯ ನೀತಿ ಧರ್ಮ

  “ಒಳ್ಳೆಯವರಿಗೆ ಉಳಿಗಾಲ. ಕೆಟ್ಟೋರಿಗೆ ಕೇಡುಗಾಲ…’ ಈ ಡೈಲಾಗ್‌ ಬರುವ ಹೊತ್ತಿಗೆ, ನಾಯಕ ಸೂರ್ಯ ತಾನೆಷ್ಟು ಸ್ಮಾರ್ಟ್‌ ಅನ್ನುವುದನ್ನು ತೋರಿಸಿರುತ್ತಾನೆ. ಅಷ್ಟೇ ಅಲ್ಲ, ಒಂದು ಬಿಗ್‌ ಡೀಲ್‌ ಮಾಡಿ ಎಲ್ಲರನ್ನೂ ಯಾಮಾರಿಸಿ ಸಿಟಿ ಬಿಟ್ಟು ಹಳ್ಳಿಯೊಂದಕ್ಕೆ ಎಂಟ್ರಿಕೊಟ್ಟಿರುತ್ತಾನೆ. ಅವನನ್ನು ಹುಡುಕಿ ಅಲ್ಲಿಗೂ…

 • ಕಡಲ ತೀರದಲ್ಲಿ ಸಸ್ಪೆನ್ಸ್‌ ಅಲೆ

  ಒಂದು ಸಿನಿಮಾಗೆ ಮುಖ್ಯವಾಗಿ ಬೇಕಿರುವುದೇ ಕಥೆ. ಆ ಗಟ್ಟಿ ಕಥೆಗೊಂದು ಬಿಗಿ ಹಿಡಿತದ ಚಿತ್ರಕಥೆ ಕೂಡ ಅಷ್ಟೇ ಮುಖ್ಯ. ಅದರಲ್ಲೂ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡುವಂತಹ ನಿರೂಪಣೆ ನಿರ್ದೇಶಕರಿಗೆ ಸಿದ್ಧಿಸಿದ್ದರೆ ಮಾತ್ರ ಪ್ರೇಕ್ಷಕರನ್ನು ತಾಳ್ಮೆಯಿಂದ ಕೂರಿಸಲು ಸಾಧ್ಯ. ಅದೆಷ್ಟೋ ಚಿತ್ರಗಳಲ್ಲಿ…

 • ಹೊಡೆದಾಟದಲ್ಲೇ ಕಳೆದುಹೋದ ಮಗ

  “ಯುದ್ಧ ಮಾಡೋಕೆ ನನಗೆ ಇಷ್ಟ ಇಲ್ಲ. ಆದರೆ, ಯುದ್ಧ ಮಾಡೋಕೆ ನಿಂತರೆ ಗೆಲ್ಲೋದು ಕಷ್ಟ ಏನಲ್ಲ…’ ಚಿತ್ರದ ನಾಯಕ ಎದುರಾಳಿಗಳನ್ನು ಹಿಗ್ಗಾಮುಗ್ಗಾ ಚಚ್ಚಿದ ಬಳಿಕ ಈ ಪಂಚಿಂಗ್‌ ಡೈಲಾಗ್‌ ಹೇಳುವ ಹೊತ್ತಿಗೆ, ಅದಾಗಲೇ ಅವನು ರೌಡಿಸಂನಲ್ಲಿ ಬೇಜಾನ್‌ ಹವಾ ಇಟ್ಟಿರುತ್ತಾನೆ….

 • ಮಾಫಿಯಾ ನಿಧಾನ, ನೋಡೋಕೆ ಬೇಕು ಸಮಾಧಾನ

  ಒಂದು ಕಡೆ, “ಕೋಟಿ-ಕೋಟಿ ಗಟ್ಟಲೆ ಪೋರ್ನ್ ವೆಬ್‌ಸೈಟ್‌ ಇದಾವಣ್ಣ. ಬರಿ ನಮ್‌ ದೇಶದಲ್ಲೆ 84 ಕೋಟಿ ಜನ ನೆಟ್‌ ಯೂಸ್‌ ಮಾಡೋರು ಇದಾರೆ. ಅದ್ರಲ್ಲಿ 46 ಕೋಟಿ ಜನ ಪೋರ್ನ್ ವೀಡಿಯೋಸ್‌ ನೋಡ್ತಾರೆ ಗೊತ್ತಾ…’ ಸೈಬರ್‌ ಕ್ರೈಂ ವಿಭಾಗ…

 • ಚೌಕಟ್ಟಿಲ್ಲದ ಬದುಕಲ್ಲಿ ಗಿರಕಿಯಾಟ

  “ಜೀವನವನ್ನು ಒಳ್ಳೆಯ ರೀತಿಯಲ್ಲಿ ಬದುಕಿ, ಯಾರಿಗಾದರೂ ಸಹಾಯ ಮಾಡಿ …’ ಇನ್ನೇನು ಸಿನಿಮಾ ಮುಗಿಯಲು ಕೆಲವೇ ಕೆಲವು ನಿಮಿಷಗಳಿರುವಾಗ ಹೀಗೊಂದು ಸಂದೇಶವನ್ನು ನಿರ್ದೇಶಕರು, ರಂಗಾಯಣ ರಘು ಅವರಿಂದ ಹೇಳಿಸುತ್ತಾರೆ. ರಂಗಾಯಣ ರಘು ಅವರ ಪಾತ್ರ ಜಗತ್ತು, ಜೀವನ, ಭಿಕ್ಷಾಟನೆ ಕುರಿತಂತೆ…

 • ಅಂದದ ಯೋಚನೆಗೆ ಅಂಕುಡೊಂಕು ಚೌಕಟ್ಟು

  ಒಂದು ಸಿನಿಮಾದೊಳಗೆ ಐದು ಕಥೆಗಳು. ಕನ್ನಡಕ್ಕೆ ಈ ಪ್ರಯೋಗ ಹೊಸದೇನಲ್ಲ. ದಶಕಗಳ ಹಿಂದೆಯೇ ಪುಟ್ಟಣ್ಣ ಕಣಗಾಲ್‌ ಅವರು ಅಂಥದ್ದೊಂದು ಪ್ರಯೋಗ ಮಾಡಿದ್ದರು. ಆದರೆ, ಒಂದು ಚಿತ್ರದೊಳಗೆ ಐದು ಹಾರರ್‌ ಕಥೆ ಇರುವಂಥದ್ದು ಕನ್ನಡಕ್ಕೆ ಹೊಸ ಪ್ರಯೋಗವಂತೂ ಹೌದು. ಹಾಗಂತ,…

 • ಸ್ಟೂಡೆಂಟ್ಸ್‌ ಜರ್ನಿ ಕಷ್ಟ ಗುರೂ …

  ನವೀನ್‌ ಮತ್ತು ನವ್ಯ ಇಬ್ಬರೂ ಶ್ರೀಮಂತ ಕುಟುಂಬದಿಂದ ಬಂದ ಬಿ.ಟೆಕ್‌ ಸ್ಟೂಡೆಂಟ್ಸ್‌. ಅವಳು ಸಾಫ್ಟ್ವೇರ್‌ ಆದ್ರೆ, ಇವನು ಹಾರ್ಡ್‌ವೇರ್‌. ಇಬ್ಬರಿಗೂ ಪರಸ್ಪರ ಮದುವೆ ನಿಶ್ಚಯವಾಗುತ್ತಿದ್ದಂತೆ, ಇಬ್ಬರೂ ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಲುವಾಗಿ ಮನೆಯವರ ಕಣ್ತಪ್ಪಿಸಿ ಲಾಂಗ್‌ ಜರ್ನಿ…

ಹೊಸ ಸೇರ್ಪಡೆ