• ಯೂಟ್ಯೂಬ್‌ ಖಾತೆಗಳು ರದ್ದು? ; ವಾಣಿಜ್ಯವಾಗಿ ಲಾಭವಿಲ್ಲದ ಖಾತೆಗಳಿಗೆ ಕೊಕ್‌ ಸಂಭವ

  ಹೊಸದಿಲ್ಲಿ: ಆನ್‌ಲೈನ್‌ ವೀಡಿಯೋ ಶೇರಿಂಗ್‌ ಸಂಸ್ಥೆಯಾದ ‘ಯೂ ಟ್ಯೂಬ್‌’, ತನ್ನ ಖಾತೆದಾರರಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ತನ್ನಲ್ಲಿರುವ ಖಾತೆಗಳಲ್ಲಿ ‘ವಾಣಿಜ್ಯವಾಗಿ ಅನುಪಯುಕ್ತ’ವಾಗಿರುವಂಥ ಖಾತೆಗಳನ್ನು ರದ್ದುಗೊಳಿಸುವುದಾಗಿ ಮುನ್ನೆಚ್ಚರಿಕೆ ನೀಡಿದೆ. ಈ ಕುರಿತಾಗಿ, ಯೂ ಟ್ಯೂಬ್‌ನಲ್ಲಿ ಚಾನೆಲ್‌ (ವಾಹಿನಿ) ಹೊಂದಿರುವ ಎಲ್ಲ…

 • ನ್ಯುಮೋನಿಯಾ ತಡೆಗೆ ಕೈಜೋಡಿಸಿ

  ಜಾಗತಿಕವಾಗಿ ಹಲವರ ಸಾವಿಗೆ ಕಾರಣವಾಗಬಲ್ಲ ರೋಗಗಳ ಪೈಕಿ ನ್ಯುಮೋನಿಯಾ ಕೂಡಾ ಒಂದು. ಅದರಲ್ಲೂ 5 ವರ್ಷದೊಳಗಿನ ಮಕ್ಕಳ ಪಾಲಿಗಂತೂ ಇದು ಮಾರಣಾಂತಿಕ. ಹೀಗಾಗಿ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ನವೆಂಬರ್‌ 12ರಂದು ಜಾಗತಿಕವಾಗಿ ನ್ಯುಮೋನಿಯ ದಿನವಾಗಿ ಆಚರಿಸಲಾಗುತ್ತದೆ….

 • ಬರಲಿದೆ ನೋಕಿಯಾ ಸ್ಮಾರ್ಟ್‌ ಎಚ್‌.ಡಿ. ಟಿ.ವಿ.

  ಮುಂಬಯಿ: ನೋಕಿಯಾ ಹೆಸರು ಎಲ್ಲರಿಗೂ ಗೊತ್ತು. ಒಂದಾನೊಂದು ಕಾಲದಲ್ಲಿ ಮಿರಮಿರನೆ ಮಿಂಚುತ್ತಿದ್ದ ನೋಕಿಯಾ ಫೀಚರ್‌ ಫೋನ್‌ಗಳನ್ನು ಎಲ್ಲರೂ ಕೈಯಲ್ಲಿ ಹಿಡಿದುಕೊಂಡವರೇ. ಅದೀಗ ಸ್ಮಾರ್ಟ್‌ ಫೋನ್‌ ಮಾರುಕಟ್ಟೆಗೂ ಪ್ರವೇಶಿಸಿದೆ. ಮುಂದುವರಿದ ಭಾಗವಾಗಿ ಈಗ ನೋಕಿಯಾ ಟಿ.ವಿ. ಕೂಡ ಬರಲಿದೆ. ನೋಕಿಯಾ…

 • ನಾಸಾದಿಂದ ಎಲೆಕ್ಟ್ರಿಕ್‌ ವಿಮಾನ ಆವಿಷ್ಕಾರ

  ವಾಷಿಂಗ್ಟನ್‌: ಬಾಹ್ಯಾಕಾಶ, ವೈಮಾನಿಕ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಶೋಧನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಜಗತ್ತಿನ ಮೊದಲ ಎಲೆಕ್ಟ್ರಿಕ್‌ ವಿಮಾನವನ್ನು ಆವಿಷ್ಕರಿಸಿ ಪರಿಚಯಿಸಿದೆ. ಎಕ್ಸ್‌ -57 ಮ್ಯಾಕ್ಸ್‌ವೆಲ್‌ ಹೆಸರಿನ ಇದನ್ನು ಕ್ಯಾಲಿಫೋರ್ನಿಯಾದಲ್ಲಿರುವ ವೈಮಾನಿಕ ಲ್ಯಾಬ್‌ನಲ್ಲಿ…

 • ಭಾರತ ಕ್ರಿಕೆಟ್ ತಂಡಕ್ಕೊಬ್ಬ ಸಮರ್ಥ ವಿಕೆಟ್ ಕೀಪರ್ ಅಗತ್ಯವಿದೆಯೇ ?

  ಮಣಿಪಾಲ: ಭಾರತ ಕ್ರಿಕೆಟ್ ತಂಡಕ್ಕೊಬ್ಬ ಸಮರ್ಥ ವಿಕೆಟ್ ಕೀಪರ್ ಅಗತ್ಯವಿದೆಯೇ? ನಿಮ್ಮ ಪ್ರಕಾರ ವಿಕೆಟ್ ಕೀಪಿಂಗ್ ಗೆ ಬೆಸ್ಟ್ ಆಯ್ಕೆ ಯಾರು? ಎಂಬ ಪ್ರಶ್ಬೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ. ರಾಜೇಶ್ ಅಂಚನ್;…

 • 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದೇ?

  ಮಣಿಪಾಲ: 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪ್ರಯೋಜನವಾಗಬಹುದೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ. ದಯಾನಂದ ಕೊಯಿಲ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಆಯ್ಕೆ ಮಾಡುವಾಗ…

 • ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದ BSNL : ವ್ಯಾಲಿಡಿಟಿಯಲ್ಲಿ ಹೆಚ್ಚಳ, ಅಧಿಕ ಡೇಟಾ

  ಮಣಿಪಾಲ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸಂಸ್ಥೆ ನಷ್ಟದಲ್ಲಿದ್ದರು ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದ್ದು, ಗ್ರಾಹಕರಿಗೆ ಹೊಸ ಡೇಟಾ ಆಫರ್ ಒಂದನ್ನು ನೀಡಿದೆ. ಹೆಚ್ಚಿನ ಡೇಟಾ ಸೌಲಭ್ಯ ಜೊತೆಗೆ ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಮಹತ್ವದ ಯೋಜನೆಯನ್ನು ಜಾರಿಗೆ…

 • ಆಧುನಿಕ ಕಾಮಗಾರಿಯ ನಡುವೆ ಪಕ್ಷಿಗಳ ರಕ್ಷಣೆಗೆ ಏನು ಮಾಡಬಹುದು

  ಮಣಿಪಾಲ: ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಮರಗಳನ್ನು ಕಡಿಯವಾಗ ಪಕ್ಷಿ ಸಂಕುಲದ ರಕ್ಷಣೆಗೆ ಏನು ಕ್ರಮಗಳನ್ನು ಕೈಗೊಳ್ಳಬಹುದು? ಎಂದು ಉದಯವಾಣಿ ಓದುಗರಿಗೆ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ. ಶರತ್ ಪೂಜಾರಿ:…

 • ಇನ್ನು ಮುಂದೆ ನಿಮ್ಮ ಟ್ವೀಟ್ ಗಳನ್ನು ಹೆಚ್ಚು ಸುರಕ್ಷಿತವಾಗಿಸಿ: ಹೇಗೆ ಗೊತ್ತಾ ?

  ಸನ್ ಫ್ರಾನ್ಸಿಸ್ಕೋ: ಟ್ವಿಟ್ಟರ್ ಸಂಸ್ಥೆ ತನ್ನ ಬಳಕೆದಾರರಿಗೆ ಹೆಚ್ಚು ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಹೊಸ  ಆಯ್ಕೆಯೊಂದನ್ನು ನೀಡುತ್ತಿದ್ದು ಇನ್ನುಮುಂದೆ ನಮ್ಮ ಟ್ವೀಟ್ ಗಳನ್ನು ಬೇರೆಯವರೂ ರೀ-ಟ್ವೀಟ್ ಮಾಡಬೇಕೆ ಬೇಡವೇ ಎಂದು ನಿರ್ಧರಿಸಬಹುದು. ಇದರಿಂದ ಟ್ವೀಟ್ ಗಳು ವೈರಲ್ ಆಗುವುದು…

 • ಫೇಸ್ ಬುಕ್ ಸಂಸ್ಥೆ ಬಿಡುಗಡೆ ಮಾಡಿದೆ ಬಣ್ಣ ಬದಲಾಯಿಸುವ ಲೋಗೋಗಳು: ಏನಿದರ ವಿಶೇಷತೆ ?

  ಸ್ಯಾನ್​ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲಾತಾಣ ಫೇಸ್ ಬುಕ್ ತನ್ನ ಬಳಕೆದಾರರರನ್ನು ಮತ್ತಷ್ಟು ಆಕರ್ಷಿಸಲು ಹೊಸ ಲೋಗೋವನ್ನು ಬಿಡುಗಡೆ ಮಾಡಿದೆ. ಈ ಲೋಗೋಗಳು ಫೇಸ್ ಬುಕ್ ನ ಎಲ್ಲಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ. ಇದು ಜೆಐಎಫ್ ರೂಪದಲ್ಲಿದ್ದು, ಫೇಸ್ ಬುಕ್ ಗಾಗಿ…

 • ಕಾಯಿ ಕಾಯಿ ಗೋರಿಕಾಯಿ ಉಂಡೆಗೆ…

  ಗೋರಿಕಾಯಿ, ಸಾಮಾನ್ಯವಾಗಿ ಎಲ್ಲ ಕಾಲದಲ್ಲಿ ಸಿಗುವಂಥ ತರಕಾರಿ. ಚವಳಿಕಾಯಿ ಅಂತಲೂ ಕರೆಸಿಕೊಳ್ಳುವ ಈ ತರಕಾರಿಯ ಪಲ್ಯ, ಸಾಂಬಾರು ಕೆಲವರಿಗೆ ಇಷ್ಟವಾಗುವುದಿಲ್ಲ. ಆದರೆ, ಅಧಿಕ ಕಬ್ಬಿಣಾಂಶ, ಎ ಮತ್ತು ಸಿ ಜೀವಸತ್ವ, ನಾರಿನಂಶ, ಕ್ಯಾಲ್ಸಿಯಂ ಅಂಶ ಹೊಂದಿರುವ ಗೋರಿಕಾಯಿಯನ್ನು ಸೇವಿಸಿದರೆ…

 • ಪಟಾಕಿ ನಂತರ ಪಟಾಕ!

  ಒಂದೆಡೆ ಪಟಾಕಿ ಹಬ್ಬದ ಹವಾ ಮುಗಿದಿದೆ. ಅದೇ ಸಂದರ್ಭದಲ್ಲಿ ಫ್ಯಾಷನ್‌ ರಂಗದಲ್ಲಿ ಪಟಾಕಾದ ಹವಾ ಜೋರಾಗಿದೆ. ಪಟಾಕಿಗಳ ಆಕಾರದ ಒಡವೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು, ಹೊಸದೊಂದು ಟ್ರೆಂಡ್‌ಗೆ ಕಾರಣವಾಗಿವೆ… ದೀಪಾವಳಿ ಮುಗಿದು ವಾರವಾಯ್ತು.ಆದರೂ, ಹಬ್ಬದ ಉತ್ಸಾಹ ಕಡಿಮೆ ಆಗಿಲ್ಲ. ಮಕ್ಕಳು…

 • ನಂಗಿದು ಸೂಟ್‌ ಆಗಬಹುದಾ?

  ಫ್ಯಾಷನ್‌ ಜಗತ್ತು, ದಿನದಿನಕ್ಕೂ ಬದಲಾಗುತ್ತಿರುತ್ತದೆ. ಇವತ್ತಿನ ಟ್ರೆಂಡ್‌ ನಾಳೆ ಹಳೆಯದಾಗಿ, ನಾಡಿದ್ದು ಮಾಯವೇ ಆಗಿಬಿಡಬಹುದು. ಹಾಗಾಗಿ, ಟ್ರೆಂಡ್‌ಗೆ ತಕ್ಕಂತೆ ನಾವೂ ಬದಲಾಗುತ್ತಿರಬೇಕು. ಹೊಸತೊಂದು ಫ್ಯಾಷನ್‌ನ ಡ್ರೆಸ್‌ ಮಾರುಕಟ್ಟೆಗೆ ಬಂದಿದೆ ಅಂತಾದಾಗ, ಎಲ್ಲರೂ ಮುಗಿಬಿದ್ದು ಅದನ್ನು ಖರೀದಿಸುತ್ತಾರೆ. ಆದರೆ, ಆ…

 • ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ?

  ಮಣಿಪಾಲ: ವ್ಯಾಟ್ಸಾಪ್ ಹ್ಯಾಕ್- ಸಾಮಾಜಿಕ ಜಾಲತಾಣಗಳಿಂದ ಖಾಸಗಿ ಮಾಹಿತಿ ಸೋರಿಕೆ ತಡೆಗಟ್ಟಲು ಕಠಿಣ ಕ್ರಮದ ಅಗತ್ಯವಿದೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೆಳಿದ್ದು, ಓದುಗರ ಪ್ರತಿಕ್ರಿಯೆಯನ್ನು ಇಲ್ಲಿ ಬಳಸಲಾಗಿದೆ. ಪೂರ್ಣಪ್ರಜ್ನ ಪಿ ಎಸ್: ಖಂಡಿತ ಅಗತ್ಯವಿದೆ, ನಾವು ಎಷ್ಟೇ ಮುಂದುರೆದಿದ್ದೆವೆ…

 • 108 ಮೆಗಾಫಿಕ್ಸೆಲ್ ಕ್ಯಾಮರಾವಿರುವ ಎಂಐ ನೋಟ್ 10 ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ

  ಮಣಿಪಾಲ: ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪೆನಿ ಶಿಯೋಮಿ ಸಾಮಾಜಿಕ ಜಾಲಾತಾಣದಲ್ಲಿ ನೂತನ ಫೋನ್ ಮಾರುಕಟ್ಟೆಗೆ ತರುವ ಕುರಿತು ಪ್ರಕಟಿಸಿದೆ. ಎಂ ಐ ನೋಟ್ 10 ಹೆಸರಿನ ಸ್ಮಾರ್ಟ್ ಫೋನ್ ಇದೇ ನವೆಂಬರ್ 6 ರಂದು ಸ್ಪೇನ್…

 • ನೋಕಿಯಾ ಮರಳಿ ಮರಳಿ ಬರುತಿದೆ!

  ಸ್ಮಾರ್ಟ್‌ ಫೋನ್‌ಗಳ ಅಬ್ಬರದಲ್ಲಿ ಕೀ ಪ್ಯಾಡ್‌ ಮೊಬೈಲ್‌ಫೋನ್‌ಗಳು ಮೂಲೆಗೆ ಸರಿದಿವೆ. ಆದರೂ ಇವುಗಳನ್ನು ಖರೀದಿಸುವವರು ಇದ್ದಾರೆ. ಒಂದು ಎಕ್ಸ್‌ಟ್ರಾ ಇರಲಿ ಎಂದೋ ಅಥವಾ ಸರಳತೆ ಇರಲೆಂದೋ ಇದನ್ನು ಇಷ್ಟಪಡುವವರಿದ್ದಾರೆ. ನೋಕಿಯಾ ಕಂಪೆನಿ, ಇಂದಿಗೂ ಕೀಪ್ಯಾಡ್‌ ಫೋನ್‌ಗಳನ್ನು ಬಿಡುಗಡೆ ಮಾಡುತ್ತಲೇ…

 • ಭಾರಿ ದುಬಾರಿ!

  ಒಮ್ಮೆ ಆ್ಯಪಲ್‌ ಉತ್ಪನ್ನವನ್ನು ಬಳಸಿದವರು ಜಗತ್ತಿನ ಯಾವುದೇ ಉಪಕರಣವನ್ನು ಬಳಸಲು ಇಚ್ಛಿಸಲಾರರು ಎನ್ನುತ್ತಿದ್ದ ಕಾಲವೊಂದಿತ್ತು. ಆರಂಭದಿಂದಲೂ ಆ್ಯಪಲ್‌ ಕಂಪನಿಯ ಉತ್ಪನ್ನಗಳಿಗೆ ದುಬಾರಿ ಬೆಲೆ ನಿಗದಿಪಡಿಸುತ್ತಿದ್ದರು. ಅದರ ಹಿಂದಿರುವ ನಾನಾ ಲೆಕ್ಕಾಚಾರಗಳು ಯಾವುವು ಗೊತ್ತಾ? ಆ್ಯಪಲ್‌ ಎಂದರೆ ಸೇಬು. ಆದರೆ,…

 • ಫೀಚರ್ ಡೇ!

  ಕಾರು ಕೊಂಡ ಮೇಲೆ ಅಯ್ಯೋ, ಇದರಲ್ಲಿ ಆ ಫೀಚರ್‌ ಇಲ್ಲ, ಈ ಫೀಚರ್‌ ಇಲ್ಲ ಎಂದು ನಿರಾಶರಾಗುವುದಕ್ಕಿಂತ, ಮುಂಚೆಯೇ ಅದರ ಕುರಿತು ಮಾಹಿತಿ ಇದ್ದರೆ ಚೆನ್ನ. ಎಲ್ಲಾ ಫೀಚರ್‌ಗಳೂ ಒಳ್ಳೆಯವೇ ಎಂದು ಹೇಳಲು ಬರುವುದಿಲ್ಲ. ಅದು ಗ್ರಾಹಕರ ಇಷ್ಟಗಳನ್ನು…

 • ಟಿಕ್ ಟಾಕ್ ಒಡೆತನದ ಬೈಟೆಡಾನ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಫೋನ್: ಇದರ ವಿಶೇಷತೆಯೇನು ?

  ಜನಪ್ರಿಯ ಟಿಕ್ ಟಾಕ್ ಆ್ಯಪ್ ಕಂಡುಹಿಡಿದ ಬೈಟೆಡಾನ್ಸ್ ಕಂಪೆನಿ ಸ್ಮಾರ್ಟ್ ಫೋನ್ ತಯಾರಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿತ್ತು. ಅದರೀಗ ಸ್ಮಾರ್ಟಿಸನ್ ಜಿಯಾಂಗ್ ಪ್ರೊ 3 ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ…

 • ದೆಹಲಿಯ ವಾಯುಮಾಲಿನ್ಯ ಅಪಾಯದ ಮುನ್ಸೂಚನೆಯೇ?

  ಮಣಿಪಾಲ: ಪರಿಸರ ಕಾಳಜಿ ಕುರಿತಾಗಿ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿರುವ ಹೊರತಾಗಿಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟ ಗಂಭೀರ ಸ್ವರೂಪಕ್ಕೆ ತಿರುಗಿರುವುದು ಅಪಾಯದ ಮುನ್ಸೂಚನೆಯೇ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಓದುಗರ ಪ್ರತಿಕ್ರಿಯೆ ಇಲ್ಲಿದೆ. ರಾಜೇಶ್ ಅಂಚನ್:…

ಹೊಸ ಸೇರ್ಪಡೆ