• ಇವರು ನೊಬೆಲ್ ದಂಪತಿಗಳು ; ಪತಿ ಪತ್ನಿ ಗೆದ್ದ ನೊಬೆಲ್ ವಿವರ

  ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡಫ್ಲೋ ಅವರಿಬ್ಬರಿಗೆ ಈ ಬಾರಿಯ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ದಂಪತಿ ಜೊತೆ ಮೈಕೆಲ್ ಕ್ರೇಮರ್ ಅವರೂ ಸಹ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ…

 • ಇನ್ ಸ್ಟಾಗ್ರಾಂ ಫೋಟೋ ವಿವಾದ; ಖ್ಯಾತ ಪಾಪ್ ಸ್ಟಾರ್ ಆತ್ಮಹತ್ಯೆಗೆ ಶರಣು

  ಸಿಯೋಲ್: ಅಂತರ್ಜಾಲ ತಾಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಖ್ಯಾತ ಕೊರಿಯನ್ ಪಾಪ್ ಸ್ಟಾರ್ ಸೋಮವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ. ಕೊರಿಯಾದ ಪಾಪ್ ಸ್ಟಾರ್ ಸುಲ್ಲಿ (25)ಯ ಶವ ಮನೆಯಲ್ಲಿ ಪತ್ತೆಯಾಗಿರುವುದಾಗಿ ಆಕೆಯ ಮ್ಯಾನೇಜರ್ ತಿಳಿಸಿರುವುದಾಗಿ…

 • ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್, ಪತ್ನಿ ಎಸ್ತರ್ ಸೇರಿ ಮೂವರಿಗೆ ನೊಬೆಲ್ ಪ್ರಶಸ್ತಿ

  ನವದೆಹಲಿ: ಜಾಗತಿಕ ಬಡತನ ಉಪಶಮನದ ಕುರಿತ ಅಧ್ಯಯನಕ್ಕಾಗಿ ಭಾರತದ ಮೂಲದ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಪತ್ನಿ ಎಸ್ತೆರ್ ಡ್ಯುಫ್ಲೋ ಹಾಗೂ ಮೈಕೇಲ್ ಕ್ರೇಮರ್ ಸೇರಿದಂತೆ ಮೂವರು ಪ್ರತಿಷ್ಠಿತ ಆರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ಯಾನರ್ಜಿ ಎಲ್ಲಿಯವರು? ಅಭಿಜಿತ್…

 • ಕೇರಳದ ಮರಿಯಮ್‌ ಥ್ರೇಸಿಯಾಗೆ ಸಂತ ಪದವಿ

  ವ್ಯಾಟಿಕನ್‌ ಸಿಟಿ: ಕೇರಳದ ಕ್ರೈಸ್ತ ಸನ್ಯಾಸಿನಿ ಮರಿಯಾಮ್‌ ಥ್ರೇಸಿಯಾ ಅವರಿಗೆ ಪೋಪ್‌ ಫ್ರಾನ್ಸಿಸ್‌ ಸಂತ ಪದವಿ ನೀಡಿ ಗೌರವಿಸಿದರು. ವ್ಯಾಟಿಕನ್‌ ಸಿಟಿಯಲ್ಲಿ ರವಿವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು. ಮರಿಯಾಮ್‌ ಥ್ರೇಸಿಯಾ ತೃಶ್ಶೂರ್‌ನಲ್ಲಿ “ಕಾಂಗ್ರೆಗೇಷನ್‌ ಆಫ್…

 • ದೇಹದ ತೂಕ ಪರಾಮರ್ಶೆ ಒಲ್ಲೆ ಎಂದ ವಿದ್ಯಾರ್ಥಿನಿ

  ವಾಷಿಂಗ್ಟನ್‌: ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಉಟಾ ಪ್ರಾಂತ್ಯದ ಮರ್ರೆ ಎಂಬ ಊರಿನ ವಿದ್ಯಾರ್ಥಿನಿಯೊಬ್ಬಳು ಬಾಲಕಿಯರ ದೇಹದ ತೂಕವನ್ನು ಪರಾಮರ್ಶಿಸುವ ಲೆಕ್ಕವೊಂದನ್ನು ಮಾಡಲು ನಿರಾಕರಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಮರ್ರೆಯಲ್ಲಿರುವ ಗ್ರಾಂಟ್‌ ಎಲಿಮೆಂಟರಿ ಸ್ಕೂಲ್‌ನಲ್ಲಿ 4ನೇ…

 • ಲಾಸ್‌ಏಂಜಲೀಸ್‌ ಅರಣ್ಯ ಬೆಂಕಿಗೆ 7,500 ಎಕರೆ ಭಸ್ಮ

  ವಾಷಿಂಗ್ಟನ್‌: ಲಾಸ್‌ ಏಂಜಲೀಸ್‌ ನಗರದ ಉತ್ತರ ಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಈ ಬೆಂಕಿ, 7,500 ಎಕರೆ ಪ್ರದೇಶಗಳ ಭೂಭಾಗವನ್ನು, 31 ಮನೆಗಳನ್ನು ಆಪೋಶನ ತೆಗೆದುಕೊಂಡಿದ್ದು, ಆ ವ್ಯಾಪ್ತಿಯಲ್ಲಿನ ಸಾವಿರಾರು ಪ್ರಾಣಿ, ಪಕ್ಷಿ ಸಂಕುಲವನ್ನು ಬಲಿ ಪಡೆದಿದೆ. ನೂರಾರು…

 • ಕ್ಸಿ ಜಿನ್‌ಪಿಂಗ್‌ ಆ್ಯಪ್‌ ಮೂಲಕ ಮಾಹಿತಿ ಕದಿಯುವ ಚೀನ!

  ವಾಷಿಂಗ್ಟನ್‌: ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಹೆಸರಿನ ಆ್ಯಪ್‌ ಮೂಲಕ ಅಲ್ಲಿನ ಕಮ್ಯುನಿಸ್ಟ್‌ ಸರಕಾರ, ತನ್ನದೇ ಜನರ ಮೇಲೆ ಗೂಢಚಾರಿಕೆ ನಡೆಸುತ್ತಿದೆ ಎಂಬ ವಿಚಾರ ಬಯಲಾಗಿದೆ. ಈ ಆ್ಯಪ್‌ನಲ್ಲಿ ಕ್ಸಿ ಅವರ ಭಾಷಣಗಳು, ಪ್ರವಾಸ ವಿಚಾರ, ಸರಕಾರದ…

 • ಭಾರಿ ಚಂಡಮಾರುತಕ್ಕೆ ತತ್ತರಿಸಿದ ಜಪಾನ್: ಆರು ಮಿಲಿಯನ್ ಜನ ದಿಕ್ಕಾಪಾಲು

  ಟೋಕಿಯೋ: ಜಪಾನ್ ದೇಶದ ರಾಜಧಾನಿ ಟೋಕಿಯೋ ನಗರಕ್ಕೆ ಭೀಕರ ಚಂಡಮಾರುತ ಅಪ್ಪಳಿಸಿದೆ. ಶನಿವಾರ ಅಪ್ಪಳಿಸಿದ ಈ ಚಂಡಮಾರುತಕ್ಕೆ ಹನ್ನೊಂದು ಮಂದಿ  ಬಲಿಯಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನಗರದಲ್ಲಿ ಭಾರಿ ಗಾಳಿ ಮಳೆಯಾಗುತ್ತಿದ್ದು, ಕಳೆದ 60 ವರ್ಷಗಳಲ್ಲಿ ಇದೇ…

 • ಟೋಕಿಯೋಗೆ ಅಪ್ಪಳಿಸಿತು 60 ವರ್ಷಗಳಲ್ಲೇ ಭೀಕರ ಚಂಡಮಾರುತ

  ಟೋಕಿಯೋ:ಪ್ರಬಲ ಹಗಿಬೀಸ್‌ ಚಂಡಮಾರುತವು ಶನಿವಾರ ಜಪಾನ್‌ನ ಟೋಕಿಯೋವನ್ನು ಅಪ್ಪಳಿಸಿದ್ದು, ಇದನ್ನು 60 ವರ್ಷಗಳಲ್ಲೇ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಲಾಗಿದೆ. ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಉಂಟಾಗಿದ್ದು, ಅಪಾರ ಪ್ರಮಾಣದ…

 • ಕೇಬಲ್‌ಗ‌ಳ ಮಧ್ಯೆ ಸಿಲುಕಿ ಒದ್ದಾಡಿದ ವಿಮಾನ!

  ಪ್ಯಾರಿಸ್‌: ಆಕಾಶದಲ್ಲಿ ಹಾರಾಡುವ ವಿಮಾನ ಕೇಬಲ್‌ಗ‌ಳ ಮಧ್ಯೆ ಸಿಲುಕುವುದು ಹೇಗೆ? ಎನ್ನುವ ಪ್ರಶ್ನೆ ಇರಬಹುದು. ಸುಳ್ಳಲ್ಲ. ಇಲ್ಲೊಂದು ಕಡೆ ಕೇಬಲ್‌ ಮಧ್ಯೆ ಸಿಲುಕಿ ವಿಮಾನ ಅಕ್ಷರಶಃ ಒದ್ದಾಡಿದೆ. ಅಂದಹಾಗೆ ಈ ಘಟನೆ ನಡೆದಿದ್ದು, ಇಟಾಲಿಯನ್‌ ಆಲ್ಫ್ಸ್ ಪರ್ವತ ಶ್ರೇಣಿಯಲ್ಲಿ….

 • ದಿನಖರ್ಚಿಗೂ ಹಣವಿಲ್ಲದ ಸ್ಥಿತಿಗೆ ತಲುಪಿದ ವಿಶ್ವಸಂಸ್ಥೆ

  ವಿಶ್ವಸಂಸ್ಥೆ: ನಿಗದಿತ ಸಭೆ ರದ್ದು, ಕಚೇರಿ ಕಟ್ಟದೊಳಗಿನ ಎಸ್ಕಲೇಟರ್‌ ಸ್ವಿಚ್‌ ಆಫ್. ಅಧಿಕಾರಿಗಳ ಪ್ರವಾಸಕ್ಕೆ ಕತ್ತರಿ, ಕಚೇರಿ ಎದುರಿನ ಕಾರಂಜಿ ಬಂದ್‌, ದೈನಂದಿನ ಚಟುವಟಿಕೆಗಳಿಗೇ ಗ್ರಹಣ. ಇದು ಸದ್ಯ ವಿಶ್ವಸಂಸ್ಥೆಯ ಪರಿಸ್ಥಿತಿ. ಕಾರಣ ನಿತ್ಯದ ಖರ್ಚಿಗೂ ಹಣವಿಲ್ಲದ ಸ್ಥಿತಿ….

 • ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಕೆಮರೋಸ್ ನ ಅತ್ಯುನ್ನತ ಪ್ರಶಸ್ತಿ

  ಮೊರೋನಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೊಮೊರೀಸ್ ಸರ್ಕಾರದ ಅತ್ಯುನ್ನತ ಪ್ರಶಸ್ತಿ ‘ದಿ ಆರ್ಡರ್ ಆಫ್ ಗ್ರೀನ್ ಕ್ರೆಸೆಂಟ್’ ನೀಡಿ ಗೌರವಿಸಲಾಗಿದೆ. ಕೊಮೊರೋಸ್ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಶುಕ್ರವಾರ ಕೊಮೊರೋಸ್ ಒಕ್ಕೂಟದ ಅಧ್ಯಕ್ಷ…

 • ತೈಲ ಹಡಗಿನ ಮೇಲೆ ರಾಕೆಟ್‌ ದಾಳಿ

  ಟೆಹರಾನ್‌: ಸೌದಿ ಅರೇಬಿಯಾ ಕರಾವಳಿಯಾಚೆಯ ಕೆಂಪು ಸಮುದ್ರದಲ್ಲಿ ತೆರಳುತ್ತಿದ್ದ ಇರಾನ್‌ನ ತೈಲ ಹಡಗನ್ನು ಗುರಿಯಾಗಿಸಿ ಎರಡು ರಾಕೆಟ್‌ಗಳನ್ನು ಉಡಾಯಿಸಲಾಗಿದ್ದು, ರಾಕೆಟ್‌ ಬಡಿದ ರಭಸಕ್ಕೆ ಹಡಗಿನ ಎರಡು ಉಗ್ರಾಣಗಳು ಧ್ವಂಸಗೊಂಡಿವೆ ಮತ್ತು ತೈಲ ಸೋರಿಕೆಯೂ ಆರಂಭವಾಗಿದೆ. ಈ ವಿಚಾರವನ್ನು ಇರಾನ್‌…

 • ಏರಿ ತಗ್ಗಿದ ಕಚ್ಚಾ ತೈಲ ಬೆಲೆ

  ಹಾಂಕಾಂಗ್‌: ಇರಾನ್‌ನ ತೈಲ ಹಡಗಿನ ಮೇಲೆ ರಾಕೆಟ್‌ ದಾಳಿ ನಡೆದ ಬಳಿಕ ಕಚ್ಚಾ ತೈಲದ ಬೆಲೆಯಲ್ಲಿ ಏಕಾಏಕಿ ಏರಿಕೆಯಾಗಿದೆ. ಬ್ರೆಂಟ್‌ ಕಚ್ಚಾ ತೈಲದ ಬೆಲೆ ಶೇ.2.3ರಷ್ಟು ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‌ಗೆ 60.46 ಅಮೆರಿಕನ್‌ ಡಾಲರ್‌ ವರೆಗೆ ಒಂದು ಹಂತದಲ್ಲಿ…

 • ಸೆಲ್ಫೀ ಝೂಮ್ ಮಾಡಿ ಸ್ಥಳ ಪತ್ತೆ ಹಚ್ಚಿ ಪಾಪ್ ಗಾಯಕಿಗೆ ಕಿರುಕುಳ ನೀಡಿದ ಭೂಪ!

  ಜಪಾನ್ ದೇಶದ ಪಾಪ್ ಗಾಯಕಿಯೊಬ್ಬಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೆಲ್ಫೀಯಿಂದ ಆಕೆ ಇರುವ ಜಾಗವನ್ನು ಪತ್ತೆಹಚ್ಚಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆಕೆಯ ‘ಅಭಿಮಾನಿ’ಯೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಆ ಪಾಪ್ ಗಾಯಕಿ ಪೋಸ್ಟ್ ಮಾಡಿದ್ದ…

 • ಇಥಿಯೋಪಿಯಾ ಪ್ರಧಾನಿ ಅಬಿ ಅಹಮದ್ ಆಲಿಗೆ ನೊಬೆಲ್ ಶಾಂತಿ ಪುರಸ್ಕಾರ

  ಸ್ಟಾಕ್ ಹೋಮ್: ಇಥಿಯೋಪಿಯಾದ ಪ್ರಧಾನ ಮಂತ್ರಿ ಅಬಿ ಅಹಮದ್ ಅಲಿ ಅವರಿಗೆ 2019ರ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ದೊರೆತಿದೆ. ಇಥಿಯೋಪಿಯಾ ಮತ್ತು ಎರಿಟ್ರಿಕಾ ನಡುವಿನ ದಶಕಗಳ ಗಡಿ ಸಮಸ್ಯೆಯನ್ನು ಬಗೆಹರಿಸಿದ ಕಾರಣಕ್ಕಾಗಿ ಅಹಮದ್ ಅಲಿ ಅವರನ್ನು ವಿಶ್ವ…

 • ಪಾಕ್ ಮಾಜಿ ಪ್ರಧಾನಿ ನವಾಜ್ ಶರಿಫ್ ಬಂಧನ

  ಇಸ್ಲಾಮಾಬಾದ್ : ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಚೌಧರಿ ಸಕ್ಕರೆ ಕಾರ್ಖನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಶುಕ್ರವಾರ ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ ಅಧಿಕಾರಿಗಳು ನವಾಜ್ ಶರೀಫ್ ಅವರನ್ನು ವಶಕ್ಕೆ ಪಡೆದಿದ್ದಾರೆ. ನವಾಜ್ ಶರೀಫ್ ಅವರನ್ನು ಉತ್ತರದಾಯಿತ್ವ…

 • ಸೌದಿಯ ಇರಾನ್ ಆಯಿಲ್ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ

  ಜೆಡ್ಡಾಹ್: ಸೌದಿ ಅರೇಬಿಯಾದ ಜೆಡ್ಡಾಹ್ ದಲ್ಲಿರುವ ಇರಾನ್ ಮೂಲದ ಆಯಿಲ್ ಟ್ಯಾಂಕರ್ ಗಳಿಗೆ ಕ್ಷಿಪಣಿ ದಾಳಿ ನಡೆದ ಘಟನೆ ಶುಕ್ರವಾರ ನಡೆದಿದೆ. ಇರಾನಿನ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಭಯೋತ್ಪಾದಕ ದಾಳಿಯಿರಬಹುದು ಎಂದು ಸಂಶಯಿಸಲಾಗಿದೆ. ರಾಷ್ಟ್ರೀಯ ಇರಾನೀಯನ್…

 • 2 ವರ್ಷದ ಸಾಹಿತ್ಯ ನೊಬೆಲ್‌ ಪ್ರಕಟ

  ಸ್ಟಾಕ್‌ಹೋಮ್‌: ಸಾಹಿತ್ಯ ಕ್ಷೇತ್ರಕ್ಕಾಗಿ 2019ನೇ ಸಾಲಿನ ನೊಬೆಲ್‌ ಪ್ರಶಸ್ತಿಯನ್ನು ಆಸ್ಟ್ರಿಯಾ ಕಾದಂಬರಿಕಾರ, ನಾಟಕಕಾರ ಪೀಟರ್‌ ಹಾಂಡೆRಗೆ ನೀಡಲಾಗಿದೆ. ಇದರ ಜತೆಗೆ 2018ನೇ ಸಾಲಿನ ಸಾಹಿತ್ಯ ನೊಬೆಲ್‌ ಅನ್ನು ಪೋಲೆಂಡ್‌ ಲೇಖಕಿ ಓಲ್ಗಾ ತೊಕಾ ರ್ಚುಕ್‌ಗೆ ನೀಡಲಾಗಿದೆ. ಕಳೆದ ಬಾರಿ…

 • ‘ಟರ್ಕಿ-ಸಿರಿಯಾ ಸಮರʼ ಲಾಭ ಯಾರಿಗೆ ; ಕುತೂಹಲ ಮೂಡಿಸಿದ ಅಮೆರಿಕ ನಡೆ

  ಟರ್ಕಿ ಮತ್ತು ಸಿರಿಯಾ ನಡುವಿನ ಗಡಿ ಕಿತ್ತಾಟ ಮತ್ತೆ ಮುನ್ನಲೆಗೆ ಬಂದಿದೆ. ನೆರೆಯ ಸಿರಿಯಾದ ಉತ್ತರ ಭಾಗದ ಮೇಲೆ ಟರ್ಕಿ ಮಿಲಿಟರಿ ದಾಳಿ ಸಂಘಟಿಸಿದ್ದು, ಇದು ಭಯೋತ್ಪಾದನೆಯ ವಿರುದ್ಧದ ಸಮರ ಎಂದು ಹೇಳಿದೆ. ಟರ್ಕಿಯ ಮಿಲಿಟರಿ ತನ್ನ ವಾಯು…

ಹೊಸ ಸೇರ್ಪಡೆ