• ಒಂದೇ ಬಾರಿ ಎರಡು ಡಿಗ್ರಿ ಮಾಡಿ!

  ಹೊಸದಿಲ್ಲಿ: ಒಂದು ಕೋರ್ಸ್‌ ಮಾಡುತ್ತಿರುವಾಗಲೇ ಇನ್ನೊಂದು ಕೋರ್ಸ್‌ ಮಾಡುವ ಆಸೆ ಹಲವು ವಿದ್ಯಾರ್ಥಿಗಳಲ್ಲಿ ಇರುತ್ತದೆಯಾದರೂ ಸದ್ಯದ ಶಿಕ್ಷಣ ನೀತಿಯಲ್ಲಿ ಅದು ಸಾಧ್ಯವಿಲ್ಲ. ಆದರೆ ಇಂತಹ ಆಸೆ ಹಾಗೂ ಸಾಮರ್ಥ್ಯವಿರುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಶುಭ ಸುದ್ದಿ…

 • ಐತಿಹಾಸಿಕ ಹೆಜ್ಜೆಗಿಂದು ಮುನ್ನುಡಿ

  ಜಗತ್ತಿನ ಬಾಹ್ಯಾಕಾಶ ಅಧ್ಯಯನದಲ್ಲಿ ತನ್ನದೊಂದು ಛಾಪು ಮೂಡಿಸುವತ್ತ ಹೆಜ್ಜೆಯಿಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆಯಾದ “ಚಂದ್ರಯಾನ-2′ ಸೋಮವಾರ ಅಪರಾಹ್ನ 2.43ಕ್ಕೆ ಉಡಾವಣೆಗೊಳ್ಳಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿನ ಸತೀಶ್‌ ಧವನ್‌ ಉಡಾವಣ ಕೇಂದ್ರದಲ್ಲಿ ಉಡಾವಣೆಯ ಪೂರ್ವಸಿದ್ಧತೆಗಳು ಅಂತಿಮ ಘಟ್ಟ…

 • ಕೈ ನಾಯಕನ ವಿರುದ್ಧ 32 ವರ್ಷ ಹಿಂದಿನ ಅತ್ಯಾಚಾರ ಕೇಸ್‌!

  ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಡಾ| ಹಮೀರ್‌ ಸಿಂಗ್‌ ರಾಥೋಡ್‌ ಎಂಬುವರ ವಿರುದ್ಧ ರಾಜಸ್ಥಾನದ ಉದಯಪುರದ ಮಹಿಳೆ ಅತ್ಯಾಚಾರದ ದೂರು ದಾಖಲಿಸಿದ್ದಾರೆ. 32 ವರ್ಷದ ಹಿಂದೆ ರಾಥೋಡ್‌ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪಿಸಿದ್ದಾರೆ. 1987ರಲ್ಲಿ ಮದುವೆ ಸಮಾರಂಭವೊಂದರಲ್ಲಿ…

 • ಏರ್‌ ಇಂಡಿಯಾದಲ್ಲಿ ಹೊಸ ನೇಮಕ,ಪದೋನ್ನತಿಗೆ ತಡೆ

  ಹೊಸದಿಲ್ಲಿ: ಹೊಸ ನೇಮಕ ಇಲ್ಲ, ಹಾಲಿ ಇರುವ ಉದ್ಯೋಗಿಗಳಿಗೆ ಪದೋನ್ನತಿ ನೀಡುವುದು ಬೇಡ- ಹೀಗೆಂದು ಏರ್‌ ಇಂಡಿಯಾ ಆಡಳಿತ ಮಂಡಳಿ ನಿರ್ದೇಶನ ನೀಡಿದೆ. 50 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲದ ಹೊರೆ ಹೊಂದಿರುವ ಸರ್ಕಾರಿ ಸ್ವಾಮ್ಯದ ವಿಮಾನ…

 • ನಿಯಮ ಮೀರಿ ಪತ್ನಿಯೊಂದಿಗಿದ್ದ ಭಾರತದ ಕ್ರಿಕೆಟಿಗ ಯಾರು?

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರೊಬ್ಬರು ವಿಶ್ವಕಪ್‌ ವೇಳೆ ನಿಯಮ ಉಲ್ಲಂಘಿಸಿರುವ ಗಂಭೀರ ಆರೋಪಕ್ಕೆ ಸಿಲುಕಿದ್ದಾರೆ. ವಿಶ್ವಕಪ್‌ ಆರಂಭಕ್ಕೂ ಮೊದಲೇ ಕ್ರಿಕೆಟಿಗರ ಪತ್ನಿಯರಿಗೆ ತಂಡದೊಂದಿಗೆ ಇರಲು 15 ದಿನ ಮಾತ್ರ ಕಾಲಾವಕಾಶ ನೀಡಲಾಗಿತ್ತು. ಈ ನಿಯಮ ಪಾಲಿಸುವಂತೆ…

 • ಶೀಲಾ ದೀಕ್ಷಿತ್‌ಗೆ ಕಂಬನಿ ತುಂಬಿದ ವಿದಾಯ

  ಹೊಸದಿಲ್ಲಿ:ಕಾಂಗ್ರೆಸ್‌ನ ಹಿರಿಯ ನಾಯಕಿ, ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ಅಂತ್ಯ ಸಂಸ್ಕಾರ ರವಿವಾರ ನೆರವೇರಿತು. ಸಕಲ ಸರ್ಕಾರಿ ಗೌರವಗಳೊಂದಿಗೆ ಹೊಸದಿಲ್ಲಿಯಲ್ಲಿರುವ ನಿಮಗ್‌ಬೋಧ್‌ ಶವಸಂಸ್ಕರಣಾಗಾರದಲ್ಲಿ ಅಂತಿಮ ವಿಧಿ ವಿಧಾನಗಳು ನೆರವೇರಿದವು. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ…

 • ಮಿಲಿಟರಿ ವಿಶ್ವ ಗೇಮ್ಸ್‌ಗೆ ಚೀನ ಸಿದ್ಧತೆ

  ವುಹಾನ್‌: ಬೀಜಿಂಗ್‌ ಒಲಿಂಪಿಕ್‌ ಕೂಟವನ್ನು 2008ರಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಚೀನ ಇದೀಗ ಮತ್ತೂಂದು ಬೃಹತ್‌ ಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ಮಿಲಿಟರಿ ವಿಶ್ವ ಗೇಮ್ಸ್‌ ಅಕ್ಟೋಬರ್‌ನಲ್ಲಿ ನಡೆಯಲಿದ್ದು, ವುಹಾನ್‌ನ ಹುಬೆಯ್‌ ನಗರವು ಭಾರತ ಸಹಿತ 100ಕ್ಕೂ ಹೆಚ್ಚಿನ…

 • ಅರ್ಚನಾ ಕಾಮತ್‌-ಸಥಿಯನ್‌ ಜೋಡಿಗೆ ಮಿಶ್ರ ಟಿಟಿ ಬಂಗಾರ

  ಕಟಕ್‌: ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೂಂದು ಬಂಗಾರದ ಪದಕ ಒಲಿದಿದೆ. ರವಿವಾರದ ಮಿಕ್ಸೆಡ್‌ ಡಬಲ್ಸ್‌ ಸ್ಪರ್ಧೆಯಲ್ಲಿ ಅರ್ಚನಾ ಕಾಮತ್‌-ಜಿ. ಸಥಿಯನ್‌ ಈ ಸಾಧನೆ ಮಾಡಿದರು. ಫೈನಲ್‌ನಲ್ಲಿ ಅರ್ಚನಾ-ಸಥಿಯನ್‌ 3-0 ಅಂತರದಿಂದ ಸಿಂಗಾಪುರದ ಪೆಂಗ್‌ ಯು ಎನ್‌…

 • ಓವರ್‌ ತ್ರೋ ಪ್ರಕರಣಕ್ಕೆ ವಿಷಾದವಿಲ್ಲ: ಧರ್ಮಸೇನ

  ಕೊಲಂಬೊ: ಇಂಗ್ಲೆಂಡ್‌ ವಿಶ್ವಕಪ್‌ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಓವರ್‌ ತ್ರೋ ರನ್‌ ಪ್ರಕರಣಕ್ಕೆ ತಾನು ವಿಷಾದಿಸುವುದಿಲ್ಲ ಎಂದು ಅಂಪಾಯರ್‌ ಕುಮಾರ ಧರ್ಮಸೇನ ಹೇಳಿದ್ದಾರೆ. ಆದರೆ ತೀರ್ಪು ನೀಡುವಾಗ ತಪ್ಪು ಆಗಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. “ಟಿವಿ ರೀಪ್ಲೇಗಳನ್ನು…

 • 10 ಸಾವಿರಕ್ಕೆ ವಿಐಪಿ ದರ್ಶನ

  ತಿರುಪತಿ: ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿ ಗಣ್ಯ, ಅತಿಗಣ್ಯರಿಗೆ ಮೀಸಲಾಗಿ ಇರುವ ದೇವರ ದರ್ಶನ ವ್ಯವಸ್ಥೆ ರದ್ದು ಮಾಡುವ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಆಡಳಿತ ಮಂಡಳಿ ಈಗಾಗಲೇ ಘೋಷಣೆ ಮಾಡಿದೆ. ಇನ್ನು ಮುಂದೆ ಅದನ್ನು ಜನಸಾಮಾನ್ಯರಿಗೂ ವಿಸ್ತರಿಸಲಾಗುತ್ತದೆ….

 • ಭಾರತದಲ್ಲಿ ಡೇಟಾ ಸೆಂಟರ್‌

  ಹೊಸದಿಲ್ಲಿ: ಜನಪ್ರಿಯ ವಿಡಿಯೋ ಶೇರಿಂಗ್‌ ಆ್ಯಪ್‌ಗ್ಳಾಗಿರುವ ಟಿಕ್‌ಟಾಕ್‌ ಮತ್ತು ಹೆಲೋಗಳ ಮಾತೃ ಸಂಸ್ಥೆ ಬೈಟ್ ಡ್ಯಾನ್ಸ್‌ (ByteDance) ಭಾರತದಲ್ಲಿಯೇ ಡೇಟಾ ಸೆಂಟರ್‌ ಸ್ಥಾಪಿಸುವುದಾಗಿ ಹೇಳಿಕೊಂಡಿದೆ. ಎರಡೂ ಆ್ಯಪ್‌ಗ್ಳಿಗೆ ನಿಷೇಧ ಹೇರಬೇಕೆಂಬ ಒತ್ತಾಯ ಜೋರಾಗಿ ಕೇಳಿ ಬರುತ್ತಿರುವಂತೆಯೇ ಬೈಟ್ ಡ್ಯಾನ್ಸ್‌…

 • ಇಮ್ರಾನ್‌ಗೆ ಮುಖಭಂಗ

  ವಾಷಿಂಗ್ಟನ್‌: ಪಾಕಿಸ್ಥಾನದ ಪ್ರಧಾನಿಯಾದ ಬಳಿಕ ಇಮ್ರಾನ್‌ ಖಾನ್‌ ಅಮೆರಿಕಕ್ಕೆ ಮೊದಲ ಬಾರಿಗೆ ಹುಮ್ಮಸ್ಸಿನಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಆದರೆ ಅವರನ್ನು ಡೊನಾಲ್ಡ್ ಟ್ರಂಪ್‌ ಸರಕಾರ ಕ್ಯಾರೇ ಅಂದಿಲ್ಲ. ಸ್ವಾಗತಕ್ಕೆ ವಾಷಿಂಗ್ಟನ್‌ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸರಕಾರದ ವತಿಯಿಂದ…

 • ಆರ್ಥಿಕತೆ ಸುಧಾರಣೆಗೆ 50 ದಿನಗಳ ಅಡಿಪಾಯ

  ಹೊಸದಿಲ್ಲಿ:ದೇಶದ ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದು ಹಾಗೂ ದೇಶವನ್ನು 35 ಸಾವಿರ ಕೋಟಿ ರೂ. ಆರ್ಥಿಕತೆಯನ್ನಾಗಿ ರೂಪಿಸುವುದು ಕೇಂದ್ರ ಸರಕಾರದ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಕಳೆದ 50 ದಿನಗಳಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಸಮಗ್ರ…

 • ಹಿಮಾ ದಾಸ್‌ಗೆ 5ನೇ ಚಿನ್ನ

  ಹೊಸದಿಲ್ಲಿ: ಭಾರತೀಯ ಸ್ಪ್ರಿಂಟರ್‌ ಹಿಮಾ ದಾಸ್‌ ಜುಲೈ ತಿಂಗಳಲ್ಲಿ ಪ್ರಚಂಡ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. 20 ದಿನಗಳ ಅಂತರದಲ್ಲಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಐದನೇ ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಜೆಕ್‌ ಗಣರಾಜ್ಯದಲ್ಲಿ ನಡೆದ ಆ್ಯತ್ಲೆಟಿಕ್ಸ್‌ನಲ್ಲಿ ತನ್ನ ನೆಚ್ಚಿನ…

 • ಯು.ಕೆ.ಹಡಗಿನಲ್ಲಿ ನಾಲ್ವರು ಕೇರಳಿಗರು

  ಟೆಹ್ರಾನ್‌/ತಿರುವನಂತಪುರ: ಇರಾನ್‌ ವಶ ಪಡಿಸಿಕೊಂಡಿರುವ ಯುನೈಟೆಡ್‌ ಕಿಂಗ್‌ಡಮ್‌ನ ತೈಲ ಹಡಗಿನಲ್ಲಿ ಇರುವ 18 ಭಾರತೀಯರ ಪೈಕಿ ನಾಲ್ವರು ಕೇರಳದವರು. ರವಿವಾರ ಈ ಅಂಶ ಬೆಳಕಿಗೆ ಬಂದಿದ್ದು, ಅವರ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಒತ್ತಾಯಿಸಿದ್ದಾರೆ….

 • ಸಿಂಧು ರನ್ನರ್ ಅಪ್‌ಗೆ ಸಮಾಧಾನ

  ಜಕಾರ್ತಾ: ಏಳು ತಿಂಗಳ ಪ್ರಶಸ್ತಿ ಬರವನ್ನು ನೀಗಿಸುವಲ್ಲಿ ಪಿ.ವಿ. ಸಿಂಧು ವಿಫ‌ಲರಾಗಿದ್ದಾರೆ. ರವಿವಾರ ಮುಗಿದ “ಇಂಡೋನೇಶ್ಯ ಓಪನ್‌ ಬ್ಯಾಡ್ಮಿಂಟನ್‌’ ಕೂಟದಲ್ಲಿ ಅವರು ರನ್ನರ್ ಅಪ್‌ಗೆ ಸಮಾಧಾನ ಪಟ್ಟಿದ್ದಾರೆ. ಜಪಾನಿನ ಅಕಾನೆ ಯಮಾಗುಚಿ ಎದುರಿನ ವನಿತಾ ಸಿಂಗಲ್ಸ್‌ ಪ್ರಶಸ್ತಿಹಣಾಹಣಿಯಲ್ಲಿ ಸಿಂಧು…

 • ದಿಲ್ಲಿಯಲ್ಲಿ ಸುರಿದಿದೆ ಭಾರೀ ಮಳೆ

  ಹೊಸದಿಲ್ಲಿ: ಉತ್ತರ ಭಾರತದ ಹಲವೆಡೆ ಭಾರೀ ಮಳೆಯಾಗುತ್ತಿದ್ದು ರವಿವಾರ ದಿಲ್ಲಿಯಲ್ಲಿ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಮುಂದಿನ ವಾರ ಇನ್ನಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ದಿಲ್ಲಿ ಛತರ್‌ಪುರದ…

 • ಎಟಿಪಿ ಟೆನಿಸ್‌: ಜಾನ್‌ ಇಸ್ನರ್‌ ಫೈನಲಿಗೆ

  ನ್ಯೂಪೋರ್ಟ್‌: ಇಲ್ಲಿನ ರೋಡ್‌ ಐಲ್ಯಾಂಡ್‌ನ‌ಲ್ಲಿ ನಡೆಯುತ್ತಿರುವ ಎಟಿಪಿ ಗ್ರಾಸ್‌ ಕೋರ್ಟ್‌ ಕೂಟದಲ್ಲಿ ಮೂರು ಬಾರಿಯ ಚಾಂಪಿಯನ್‌ ಜಾನ್‌ ಇಸ್ನರ್‌ ಕಠಿನ ಹೋರಾಟದಲ್ಲಿ 4ನೇ ಶ್ರೇಯಾಂಕದ ಫ್ರಾನ್ಸ್‌ನ ಯುಗೊ ಹಂಬರ್ಟ್‌ ಅವರನ್ನು ಸೋಲಿಸಿ ಫೈನಲ್‌ ಹಂತಕ್ಕೇರಿದರು. ಮೊದಲೆರಡು ಸೆಟ್‌ಗಳಲ್ಲಿ ಇಸ್ನರ್‌…

 • ವಿಶ್ವಾಸದ ಕಸರತ್ತು: ಇಂದೂ ಮುಂದುವರಿಯಲಿದೆ ವಿಶ್ವಾಸದ ಚರ್ಚೆ

  ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸೋಮವಾರ ವಿಶ್ವಾಸ ಮತ ಯಾಚಿಸುತ್ತಾರೆಯೇ ಅಥವಾ ಚರ್ಚೆಗೆ ಜೋತು ಬೀಳುವರೇ ಎಂಬುದರ ಮೇಲೆ ರಾಜ್ಯದ ಮೈತ್ರಿ ಸರಕಾರದ ಭವಿಷ್ಯ ನಿಂತಿದೆ. ವಿಶ್ವಾಸಮತ ಯಾಚನೆಯಾದರೆ ಸರ ಕಾರ ಪತನ ಖಚಿತ ಎಂಬ ಲೆಕ್ಕಾಚಾರ ವನ್ನು ಬಿಜೆಪಿ…

 • ಮೊದಲು ವರ್ಗ ಬಳಿಕ ಹುದ್ದೆ ಸೃಷ್ಟಿ !

  ಬೆಂಗಳೂರು: ‘ವರ್ಗಾವಣೆ ಮಾಮೂಲು, ಇದರಲ್ಲೇನೂ ವಿಶೇಷ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ವರ್ಗಾವಣೆ ಯನ್ನು ಸಮರ್ಥಿಸಿ ಕೊಂಡಿದ್ದಾರೆ. ಆದರೆ, ಸಾರಿಗೆ ನಿಗಮದಲ್ಲಿ ಇತ್ತೀಚೆಗಾದ ವರ್ಗಾ ವಣೆ ಮಾಮೂಲಿ ಆಗಿಲ್ಲ ಹಾಗೂ ವಿಶೇಷವೂ ಆಗಿದೆ! ಯಾಕೆಂದರೆ,…

ಹೊಸ ಸೇರ್ಪಡೆ