
ಮತ್ತೊಮ್ಮೆ ಉಗ್ರರ ಹತಾಶೆಯ ಪ್ರಯತ್ನ; ಕಾಶ್ಮೀರಿ ಪಂಡಿತ ಸಮುದಾಯದ ಆತಂಕ
ಕುತ್ಸಿತ ಧೋರಣೆಗಳಿಂದಲೇ ವಿವಿಧ ಉಗ್ರ ಸಂಘಟನೆಗಳು ಅಮಾಯಕರನ್ನು ಕೊಲ್ಲುತ್ತಿವೆ.
Team Udayavani

ಈ ಆತಂಕದ ನಡುವೆಯೇ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳೂ ಮುಂದುವರಿದಿವೆ. ಕ್ಷೇತ್ರಗಳ ಪುನರ್ ವಿಂಗಡಣ ಸಮಿತಿ ಭಾರತದ ಚುನಾವಣ ಆಯೋಗಕ್ಕೆ ಈಗಾಗಲೇ ವರದಿ ಸಲ್ಲಿಸಿದೆ. ಅದರ ಬಳಿಕ ಶ್ರೀನಗರಕ್ಕೆ ಕಳೆದ ವಾರ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರ ಚುನಾವಣ ಆಯೋಗದ ಜತೆಗೆ ಹಾಲಿ ಪರಿಸ್ಥಿತಿಯ ಪರಾಮರ್ಶೆಯನ್ನೂ ನಡೆಸಿದ್ದಾರೆ. ಅಕ್ಟೋಬರ್ ಒಳಗಾಗಿ ಅಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಬೇಕಾದ ಸಿದ್ಧತೆಯನ್ನು ಪೂರ್ಣಗೊಳಿಸುವ ಬಗ್ಗೆ ಆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಸೆಂಬರ್ ಒಳಗೆ ಪೂರ್ಣ ಸಿದ್ಧತೆ ನಡೆದಿರಬೇಕು ಎಂದು ತೀರ್ಮಾನಿಸಲಾಗಿದೆ...
ಟಾಪ್ ನ್ಯೂಸ್
