Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ವಾಹನ ಟ್ರ್ಯಾಕಿಂಗ್‌, ಡ್ರೈವರ್‌ ಅಲರ್ಟ್‌ ಮತ್ತು ಫೈಂಡ್‌ ಮೈ ಕಾರ್‌ ಬಳಸಬಹುದಾಗಿದೆ.

Team Udayavani, Apr 5, 2024, 4:08 PM IST

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ನವದೆಹಲಿ: ಐಶಾರಾಮಿ ಕಾರು ತಯಾರಿಕಾ ಸಂಸ್ಥೆ ಜಪಾನ್‌ ಮೂಲದ ಲೆಕ್ಸಸ್‌ ಎನ್‌ ಎಕ್ಸ್350h ಭಾರತದಲ್ಲಿ ಬಿಡುಗಡೆಗೊಳಿಸಿದ್ದು, ಇದರ ಬೆಲೆ (Ex showroom) 71.17 ಲಕ್ಷ ರೂಪಾಯಿ ಎಂದು ತಿಳಿಸಿದೆ.

ಇದನ್ನೂ ಓದಿ:Hanur; ಬಟ್ಟೆ ಒಗೆಯಲು ಹೋಗಿದ್ದ ಒಂದೇ ಕುಟುಂಬದ ಮೂವರು ನೀರುಪಾಲು

ನೂತನ ಲೆಕ್ಸಸ್‌ NX350h 2.5 ಲೀಟರ್‌, ನಾಲ್ಕು ಸಿಲಿಂಡರ್‌ ಎಂಜಿನ್‌ ಮತ್ತು ಲಿಥಿಯಂ ಐಯಾನ್‌ ಬ್ಯಾಟರಿ ಹೊಂದಿದೆ. ಸಿವಿಟಿ ಜತೆಗೆ, ಎಂಜಿನ್‌ 240bhp ಮತ್ತು 270Nm ಟಾರ್ಕ್‌ ಅನ್ನು ಉತ್ಪಾದಿಸುತ್ತದೆ. ಅಲ್ಲದೇ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲೆಕ್ಸಸ್‌ ನಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು aerodynamics ಅಳವಡಿಸಲಾಗಿದೆ ಎಂದು ವಿವರಿಸಿದೆ.

ಲೆಕ್ಸಸ್‌ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ತನ್ಮಯ್‌ ಭಟ್ಟಾಚಾರ್ಯ ಅವರು, ಭಾರತದಲ್ಲಿ ಲೆಕ್ಸಸ್‌ ಎನ್‌ ಎಕ್ಸ್‌ 350h ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಲೆಕ್ಸಸ್‌ ಐಶಾರಾಮಿ ವೈಶಿಷ್ಟ್ಯತೆಯ ವಾಹನವಾಗಿದೆ. ಲೆಕ್ಸಸ್‌ ಒಳಗೆ ಜಿಯೋ ಲೇಯರ್‌ ಡೋರ್‌ ಟ್ರಿಮ್‌ ನೊಂದಿಗೆ ಮೊನೊಲಿತ್‌ ಪ್ಯಾಲೆಟ್‌ ಒಳಾಂಗಣ ಹೊಂದಿದೆ. ಇದು ಸುರಕ್ಷಾ ಫೀಚರ್ಸ್‌ ಅನ್ನು ಒಳಗೊಂಡಿದ್ದು, ಕಾರಿನಲ್ಲಿ ಇ-ಕಾಲ್‌, ಕಳ್ಳತನವಾದರೆ ವಾಹನ ಟ್ರ್ಯಾಕಿಂಗ್‌, ಡ್ರೈವರ್‌ ಅಲರ್ಟ್‌ ಮತ್ತು ಫೈಂಡ್‌ ಮೈ ಕಾರ್‌ ಬಳಸಬಹುದಾಗಿದೆ.

ಲೆಕ್ಸಸ್‌ ಎನ್‌ ಎಕ್ಸ್‌ 350ಎಚ್‌ ನಲ್ಲಿ ಸರ್ವೀಸ್‌ ಹಿಸ್ಟರಿ, ಸರ್ವೀಸ್‌ ಎಸ್ಟಿಮೇಟ್‌, ಸರ್ವೀಸ್‌ ರಿಮೈಂಡರ್‌, ಎಂಜಿನ್‌ ಸ್ಟಾರ್ಟ್‌, ಸ್ಟಾಪ್‌, ಡೋರ್‌ ಲಾಕ್‌, ಅನ್‌ ಲಾಕ್‌, ರಿಮೋಟ್‌ ಎಸಿ, ರಿಮೋಟ್‌ ಪವರ್‌ ವಿಂಡೋಸ್‌ ಫೀಚರ್ಸ್‌ ಒಳಗೊಂಡಿದೆ.

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google

Google ಮ್ಯಾಪ್ ಗೆ  6 AI ವೈಶಿಷ್ಟ್ಯ ಪರಿಚಯಿಸಿದ ಗೂಗಲ್ ದಾರಿ ಹುಡುಕಾಟ ಸುಲಭ!!

TATA ಕರ್ವ್‌ ಐಸಿಇ, ಇವಿ ಮಾರುಕಟ್ಟೆಗೆ

TATA ಕರ್ವ್‌ ಐಸಿಇ, ಇವಿ ಮಾರುಕಟ್ಟೆಗೆ

OnePlus ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

OnePlus; ಬೆಂಗಳೂರಿನಲ್ಲಿ ಒನ್ ಪ್ಲಸ್ ಮೆಟಲ್ವರ್ಸ್ ಪಾಪ್ ಅಪ್ ಕಾರ್ಯಕ್ರಮ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Honor 200 Pro 5G, Honor 200 5G ಫೋನ್ ಗಳು ಭಾರತದಲ್ಲಿ ಬಿಡುಗಡೆ

Microsoft ಬೆನ್ನಲ್ಲೇ ಯುಟ್ಯೂಬ್‌ನಲ್ಲೂ ಅಡಚಣೆ

Microsoft ಬೆನ್ನಲ್ಲೇ ಯುಟ್ಯೂಬ್‌ನಲ್ಲೂ ಅಡಚಣೆ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.