• ಪರಿಣಾಮಕಾರಿ ಬರ ನಿರ್ವಹಣೆ ಮಾಡಿ

  ಹಾಸನ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಹಾಸನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ ರಾಜ್‌ಸಿಂಗ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ನಡೆಸಿದ ಅವರು, ಈ…

 • ಅನುದಾನಿತ ಶಾಲಾ, ಕಾಲೇಜು ಸಿಬ್ಬಂದಿಗೂ ಪಿಂಚಣಿ ನೀಡಿ

  ಹಾಸನ: ಪಿಂಚಣಿ ವಂಚಿತ ತಾರತಮ್ಯ ಮಾಡದೇ ಎಲ್ಲಾ ಅನುದಾನಿತ ಶಾಲಾ- ಕಾಲೇಜುಗಳ ಸಿಬ್ಬಂದಿಗೂ ಪಿಂಚಣಿ ನೀಡಬೇಕೆಂದು ರಾಜ್ಯ ಅನುದಾನಿ ಕಾಲೇಜುಗಳ ಒಕ್ಕೂಟದ ಗೌರವಾಧ್ಯಕ್ಷ ಚಂದ್ರಕಾಂತ್‌ ಪಡೇಸೂರು ಒತ್ತಾಯಿಸಿದರು. ರಾಜ್ಯದಲ್ಲಿ 1987-88ನೇ ಸಾಲಿನಿಂದ 1994-95ನೇ ಸಾಲಿನವರೆಗೂ ಆರಂಭ ವಾದ ಶಾಲಾ-ಕಾಲೇಜುಗಳಿಗೆ…

 • ಗ್ರಾಮೀಣ ವಸತಿ ಯೋಜನೆ: ಅಧಿಕಾರಿಗಳಿಗೆ ಗಡುವು

  ಹಾಸನ: ಗ್ರಾಮೀಣ ವಸತಿ ಯೋಜನೆಯಡಿ 9500 ಫ‌ಲಾನುಭವಿಗಳಿಗೆ ಜು.5ರೊಳಗೆ ನಿವೇಶನದ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ. ರೇವಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಕುರಿತಂತೆ ಜಿಲ್ಲಾ…

 • ಮಲೆನಾಡಲ್ಲಿ ಕೈಕೊಟ್ಟ ಮುಂಗಾರು: ಬಿತ್ತನೆಗೆ ತೀವ್ರ ಹಿನ್ನಡೆ

  ಹಾಸನ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟದಿಂದ ಪ್ರವಾಹ ಸೃಷ್ಟಿಯಾಗಿದ್ದರೆ, ಇತ್ತ ಹಾಸನ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಬರದ ಛಾಯೆ ಆವರಿಸಿದೆ. ಆರಿದ್ರಾ ಮಳೆ ವ್ಯಾಪಕವಾಗಿ ಸುರಿಯಬೇಕಾಗಿತ್ತು. ಆದರೆ ಬಿಸಿಲಿನ ವಾತಾವರಣದಿಂದ…

 • ಅಮೃತ್‌ ಯೋಜನೆ ಪೈಪ್‌ಲೈನ್‌ ಅಳವಡಿಕೆಗೆ ವಾರದ ಗಡುವು

  ಹಾಸನ: ಅಮೃತ್‌ ಯೋಜನೆಯಡಿ ಹಾಸನ ನಗರಕ್ಕೆ ನೀರು ಪೂರೈಸಲು ಕೈಗೊಂಡಿರುವ ಪೈಪ್‌ ಅಳವಡಿಕೆ ಕಾಮಗಾರಿಗಳನ್ನು ಒಂದು ವಾರದೊಳಗೆ ಸಂಪೂರ್ಣಗೊಳಿಸಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಾಕೀತು ಮಾಡಿದರು. ರೈಸಿಂಗ್‌…

 • ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ

  ಹೊಳೆನರಸೀಪುರ: ಇನ್ನು ಮುಂದೆ ಪ್ರತಿ ಸೋಮವಾರ ತಾಲೂಕು ಕಚೇರಿಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದಡೆ ಸೇರಿ ಸಾರ್ವಜನಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ…

 • ಒಂದೇ ದಿನ 43 ಸಾವಿರ ರೂ.ದಂಡ ವಸೂಲಿ

  ಚನ್ನರಾಯಪಟ್ಟಣ: ಪಟ್ಟಣದಲ್ಲಿ ವಿವಿಧೆಡೆ ಸಂಚಾರ ಠಾಣೆ ಪೊಲೀಸರು ವಾಹನಗಳನ್ನು ತಪಾಸಣೆ ಮಾಡಿದ್ದು ಒಂದೇ ದಿನ ಸುಮಾರು 43 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.ಪಟ್ಟಣದ ನವೋದಯ ವೃತ್ತ, ಷ್ಣರಾಜೇಂದ್ರ ಒಡೆಯರ್‌ ವೃತ್ತ, ಮೈಸೂರು ರಸ್ತೆ, ಪಿರಂಗಿಮಠದ ವೃತ್ತ ಹಾಗೂ…

 • ಸರ್ಕಾರಿ ಭೂಮಿ ಒತ್ತುವರಿ ತೆರವು ಅನಿವಾರ್ಯ

  ಹೊಳೆನರಸೀಪುರ: ಕ್ಷೇತ್ರದ ಅಭಿವೃದ್ಧ್ದಿಗಾಗಿ ಮೀಸಲಿರುವ ಭೂಮಿಯನ್ನು ಅತಿಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೆ ಅದನ್ನು ಖಡಾಖಂಡಿತವಾಗಿ ಸರ್ಕಾರದ ವಶಕ್ಕೆ ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್. ಡಿ.ರೇವಣ್ಣ ನುಡಿದರು. ತಾಲೂಕಿನ ಗಂಗೂರು ಸಮೀಪ 11/66 ಕೆವಿ ವಿದ್ಯುತ್‌ ವಿತರಣಾ ಕೇಂದ್ರಕ್ಕೆ…

 • ವಿದ್ಯಾರ್ಥಿಗಳಿಂದ ಹಲಸು, ಮಾವು ತಿನಿಸಿನ ಮೇಳ

  ಚನ್ನರಾಯಪಟ್ಟಣ: ಪಟ್ಟಣದ ಹೊರವಲಯಲ್ಲಿರುವ ಜ್ಞಾನ ಸಾಗರ ಇಂಟರ್‌ ನ್ಯಾಷನಲ್ ಪಬ್ಲಿಕ್‌ ಶಾಲೆಯ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಹಲಸು-ಮಾವು ತಿನಿಸಿನ ಮೇಳೆ ಆಯೋಜನೆ ಗೊಂಡಿದ್ದು ಸುಮಾರು 50 ಬಗೆಯ ವಿವಿಧ ತಿನಿಸುಗಳನ್ನು ತಯಾರಿಸಿದರು. ಮುಂಗಾರಿನಲ್ಲಿ ಮಾವು ಹಾಗೂ ಹಲಸಿದ…

 • ಕುಗ್ರಾಮ ಜಗಾಟದಲ್ಲಿ ಸಿಎಂ ಗ್ರಾಮವಾಸ್ತವ್ಯಕ್ಕೆ ಒತ್ತಾಯ

  ಸಕಲೇಶಪುರ: ಹೊಳೆ ದಾಟಲು ಗ್ರಾಮಸ್ಥರೇ ಮಾಡಿಕೊಂಡಿರುವ ಬೆತ್ತದ ಸೇತುವೆಯನ್ನು ಆಶ್ರಯಿಸಿರುವ ತಾಲೂಕಿನ ಹೊಂಗಡಹಳ್ಳ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಜಗಾಟದಲ್ಲಿ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಬೇಕೆಂಬ ಕೂಗು ಬಲವಾಗಿ ಕೇಳುತ್ತಿದೆ. ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಜಗಾಟ…

 • ಮೂಕನಮನೆ ಫಾಲ್ಸ್‌ನಲ್ಲಿ ಸೆಲ್ಫಿ ತೆಗೆಯುವ ವೇಳೆ ಯುವಕ ಸಾವು

  ಸಕಲೇಶಪುರ: ತಾಲೂಕಿನ ಹೆತ್ತೂರು ಸಮೀಪದ ಮೂಕನ ಮನೆ ಫಾಲ್ಸ್‌ ನಲ್ಲಿ ಈಜಲು ಇಳಿದ ಪ್ರವಾಸಿಗನೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ. ಬೆಂಗಳೂರಿನ ಪೀಣ್ಯ ನಿವಾಸಿಗಳಾದ ನಾಲ್ವರು ಸ್ನೇಹಿತರು ಎರಡು ಬೈಕ್‌ಗಳಲ್ಲಿ ಮಡಿಕೇರಿ ಪ್ರವಾಸ ಮುಗಿಸಿ…

 • ಸರ್ಕಾರಿ ನೌಕರರ ಸ್ಥಾನಮಾನಕ್ಕೆ ಆಗ್ರಹಿಸಿ ಪತ್ರ ಚಳವಳಿ

  ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕೆಂದು ಆಗ್ರಹಿಸಿ ಶನಿವಾರ ಬೆಳಿಗ್ಗೆ ನಿಗಮದ ಹಾಸನ ಡಿಪೋದ ಮುಂದೆ ಚಾಲಕರು, ನಿರ್ವಾಹಕರು, ಮತ್ತು ಸಿಬ್ಬಂದಿ ಶನಿವಾರ ಬೆಳಿಗ್ಗೆ ಪ್ರದರ್ಶನ ನಡೆಸಿ ಮುಖ್ಯಮಂತ್ರಿಯವರಿಗೆ ಪತ್ರ ಚಳವಳಿ ಆರಂಭಿಸಿದರು….

 • ಕಲಾಕ್ಷೇತ್ರದ ದುರಸ್ತಿಗೆ ಕ್ರಿಯಾಯೋಜನೆ

  ಹಾಸನ: ದುಸ್ಥಿತಿಯಲ್ಲಿರುವ ನಗರದ ಹಾಸನಾಂಬ ಕಲಾಕ್ಷೇತ್ರದ ದುರಸ್ತಿಗೆ 4.5 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆಗೆ ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶನಾಲಯಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಹೇಳಿದರು. ಜಿಲ್ಲಾ ವಕೀಲರ ಸಂಘವು ಹಮ್ಮಿಕೊಂಡಿದ್ದ ಆಡಳಿತ…

 • ಯೋಗ ಪ್ರದರ್ಶನ; ಸಾವಿರಾರು ಜನ ಭಾಗಿ

  ಜಿಲ್ಲಾದ್ಯಂತ ವಿಶ್ವಯೋಗ ದಿನಾಚರಣೆಯನ್ನು ಸರ್ಕಾರದ ವಿವಿಧ ಇಲಾಖೆಗಳು, ಸಂಘ, ಸಂಸ್ಥೆಗಳ ಸಹಯೋಗದೊಂದಿಗೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಾಸನದ ಜಿಲ್ಲಾ ಕ್ರೀಡಾಂಣದಲ್ಲಿ ಸಾವಿರಾರು ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರ ಶಾಲಾ, ಕಾಲೇಜುಗಳಲ್ಲೂ ಯೋಗ ದಿನಾಚರಣೆ ನಡೆಯಿತು….

 • ಮಲೇರಿಯಾ ನಿಯಂತ್ರಣ ಅರಿವು ಮೂಡಿಸಿ: ಡೀಸಿ

  ಹಾಸನ: ಜಿಲ್ಲೆಯಲ್ಲಿ ಮಲೇರಿಯಾ ಮತ್ತು ಕ್ಷಯ ರೋಗ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಲೇರಿಯಾ ನಿಯಂತ್ರಣ ಮಾಸಾಚರಣೆ ಮತ್ತು ಕ್ಷಯ ನಿಯಂತ್ರಣ ಕ್ರಮಗಳ ಸಂಬಂಧ…

 • ಯೋಗದ ಅರಿವು ಮೂಡಿಸುವ ಸುರೇಶ್‌ ಗುರೂಜಿ

  ಹಳೇಬೀಡು: ಸಮೀಪದ ಅಡಗೂರು ಗ್ರಾಮದ ಚೇತನ್‌ ಗುರೂಜಿ ಸುಮಾರು 250 ಕ್ಕೂ ಹೆಚ್ಚು ಯೋಗ ಶಿಬಿರ ಕಾರ್ಯಕ್ರಮಗಳನ್ನು ನೀಡಿ ತಾಲೂಕು ಜನರ ಮನೆಮಾತಾಗಿದ್ದಾರೆ. ಚೇತನ್‌ ಗುರೂಜಿಯವರು ಸುಮಾರು 20ನೇ ವಯಸ್ಸಿ ನಿಂದಲೂ ಯೋಗ ಪರಿಣಿತಿ ಹೊಂದಿದ್ದು, ಸ್ಥಳೀಯವಾಗಿ ಹಲವು…

 • ಸಾವಿಗೆ ಸವಾಲೊಡ್ಡಿದ ಯೋಗ ತಪಸ್ವಿ

  ಹಾಸನ: ಯೋಗ ಶಿಕ್ಷಕ ಎಚ್.ಬಿ.ರಮೇಶ್‌ ಅವರು ಕಳೆದ 6 ವರ್ಷಗಳಿಂದ ವ್ಯಾಯಾಮ ಶಿಕ್ಷಕರಾಗಿ, 5 ದಶಕಗ‌ಳಿಂದ ಯೋಗ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಯೋಗದ ಮಹತ್ವ ಸಾರುತ್ತಾ 800ಕ್ಕೂ ಹೆಚ್ಚು ಯೋಗ ಶಿಬಿರಗಳನ್ನು ನಡೆಸಿಕೊಂಡು ಬಂದಿರುವ ಅವರು ಯೋಗದಿಂದಲೇ…

 • ಎರಡು ದಶಕದಿಂದ ಉಚಿತ ಯೋಗ ತರಬೇತಿ

  ಚನ್ನರಾಯಪಟ್ಟಣ: ಯೋಗಕ್ಕೆ ವಿಶ್ವಮಟ್ಟದ ಸ್ಥಾನ ದೊರೆತ ಮೇಲೆ ಯೋಗ ತರಬೇತಿ ನೀಡಿ ಹಣ ಸಂಪಾದನೆಗೆ ಮುಂದಾಗುತ್ತಿವ ಸಂಸ್ಥೆಯ ಸಂಖ್ಯೆ ಹೆಚ್ಚುತ್ತಿರುವಾಗ ಪಟ್ಟಣದ ವಿವೇಕಾನಂದ ಯೋಗ ತರಬೇತಿ ಕೇಂದ್ರ ಸಾರ್ವಜನಿಕರಿಗೆ ನಿತ್ಯ ಉಚಿತವಾಗಿ ಯೋಗ ತರಬೇತಿಯನ್ನು ಎರಡು ದಶಕದಿಂದ ನೀಡುವ…

 • ದಿಬ್ಬಣದ ಬಸ್‌ ಪಲ್ಟಿ: 10 ಜನರಿಗೆ ಗಂಭೀರ ಗಾಯ

  ಸಕಲೇಶಪುರ: ಖಾಸಗಿ ಬಸ್‌ ಚಾಲಕನ ಅಜಾರೂಗತೆಯಿಂದಾಗಿ ಬಸ್‌ ಪಲ್ಟಿಯಾಗಿ ಮದುವೆಗೆಂದು ಹೊರಟ ದಿಬ್ಬಣ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನಲ್ಲಿ ಬುಧವಾರ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಿಡಘಟ್ಟ ಗ್ರಾಮದ ಸಿದ್ದಲಿಂಗಸ್ವಾಮಿ ಹಾಗೂ ಕನಕಪುರ ಜಿಲ್ಲೆ ಸಾತನೂರು ಸಮೀಪ…

 • ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವುದಿಲ್ಲ

  ಸಕಲೇಶಪುರ: ಜನ ಮತ ನೀಡಲಿ ಬಿಡಲಿ ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು. ತಾಲೂಕಿನ ಹೆತ್ತೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 1×8 ಎಂ.ವಿ.ಎ 66/11 ಕೆ.ವಿ ವಿದ್ಯುತ್‌ ಉಪ…

ಹೊಸ ಸೇರ್ಪಡೆ