• ಶಹಾಪುರದ ಲಾಡ್ಜನಲ್ಲಿ ವ್ಯಕ್ತಿ ಆತ್ಮಹತ್ಯೆ

  ಯಾದಗಿರಿ : ಜಿಲ್ಲೆಯ ಶಹಾಪುರದ ನಗರದ ಹಳೇ ಬಸ್ ನಿಲ್ದಾಣ ಹತ್ತಿರದ ಜಯಾ ವಸತಿ ಗೃಹದಲ್ಲಿ ಬಾಡಿಗೆಗೆ‌ ಪಡೆದ‌ ಕೋಣೆಯಲ್ಲಿ ವ್ಯಕ್ತಿಯೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ‌ಮಾಡಿಕೊಂಡ ಘಟನೆ ನಡೆದಿದೆ. ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ರಾಚಪ್ಪ ತಂದೆ…

 • ಅಂಬೇಡ್ಕರ್‌ ಆದರ್ಶ ಪಾಲಿಸಿ: ನೀಲಾ

  ಶಹಾಪುರ: ಹಿಂದೆ ವಿದ್ಯಾರ್ಥಿಗಳ ಜೀವನ ಎಂದರೆ ಬಂಗಾರದ ಜೀವನ ಎನ್ನಲಾಗಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಜೀವನ ಕೇವಲ ಮೊಬೈಲ್ ಜೀವನ ಆಗಿದೆ ಎಂದರೆ ತಪ್ಪಿಲ್ಲ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ. ನೀಲಾ ಹೇಳಿದರು….

 • ಶಿಕ್ಷಕರು ಹುದ್ದೆಯ ಘನತೆ ಕಾಪಾಡಲಿ

  ಸುರಪುರ: ಸಮಾಜದಲ್ಲಿ ಶಿಕ್ಷಕರನ್ನು ಪೂಜ್ಯನೀಯ ಭಾವದಿಂದ ನೋಡಲಾಗುತ್ತಿದೆ. ಈ ಪರಂಪರೆ ಹಿಂದಿನಿಂದಲು ಬೆಳೆದು ಬಂದಿದೆ. ಅವರಿಗಿರುವ ಘನತೆ ಗೌರವ ಬೇರಾವುದೆ ಹುದ್ದೆಯವರಿಗಿಲ್ಲ. ಕಾರಣ ಶಿಕ್ಷಕರು ತಮ್ಮ ಹುದ್ದೆ ಘನತೆ ಗೌರವಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು…

 • ಇಎಸ್‌ಐದಲ್ಲೂ ಆಯುಷ್ಮಾನ್‌

  ಕಲಬುರಗಿ: ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾದ ಇಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಇನ್ಮುಂದೆ ಆಯುಷ್ಮಾನ್‌ ಕಾರ್ಡುದಾರರಿಗೂ ಉತೃಷ್ಟ ವೈದ್ಯಕೀಯ ಸೇವೆ ಸಿಗಲಿದೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಇಎಸ್‌ಐ ಬೋರ್ಡ್‌ ಸಭೆಯಲ್ಲಿ ಕಲಬುರಗಿಯಲ್ಲಿನ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಕಾರ್ಡುದಾರರಿಗೆ…

 • ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ

  ಶಹಾಪುರ: ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ತಮ್ಮ ಮನಬಂದಂತೆ ವಿದ್ಯಾರ್ಥಿಗಳ ಆಯ್ಕೆ ನಡೆಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ಎಸ್‌ಎಫ್‌ಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಕಂದಾಯ…

 • ನಾರಾಯಣ ಗುರು ಜಯಂತಿ ಆಚರಣೆ

  ಹುಣಸಗಿ: ಸಮಾಜ ಸುಧಾರಣೆಯಲ್ಲಿ ಮತ್ತು ಸಮಾಜದಲ್ಲಿನ ಅನಾಚಾರ, ಅನಿಷ್ಟ ಪದ್ಧತಿ, ಮೌಡ್ಯತೆ, ಕಂದಾಚಾರ, ಜಾತಿ ಮತ ಪಂಥವನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಶರಣ ಸಂತರಲ್ಲಿ ನಾರಾಯಣ ಗುರ ಒಬ್ಬರು ಎಂದು ಶಾಸಕ ರಾಜುಗೌಡ ಹೇಳಿದರು. ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿ…

 • ವಾಹನ ಮಾಲಿನ್ಯ ಸಾರಿಗೆ ಇಲಾಖೆಗೆ ಗೊತ್ತೇ ಆಗೋದಿಲ್ವಂತೆ!

  ಯಾದಗಿರಿ: ಪ್ರಸ್ತುತ ಸಾರಿಗೆ ನಿಯಮಾವಳಿಗಳಲ್ಲಿ ವಾಹನದ ಮಾಲಿನ್ಯ ತಪಾಸಣೆ ಕಾಲ ಕಾಲಕ್ಕೆ ಮಾಡಲಾಗಿದೆಯೋ? ವಾಹನ ಹೆಚ್ಚಿನ ಹೊಗೆ ಹೊರ ಬಿಡುತ್ತಿದೆಯೋ ಅಥವಾ ರಸ್ತೆಗಿಳಿದ ವಾಹನಕ್ಕೆ ವಿಮೆ ಮಾಡಿಸಲಾಗಿದೆಯೋ ಎನ್ನುವ ಅಂಶದ ಮಾಹಿತಿ ಸಾರಿಗೆ ಇಲಾಖೆ ಬಳಿಯೇ ಇರಲ್ಲ. ಹೊಸದಾಗಿ…

 • ಯಾದಗಿರಿ; ಏಕಾಏಕಿ ಹೊತ್ತಿ ಉರಿದ ಖಾಸಗಿ ಬಸ್.

  ಯಾದಗಿರಿ: ವಿಜಯಪುರ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿರುವ ಬಸ್ ಹೊತ್ತಿ ಉರಿದ ಘಟನೆ ಬೆಳಗಿನ ಜಾವ ತುಮಕೂರು ಬಳಿಯ ರಾಜ್ಯ ಹೆದ್ದಾರಿ 5 ರಲ್ಲಿ ನಡೆದಿದೆ. ರಾಯಲ್ ಸಂಸ್ಥೆಗೆ ಸೇರಿದ ಬಸ್ ಎನ್ನಲಾಗಿದ್ದು, ಜಿಲ್ಲೆಯ ಕೆಂಭಾವಿಯ ಹಲವರು ಇದೇ ಬಸ್…

 • ಭ್ರಷ್ಟಾಚಾರ ತಡೆಗೆ ಆಗ್ರಹಿಸಿ ಧರಣಿ

  ಸುರಪುರ: ನಗರಸಭೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ದಲಿತ ಸೇನೆ ಕಾರ್ಯಕರ್ತರು ನಗರಸಭೆ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸೇನೆ ಜಿಲ್ಲಾಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ, ನಗರಸಭೆಯಲ್ಲಿ ಭಾರಿ ಪ್ರಾಮಾದಲ್ಲಿ ಭ್ರಷ್ಟಾಚಾರ…

 • ಗುರುಮಠಕಲ್ ನಲ್ಲಿ ಜೆಡಿಎಸ್ ಪ್ರತಿಭಟನೆ

  ಯಾದಗಿರಿ :ಜಿಲ್ಲೆಯ ಗುರುಮಠಕಲ್ ನಲ್ಲಿ ಜೆಡಿಎಸ್ ಕಾರ್ಯಕರ್ತರು ಶುಕ್ರವಾರ ರಾಜ್ಯ ಸರಕಾರದ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಸಿದರು. ಜೆಡಿಎಸ್ ರಾಜ್ಯ ಯುವ ಮಹಾಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಸಿಎಂ ಯಡಿಯೂರಪ್ಪ ಅವರು…

 • ನೆರೆ ಪರಿಹಾರಕ್ಕೆ ಆಗ್ರಹಿಸಿ ಧರಣಿ

  ಯಾದಗಿರಿ: ರಾಜ್ಯದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಶೀಘ್ರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಕೇಂದ್ರ ಸರ್ಕಾರ 5 ಸಾವಿರ ಕೋಟಿ ರೂ. ಪರಿಹಾರ ಬಿಡುಗಡೆ…

 • ಕುಡಿವ ನೀರು ಕಲ್ಪಿಸಲು ಆಗ್ರಹ

  ಶಹಾಪುರ: ನಗರದ ವಾರ್ಡ್‌ ಸಂಖ್ಯೆ 16ರಲ್ಲಿ ಕುಡಿಯಲು ನೀರು ದೊರೆಯದ ಕಾರಣ ಬಡಾವಣೆ ಜನರು ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು. ಕಳೆದ ಆರು ತಿಂಗಳಿಂದ ವಾರ್ಡ್‌ ಸಂಖ್ಯೆ 16ರ ನಿವಾಸಿಗಳು ಸಮಪರ್ಕ ಕುಡಿಯಲು ನೀರು…

 • ಮನೆಮನೆಗೆ ಬಂದ ಜೋಕುಮಾರ ಸ್ವಾಮಿ

  ಕಾಳಗಿ: ಜಾನಪದ ಸೋಗಡಿನ ಜೋಕುಮಾರ ಸ್ವಾಮಿ ಗಣೇಶ ವಿಸರ್ಜನೆ ನಂತರ ಗಂಗಾಮತ ಸಮಾಜದ ತಳವಾರ ಮಹಿಳೆಯರು ಸಿಂಗರಿಸಿದ ಬಿದಿರಿನ ಬುಟ್ಟಿಯಲ್ಲಿ ಪಟ್ಟಣದ ಮನೆ, ಮನೆಗೆ ತೆರಳಿ ಜೋಕಮಾರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಎಲ್ಲೆಡೆ ಕಂಡುಬಂತು. ‘ಅಡ್ಡಡ್ಡ ಮಳಿ…

 • ಪುಂಡರಿಗೆ ಖಾಕಿ ಖಡಕ್‌ ಎಚ್ಚರಿಕೆ

  ಕಲಬುರಗಿ: ಪೊಲೀಸ್‌ ಆಯುಕ್ತಾಲಯ ವ್ಯಾಪ್ತಿಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಪುಂಡರ ಉಪಟಳಕ್ಕೆ ಕಡಿವಾಣ ಹಾಕಲು ಗೂಂಡಾ ಕಾಯ್ದೆ ಪರಿಣಾಮಕಾರಿ ಬಳಸಿಕೊಂಡು, ಗಡಿಪಾರು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌….

 • ಶರಣರ ವಿರುದ್ಧ ನಡೆಯುತ್ತಿದೆ ಕುತಂತ್ರ

  ಕಲಬುರಗಿ: ಬಸವಣ್ಣ ಮತ್ತು ಬಸವಾದಿ ಶರಣ ವಿರುದ್ಧ 800 ವರ್ಷಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರ ಮಾಡುತ್ತಲೇ ಬಂದಿದ್ದಾರೆ. ಅದೇ ರೀತಿ ಕಾಯಕದ ಎರಡನೇ ಸ್ಥಳವಾದ ಮೈಸೂರು ಪ್ರಾಂತ್ಯದಲ್ಲಿ ಜಲಿಯನ್‌ ವಾಲಾಬಾಗ್‌ ಮಾದರಿಯಲ್ಲೇ ಶರಣರ ಹತ್ಯೆ ನಡೆದಿದೆ ಎಂದು ಬೆಂಗಳೂರಿನ…

 • ದೊಡ್ಡ ಬಾವಿ ಅಂತರ್ಜಲ ಮಾಯ

  ಸಿದ್ದಯ್ಯ ಪಾಟೀಲ ಸುರಪುರ: ರಂಗಂಪೇಟೆ ಜನತೆ ಜೀವ ಜಲವಾಗಿದ್ದ ಐತಿಹಾಸಿಕ ಪುರಾತನ ದೊಡ್ಡ ಬಾವಿ ನೀರಿಲ್ಲದೇ ಬರಿದಾಗಿದೆ. ಈ ಹಿಂದೆ ದೊಡ್ಡ ಬಾವಿ ರಂಗಂಪೇಟೆ, ತಿಮ್ಮಾಪುರ ಜನತೆಗೆ ಕುಡಿಯುವ ನೀರೊದಗಿಸುವ ಮೂಲವಾಗಿತ್ತು. ಆದರೆ, ಪ್ರಸ್ತುತ ದಿನದಲ್ಲಿ ಅಂತರ್ಜಲ ಮಟ್ಟ…

 • ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

  ಸುರಪುರ: ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರಕಾರದ ಅನೇಕ ಯೋಜನೆಗಳು ಸರ್ಮಪಕ ಅನುಷ್ಠಾನಗೊಳ್ಳುತ್ತಿಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿ ಶೋಷಿತ ಪರ ಹೋರಾಟ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಡಾ|…

 • ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಸಿದ್ಧತೆ

  ಯಾದಗಿರಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನವನ್ನು ಸೆಪ್ಟೆಂಬರ್‌ 17ರಂದು ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸುವ ಬಗ್ಗೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು,…

 • 2.18 ಲಕ್ಷ ಕ್ಯೂಸೆಕ್‌ ನೀರು ಕೃಷ್ಣೆಗೆ

  ನಾರಾಯಣಪುರ: ಬಸವಸಾಗರ ಜಲಾಶಯದಿಂದ ರವಿವಾರ ಮಧ್ಯಾಹ್ನ 4:00 ಗಂಟೆಗೆ ಅಣೆಕಟ್ಟಿನ 18 ಕ್ರಸ್ಟ್‌ಗೇಟ್ ತೆರೆದು 2 ಲಕ್ಷ 18 ಸಾವಿರ ಕ್ಯೂಸೆಕ್‌ ನೀರನ್ನು ಕೃಷ್ಣಾ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ರವಿವಾರ ಬೆಳಗ್ಗೆ 7:00 ಗಂಟೆಗೆ ಒಳಹರಿವು 1ಲಕ್ಷ 90…

 • ಹೊಸ ಶಿಕ್ಷಣ ನೀತಿ ಅಪಾಯಕಾರಿ

  ಕಲಬುರಗಿ: ಇಡೀ ಶಿಕ್ಷಣ ವ್ಯವಸ್ಥೆ ನಾಶ ಮಾಡಿ ಖಾಸಗಿ ಹಿಡಿತಕ್ಕೆ ಒಳಪಡಿಸುವ ಹಿಡನ್‌ ಅಂಜೆಡಾವನ್ನು ನೂತನ ಶಿಕ್ಷಣ ನೀತಿ ಕರಡು ಹೊಂದಿದೆ ಎಂದು ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು)ದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಉಪನ್ಯಾಸಕ…

ಹೊಸ ಸೇರ್ಪಡೆ