• ಸೇನಾ ಕೇಂದ್ರಕಚೇರಿ ನಿರ್ಮಾಣಕ್ಕೆ ಅಡಿಗಲ್ಲು

  ನವದೆಹಲಿ: ಇಲ್ಲಿನ ಕಂಟೋನ್‌ಮೆಂಟ್‌ ಪ್ರದೇಶದಲ್ಲಿ ಹೊಸ ಸೇನಾ ಮುಖ್ಯಕಚೇರಿ ನಿರ್ಮಾಣಕ್ಕೆ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಡಿಗಲ್ಲು ಹಾಕಿದರು. 7 ಅಂತಸ್ತಿನ ಈ ಭವನಕ್ಕೆ ಥಲ್‌ ಸೇನಾ ಭವನ್‌ ಎಂದು ನಾಮಕರಣ ಮಾಡಲಾಗಿದೆ. ಸೂರ್ಯೋದಯದ ಮಾದರಿಯಲ್ಲಿ ಭವನದ ವಿನ್ಯಾಸ…

 • ಶಿಲ್ಪಾ ಶೆಟ್ಟಿ-ಕುಂದ್ರಾ ದಂಪತಿಗೆ ಹೆ‌ಣ್ಣು ಮಗು

  ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ದಂಪತಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗು ವನ್ನು ಪಡೆದಿದ್ದಾಗಿ ಶುಕ್ರವಾರ ಘೋಷಿಸಿದ್ದಾರೆ. ಫೆ.15ರಂದು ಅವರು ಎರಡನೇ ಮಗುವನ್ನು ಬರಮಾಡಿ ಕೊಂಡಿರುವುದಾಗಿ ಹೇಳಿದ್ದಾರೆ. “ನಮ್ಮ ಪ್ರಾರ್ಥನೆಗಳು ಪವಾಡದೊಂದಿಗೆ…

 • ಆರೆಸ್ಸೆಸ್‌ ಶಾಲೆಯಲ್ಲಿ ಮುಸ್ಲಿಂ ಮಕ್ಕಳ ಸಂಖ್ಯೆ ಶೇ.30 ಹೆಚ್ಚಳ

  ಅಲಹಾಬಾದ್‌: ಆರೆಸ್ಸೆಸ್‌ನ ಶೈಕ್ಷಣಿಕ ಘಟಕವಾದ ವಿದ್ಯಾಭಾರತಿ ಉತ್ತರಪ್ರದೇಶದಲ್ಲಿ ನಡೆಸುತ್ತಿರುವ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಇವರ ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿದೆ. ಸುಮಾರು 12 ಸಾವಿರ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಈ ಶಾಲೆಗಳಲ್ಲಿ…

 • ಸಿಎಎ ಬಗ್ಗೆ ಭಯ ಬೇಡ: ಮೋದಿ

  ನವದೆಹಲಿ: ಸಿಎಎ ಮತ್ತು ಎನ್‌ಪಿಆರ್‌ ಬಗ್ಗೆ ಯಾರೂ ಭಯ ಪಡಬೇಕಾದ ಅಗತ್ಯವಿಲ್ಲ. ಯಾರನ್ನೂ ದೇಶದಿಂದ ಹೊರಗಟ್ಟುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭರವಸೆ ನೀಡಿದ್ದಾರೆ. ಸಿಎಂ ಹುದ್ದೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ…

 • ಉಗ್ರ ಸಂಘಟನೆ ಸೇರುವ ಪ್ರಮಾಣದಲ್ಲಿ ಇಳಿಕೆ

  ಶ್ರೀನಗರ: ಭಯೋತ್ಪಾದನೆ ಪೀಡಿತ ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆಗಳಿಗೆ ಸೇರುವ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣ ಸೇನೆಯ ಜನಸ್ನೇಹಿ “ಮಾ’ ಕಾರ್ಯಾಚರಣೆ ಎಂದು ಲೆಫ್ಟಿನೆಂಟ್‌ ಜನರಲ್‌ ಕನ್ವಲ್‌ಜೀತ್‌ ಸಿಂಗ್‌ ಧಿಲ್ಲೋನ್‌ ಹೇಳಿದ್ದಾರೆ. ಈ ಕಾರ್ಯಾಚರಣೆ ನಡೆಸುವ…

 • ಸಬರಮತಿ ಆಶ್ರಮಕ್ಕೆ ಟ್ರಂಪ್‌ ಭೇಟಿ ಅನುಮಾನ

  ಅಹಮದಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ಖಚಿತಗೊಂಡಿಲ್ಲ. ಸಬರಮತಿ ಆಶ್ರಮ ಟ್ರಂಪ್‌ ಭೇಟಿಯ ಪಟ್ಟಿಯಲ್ಲಿದ್ದರೂ ಈ ಕುರಿತಂತೆ ಇನ್ನೂ ಸ್ಪಷ್ಟ ಕಾರ್ಯ ಸೂಚಿ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಈ ಕುರಿತಂತೆ…

 • ರಾಷ್ಟ್ರೀಯ ಉದ್ಯಾನದಿಂದ 26 ಹುಲಿಗಳ “ಎಸ್ಕೇಪ್‌’

  ಜೈಪುರ: ರಾಜಸ್ಥಾನದ ರಥಂಭೋರ್‌ ರಾಷ್ಟ್ರೀಯ ಉದ್ಯಾನದಲ್ಲಿ 26 ಹುಲಿಗಳು ಕಾಣಿಸುತ್ತಿಲ್ಲ ಎಂದು ನ್ಯಾಶನಲ್‌ ಟೈಗರ್‌ ಕನ್ಸರ್‌ವೇಟಿವ್‌ ಅಥಾರಿಟಿ (ಎನ್‌ಟಿಸಿಎ) ಹೇಳಿದೆ. ಈ ಸಂಬಂಧ ಕೇಂದ್ರ ಪರಿಸರ ಸಚಿವರಿಗೆ ಪತ್ರಬರೆದಿರುವ (ಎನ್‌ಟಿಸಿಎ) ನ ಸದಸ್ಯೆ ದಿಯಾ ಕುಮಾರಿ ಅವರುಈ ಈ…

 • Civic Body: ಹತ್ತು ಮಂದಿ ಟ್ರೈನಿ ಯುವತಿಯರನ್ನು ನಗ್ನಗೊಳಿಸಿ ಪರೀಕ್ಷೆ ನಡೆಸಿದ ವೈದ್ಯರು!

  ಅಹಮದಾಬಾದ್: ಋತುಮತಿ ಆಗಿದ್ದಾರೋ ಅಂತ ಪರೀಕ್ಷಿಸಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ ಘಟನೆ ನಡೆದ ಬೆನ್ನಲ್ಲೇ ಈಗ ಸೂರತ್ ಮಹಾನಗರ ಪಾಲಿಕೆಯ(ಎಸ್ ಎಂಸಿ) ತರಬೇತಿಯಲ್ಲಿರುವ ಮಹಿಳಾ ಕ್ಲರ್ಕ್ ಗಳನ್ನು ಆಸ್ಪತ್ರೆಯಲ್ಲಿ ನಗ್ನಗೊಳಿಸಿ ಮೆಡಿಕಲ್ ಟೆಸ್ಟ್ ನಡೆಸಿದ ಘಟನೆ…

 • ಡೊನಾಲ್ಡ್ ಟ್ರಂಪ್ ರೋಡ್ ಶೋ 22 ಕಿ.ಮೀ ಅಲ್ಲ, 9 ಕಿ.ಮೀಟರ್; ಗಾಂಧಿ ಆಶ್ರಮ ಭೇಟಿ ರದ್ದು!

  ಅಹಮದಾಬಾದ್: ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದು, ಮತ್ತೊಂದೆಡೆ ಟ್ರಂಪ್ ಮತ್ತು ಮೋದಿಯ 22 ಕಿಲೋ ಮೀಟರ್ ದೂರದವರೆಗಿನ ರೋಡ್ ಶೋವನ್ನು 9 ಕಿಲೋಮೀಟರ್ ಗೆ ಕಡಿತಗೊಳಿಸಲಾಗಿದೆ…

 • ಉತ್ತರಪ್ರದೇಶದ ಎರಡು ಸ್ಥಳಗಳಲ್ಲಿ 3,350 ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆ: ಜಿಎಸ್ ಐ

  ಲಕ್ನೋ: ಉತ್ತರಪ್ರದೇಶದ ಸೋನ್ ಫಾಡಿ ಮತ್ತು ಹಾರ್ಡಿ ಪ್ರದೇಶದಲ್ಲಿ ಸುಮಾರು 3350 ಟನ್ ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಉತ್ತರಪ್ರದೇಶದ ಭೂವಿಜ್ಞಾನ ಮತ್ತು ಗಣಿ ನಿರ್ದೇಶನಾಲಯ ತಿಳಿಸಿದೆ. ಸೋನ್ ಭದ್ರಾ ಜಿಲ್ಲೆಯ ಸೋನ್ ಫಾಡಿ ಪ್ರದೇಶದಲ್ಲಿ ಅಂದಾಜು…

 • ಕಾಂಗ್ರೆಸ್ ಮತ್ತು ತುಕ್ಡೆ,ತುಕ್ಡೆ ಗ್ಯಾಂಗ್ ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದೆಯಾ?ಸಿಂಗ್

  ನವದೆಹಲಿ: ದೇಶದಲ್ಲಿರುವ ನೂರು ಕೋಟಿ ಹಿಂದೂಗಳಿಗೆ ಕೇವಲ 15 ಕೋಟಿ ಜನಸಂಖ್ಯೆ ಹೊಂದಿರುವ ಮುಸ್ಲಿಮರು ತಕ್ಕ ತಿರುಗೇಟು ನೀಡಬಲ್ಲರು ಎಂದು ಮಹಾರಾಷ್ಟ್ರದ ಎಐಎಂಐಎಂ ಮುಖಂಡ ವಾರಿಸ್ ಪಠಾಣ್ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್,…

 • ಭಾರತೀಯ ಯುವಕರ ಜತೆ ಜೈಶ್‌ನ ‘ಪ್ಲಾನ್‌ ಬಿ’

  ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಭಾರತ ವಿರೋಧಿ ಪೋಸ್ಟ್‌ಗಳನ್ನು ಹಾಕುವ ಭಾರತೀಯ ಪ್ರಜೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ, ಅಂಥವರನ್ನು ಫೇಸ್‌ಬುಕ್‌ ಮೂಲಕ ಸಂಪರ್ಕಿಸಿ, ಆನಂತರ ಅವರನ್ನು ತಮ್ಮ ಜಾಲದಲ್ಲಿ ಸೇರ್ಪಡೆಗೊಳಿಸುವ ಹೊಸ ವಿಚಾರವೊಂದು ಬೆಳಕಿಗೆ ಬಂದಿದೆ. ಇದಕ್ಕೆ…

 • ಮಕ್ಕಳ ಆರೋಗ್ಯ: ಭಾರತಕ್ಕೆ 77ನೇ ಸ್ಥಾನ

  ವಿಶ್ವಸಂಸ್ಥೆ: ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆಗೆ ಮತ್ತು ಕಾಯಿಲೆ ಮುಂತಾದ ಅಸೌಖ್ಯತೆಯಿಂದ ಅವರು ಹೊರಬರಲು ಸಹಾಯವಾಗುವಂಥ ನಿರ್ಮಲ ಪರಿಸರವನ್ನು ಕಲ್ಪಿಸಿರುವ ವಿಶ್ವದ 180 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಆದರೆ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇರುವಂಥ ಅವಕಾಶಗಳಿರುವ ದೇಶಗಳ…

 • ಚುನಾವಣೆ ಮೂಲಕ ‘ಕೈ’ ನಾಯಕ ಆಯ್ಕೆಯಾಗಲಿ

  ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದ ಚುಕ್ಕಾಣಿಯನ್ನು ಯಾರು ಹಿಡಿಯಬೇಕು ಎಂಬುದನ್ನು ಚುನಾವಣೆ ಮೂಲಕ ನಿರ್ಧರಿಸಬೇಕೆಂದು ಸಂಸದ ಶಶಿ ತರೂರ್‌ ಅವರು, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ಆಗ್ರಹಿಸಿದ್ದಾರೆ. ಈ ಮೂಲಕ, ಕೆಲ ದಿನಗಳ ಹಿಂದೆ ಇದೇ ಮಾತನ್ನು ಹೇಳಿದ್ದ ಕಾಂಗ್ರೆಸ್‌ನ…

 • ಅರುಣಾಚಲಕ್ಕೆ ಶಾ ಭೇಟಿ: ಚೀನಾ ಕ್ಯಾತೆಗೆ ಭಾರತದ ಪ್ರತ್ಯುತ್ತರ

  ಹೊಸದಿಲ್ಲಿ: ಅರುಣಾಚಲ ಪ್ರದೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿ ಕ್ಯಾತೆ ತೆಗೆದಿರುವ ಚೀನಾಗೆ ಭಾರತ ತಕ್ಕ ತಿರುಗೇಟು ನೀಡಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶಕ್ಕೆ ನಮ್ಮ ನಾಯಕರು ಭೇಟಿ ನೀಡುವುದನ್ನು…

 • ತಮಿಳುನಾಡಿನಲ್ಲಿ ಬಸ್‌-ಲಾರಿ ಡಿಕ್ಕಿ: 20 ಸಾವು

  ಕೊಯಮತ್ತೂರು/ತಿರುವನಂತಪುರಂ: ತಮಿಳುನಾಡಿನ ತಿರುಪುರ್‌ನಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಕೇರಳದ ಸರಕಾರಿ ಸಾರಿಗೆ ಬಸ್‌ ಹಾಗೂ ಲಾರಿಯೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 20 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಕೊಯಮತ್ತೂರಿನಿಂದ ಸುಮಾರು 40…

 • ನಕ್ಸಲರಿಬ್ಬರ 26ಲಕ್ಷ ರೂ. ಮೌಲ್ಯದ ಆಸ್ತಿ ಜಪ್ತಿ

  ಹೊಸದಿಲ್ಲಿ: ಬಿಹಾರ, ಜಾರ್ಖಂಡ್‌ನ‌ ಇಬ್ಬರು ನಕ್ಸಲರಿಗೆ ಸೇರಿದ 26 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ನಕ್ಸಲರನ್ನು ಅಭಿಜಿತ್‌ ಯಾದವ್‌ ಮತ್ತು ಪಿಂಟು ರಾಣ ಎಂದು ಗುರುತಿಸಲಾಗಿದೆ. ಹಣ ಅಕ್ರಮ ತಡೆ ಕಾಯ್ದೆ ಅಡಿ…

 • ಎಜಿಆರ್‌ ಪಾವತಿ: ಹಿತಾಸಕ್ತಿಯತ್ತಲೂ ಗಮನ

  ಹೊಸದಿಲ್ಲಿ: ಹೊಂದಾಣಿಕೆ ಮಾಡಲಾದ ಆದಾಯ (ಎಜಿಆರ್‌) ಪಾವತಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶದ ಪಾಲನೆಯ ಜೊತೆಗೆ, ದೂರಸಂಪರ್ಕ ಕ್ಷೇತ್ರದ ಆರೋಗ್ಯ ಮತ್ತು ಗ್ರಾಹಕರ ಹಿತಾಸಕ್ತಿಯನ್ನೂ ನೋಡಿಕೊಳ್ಳಲಾಗುವುದು ಎಂದು ಸರಕಾರದ ಮೂಲಗಳು ತಿಳಿಸಿವೆ. ಈಗಾಗಲೇ ಕಂಪನಿಗಳು ಒಟ್ಟಾರೆ 16…

 • ಶಹೀನ್‌ಬಾಘ್ ಹೋರಾಟ : ಮುಂದುವರಿದ ಸಂಧಾನ ಸಭೆ

  ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಸಂಧಾನಕಾರರು ಸತತ ಎರಡನೇ ದಿನವಾದ ಗುರುವಾರವೂ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಶಹೀನ್‌ಬಾಘ್ ಗೆ ಭೇಟಿ ನೀಡಿದ್ದಾರೆ. ವಕೀಲರಾದ ಸಂಜಯ್‌ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್‌ ಅವರು ಮಾಧ್ಯಮಗಳ ಮುಂದೆ…

 • ಕ್ರಿಮಿನಲ್ ಮಾಹಿತಿ ಮರೆಮಾಚಿದ ಆರೋಪ: ಫ‌ಡ್ನವೀಸ್‌ಗೆ ಜಾಮೀನು

  ನಾಗ್ಪುರ: 2014ರ ಚುನಾವಣೆ ವೇಳೆ ತಮ್ಮ ವಿರುದ್ಧ ಇರುವ ಕ್ರಿಮಿನಲ್‌ ಕೇಸುಗಳ ಕುರಿತ ಮಾಹಿತಿಗಳನ್ನು ಮರೆಮಾಚಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ಗೆ ನಾಗ್ಪುರ ಕೋರ್ಟ್‌ ಗುರುವಾರ ಜಾಮೀನು ನೀಡಿದೆ. ಈ ಅರ್ಜಿ ವಿಚಾರಣೆಗೆ…

ಹೊಸ ಸೇರ್ಪಡೆ