CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕರಾವಳಿ

ಉಡುಪಿ: ಶಾಸ್ತ್ರಬದ್ಧವಾದ ಸಂಗೀತದಿಂದ ಕಲಾರಸಿಕರ ಮನಗೆದ್ದ ಲಾಲ್ಗುಡಿ ಜಯರಾಮನ್‌ ಸಂಗೀತ ಪರಂಪರೆಗೆ ದೊಡ್ಡ ಆಸ್ತಿ ಎಂದು ಹಿರಿಯ ಪತ್ರಕರ್ತ, ಕಲಾವಿಮರ್ಶಕ ಈಶ್ವರಯ್ಯ ಹೇಳಿದರು. ಅವರು ಸೆ. 17ರಂದು ಎಂಜಿಎಂ ನೂತನ ರವೀಂದ್ರ ಮಂಟಪದಲ್ಲಿ ಜರಗಿದ...
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೋರ್ವನ ಬಳಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಭೀತಿ ಸೃಷ್ಟಿಸಿದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ತೀವ್ರ ತಪಾಸಣೆ ಮತ್ತು ವಿಚಾರಣೆಯ ಬಳಿಕ ಇದು ಯಾವುದೇ...
ಬೆಳ್ತಂಗಡಿ: ವಿಜ್ಞಾನ ಕ್ಷೇತ್ರದಲ್ಲಿ ಭಾರತ ನಂ.1 ಆದಾಗಲೇ ಭಾರತ ಜಗತ್ತಿನಲ್ಲಿ ನಂ.1 ಆಗುವುದು. ಕೇವಲ ಆರ್ಥಿಕ ಶಕ್ತಿ, ವಾಣಿಜ್ಯ ಹಾಗೂ ಸೇನಾಬಲ ವೃದ್ಧಿಯಿಂದ ಭಾರತ ನಂ.1 ಆಗುವುದಿಲ್ಲ ಎಂದು ಭಾರತರತ್ನ ಪುರಸ್ಕೃತ, ವಿಜ್ಞಾನಿ ಪ್ರೊ. ಸಿ.ಎನ್‌....
ಮಡಿಕೇರಿ:  ಕೊಡವರು ತಮ್ಮ ಜಮೀನನ್ನು ಇತರರಿಗೆ ಮಾರಾಟ ಮಾಡುವ ಬದಲು ಕೊಡಗಿನ ಮೂಲ ನಿವಾಸಿ ಕೊಡವರಿಗೆ ಮಾರಾಟ ಮಾಡುವ ಮೂಲಕ  ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳ ಬೇಕೆಂದು ವಿಧಾನ ಪರಿಷತ್ತು ಸದಸ್ಯರಾದ ವೀಣಾ ಅಚ್ಚಯ್ಯ ಹಾಗೂ ಸುನಿಲ್‌...
ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಮದ ಬಳಿಯ ನಾಗರಮಡಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿದ್ದ 5ಮಂದಿ ಪ್ರವಾಸಿಗರಲ್ಲಿ ಸೋಮವಾರ ಮತ್ತೋರ್ವ ಯುವತಿಯ ಮೃತ ದೇಹ ಪತ್ತೆಯಾಗಿದೆ. ಗೋವಾದ ಮಡಗಾಂವ ರಾಯ್‌ ಗ್ರಾಮದಿಂದ ಐದು ಮಂದಿ ನಾಗರಮಡಿ ಫಾಲ್ಸ್‌...
ಕೊಳ್ನಾಡು: ಕೊಳ್ನಾಡು ಗ್ರಾ.ಪಂ.ಮತ್ತು ಮೆಸ್ಕಾಂ ಇಲಾಖೆಯ ಜಂಟಿ ಆಶ್ರಯದಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ ಕೊಳ್ನಾಡು ಗ್ರಾ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಂದಾಪುರ: ಇಲ್ಲಿನ ರಟ್ಟಾಡಿಯಲ್ಲಿ ಯುವತಿಗೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿ ಧಮ೯ಸ್ಥಳ ಗ್ರಾಮಾಭಿವೃದ್ದಿ ಸಂಘದ ಭಾರಿ ಮೊತ್ತದ ಹಣ ಅಪಹರಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬೆಳ್ತಂಗಡಿ: ಹಿಂದುಳಿದ ವರ್ಗದ ಜನರು ಅಕ್ಷರಸ್ಥರಾದರೆ ಸಾಲದು, ಸುಶಿಕ್ಷಿತರಾಗಬೇಕು, ವಿದ್ಯಾವಂತರಾಗಬೇಕು. ಧರ್ಮ, ಜಾತಿಯ ಹೆಸರಿನಲ್ಲಿ ಕೆಲವರ ಅಡಿಯಾಳಾಗಿ ಅವರ ಸ್ವಾರ್ಥಕ್ಕಾಗಿ ಬಳಕೆಯಾಗದೆ...

ಮಂಗಳೂರು: ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಸ್ವಾಧೀನ ಪಡಿಸಬೇಕಾಗಿದ್ದ ಒಟ್ಟು 270.65...

ಬೆಂಗಳೂರು: ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ 2 ಪೀಠ ಸ್ಥಾಪನೆ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಅದಾನಿ ಪ್ರತಿಷ್ಠಾನದ ವತಿಯಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ದೇಗುಲದ ವಾರ್ಷಿಕ ಮಹಾರಥೋತ್ಸವದ...

ಸುಳ್ಯ : ಎಲ್ಲ ಕಾಲದಲ್ಲೂ ಧರ್ಮ ಅಧರ್ಮಗಳ ನಡುವೆ ಸಂಘರ್ಷವಾಗುತ್ತಾ ಬರುತ್ತಿದೆ. ದೇವ ಸ್ಥಾನಗಳ ನಿರ್ಮಾಣದ ಉದ್ದೇಶ ಪ್ರಕೃತಿ ಸಂರಕ್ಷಣೆ. ದೇವಸ್ಥಾನಗಳ ಮೂಲಕ ನಮ್ಮ ಸಂಸ್ಕೃತಿಯ ಮೇಲೆ ಆಗುವ  ...

ಕಾಪು: ಎಲ್ಲೂರು ಮತ್ತು ಸಾಂತೂರು ಗ್ರಾಮದಲ್ಲಿ ಅದಾನಿ ಪವರ್‌ ಲಿಮಿಟೆಡ್‌ನ‌ ಅಂಗ ಸಂಸ್ಥೆ ಉಡುಪಿ ಪವರ್‌ ಕಾರ್ಪೊರೇಷನ್‌ ಲಿಮಿಟೆಡ್‌ನ‌ ಉದ್ದೇಶಿತ ಕಲ್ಲಿದ್ದಲು ಆಧಾರಿತ ಹೆಚ್ಚುವರಿ 2*800...

ಆಭರಣ ಕಳವು: ಬಂಧನ
ಉಳ್ಳಾಲ
: ಹರೇಕಳ ರಾಜಗುಡ್ಡೆ  ಮನೆಯೊಂದರಲ್ಲಿ ವರ್ಷದ ಹಿಂದೆ ಕಳವು ನಡೆದ ಪ್ರಕರಣಕ್ಕೆ ಸಂಬಂಧಿಸಿ ರಾಜ ಗುಡ್ಡೆ ನಿವಾಸಿಗಳಾದ ರವೂಫ್‌ (31), ಹಸೈನಾರ್‌ (36) ನನ್ನು...

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಗುರುವಾರ ಸಂಜೆ ವೇಳೆಗೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಬೆಳ್ಮಣ್‌ನಲ್ಲಿ ಸಿಡಿಲು ಬಡಿದು ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ. 

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು ಪೀಠಾರೋಹಣಗೊಂಡ ರಜತೋತ್ಸವ ಹಿನ್ನೆಲೆಯಲ್ಲಿ ಜೂ. 5ರಿಂದ 25 ಸಹಸ್ರ ವೃಕ್ಷಾರೋಪಣ ಅಭಿಯಾನ ...

ಉಡುಪಿ/ಮಂಗಳೂರು: ದೇಶದ ಆಂತರಿಕ ಭದ್ರತೆಯ ದೃಷ್ಟಿಯಿಂದ ಎಲ್ಲ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ, ಏಕರೂಪದ ಕಲರ್‌ ಕೋಡಿಂಗ್‌ ಅಳವಡಿಸುವುದನ್ನು  ಕೇಂದ್ರ ಗೃಹ ಮಂತ್ರಾಲಯವು ಕಡ್ಡಾಯಗೊಳಿಸಿದೆ...

Back to Top