CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕಲಾವಿಹಾರ

ಕಲೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುತ್ತದೆ. ಯಾಕೆಂದರೆ ಅದು ಆ ಪ್ರದೇಶದ ಜನಜೀವನದಲ್ಲಿ ಹಾಸು ಹೊಕ್ಕಾಗಿರುತ್ತದೆ. ಅದರ ಪ್ರಭಾವ ಎಷ್ಟೆಂದರೆ ಜನರ ಆಡುಭಾಷೆಯಲ್ಲಿಯೂ ಅದರ ಪಲುಕುಗಳು ಸಿಂಪಡನೆಗೊಂಡಿರುವುದನ್ನು ನಾವು...

ಮುಂಬಯಿಯ ಕಲಾವಿದ ದೇವದಾಸ್‌ ಶೆಟ್ಟಿಯವರು ತನ್ನ 71ನೇ ವಯಸ್ಸಿನಲ್ಲಿ 45ನೇ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ 70ನೇ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಮಂಗಳೂರಿನಲ್ಲಿ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ...

ಉಡುಪಿ - ಪರ್ಕಳದ 'ಸರಿಗಮ ಭಾರತಿ' ಸಭಾಂಗಣದಲ್ಲಿ ಆಗಸ್ಟ್‌ 31, 2017ರಂದು 'ಸ್ವರ ಶತಕ' ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ಯಕ್ಷಗಾನ ಕಲಾವಿದರಲ್ಲಿ ಎರಡು ಬಗೆ. ಕೆಲವು ಕಲಾವಿದರು ಒಂದೊಂದು ಪಾತ್ರಗಳಲ್ಲಿ ಮಿಂಚುತ್ತಾರೆ. ಎಲ್ಲ ಪಾತ್ರಗಳಲ್ಲಿಯೂ ರಂಗವನ್ನು ರಂಗೇರಿಸಬಲ್ಲ ಕಲಾವಿದರೂ ಇದ್ದಾರೆ. ಎರಡನೇ ವರ್ಗಕ್ಕೆ ಸೇರಿದವರು ಕಟೀಲು ಮೇಳದ...

ಮಂಗಳೂರಿನ ಕೆನರಾ ಕಾಲೇಜಿನ ಫೊಟೋಗ್ರಫಿ ಕ್ಲಬ್‌  ಸದಸ್ಯರು ಈಚೆಗೆ ಲೆನ್ಸ್ ಆರ್ಟ್‌ ಎಂಬ ಛಾಯಾಚಿತ್ರ ಪ್ರದರ್ಶನವನ್ನು ತಮ್ಮ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದರು. ಭರವಸೆಯ ಮತ್ತು ಪ್ರತಿಭಾವಂತ 11 ಮಂದಿ...

ಮಂಗಳೂರಿನಿಂದ ಕೇರಳಕ್ಕೆ ಬರಬೇಕಾದರೆ ಮಂಜೇಶ್ವರವನ್ನು ದಾಟದೇ ಬರಲಾಗದು. ಮಂಜೇಶ್ವರ ಎಂದಾಗ ಕನ್ನಡ ಸಾಹಿತ್ಯ- ಸಂಸ್ಕೃತಿ ಪ್ರೇಮಿಗಳಿಗೆ ಥಟ್ಟನೆ ನೆನಪಾಗುವ ಹೆಸರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ.

ಭರತನಾಟ್ಯವಿರಲಿ, ಯಕ್ಷನಾಟ್ಯವಿರಲಿ; ಅದು ವಿಜೃಂಭಿಸಲು ಗೆಜ್ಜೆಯ ನಾದ ಬೇಕೇ ಬೇಕು. ಗೆಜ್ಜೆಯ ನಾದದ ಕೋಮಲತೆಯನ್ನು ಆಸ್ವಾದಿಸುವ ಪ್ರೇಕ್ಷಕರು ತಲ್ಲೀನರಾಗುತ್ತಾರೆ. ಶ್ರುತಿಗೆ ತಕ್ಕಂತೆ ನಾದ ಹೊರಹೊಮ್ಮುವ ಗೆಜ್ಜೆಗಳ...

ಭಾಗವತ ಕುಬಣೂರು ಶ್ರೀಧರ ರಾಯರಿಗೆ ಬಂದ ಬದುಕು ಪ್ರಯಾಸದ್ದು; ದೊರೆತ ಸಾವು ನಿರಾಯಾಸವಾದದ್ದು. ಅವರು ಬಿಟ್ಟ ಶೂನ್ಯವು ತುಂಬಲಾರದ್ದು. ಶ್ರೀಧರ ರಾಯರ ಬದುಕು ಅವರೇ ಕಟ್ಟಿದ್ದಾಗಿತ್ತು.

ರಂಗಕರ್ಮಿ ಅವರು ಉಲ್ಲೇಖೀಸಿದ ಪ್ರಸಿದ್ಧ ಚಿಂತಕಿ ಸೂಸಾನ್‌ ಸೊಂಟಾಗ್‌ ಅವರ ಚಿಂತನೆಯನ್ನು ಇಲ್ಲಿ ಹಂಚಿಕೊಳ್ಳುತ್ತೇನೆ; ಯಾವುದೇ ಕಲಾಪ್ರಸ್ತುತಿಯನ್ನು ಎರಡು ಬಗೆಯಲ್ಲಿ ನೋಡಬಹುದೆಂಬುದು ಸೂಸಾನ್‌ ಅವರ ನಿಲುವು....

ಅರ್ಜುನನ ಬದುಕಿನ ಸುತ್ತವೇ ಹೆಣೆದ ನಾಲ್ಕು ಕತೆಗಳು. ಯಾರೂ ವೃತ್ತಿಪರ ಯಕ್ಷಗಾನ ಕಲಾ ಕೋವಿದರಲ್ಲ. ಆದರೆ ಹೊರಗೆ ಸುರಿಯುತ್ತಿರುವ ಮಳೆಯಲ್ಲೂ ಪ್ರೇಕ್ಷಕ ವೃಂದ ಮಿಸುಕಾಡದಂತೆ ಹಿಡಿದಿರಿಸಿದ್ದು ಮಾತಿನಲ್ಲೇ ಕಟ್ಟಿದ...

Back to Top