Updated at Tue,30th May, 2017 4:21PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಅಂಕಣಗಳು

ನಮ್ಮ ದೇಶದಲ್ಲಿ ಕೇಂದ್ರ ಸರಕಾರದ ಬಜೆಟ್‌ ಬಹುಮುಖ್ಯ ಆರ್ಥಿಕ ದಾಖಲೆ. ಮುಂದಿನ ಹಣಕಾಸು ವರ್ಷದಲ್ಲಿ ಬರುವ ಆದಾಯವೆಷ್ಟು ಹಾಗೂ ಸರಕಾರ ಆ ಹಣವನ್ನು ಹೇಗೆ ಖರ್ಚು ಮಾಡಲಿದೆ ಎಂಬುದನ್ನು ಈ ಬಜೆಟ್‌ ಪತ್ರ ಸ್ಥೂಲವಾಗಿ ಹೇಳುತ್ತದೆ. ಈ ಸಾಲಿನ ಬಜೆಟ್‌...
ವೇದಾಂತವನ್ನು ಜನರು ಬೌದ್ಧಿಕ ಜ್ಞಾನ ಎಂದುಕೊಳ್ಳುತ್ತಾರೆ. ಅದನ್ನು ತಿಳಿದುಕೊಂಡಾದ ಮೇಲೆ, ಅಭ್ಯಾಸದ ಮೂಲಕ ಅದನ್ನು ಅನುಷ್ಠಾನ ಮಾಡಬೇಕೆಂದು ಭಾವಿಸುತ್ತಾರೆ. ಆದರೆ, ಏನನ್ನು ಅಭ್ಯಾಸ ಮಾಡುವುದು? ಅಭ್ಯಾಸ ಇರುವುದೇ ಆಗಿದ್ದರೆ, ಅದು ವೇದಾಂತದ...
ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಮುದ್ಲಿ ಗೆಡ್ಡೆಗೆ ರಾಷ್ಟ್ರ ಪ್ರಶಸ್ತಿ. ಜತೆಗೆ ಹತ್ತು ಲಕ್ಷ ರೂಪಾಯಿಯ ಬಹುಮಾನ. ಈ ಸುದ್ದಿ ಬಿತ್ತರವಾದಾಗ ಕುಣುಬಿ ಸಮುದಾಯಕ್ಕೆ ಖುಷ್‌. ಪಾರಂಪರಿಕವಾಗಿ ಸಂರಕ್ಷಿಸಿಕೊಂಡು ಬಂದ ಮುದ್ಲಿ ಗಡ್ಡೆಗೆ ಮಾನ-ಸಂಮಾನ....
ನಾನು ಸಾಗರಕ್ಕೆ ಕಾಲಿಟ್ಟದ್ದು ಪಿಯುಸಿ ಮುಗಿಸಿದ ನಂತರ. ನಮ್ಮೂರಲ್ಲಿ ಡಿಗ್ರಿ ಕಾಲೇಜು ಇಲ್ಲದೇ ಇದ್ದದ್ದರಿಂದ ಸಾಗರದ ಲಾಲ… ಬಹಾದೂರ್‌ ಕಾಲೇಜಿನಲ್ಲಿ ಬಿ.ಎ.ಗೆ ಸೇರಿಕೊಂಡೆ. ಸಾಗರದಲ್ಲಿ ರೂಮು ಮಾಡಿಕೊಂಡೋ ಮನೆ ಬಾಡಿಗೆಗೆ ಮಾಡಿಕೊಂಡೋ...
ಸರಕಾರಿ ಕಚೇರಿಗಳು ಜನರ ರಕ್ತ ಹೀರುವ ಜಿಗಣೆಗಳು ಎಂಬ ಸಾರ್ವತ್ರಿಕ ಅಭಿಪ್ರಾಯವನ್ನು ಬದಲಾಯಿಸುವ ಸಾಮರ್ಥ್ಯ ಕೇಂದ್ರದ ಹೊಸ ಯೋಜನೆಗಿದೆ. ಜನರ ಸಮಯ ಉಳಿಯುವುದಲ್ಲದೆ ಸರಕಾರಿ ಕಚೇರಿಗಳ ಮೇಲೆ ಬೀಳುವ ಒತ್ತಡವೂ ಕಡಿಮೆಯಾಗುತ್ತದೆ. 

ನಾಡಿನ ಈ ಇಬ್ಬರು ಮಹಾನ್‌ಚೇತನಗಳ ದಿವ್ಯ ಸ್ಮತಿಯನ್ನು ಮಾಡಿಕೊಳ್ಳುವ ದಿನವಿದು.

ಮಣಿಪಾಲ ಇಂದು ಜಾಗತಿಕ ಭೂಪಟದಲ್ಲಿ ಗುರುತಿಸಲ್ಪಟ್ಟ ಒಂದು ಪುಟ್ಟ ಸುಂದರ ಪಟ್ಟಣ. 60 ವರ್ಷಗಳ ಹಿಂದೆ ಒಂದು ಕುಗ್ರಾಮ, ಬರಡು ಗುಡ್ಡೆಯಾಗಿದ್ದ ಈ ಸ್ಥಳ ಇಂದು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಒಂದು ಕಾರ್ಯಕ್ಷೇತ್ರವಾಗಿ...
ಅಮೆರಿಕದ ನಿವಾಸಿಗಳ ಭಾರತೀಯ ಆದಾಯದ ಬಗ್ಗೆ ಅಮೆರಿಕಕ್ಕೆ ಮಾಹಿತಿ ನೀಡಬೇಕು ಭಾರತ. ಭಾರತದ ನಿವಾಸಿಗಳ ಅಮೆರಿಕದ ಆದಾಯದ ಬಗ್ಗೆ ಭಾರತಕ್ಕೆ ಮಾಹಿತಿ ನೀಡಬೇಕು ಅಮೆರಿಕ. ಇದು ಕಾಳಧನ ಹೊರ ತೆಗೆಯಲು ಮಾಡಿಕೊಂಡ ಒಡಂಬಡಿಕೆ.
ಎಲ್ಲ ದೃಷ್ಟಿಯಿಂದಲೂ ಅನಿಲ್‌ ದವೆ ನಮ್ಮ ಸಿರಿವಂತಿಕೆಯ, ಸೋಗಿನ ಭಾರತೀಯ ರಾಜಕಾರಣಿಗಳ ಪಾಲಿಗೊಂದು ಅನುಕರಣೀಯ ಮಾದರಿ ಎಂಬಂತಿದ್ದವರು. ಅವರೊಬ್ಬ ಕೇಂದ್ರ ಸಚಿವರಾಗಿದ್ದರೂ ತಮ್ಮ ಕಚೇರಿಗೆ ತೆರಳುತ್ತಿದ್ದುದು ಸೈಕಲ್‌ನಲ್ಲಿ. 
ಶಿಸ್ತನ್ನು ಯಾವನೂ ನೇರವಾಗಿ ಹೇರದಿದ್ದರೂ ವಾದಮಂಡನೆಗಳು ವಿಧೇಯರನ್ನು ರೂಪಿಸುತ್ತವೆ. ಇತರರ ಮೇಲೆ ಸವಾರಿ ಮಾಡಿ ಹೇರುವುದಿಲ್ಲ. ಅವು ಕಾಮನ್‌ಸೆನ್ಸ್‌ ಹಾಗೂ ಲೋಕರೂಢಿಯ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಯಾವುದನ್ನು ಜನ ಇದು ನಿಜ, ಸತ್ಯ, "ಅದು...
ಆರೋಗ್ಯವಂತ ಸಮಾಜಕ್ಕೆ ದುಡಿಯುವ ಕೈಗಳು ಬೇಕೇ ಹೊರತು ಬೇಡುವ ಕೈಗಳಿರಬಾರದು. ದುಡಿತಕ್ಕೆ ಸರಿಯಾದ ಪ್ರತಿಫ‌ಲ ನೀಡುವ ವ್ಯವಸ್ಥೆ ಇರಬೇಕೇ ಹೊರತು, ನಿದ್ರಿಸುವವರಿಗೆ, ಸೋಮಾರಿಗಳಿಗೆ, ಕೆಲಸಗಳ್ಳರಿಗೆ ರಿಯಾಯಿತಿ, ವಿನಾಯಿತಿ ನೀಡುವ ವ್ಯವಸ್ಥೆ...

ನ.18ರಿಂದ ಮೂಡಬಿದಿರೆಯಲ್ಲಿ ಆಳ್ವಾಸ್‌ ನುಡಿಸಿರಿ ನಡೆಯಲಿದೆ. ಅದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಕನ್ನಡದ ಸಮ್ಮೇಳನವೊಂದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಮಾದರಿಯೆಂಬಂತೆ ಮೋಹನ್‌ ಆಳ್ವ ಅವರು ದಶಕದಿಂದ...

ನವದೆಹಲಿ: 2014ರ ಲೋಕಸಭೆ ಚುನಾವಣೆಯಲ್ಲಿ ವಿದೇಶದಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣವನ್ನು ವಾಪಸ್‌ ತರುವ ಭರವಸೆಯೊಂದಿಗೆ ಮೋದಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಒಂದು ವೇಳೆ ಅಧಿಕಾರಕ್ಕೆ...

ಕಲಬುರ್ಗಿಯವರು ಮಾತನಾಡಿದ ವಿಚಾರಗಳ ಒಂದೆರಡು ಸಾಲುಗಳು ಮಾತ್ರ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದವು. ಅದು ಅವರ ಸಮಗ್ರ ನಿಲುವಾಗಿರಲಿಲ್ಲ. ಆದರೆ, ಆ ಅಭಿಪ್ರಾಯಗಳನ್ನು ತಿದ್ದಿಕೊಳ್ಳುವ ಅವಕಾಶಗಳು ಅವರಿಗೆ...

Back to Top