Updated at Tue,23rd May, 2017 8:56AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾಲ್ಕನಿ-ಸ್ಯಾಂಡಲ್‌ವುಡ್‌ ಸುದ್ದಿ

ಬೆಂಗಳೂರು:ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ ಸಂಭ್ರಮಕ್ಕೆ ತಯಾರಿ ನಡೆಯುತ್ತಿದ್ದು, ನಟ ಯೋಗಿ ಹಾಗೂ ಬಾಲ್ಯ ಸ್ನೇಹಿತೆ ಸಾಹಿತ್ಯ ನಿಶ್ಚಿತಾರ್ಥಕ್ಕೆ ವೇದಿಕೆ ಸಿದ್ಧವಾಗಿದೆ.

ದುನಿಯಾ ವಿಜಯ್‌ "ಜಾನಿ ಜಾನಿ ಎಸ್‌ ಪಪ್ಪಾ' ಎಂಬ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಲಿದ್ದಾರೆಂಬ ವಿಷಯ ನಿಮಗೆ ಗೊತ್ತೇ ಇದೆ. ಈ ಹಿಂದೆ ಪ್ರೀತಂ ಹಾಗೂ ವಿಜಯ್‌ ಜೊತೆಯಾಗಿ "ಜಾನಿ...

"ಮಾಸ್ತಿಗುಡಿ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರತಂಡ ಈಗ ಚಿತ್ರದಲ್ಲಿ ಒಂದಷ್ಟು ಬದಲಾವಣೆ ಮಾಡಿದೆ. ಅದು ಟ್ರಿಮ್‌ ಹಾಗೂ ಒಂದಷ್ಟು ನಿರೂಪಣೆಯಲ್ಲಿ. ಹೌದು, "ಮಾಸ್ತಿಗುಡಿ'...

ಸರ್ಕಾರದ ಹಾಡು ಹೊರಬಂದಿದೆ. ಜನ ಕೂಡಾ ಕೇಳಿ ಖುಷಿಪಟ್ಟಿದ್ದಾರೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಇಲ್ಲಿ ನಾವು ಹೇಳುತ್ತಿರುವುದು "ಸರ್ಕಾರಿ ಕೆಲಸ ದೇವರ ಕೆಲಸ' ಚಿತ್ರದ ಆಡಿಯೋ ಬಗ್ಗೆ.

ಥ್ರಿಲ್ಲರ್‌, ಮರ್ಡರ್‌ ಮಿಸ್ಟ್ರಿ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಚಿತ್ರರಂಗಕ್ಕೆ ಬರುವ ಹೊಸಬರಿಗೆ ಆ ಜಾನರ್‌ ಅಂದರೆ ತುಂಬಾ ಇಷ್ಟದಂತೆ ಕಾಣುತ್ತಿದೆ. ಈಗ ಹೊಸಬರ ತಂಡ ಕೂಡಾ ಥ್ರಿಲ್ಲರ್‌...

ಶಿವರಾಜಕುಮಾರ್‌ ನಾಯಕರಾಗಿರುವ "ಬಂಗಾರ ಸನ್‌ಆಫ್ ಬಂಗಾರದ ಮನುಷ್ಯ' ಚಿತ್ರದ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ರೈತರ ಸಮಸ್ಯೆಗಳನ್ನು ತುಂಬಾ ವಿವರವಾಗಿ ಮತ್ತು ಪರಿಣಾಮಕಾರಿಯಾಗಿ...

ಹೊಸಬರು ಹೊಸ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಈಗ "ಈ ಪಟ್ಟಣಕ್ಕೆ ಏನಾಗಿದೆ' ಚಿತ್ರತಂಡ ಕೂಡಾ ಅಂತಹ ಒಂದು ಪ್ರಯೋಗಕ್ಕೆ ಮುಂದಾಗಿದೆ. ಅದು ಐಫೋನ್‌ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಿಸುವ ಮೂಲಕ.

ವಿ.ಐ.ಪಿ. ಸಿನೆಮಾಸ್‌, ಲಾಂಛನದಲ್ಲಿ, ಸಾಂಬಶಿವಾರೆಡ್ಡಿ ನಿರ್ಮಾಣದ "ಜನ ಗಣ ಮನ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು ಹಾಡೊಂದರ ಚಿತ್ರೀಕರಣ ಮಾತ್ರ ಬಾಕಿ ಉಳಿದುಕೊಂಡಿದೆ. ಈ ಚಿತ್ರಕ್ಕೆ ಕಥೆ...

ನಾಯಕ ವಿದೇಶದಲ್ಲೋ ಅಥವಾ ಪರವೂರಿನಲ್ಲೋ ಇರುತ್ತಾನೆ. ಸಡನ್ನಾಗಿ ಅವನ ಜೀವನದಲ್ಲಿ ಒಂದು ಬದಲಾವಣೆಯಾಗುತ್ತದೆ. ಆಗ ಅವನಿಗೊಂದು ವಿಷಯ ಜ್ಞಾನೋದಯವಾಗುತ್ತದೆ. ಹಾಗಾಗುತ್ತಿದ್ದಂತೆ ಆತ ಇರುವುದೆಲ್ಲವನ್ನು ಬಿಟ್ಟು...

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ,ದಿ. ಡಾ.ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ...

Back to Top