Updated at Wed,23rd Aug, 2017 7:45PM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಬಾಲಿವುಡ್‌ ವಾರ್ತೆಗಳು

ಮುಂಬಯಿ : ಹಿಂದಿ ಚಿತ್ರರಂಗದ ಹಿರಿಯ ನಟ, 81ರ ಹರೆಯದ ಧರ್ಮೇಂದ್ರ ಅವರು ಟ್ವಿಟರ್‌ ಸಾಮಾಜಿಕ ಮಾಧ್ಯಮ ಲೋಕವನ್ನು ಪ್ರವೇಶಿಸಿದ್ದು ಇಂದು ಅವರು ತಮ್ಮ ಮೊತ್ತಮೊದಲ ಟ್ವೀಟ್‌ ಮಾಡಿ ತಮ್ಮ...

ನವದೆಹಲಿ: ಜಾಗತಿಕ ಖ್ಯಾತಿಯ ಬಾಲಿವುಡ್ ನಟಿ ಪ್ರಿಯಂಕಾ ಚೋಪ್ರಾ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ಯಾವುದೇ ಉತ್ತಮ ಕಾರಣಕ್ಕಲ್ಲ, ಸ್ವಾತಂತ್ರ್ಯ...

ಮುಂಬಯಿ : ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿಯ ಅಧ್ಯಕ್ಷರಾಗಿ ಪ್ರಸೂನ್‌ ಜೋಷಿ ನೇಮಕಗೊಂಡಿರುವುದನ್ನು ಹಿರಿಯ ಚಿತ್ರ ನಿರ್ದೇಶಕ ಶ್ಯಾಮ್‌ ಬೆನಗಲ್‌ ಸ್ವಾಗತಿಸಿದ್ದಾರೆ. 

ಪ್ರಸೂನ್‌...

ಹೊಸದಿಲ್ಲಿ : ಖ್ಯಾತ ಟಿವಿ ನಟ ಅಮಿತ್‌ ಟಂಡನ್‌ ಅವರ, ಚರ್ಮರೋಗ ತಜ್ಞೆಯಾಗಿರುವ ಪತ್ನಿ ರೂಬಿ ಟಂಡನ್‌ ಅವರು ಬಂಧಿತರಾಗಿದ್ದು ಪ್ರಕೃತ ದುಬೈ ಜೈಲಿನಲ್ಲಿರುವುದಾಗಿ ವರದಿಯಾಗಿದೆ. 

ಹೊಸದಿಲ್ಲಿ : ಎಸ್‌ ಎಸ್‌ ರಾಜಮೌಳಿ ಅವರ ಬೃಹತ್‌ ಬ್ಲಾಕ್‌ ಬಸ್ಟರ್‌ ಸಿನೇಮಾ ಎಂದೇ ವಿಶ್ವಖ್ಯಾತಿ ಪಡೆದಿರುವ "ಬಾಹುಬಲಿ-2' ಚಿತ್ರ ಅನೇಕ ದಾಖಲೆಗಳನ್ನು ಮುರಿದಿದೆಯಲ್ಲದೆ ಹಲವಾರು ಹೊಸ...

ಹೊಸದಿಲ್ಲಿ : ಕಳೆದ ಮೂರು ವರ್ಷಗಳಿಂದ ಶ್ವಾಸಕೋಶ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ "ಪೀಪ್ಲಿ ಲೈವ್‌' ಚಿತ್ರದ ಮೂಲಕ ಪ್ರಸಿದ್ದಿಗೆ ಬಂದಿದ್ದ ನಟ, ಸೀತಾರಾಮ ಪಾಂಚಾಲ್‌...

ಮುಂಬಯಿ : ಯೋಗ ಗುರು ಬಾಬಾ ರಾಮ್‌ ದೇವ್‌ ಅವರು ಈಗ ಸಿನೇಮಾ ರಂಗಕ್ಕೂ ಧುಮುಕಿದ್ದಾರೆ. ಸದ್ಯದಲ್ಲೇ ತೆರೆ ಕಾಣಲಿರುವ "ಯೇ ಹೈ ಇಂಡಿಯಾ'' ಚಿತ್ರದ ಪ್ರಚಾರಾಭಿಯಾನದಲ್ಲಿ ತೊಡಗಿರುವ ಬಾಬಾ ರಾಮ್‌...

ಹೊಸದಿಲ್ಲಿ : ಅನಾರೋಗ್ಯದಿಂದ ಮುಂಬಯಿ ನಗರ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಅಸ್ಪತ್ರೆಗೆ ದಾಖಲಾಗಿದ್ದ ಹಿಂದಿ ಚಿತ್ರರಂಗದ ಹಿರಿಯ ನಟ, 94ರ ಹರೆಯದ ದಿಲೀಪ್‌ ಕುಮಾರ್‌ ಅವರನ್ನು ಇಂದು ಬುಧವಾರ...

ಅಲಹಾಬಾದ್‌ : ಬಾಲಿವುಡ್‌ ನಟಿ ಐಶ್ವರ್ಯಾ ರೈ ಅವರಿಂದು ಪತಿ ಅಭಿಷೇಕ್‌ ಬಚ್ಚನ್‌ ಅವರೊಡಗೂಡಿ ತನ್ನ ಅಗಲಿದ ತಂದೆಯ ಚಿತಾಭಸ್ಮವನ್ನು ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ  ಸಮರ್ಪಿಸಿದರು. 

ಮುಂಬಯಿ: ಕಿಡ್ನಿ ತೊಂದರೆಯಿಂದಾಗಿ ಬಾಂದ್ರಾದ ಲೀಲಾವತಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರು ಹಿತೈಷಿಗಳು ಮತ್ತು ಅಭಿಮಾನಿಗಳ ಪ್ರಾರ್ಥನೆಯ...

Back to Top