Updated at Mon,20th Feb, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಚಿತ್ರದುರ್ಗ

ಚಿತ್ರದುರ್ಗ: ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕು ನೀಡಲು ಕಾಯ್ದೆಯನ್ನು ಸರಳೀಕರಣ ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ...

ಚಿತ್ರದುರ್ಗ: ಬರ ಪರಿಸ್ಥಿತಿ, ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮತ್ತಿತರ ಸಂಕಷ್ಟದಲ್ಲಿದ್ದಾಗ ರೈತರ ನೆರವಿಗೆ ಧಾವಿಸುವ ವಿಷಯದಲ್ಲಿ ಸರ್ಕಾರಕ್ಕಿಂತ ಅಧಿಕಾರಿಗಳ ಪಾತ್ರ ...

ಚಿತ್ರದುರ್ಗ: ಇಲ್ಲಿನ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ನಡೆಯಿತು. ತಾಲೂಕಿನ ಹಂಪಯ್ಯನಮಾಳಿಗೆ ಗ್ರಾಮದ ಸಮೀಪ ಇರುವ ನಗರಸಭೆಯ...

ಚಿತ್ರದುರ್ಗ: ಕುಷ್ಠ ರೋಗಕ್ಕೆ ಸೂಕ್ತ ಚಿಕಿತ್ಸೆ ಇದೆ. ಆದ್ದರಿಂದ ರೋಗಿಗಳು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಕಚೇರಿ ಜಿಲ್ಲಾ ಮೇಲ್ವಿಚಾರಕ ಬಿ. ಕೃಷ್ಣಯ್ಯ...

ಚಿತ್ರದುರ್ಗ: ಇಲ್ಲಿನ ಜಿಲ್ಲಾ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ...

ಚಿತ್ರದುರ್ಗ: ಒತ್ತಡ ಮುಕ್ತರಾಗಿ ಆರೋಗ್ಯವಂತ  ರಾಗಿರಬೇಕಾದರೆ ಶ್ರಮದಾನದೊಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ ಮತ್ತು ವಾಯುವಿಹಾರ ಅತ್ಯಗತ್ಯ ಎಂದು ಯೋಗ ಗುರು ಎಲ್‌.ಎಸ್‌. ಚಿನ್ಮಯಾನಂದ ಹೇಳಿದರು...

ಚಿತ್ರದುರ್ಗ: ಅಂಬೇಡ್ಕರ್‌ ಆಶಯದಂತೆ ಪ್ರತಿಯೊಬ್ಬರೂ ವಿದ್ಯಾವಂತರಾಗಿ ಬಲಿಷ್ಠ ಸಮಾಜ ನಿರ್ಮಾಣ ಮಾಡಬೇಕು ಎಂದು ನ್ಯಾಯಾಧೀಶ ಎಸ್‌.ಆರ್‌.

ಚಿತ್ರದುರ್ಗ: ಚರಂಡಿ ಹಾಳಾಗಿಲ್ಲ, ಕುಸಿದು ಬಿದ್ದಿಲ್ಲ. ಕಳಪೆ ಕಾಮಗಾರಿಯೂ ಆಗಿಲ್ಲ. ಸುಸ್ಥಿತಿಯಲ್ಲೇ ಚರಂಡಿ ಇದೆ. ಆದರೂ ನಗರಸಭೆ ಚೆನ್ನಾಗಿರುವ ಚರಂಡಿ ಕಿತ್ತು ಹೊಸದಾಗಿ ಚರಂಡಿ ನಿರ್ಮಾಣಕ್ಕೆ ...

ಚಿತ್ರದುರ್ಗ: ಹಿಂದುಳಿದ ಸವಿತಾ ಸಮಾಜದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದರು. ಇಲ್ಲಿನ...

ಚಿತ್ರದುರ್ಗ: ರೈತರ ಜಮೀನಿನಲ್ಲಿ ಸೋಲಾರ್‌ ವಿದ್ಯುತ್‌ಗಾಗಿ ವಿದ್ಯುತ್‌ ಲೈನ್‌ ಮತ್ತು ಕಂಬ ಅಳವಡಿಕೆ ಮಾಡುತ್ತಿರುವ ಸೋಲಾರ್‌ ಕಂಪನಿ ಕೂಡಲೇ ತನ್ನ ಕಾಮಗಾರಿ ತಡೆ ಹಿಡಿಯಬೇಕು ಎಂದು ಒತ್ತಾಯಿಸಿ...

Back to Top