Updated at Mon,20th Feb, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವೈವಿಧ್ಯ

ಕಾರಣಗಳು, ಸಂದರ್ಭ ಹಾಗೂ ಅಪಾಯ ಪೂರಕ ಅಂಶಗಳು : ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ.  ಸಾಮಾನ್ಯವಾಗಿ 20 ರಿಂದ 40 ವಯಸ್ಸಿನ ಮಧ್ಯೆ ಈ ಕಾಯಿಲೆ ಪತ್ತೆಯಾಗುತ್ತದೆಯಾದರೂ, ಇದು ಯಾವ...
ಪ್ಯಾಚಸ್‌ ಫ್ಯಾಶನ್‌ ಬಂದು ಬಹಳ ದಿನಗಳಾದ್ರೂ, ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಸ್ಟೈಲ್‌ ಇದು. ಬರೀ ಬಾಟಮ್‌ಪೀಸ್‌ಗಳಲ್ಲಿ ಮಾತ್ರ ಪ್ಯಾಚಸ್‌ ಈವರೆಗಿನ ಫ್ಯಾಶನ್‌ ಆಗಿತ್ತು. ಆದರೆ ಈಗ ಆ ಫ್ಯಾಚ್‌ ವರ್ಕ್‌ ಟೀ ಶರ್ಟ್‌, ಓವರ್...
ಒಂದು ದಿನವನ್ನು ಅಸಾಮಾನ್ಯವಾಗಿ ಕಳೆಯಬೇಕು ಅಂತ ಫ್ರೆಂಡ್ಸ್‌ ಮಾತಾಡಿ ಕೊಳ್ಳುವುದು ಇದ್ದಿದ್ದೇ. ಒಂದು ಚೆಂದದೂರಿಗೆ ಹೋಗಿ ಬರಬೇಕು ಅನ್ನೋದು ಎಲ್ಲರದೂ ಸಾಮಾನ್ಯ ಆಸೆ. ಹಾಗಾಗಿಯೇ ವಾರಾಂತ್ಯಕ್ಕೆ ನಾಲ್ಕೈದು ಜನ ಸೇರಿಕೊಂಡರೆ ಸಾಕು ಯಾವುದೋ...
ಎರಡು ಮನಗಳ ನಡುವೆ ಬೀದಿ, ಇದು ಕವಿತೆಯ ಹಾದಿ ಕವಡೆಯಾಡುತ್ತದೆ ನಿಮ್ಮ ಅನುಭವ ಬಟವಾಡೆಯಾಗದಿದ್ದಲ್ಲಿ ಶಬ್ದಗಳ ಸೊಲ್ಲಿನಲ್ಲಿ ಸೋರುವ ನಲ್ಲಿ ನೀರಿನಂತೆ ಹರಿದು ಬಿಡುತ್ತದೆ ದವಡೆಗೆ ಸಿಗುತ್ತದೆ ಕವಿತೆ ಸಣ್ಣಾಟದಲ್ಲಿ ಕಲ್ಪನೆಗೆ ನಿಮ್ಮ ಅನುಭವ...
ಇತ್ತೀಚೆಗೆ ನಮ್ಮನ್ನಗಲಿದ ಪ್ರಸಿದ್ಧ ಸಾಹಿತಿ, ಕಲಾವಿದ ಆರ್ಯರ ನೆನಪಿನಲ್ಲಿ ಈ ಕತೆ- ಅವರದ್ದೇ "ಹೈಬ್ರಿàಡ್‌ ಕತೆಗಳು' ಸಂಕಲನದಿಂದ ಆಯ್ದುಕೊಂಡದ್ದು. ಎರಡನೇ ಮಹಾಯುದ್ಧ ಮುಗಿದು ಎರಡು ವರ್ಷ ಕಳೆದಿತ್ತು. ಎಂದಿನಂತೆ ಲಂಡನ್‌ನ ಜಗತøಸಿದ್ಧ...

ಒಂದು ದಿನವನ್ನು ಅಸಾಮಾನ್ಯವಾಗಿ ಕಳೆಯಬೇಕು ಅಂತ ಫ್ರೆಂಡ್ಸ್‌ ಮಾತಾಡಿ ಕೊಳ್ಳುವುದು ಇದ್ದಿದ್ದೇ. ಒಂದು ಚೆಂದದೂರಿಗೆ ಹೋಗಿ ಬರಬೇಕು ಅನ್ನೋದು ಎಲ್ಲರದೂ ಸಾಮಾನ್ಯ ಆಸೆ. ಹಾಗಾಗಿಯೇ ವಾರಾಂತ್ಯಕ್ಕೆ ನಾಲ್ಕೈದು...

ವಿಶಾಲವಾದ ಕಾಡು, ನದಿಯ ತಟದಲ್ಲಿ ಹಿರಿಯಡಕ ಶೀರೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್‌ ರಿವರ್‌ಸೈಡ್‌ ರೆಸಾರ್ಟ್‌ ಆಕರ್ಷಣೀಯವಾಗಿದ್ದು ಪ್ರಕೃತಿಯ ನಡುವಿನಲ್ಲಿ ವಿಶೇಷ ಅನುಭವ ನೀಡುತ್ತಿದೆ. ಉಡುಪಿ...

ಹೊಸಹೊಸ ಔಟಿಂಗ್‌ ಪಾಯಿಂಟ್‌ಗಳಿಗೆ ಭೇಟಿ ನೀಡಿ ಒಂದಿಡೀ ದಿನವನ್ನು ಖುಷಿಯಾಗಿ ಕಳೆಯೋ ಜೀವಗಳು ಬೆಂಗಳೂರಲ್ಲಿ ಸಾಕಷ್ಟಿವೆ. ಒಂದು ಗಂಟೆಯೋ ಎರಡು ಗಂಟೆಯೋ ಹೊಸತೊಂದು ತಾಣಕ್ಕೆ ಹೋಗಿ ಬಂದರೆ ನಿರಾಳ. ಹೊಸ ಜನರು ಹೊಸ...

ಪ್ಯಾಚಸ್‌ ಫ್ಯಾಶನ್‌ ಬಂದು ಬಹಳ ದಿನಗಳಾದ್ರೂ, ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಸ್ಟೈಲ್‌ ಇದು. ಬರೀ ಬಾಟಮ್‌ಪೀಸ್‌ಗಳಲ್ಲಿ ಮಾತ್ರ ಪ್ಯಾಚಸ್‌ ಈವರೆಗಿನ ಫ್ಯಾಶನ್‌ ಆಗಿತ್ತು. ಆದರೆ ಈಗ ಆ ಫ್ಯಾಚ್...

ಅಂಗಾತ ಮಲಗಿ ನೀಲಾಕಾಶ ದಿಟ್ಟಿಸುತ್ತಿರುವ ಬಾಹುಬಲಿ ಯಂತಹ ಲಿಂಗದಕಲ್ಲಿನ ಬೆಟ್ಟ. ಅಲ್ಲಿಂದ  ಎಸೆದ ಕಲ್ಲು ಬೀಳುವಷ್ಟು  ದೂರದಲ್ಲಿ  ಮತ್ತೂಂದು ಗಿಡ್ಡ ಬೆಟ್ಟ. ನಟ್ಟನಡುವೆ ಮಟ್ಟಸ ಮಾಡಿಟ್ಟ ಅಂಗಳದಂತಹ ಕಣಿವೆ....

ವಿಂಟರ್‌ ಇಸ್‌ ಕಮಿಂಗ್‌. ವಿಶ್ವವಿಖ್ಯಾತ ಟೆಲಿವಿಷನ್‌ ಸೀರೀಸ್‌ ಗೇಮ್‌ ಆಫ್ ಥ್ರೋನ್ಸ್‌ನ ಪ್ರಸಿದ್ಧ ಸಾಲುಗಳಿವು. ಅಲ್ಲಿನ ಪ್ರತಿಯೊಬ್ಬರು ಚಳಿಗಾಲವನ್ನು ಎದುರಿಸಲು ರೆಡಿಯಾಗುತ್ತಿರುತ್ತಾರೆ. ಅದಕ್ಕಾಗೇ...

ಸಾಲು ಸಾಲು ರಜೆಗಳಿರುವುದರಿಂದ ಸುಮಾರು ಮಂದಿ ಈಗಾಗಲೇ ಬೆಂಗಳೂರಿನಿಂದ ಆಚೆ ಹೋಗಿದ್ದಾರೆ. ಒಂದಷ್ಟು ಮಂದಿ ಎಲ್ಲಿಗೆ ಹೋಗಬೇಕು ಅಂತ ಪ್ಲಾನ್‌ ಮಾಡಿಕೊಂಡೇ ಉಳಿದುಹೋಗಿದ್ದಾರೆ. ಕೆಲವರಿಗೆ ಪಟಾಕಿ ಸದ್ದಿನಿಂದ...

ಹೊಸ ಹೊಸ ತಾಣಗಳನ್ನು ಹುಡುಕಿ ಅಲ್ಲಿಗೆ ಭೇಟಿ ನೀಡಿ ಖುಷಿ ಪಡುವ ದೊಡ್ಡ ಗುಂಪು ಬೆಂಗಳೂರಲ್ಲಿದೆ. ರಜೆ ದಿನ ಬೆಳಿಗ್ಗೆ ಬೇಗನೆದ್ದು ಹೊರಟು ಬಿಡುತ್ತಾರೆ. ದಾರಿ ಮಧ್ಯದಲ್ಲೆಲ್ಲೋ ಒಳ್ಳೆ ತಿಂಡಿ ಸಿಗೋ ಜಾಗದಲ್ಲಿ ಕಾರು...

ಎರಡು ಮನಗಳ ನಡುವೆ ಬೀದಿ, ಇದು ಕವಿತೆಯ ಹಾದಿ

ಇತ್ತೀಚೆಗೆ ನಮ್ಮನ್ನಗಲಿದ ಪ್ರಸಿದ್ಧ ಸಾಹಿತಿ, ಕಲಾವಿದ ಆರ್ಯರ ನೆನಪಿನಲ್ಲಿ ಈ ಕತೆ- ಅವರದ್ದೇ "ಹೈಬ್ರಿàಡ್‌ ಕತೆಗಳು' ಸಂಕಲನದಿಂದ ಆಯ್ದುಕೊಂಡದ್ದು.

Back to Top