Updated at Wed,24th May, 2017 9:10AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರೋಗ್ಯ

ಹಿರಿಯರಲ್ಲಿ ಔಷಧ ಚೋದಿತ ಮೂತ್ರಪಿಂಡಗಳ ನಂಜೇರುವಿಕೆಯ ಸಂಭಾವ್ಯತೆ ಶೇ.66ರಷ್ಟು ಪ್ರಮಾಣದಲ್ಲಿರುತ್ತದೆ. ಹಿರಿಯರು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗಗಳು ಇತ್ಯಾದಿ ಕಾಯಿಲೆಗಳಿಗೆ ತುತ್ತಾಗಿರುವ ಸಾಧ್ಯತೆಗಳು ಹೆಚ್ಚಿದ್ದು, ಹೀಗಾಗಿ ಅವರು...
ಒಂದು ಬಾರಿಯೂ ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡದಿರೋರು ಕೆಲವು ಸರಳ ವ್ಯಾಯಾಮಗಳ ಮೂಲಕ ಬಾಲ್‌ ವ್ಯಾಯಾಮ ಆರಂಭಿಸಲು ಇಲ್ಲಿದೆ ಟಿಪ್ಸ್‌.... ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡುವುದು, ಆರೋಗ್ಯದ ಮೇಲೆ ಹಾಗೂ ಫಿಟ್ನೆಸ್‌...
ಇನ್ನು ಹುಡುಗ್ರು ರೇಗ್ಸಿದ್ರೆ ಕೇಳಿ! "ಏನ್‌ ಎಣ್ಣೆ ಫ್ಯಾಕ್ಟರೀನಾ?' ಅಂತ ಕಿಚಾಯಿಸೋ ಹುಡುಗರು, ಕಣ್ಣೀರಾಗೋ ಮುಗ್ಧ ಹಳ್ಳಿ ಹುಡುಗಿ. ಯಾವೊªà ಸಿನಿಮಾದಲ್ಲಿ ಬರೋ ಸೀನ್‌. ಹಾಗಂತ ನಮ್ಗೆ ಅಪ್ಲೆ„ ಆಗಲ್ಲ ಅಂತ ನೀವಂದುಕೊಳ್ಳಬೇಕಿಲ್ಲ. ಎಣ್ಣೆ...

ಹೃದ್ರೋಗಿಗಳಿಗೆ ಅಗತ್ಯವಾದ ಸ್ಟೆಂಟ್‌ಗಳ ದರಗಳ ಮೇಲೆ ಶೇ.40ರಷ್ಟು ಮಿತಿ ಹೇರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡಿದೆ. ಇದರಿಂದ ಸ್ಟೆಂಟ್‌ಗಳ ಬೆಲೆ...

ಕಾರಣಗಳು, ಸಂದರ್ಭ ಹಾಗೂ ಅಪಾಯ ಪೂರಕ ಅಂಶಗಳು :
ಮಲ್ಟಿಪಲ್‌ ಸ್ಕ್ಲಿರೋಸಿಸ್‌ ಕಾಯಿಲೆಯು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚು ಬಾಧಿಸುತ್ತದೆ...

ಸರ್ಪಸುತ್ತು ಅಥವಾ ಹಪೆìಸ್‌ ಝಾಸ್ಟರ್‌, ನರಗಳನ್ನು ಬಾಧಿಸುವ ವೈರಸ್‌ ಸೋಂಕು, ಇದರಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಬಹಳ ನೋವಿನಿಂದ ಕೂಡಿರುತ್ತವೆ. ಸರ್ಪಸುತ್ತು ಬಾಧಿತವಾದ ನರಗಳು ಅಪರೂಪಕ್ಕೆ ಕೆಲವು...

ಪ್ರಾಯವಾಗುವುದು ಒಂದು ಸತತ ಪ್ರಕ್ರಿಯೆ. ವ್ಯಕ್ತಿಯ ಪ್ರಾಯದ ಜೊತೆಗೆ ಆತನ ಅಂಗಾಂಗಗಳ ಚಟುವಟಿಕೆಗಳೂ ನಿಧಾನವಾಗಿ ಕುಂದುತ್ತಾ ಸಾಗುತ್ತವೆ. ಈ ಕುಂದುವ ಪ್ರಕ್ರಿಯೆ ರೋಗಿಯ ದೈಹಿಕ ಚಟುವಟಿಕೆಗಳು, ಆತನಿಗಿರಬಹುದಾದ...

ಪ್ರತೀ ದಿನ ನಮ್ಮ ಶರೀರವು, ನಮ್ಮ ಸುತ್ತ ಮುತ್ತಲೂ ಇರುವ ವಿವಿಧ ರೀತಿಯ ಬ್ಯಾಕ್ಟೀರಿಯಾ, ವೈರಸ್‌ ಮತ್ತು ಫ‌ಂಗೈಗಳ ಜತೆಗೆ ಹೋರಾಡುತ್ತಿರುತ್ತದೆ. ದೇಹದ ಮೇಲೆ ದಾಳಿ ಮಾಡುವ ಈ ರೋಗಾಣುಗಳಿಗೆ ರೋಗಕಾರಕಗಳು ಎಂದು ಹೆಸರು...

ಥೈರಾಯಿಡ್‌ ಗ್ರಂಥಿ ಎನ್ನುವುದು ಕುತ್ತಿಗೆಯ ಮಧ್ಯೆ ಭಾಗದಲ್ಲಿ, ಧ್ವನಿ ಪೆಟ್ಟಿಗೆಯ ಕೆಳಭಾಗದಲ್ಲಿ ಇರುವ ಚಿಟ್ಟೆಯ ಆಕಾರದ ಗ್ರಂಥಿ.

Back to Top