Updated at Mon,20th Feb, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಆರೋಗ್ಯವಾಣಿ

ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಪ್ರಗತಿಯಿಂದಾಗಿ ಇಂದು ಕಸಿಯ ಕ್ಷೇತ್ರದಲ್ಲಿ ಸಾವಿರಾರು ವಿಧದ ಪ್ರಕ್ರಿಯೆಗಳು ಸಾಧ್ಯವಾಗಿವೆ. ಇದರಿಂದಾಗಿ ಜಗತ್ತಿನಾದ್ಯಂತ ಅಂಗಾಂಶ ದಾನದ ನಿರೀಕ್ಷೆಯಲ್ಲಿ ಇದ್ದಂತಹ ಸಾವಿರಾರು...

ಕ್ಯಾನ್ಸರ್‌ ತಪಾಸಣೆ ಆಗಿರುವ ಜನರು ಕ್ಯಾನ್ಸರ್‌ಗೆ ಚಿಕಿತ್ಸೆಯನ್ನು ಪಡೆಯುವ ಅವಧಿಯಲ್ಲಿ ಮತ್ತು ಅನಂತರ ಆರೋಗ್ಯಕರ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿ...

ಹಿಂದಿನ ವಾರದಿಂದ -  2) ಶಸ್ತ್ರಚಿಕಿತ್ಸೆ: ಹೆಚ್ಚಿನ ಯುವ ರೋಗಿಗಳು ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿರುವವರು ತಮ್ಮ...

ಹಿಂದಿನ ವಾರದಿಂದ - ಸಾಧಾರಣವಾಗಿ ಎಲುಬು ಇದರ ಸುತ್ತ ಕಳೆದುಕೊಂಡು ಹಲ್ಲು ಉದುರಿಹೋಗುವುದು ಸಾಮಾನ್ಯವಾದರೂ, ಕೆಲವರಲ್ಲಿ, ಏಕೋ ಏನೋ, ಯಾವುದೇ...

ಭುಜ ಜಾರುವುದು ಅಂದರೆ ಭುಜದ ಮೂಳೆಯ ಜೋಡಣೆಯ ಮೇಲು¤ದಿಯಲ್ಲಿನ ಹ್ಯೂಮರಸ್‌ (ಬಾಲ್‌) ಮೂಳೆಯು ಗ್ಲೆನಾಯ್ಡನಿಂದ ಅಂದರೆ ತನ್ನ ಕವಚ ಅಥವಾ ಹಿಡಿಕೆಯ ಕುಳಿಯಿಂದ ಸಂಪೂರ್ಣವಾಗಿ ಹೊರಚಾಚಿಕೊಳ್ಳುವುದು.

- ಹಿಂದಿನ ವಾರದಿಂದ
ಚುಚ್ಚುಮದ್ದುಗಳು 
ಎಷ್ಟು  ಸುರಕ್ಷಿತ?

ಶಾಂತಮ್ಮ ತನ್ನ ಮಗಳನ್ನು ಬಾಯಿಯ/ಹಲ್ಲಿನ ಪರೀಕ್ಷೆಗೆ ಹಲ್ಲು ವೈದ್ಯರಲ್ಲಿಗೆ ಬಂದಿದ್ದರು. ಸ್ವಲ್ಪ ಆತಂಕದಿಂದ ಇದ್ದ ಹಾಗೆ ಕಾಣುತ್ತಿದ್ದರು. ಏನಾಯಿತು ಶಾಂತಮ್ಮ ಎಂದು ಕೇಳಿದೆ. ಇಲ್ಲ ಡಾಕ್ಟ್ರೇ, ನನ್ನ ಮಗನಿಗೆ ಚಿಕ್ಕ...

ಜಾಗತಿಕ ಸನ್ನಿವೇಶ
ಒಂದು ಕ್ರಿಯಾಶೀಲ ರೋಗನಿರೋಧಕ ವ್ಯವಸ್ಥೆಯು ಡಿಫ್ತಿàರಿಯಾ, ಟೆಟನಸ್‌, ನಾಯಿಕೆಮ್ಮು ಮತ್ತು ದಡಾರ ಪ್ರಕರಣಗಳಿಂದ ಉಂಟಾಗುವ ಸುಮಾರು 2ರಿಂದ 3 ದಶಲಕ್ಷ ಮರಣ...

ವಿಟಾಮಿನ್‌ "ಡಿ'ಯನ್ನು ""ಇಂಟನ್ಯಾìಷನಲ್‌ ಯುನಿಟ್ಸ್‌ '' ಅಥವಾ IUs ಎಂದು ಕರೆಯಲಾಗುವ ಪ್ರಮಾಣದಲ್ಲಿ ಅಳೆಯುತ್ತಾರೆ. ವೈದ್ಯಕೀಯ ಸಂಸ್ಥೆಗಳ-ಆಹಾರ ಮತ್ತು ಪೋಷಕಾಂಶ ಸಮಿತಿ, ಆರೋಗ್ಯ ಮತ್ತು ಆಹಾರ ಪೂರಣಗಳ ರಾಷ್ಟ್ರೀಯ...

ಗರ್ಭಧಾರಣಾ ಅವಧಿ ಎನ್ನುವುದು ಒಬ್ಬ ಮಹಿಳೆಯ ಜೀವನದ ಬಹುಮುಖ್ಯ ಘಟ್ಟ. ಗರ್ಭಧಾರಣಾ ಅವಧಿಯಲ್ಲಿ ನಡೆಯುವ ಸೂಕ್ಷ್ಮ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಬಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ...

Back to Top