Updated at Fri,24th Mar, 2017 3:50AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿನೋದ ವಿಶೇಷ

ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ ನಮಗೆಲ್ಲ ತಿಳಿದೇ ಇದೆ. ವಜ್ರದ ಮೊಟ್ಟೆ ಇಡುವ ಕೋಳಿಯ ಕಥೆ ಗೊತ್ತೇ? ಲಂಡನ್‌ನಲ್ಲಿ ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ. ಸ್ಯಾಲಿ ಎಂಬ ವಧು 6 ಮೊಟ್ಟೆಗಳನ್ನು ಕೊಂಡು ತಂದು...
ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ? ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!
ಕೆಲವೊಮ್ಮೆ ನಮ್ಮ ನಿರೀಕ್ಷೆಗಳಿಗೇ ಎಟುಕದಂಥ ಘಟನೆಗಳು ನಡೆಯುತ್ತವೆ. 40 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬ್ರಿಟನ್‌ನ ಹುಲ್ಲುಗಾವಲೊಂದರಲ್ಲಿ ಮೇಯುತ್ತಿದ್ದ ಗರ್ಭಿಣಿ ಹಸು 40 ಅಡಿ ಆಳದ ಪ್ರಪಾತಕ್ಕೆ...
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫೋನ್‌ ಕಾಲ್‌ ಮಾಡಿದಾಗ ಒಂದು ಮಹತ್ವದ ವಿಚಾರ ಚರ್ಚೆ ಆಯ್ತು. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುತ್ತಿರುವಂತೆ ಭಾರತ- ಬಾಂಗ್ಲಾದೇಶದ ಗಡಿಯಲ್ಲೂ...
ಸಂಬಳ ಕಡ್ಮೆ ಕಣೋ.. ಸಾಕೇ ಆಗ್ತಿಲ್ಲ.. ತಿಂಗಳ ಕೊನೆಗೆ ಸಾಲ..ಸಾಲ.. ಅಂತ  ಬೇಸರಿಸುತ್ತಿರಬಹುದು.. ಅವ್ರಿಗೆ ಅಷ್ಟು ಸಿಗುತ್ತಂತೆ.. ಗೊತ್ತಾ.. ಅನ್ನೋ ಮಾತುಗಳೂ ಇರಬಹುದು. ಆದರೆ ಸಂಬಳ ಹೆಚ್ಚು ತೆಗೆದುಕೊಳ್ಳಲು ಒಳ್ಳೇ ಕೆಲಸ ಮಾಡಬೇಕು....
ಕಾಣದಿರಲಿ ಚುನಾವಣಾ ಕಣದಲ್ಲಿ ಕಳಂಕಿತರ ರಿಂಗಣ ಹೊರಬರಲಿ ಇನ್ನೂ ಅಲ್ಲಲ್ಲಿ ಅಡಗಿಕೂತ ಕಪ್ಪು ಹಣ ಬಂದರೆ ಆ ದಿನ ಅಂದು ಪೂರ್ಣಗೊಳ್ಳುವುದು ಸ್ವಚ್ಛ ಭಾರತ ಆಂದೋಲನ!    - ಎಚ್‌. ಡುಂಡಿರಾಜ್‌
ಟ್ರಂಪ್‌ರಿಂದಾಗಿ ಜಗದಂತ್ಯದ ಗಡಿಯಾರದ ಮುಳ್ಳು 30 ಸೆಕೆಂಡು ಮುಂದಕ್ಕೆ * ಟ್ರಂಪ್‌ ಬಂದ್ಮೇಲೆ ಗಡಿಯಾರದ ಮುಳ್ಳೂ ಹೆದರಿ ಓಡ್ತಿದೆಯಾ ಅಂತ! ತಮಿಳುನಾಡಿನಿಂದ ಹಾವು ಹಿಡಿಯುವವರನ್ನು ಕರೆಸಿಕೊಂಡ ಅಮೆರಿಕ * ಜಲ್ಲಿಕಟ್ಟು ಗೂಳಿ ಹಿಡಿದ್ಮೇಲೆ ಹಾವು...
ವಿಶ್ವ ಸಂತೋಷ ಸೂಚ್ಯಂಕದಲ್ಲಿ ನಾವು 122ನೇ ಸ್ಥಾನದಲ್ಲಿದ್ದೇವೆ. ಅದೂ ಚೀನಾ ಮತ್ತು ಪಾಕಿಸ್ತಾನದಂಥ ರಾಷ್ಟ್ರಗಳಿಗಿಂತಲೂ ಹಿಂದೆ. ನಿಜಕ್ಕೂ ಅಸಂತೋಷದ ಸಂಗತಿಯಿದು! * ಓಮರ್‌ ಅಬ್ದುಲ್ಲಾ ಯುಕೆ ಸಂಸತ್ತಿನ ಮೇಲಾದ ದಾಳಿಯ ಸುದ್ದಿ ಕೇಳಿ ಭಾರತೀಯ...
ಆರ್‌.ಆರ್‌.  ನನ್ನ ಸಮೀಕ್ಷೆ ಪ್ರಕಾರ: ಉ.ಪ್ರ.: ನರೇಂದ್ರ, ಉತ್ತರಾಖಂಡ: ದಾಸ್‌, ಮಣಿಪುರ: ದಾಮೋದರ್‌, ಗೋವಾ: ಮೋದಿ! ರಾಬಿಸ್‌ ಬಿಜೆಪಿ ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ, ಗೋವಾದಲ್ಲಿ ಗೆಲ್ಲಲಿದೆ. ಆದರೆ ಪಂಜಾಬ್‌ನಲ್ಲಿ ಸೋಲಲಿದೆ....
1 ರೂಪಾಯಿಗೆ ಬೆಲೆಯೇ ಇಲ್ಲ ಅಂದ್ಮೇಲೆ, ಚಲಾವಣೆಗೆ ತಂದು ಏನು ಪ್ರಯೋಜನ?

ವಿಶ್ವ ಸಂತೋಷ ಸೂಚ್ಯಂಕದಲ್ಲಿ ನಾವು 122ನೇ ಸ್ಥಾನದಲ್ಲಿದ್ದೇವೆ. ಅದೂ ಚೀನಾ ಮತ್ತು ಪಾಕಿಸ್ತಾನದಂಥ ರಾಷ್ಟ್ರಗಳಿಗಿಂತಲೂ ಹಿಂದೆ. ನಿಜಕ್ಕೂ ಅಸಂತೋಷದ ಸಂಗತಿಯಿದು!
* ಓಮರ್‌ ಅಬ್ದುಲ್ಲಾ

ಸಂತೋಷಕ್ಕೆ ದಾರಿ ಎನ್ನುವುದಿಲ್ಲ, ಸತ್ಯವೇನೆಂದಂರೆ ಸಂತೋಷವೇ ಒಂದು ದಾರಿ.

ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ ನಮಗೆಲ್ಲ ತಿಳಿದೇ ಇದೆ. ವಜ್ರದ ಮೊಟ್ಟೆ ಇಡುವ ಕೋಳಿಯ ಕಥೆ ಗೊತ್ತೇ? ಲಂಡನ್‌ನಲ್ಲಿ ವಧು ತಿನ್ನುತ್ತಿದ್ದ ಮೊಟ್ಟೆಯಲ್ಲಿ ವಜ್ರದ ಹರಳೊಂದು ಪತ್ತೆಯಾಗಿದೆ.

ಕಾಣದಿರಲಿ ಚುನಾವಣಾ
ಕಣದಲ್ಲಿ ಕಳಂಕಿತರ ರಿಂಗಣ
ಹೊರಬರಲಿ ಇನ್ನೂ ಅಲ್ಲಲ್ಲಿ
ಅಡಗಿಕೂತ ಕಪ್ಪು ಹಣ
ಬಂದರೆ ಆ ದಿನ
ಅಂದು ಪೂರ್ಣಗೊಳ್ಳುವುದು
ಸ್ವಚ್ಛ ಭಾರತ ಆಂದೋಲನ!...

ಕೆಲವೊಮ್ಮೆ ನಮ್ಮ ನಿರೀಕ್ಷೆಗಳಿಗೇ ಎಟುಕದಂಥ ಘಟನೆಗಳು ನಡೆಯುತ್ತವೆ. 40 ಅಡಿ ಎತ್ತರದಿಂದ ಪ್ರಪಾತಕ್ಕೆ ಬಿದ್ದರೆ ಯಾರಾದರೂ ಬದುಕುಳಿಯಲು ಸಾಧ್ಯವೇ? ಬ್ರಿಟನ್‌ನ ಹುಲ್ಲುಗಾವಲೊಂದರಲ್ಲಿ ಮೇಯುತ್ತಿದ್ದ ಗರ್ಭಿಣಿ ಹಸು...

ಕೇಜ್ರಿವಾಲ್‌: ನಿಮಗಿಂತ ನನಗೆ ಹೆಚ್ಚು ಫ್ಯಾನ್ಸ್‌ ಇದ್ದಾರೆ..! ರಾಹುಲ್‌: ಅದೇನ್‌ ಮಹಾ! ನಮ್ಮನೇಲಿ ಎ.ಸಿ. ಇದೆ!
 * ಮಕನ್‌ಲಾಲ್‌ 2

ಮಾನವ ಅನ್ಯಗ್ರಹಕ್ಕೆ ಹೋದ: ಅನ್ಯಗ್ರಹ ಜೀವಿ: ನೀನು ಯಾರು?,...

ಯಶಸ್ಸಿಗಾಗಿ ಕನಸು ಕಾಣುತ್ತಾ ಕೂರಬೇಡಿ, ಬದಲಿಗೆ ಅದಕ್ಕಾಗಿ ಅವಿರತ ಕೆಲಸ ಮಾಡಿ

ಉರಿಯುತ್ತಿತ್ತು ಯುಪಿ
ಕಳೆದೆರಡು ತಿಂಗಳಿಂದ
ಚುನಾವಣೆಯ ಕಾವಿಗೆ
ಮುಂದಿನ ದಿನಗಳಲ್ಲಿ
ಇನ್ನೂ ಏರಬಹುದು ಕಾವು
ಕಾರಣ
ಸಿಎಂ ಪಟ್ಟ ಕಾವಿಗೆ!
- ಎಚ್‌. ಡುಂಡಿರಾಜ್‌

ನೀವು ಇದ್ದಕ್ಕಿದ್ದಂತೆ ಕೆಲಸ ಬಿಟ್ಟು, ಇಷ್ಟು ವರ್ಷ ಬೆವರು ಸುರಿಸಿ ಕೂಡಿಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಜಗತ್ತನ್ನು ಸುತ್ತಲು ಹೊರಡಲು ತಯಾರಿದ್ದೀರಾ? ಸಾಧ್ಯವೇ ಇಲ್ಲ. ಕಷ್ಟ ಪಟ್ಟು ಉಳಿಸಿದ ಹಣವನ್ನು ಮಜಾ...

ಬಿಜೆಪಿ ಆಡಳಿತ ಹೆಚ್ಚಿನ ರಾಜ್ಯಗಳಲ್ಲಿ ರಾಹುಲ್‌ ಗಾಂಧಿ ಅವರ ವಯಸ್ಸಿಗಿಂತ ಕಡಿಮೆ ವಯಸ್ಸಿನವರನ್ನು ಸಿಎಂ ಮಾಡುವ ಮೂಲಕ ಮೋದಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ!
 * ನಿತಿನ್‌

Back to Top